ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಆಗಸ್ಟ್ 2008

ಆಗಸ್ಟ್ 2008

೫೩೪ ಲೇಖನಗಳು

ವಿಜ್ಞಾನ ಏನೆನ್ನುತ್ತದೆ?

ಮಾಧವ ಆಗಸ್ಟ್ ೧೦ ಬ್ಲಾಗ್ ೩,೬೫೩ ವೀಕ್ಷಣೆ

ನೆನ್ನಿನ ಪತ್ರಿಕೆಯೊಂದರಲ್ಲಿ ಒಂದು ವಿಸ್ಮಯಕಾರಿ ಸಂಗತಿಯೊಂದರ ವರದಿ ಬಂದಿದೆ. ಗುಲ್ಬರ್ಗ ಜಿಲ್ಲೆಯ ಮಹಿಳೆಯೊಬ್ಬಳು ಸುಮಾರು ೧೮ ವರ್ಷಗಳಿಂದ ಏನೂ ತಿನ್ನುವ ಆಹಾರ ಸೇವಿಸಿಲ್ಲವಂತೆ. ದಿನಕ್ಕೆ ಎರಡು ಕಪ್ ಚಹಾ ಮತ್ತು ಕೆಲವೊಮ...

ಭಾರತಕ್ಕೆಈ ಬಾರಿಯ ಒಲಿಂಪಿಕ್ಸ್ ನಲ್ಲಿ ಮೊದಲ ಚಿನ್ನ!!!

ಕೀರ್ತಿ ಕಿರಣ್ ಎಂ ಆಗಸ್ಟ್ ೧೦ ಬ್ಲಾಗ್ ೧,೩೨೪ ವೀಕ್ಷಣೆ

ಭಾರತದ ಅಭಿನವ್ ಬಿಂದ್ರಾ ಪುರುಷರ ೧೦ಮೀ ಏರ್ ರೈಫೆಲ್ ಶೂಟಿಂಗ್ ನಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ... http://en.beijing2008.cn/news/sports/headlines/shooting/n214528114.shtml

ಇಳಿ, ಇೞಿ

Anantha Krishna K S ಆಗಸ್ಟ್ ೧೦ ಚರ್ಚಾವೇದಿಕೆ ೫,೭೨೦ ವೀಕ್ಷಣೆ

ಇಳಿ=ಸೊರಗು, ಕಡಿಮೆಯಾಗು, ಇಳಿದೆಂದು ಕ್ಷೀಣಂ (ಶಬ್ದಮಣಿದರ್ಪಣ) ಉದಾಹರಣೆ:- ಅವನೆಷ್ಟು ಇಳಿದು ಹೋಗಿದ್ದಾನೆ. ಜನ್ನನ ಯಶೋಧರಚರಿತೆಯ ಉದಾಹರಣೆ ಬೇವಂ ಮೆಚ್ಚಿದ ಕಾಗೆಗೆ ಮಾವಿಳಿದಪ್ಪಂತೆ ಪತಿಯೊಳಿಳಿದಾಯ್ತು ಮನಂ|| ಅಮೃತಮತಿಗ...

ನನ್ನದೊ೦ದು ವಿಚಿತ್ರ ಪ್ರಶ್ನೆ

ಗುರುರಾಜ ಕೊಡ್ಕಣಿ ಆಗಸ್ಟ್ ೧೦ ಚರ್ಚಾವೇದಿಕೆ ೭,೫೪೦ ವೀಕ್ಷಣೆ

ನನಗೊ೦ದು ವಿಚಿತ್ರವಾದ ಪ್ರಶ್ನೆಯಿದೆ.ದಯವಿಟ್ಟು ಯಾರೂ ವೈಯಕ್ತಿಕವಾಗಿ ತೆಗೆದುಕೊಳ್ಳಬೇಡಿ .ಸ೦ಪದದಲ್ಲಿ ಎಷ್ಟು ಜನ ಮಾ೦ಸಹಾರಿಗಳಿದ್ದಾರೆ..?

ಸಂಪದ Podcastನ ೧೧ನೇ ಸಂಚಿಕೆಯಲ್ಲಿ ಡಾ. ಉಲ್ಲಾಸ್ ಕಾರಂತ

ಹರಿ ಪ್ರಸಾದ್ ನಾಡಿಗ್ ಆಗಸ್ಟ್ ೧೦ ಚರ್ಚಾವೇದಿಕೆ ೧,೭೪೫ ವೀಕ್ಷಣೆ

ಸಂಪದ Podcastನ ೧೧ನೇ ಸಂಚಿಕೆಗೆ ಡಾ. ಉಲ್ಲಾಸ್ ಕಾರಂತರನ್ನು ಸಂದರ್ಶಿಸಲಿದ್ದೇವೆ. ಸಂಪದ ಸದಸ್ಯರಲ್ಲಿ ಯಾರಿಗಾದರೂ ಉಲ್ಲಾಸ್ ಕಾರಂತರಿಗೊಂದು ಪ್ರಶ್ನೆ ಕೇಳಬೇಕೆನಿಸಿದರೆ, ಇಂದು, ಅಂದರೆ ಸೋಮವಾರ ಸಾಯಂಕಾಲದೊಳಗಾಗಿ ಕಳುಹಿಸ...

ಕೆಂಪು Apache ಬೈಕೂ ... ಕಪ್ಪು ಟೀ ಶರ್ಟೂ... ಒಂದು ಕಹಿ ಅನುಭವ

ಹಳ್ಳಿಮನೆ ಅರವಿಂದ ಆಗಸ್ಟ್ ೧೦ ಬ್ಲಾಗ್ ೧,೮೯೮ ವೀಕ್ಷಣೆ

ಕಳೆದ ವಾರ WiFi router ತಗೋಳೋಣ ಅಂತ ಆಫೀಸಿಂದ KT Street(ಮೈಸೂರು) ಕಡೆ ಹೊರಟೆ. ಕಾಳಿದಾಸ ರಸ್ತೆ ಯಿಂದ ಬಸ್ ಸ್ಟಾಂಡ್ ಕಡೆ ಹೋಗಲು ಒಂದು ಶಾರ್ಟ್ ಕಟ್ ದಾರಿ ಇದೆ , ಅಲ್ಲಿ ಹೋಗುತ್ತಾ ಇದ್ದೆ. ಒಬ್ಬ ಪೋಲೀಸಿನವ ಅಡ್ಡ ಹಾ...

ವಿಮಾನ ಆಸುಪಾಸು...

Balaraj DK ಆಗಸ್ಟ್ ೧೦ ಪುಟ ೩೬ ವೀಕ್ಷಣೆ

ನಾಗರೀಕತೆ ಅರಣ್ಯಗಳನ್ನು ಹಿಮ್ಮೆಟ್ಟಿಸುತ್ತವೆ ಎಂಬುದು ಹಳೆಯ ಕಲ್ಪನೆ ಅಥವಾ ಮಾತು. ಆದರೀಗ ಇದನ್ನು ಪುನಾರವಲೋಕಿಸಬೇಕಿದೆ. ಜನರಿಗೆ, ಸರ್ಕಾರ ಅಥವಾ ಸಮಾಜ ಅಭಿವ್‌ಋದ್ದಿ ಎಂಬ ವಿಶ್ಲೇಷಣೆ ತಪ್ಪು ನೀಡಿರಬಹುದೇ?

ಹರಿಯುತಿಹಳು ಅದಿರೆಂಬ ಕಾಂಚಾಣ

Balaraj DK ಆಗಸ್ಟ್ ೧೦ ಪುಟ ೩೭ ವೀಕ್ಷಣೆ

ಈಗೆ ೨ ವರ್ಷಗಳ ಹಿಂದೆ ಅಂದರೆ, ಅಂತಿಮ ಪದವಿಯಲ್ಲಿ ಓದುತ್ತಿದ್ದಾಗ ಶಿಕ್ಷಣಿಕ ಪ್ರವಾಸ ಕೈಗೊಂಡಿದ್ದೆವು. ಆ ಸಮಯದಲ್ಲಿ ಕುದುರೆಮುಖದ ಮುಖಾಂತರ ನಾವು ಪ್ರಯಾಣಿಸಿದಾಗ "ಲಕ್ಯಾ" ಡ್ಯಾಂಗೆ ಭೇಟಿ ಮಾಡಿದ್ರಿ. ಆದರೆ ಆ ಡ್ಯಾಂ ನಲ...

ಕನ್ನಡ

ಲೋಕೇಶ್‌ಗೌಡ ಆಗಸ್ಟ್ ೧೦ ಬ್ಲಾಗ್ ೧,೭೯೦ ವೀಕ್ಷಣೆ

ಕನ್ನಡ ನಮ್ಮ ಮಾತೃ ಭಾಷೆ. ಜನ್ಮ ಕೊಟ್ಟ ತಾಯಿ ಮೇಲಿನ ಪ್ರೀತಿಗೂ ನಮ್ಮ ತಾಯಿ ಭಾಷೆಗೂ ಸಮಾನ ಸ್ಥಾನಮಾನ. ಕಲಿಯೋಕೆ ಕೋಟಿ ಭಾಷೆ, ಆಡೋಕೆ ಒಂದೇ ಭಾಷೆ ಅನ್ನೋ ಹಾಗೆ ನಾವು ಎಷ್ಟೇ ಭಾಷೆ ಕಲಿತರೂ ಕನ್ನಡಿಗರೊಂದಿಗೆ ಆಡುವುದು ಕನ್...

ಕನ್ನಡತನ

ಲೋಕೇಶ್‌ಗೌಡ ಆಗಸ್ಟ್ ೧೦ ಬ್ಲಾಗ್ ೧,೭೦೯ ವೀಕ್ಷಣೆ

ಮಾತೃ ಭಾಷೆ ಪ್ರೇಮ ಹುಟ್ಟಿನಿಂದಲೇ ಬಂದಿರಬೇಕೇ ವಿನಃ ಇನ್ನೊಬ್ಬರಿಂದ ನೋಡಿ ಕಲಿಯುವಂತಹದ್ದಲ್ಲ. ನಮ್ಮ ಕನ್ನಡಿಗರು ಬೇರೆಯವರ ಹಾಗಲ್ಲ. ಎಲ್ಲವನ್ನೂ ಸಹಿಸಿಕೊಳ್ಳುತ್ತಾರೆ. ಬೇರೆ ರಾಜ್ಯಗಳಿಂದ ಬಂದವರಿಗೆ ನಮ್ಮ ಕನ್ನಡವನ್ನು...

ನನ್ನ ಆ 'ಸ್ಕೂಲ್ ಮಾಸ್ಟರ್'!

D.S.NAGABHUSHANA ಆಗಸ್ಟ್ ೧೦ ಪುಟ ೫೭ ವೀಕ್ಷಣೆ

ನನ್ನ ಆ 'ಸ್ಕೂಲ್ ಮಾಸ್ಟರ್'! ಗೆಳೆಯ ಕೆ.ಪುಟ್ಟಸ್ವಾಮಿಯವರು 'ಕನ್ನಡ ಚಿತ್ರರಂಗ-75' ಮಾಲಿಕೆಯಲ್ಲಿ ಬರೆಯುತ್ತಿರುವ ('ವಿಕ್ರಾಂತ ಕರ್ನಾಟಕ' ವಾರಪತ್ರಿಕೆಯಲ್ಲಿ) ಲೇಖನಗಳನ್ನು ಓದುತ್ತಿದ್ದಂತೆ, ನನ್ನ ಬಾಲ್ಯದ ದಟ್ಟ ನೆನಪು...

ಕೈಗಾರಿಕಾ ಅಭಿವೃದ್ಧಿ.... ಎಂಬ ಭ್ರಾಮಕ ಜಗತ್ತಿನಲ್ಲೊಂದು ಸುತ್ತು....!

vedadithanaya ಆಗಸ್ಟ್ ೧೦ ಬ್ಲಾಗ್ ೧,೦೪೦ ವೀಕ್ಷಣೆ

ರೈತರಿಗೆ ಉಚಿತ ವಿದ್ಯುತ್, ಗುಜರಾತ್‌ ಮಾದರಿಯಲ್ಲಿ ಕೈಗಾರಿಕೆ ಅಭಿವೃದ್ಧಿ, ಎನ್‌ಆರ್ಐ ಹೂಡಿಕೆಗೆ ಪೂರಕವಾಗಿ ವಿಶೇಷ ಎನ್‌ಆರ್ಐ ಘಟಕ... ಇದೆಲ್ಲವೂ ಕರ್ನಾಟಕದಲ್ಲಿ ಬಿಜೆಪಿ ಸರಕಾರ "ಅನುಷ್ಠಾನ"ಕ್ಕೆ ತಂದಿರುವ ವಿಶೇಷ ನಿರ್...

ಲೈಫ್ ಸ್ಟೈಲ್??

akshata ಆಗಸ್ಟ್ ೧೦ ಬ್ಲಾಗ್ ೧,೨೦೦ ವೀಕ್ಷಣೆ

ಕಳೆದ ವರ್ಷ ನನ್ನ ನಾದಿನಿಯ (ನನ್ನ ಮನೆಯವರ ಮಾವನ ಮಗಳು) ಗಂಡ ರಸ್ತೆಯಲ್ಲಿ ನಡೆಯುತ್ತಿರುವಾಗಲೇ ತಲೆಸುತ್ತು ಬಿದ್ದರು, ತಕ್ಷಣ ಅವರನ್ನು ಆಸ್ಪತ್ರೆಗೆ ಸೇರಿಸಿದಾಗ ಡಾಕ್ಟರ್ ಹೇಳಿದ್ದು ಕೇಳಿ ತಲೆಸುತ್ತು ಬರುವ ಸರದಿ ನಮ್ಮದ...

ಸುವರ್ಣ ವಿಧಾನ ಸೌಧ

ಶ್ರೀನಿವಾಸ ನಾಯಿಕ ಆಗಸ್ಟ್ ೦೯ ಚರ್ಚಾವೇದಿಕೆ ೬,೭೯೨ ವೀಕ್ಷಣೆ

ಸುವರ್ಣ ವಿಧಾನ ಸೌಧದ ಗತಿ ಏನು? ಕರ್ನಾಟಕದಲ್ಲೇ ಕನ್ನಡಿಗರಿಗೆ ಏಕೆ ಅನ್ಯಾಯ? ಈಗ ಬೆಳಗಾವಿಯ ಜನರನ್ನು ಕಾಡುತ್ತಿರುವ ಪ್ರಶ್ನೆಗಳು! ಕರ್ನಾಟಕದ ನೆಲವಾದ ಬೆಳಗಾವಿಯಲ್ಲಿ ಸರ್ಕಾರ ಸೌಧ ನಿರ್ಮಿಸಲು ಏಕೆ ಹಿಂಜರಿಯುತ್ತಿದೆ? ಈ...

ಮಧ್ಯಮದಲ್ಲೇ ಉಳಿದ ಮಾಧ್ಯಮ

ಚಾಮರಾಜ ಸವಡಿ ಆಗಸ್ಟ್ ೦೯ ಬ್ಲಾಗ್ ೧,೭೦೦ ವೀಕ್ಷಣೆ

(ಶಶಿಕುಮಾರ್‌ ಅವರು ಸಂಪದದಲ್ಲಿ ಬರೆದಿದ್ದ ಲೇಖನಕ್ಕೆ ಪ್ರತಿಕ್ರಿಯೆ/ಪೂರಕವಾಗಿ ಇದನ್ನು ಬರೆಯುತ್ತಿದ್ದೇನೆ. ಮೂಲ ಲೇಖನವನ್ನು http://sampada.net/article/10660 ದಲ್ಲಿ ನೋಡಬಹುದು )

ಮಧ್ಯಮದಲ್ಲೇ ಉಳಿದ ಮಾಧ್ಯಮ

ಚಾಮರಾಜ ಸವಡಿ ಆಗಸ್ಟ್ ೦೯ ಪುಟ ೪೨ ವೀಕ್ಷಣೆ

(ಶಶಿಕುಮಾರ್‌ ಅವರು ಸಂಪದದಲ್ಲಿ ಬರೆದಿದ್ದ ಲೇಖನಕ್ಕೆ ಪ್ರತಿಕ್ರಿಯೆ/ಪೂರಕವಾಗಿ ಇದನ್ನು ಬರೆಯುತ್ತಿದ್ದೇನೆ. ಮೂಲ ಲೇಖನವನ್ನು http://sampada.net/article/10660 ದಲ್ಲಿ ನೋಡಬಹುದು ) ಶಶಿಕುಮಾರ್‌ ಅವರು ’ಸುದ್ದಿಸೂಳ...

ಅಶೋಕಹೆಗಡೆ ಕಥಾಲೋಕ - ಒಳ್ಳೆಯವನು

narendra ಆಗಸ್ಟ್ ೦೯ ಪುಸ್ತಕ ವಿಮರ್ಶೆ ೧,೧೮೫ ವೀಕ್ಷಣೆ

"ಧಾರವಾಡದ ಬೀದಿಯಲ್ಲಿ, ಒಂದು ಕೈಯಲ್ಲಿ ಚೀಲ ಮತ್ತೊಂದು ಕೈಯಲ್ಲಿ ಮಗುವನ್ನು ಹಿಡಿದು, ಗಿರಾಕಿಗಾಗಿ ಕಾಯುತ್ತ ನಿಂತ ದೇವತೆ; ಬದಲಾದ ಆರ್ಥಿಕ ಸ್ಥಿತಿಯಲ್ಲಿ ಬದುಕಿನ ಹೋರಾಟ ನಡೆಸುವ ಕುಟುಂಬ; ದಟ್ಟ ಅಡವಿಯನ್ನು ಬರಿದಾಗಿಸುತ...