ಆಗಸ್ಟ್ 2008
೫೩೪ ಲೇಖನಗಳು
ಅಂಗನೆಯರೆಲ್ಲ ನೆರೆದು
ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ
ಅಮ್ಮ ನಿಮ್ಮ ಮನೆಗಳಲ್ಲಿ
ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ
ಕನ್ನಡ ಮತ್ತು ಸ್ಟ್ಯಾಂಡರ್ಡ್ ಚಾರ್ಟೆಡ್ ಬ್ಯಾಂಕ್!
ಅನುಪ್ ಕುಮಾರ್ ಅವರ ಈ ಬ್ಲಾಗು. ನನಗೆ ನನ್ನ ಹಳೆಯ ಅನುಭವವನ್ನು ಇಲ್ಲಿ ಬರೆಯುವಂತೆ ಮಾಡಿತು! ಪೀಠಿಕೆ :: ನನ್ನ ಪಾಸ್ಪೋರ್ಟ್ ನಲ್ಲಿ ಕನ್ನಡದ ಸಹಿ ಇದೆ. ಪ್ಯಾನ್ ಕಾರ್ಡ್ ನಲ್ಲೂ ಕನ್ನಡದ ಸಹಿ ಇದೆ. ನನ್ನ ಎಲ್ಲ ಬ್ಯಾಂಕ್ ಗ...
ವ್ಯರ್ಥಪ್ರಯತ್ನ -೨
ಎನಿತೆನಿತೊ ಹೆಂಗಳ ಹಲರ ನೋಡಿದರೂ ನಿನಗಿಂತ ಚೆಲುವೆಯರಿಲ್ಲ- ವೆನುತೆನುತಲೋಲೈಸಿ ನುಡಿದೊಡಮೆನ್ನೆಡೆ ಮನದನ್ನೆ ತಿರುಗಿ ನೋಡಳು
’ಆಲ್ಕಟ್ರಾಝ್’
೧೮.೮೬ (೭.೬೩ ಹೆಕ್ಟೇರ್) ಎಕರೆಜಾಗದಲ್ಲಿ ೧೯೩೪ ನೆ ಇಸವಿಯಲ್ಲಿ (ಪೆಸಿಫಿಕ್ ಸಾಗರದ ನೀರಿನ ಮಧ್ಯೆ) ನಿರ್ಮಿಸಲಾಗಿರುವ ಲೈಟ್ ಹೌಸ್, ಹಾಗೂ ಭಾರಿಬಿಗಿ-ಬಂದೋಬಸ್ತ್ ಆದ ಮಿಲಿಟರಿಜೈಲು, ಸ್ಯಾನ್ ಫ್ರಾನ್ಸಿಸ್ಕೋ ಕೊಲ್ಲಿಯ ನೀರಿ...
ಒಱಲೆ
ಒಱಲೆ=ಇಱುವೆಯ ತೆಱ ಮರವನ್ನು ತಿನ್ನುವ ಹುೞು. ಗೆದ್ದಲು/ಗೆಜ್ಜಲು ಉದಾಹರಣೆ:- ಒಱಲೆ ಹಿಡಿದ ಮರ ಯಾತಕ್ಕೂ ಬಾರದು.
ಮಾವನ ಮನೆವಾಸ
ಶ್ವಶುರಗೃಹನಿವಾಸೋ ಸ್ವರ್ಗತುಲ್ಯೋ ನರಾಣಾಂ ಯದಿ ಭವತಿ ವಿವೇಕೀ ಪಂಚ ವಾ ಷಡ್ದಿನಾನಿ ದಧಿಮಧುಘೃತಲೋಭಾನ್ಮಾಸಮೇಕಂ ವಸೇಚ್ಚೇತ್ ತದುಪರಿ ದಿನಮೇಕಂ ಪಾದರಕ್ಷಾಪ್ರಯೋಗಃ||
ಒರೆ, ಒಱೆ
ಒರೆ (ಕ್ರಿಯಾಪದ ಹಾಗು ನಾಮಪದ)= ಧ್ವನಿ, ಹೇೞು, ಉಲಿ ಉದಾಹರಣೆ: ಕನಕದಾಸರ ಹರಿಭಕ್ತಿಸಾರದಲ್ಲಿ ಮಱೆದೆನಭ್ಯುದಯದಲಿ ನಿಮ್ಮನು ಮಱೆಯೆನಾಪತ್ತಿನಲಿ ಪೊರೆಯೆಂ- ದೊರೆಯುವೆನು ಮನಮೇಕಭಾವದೊಳಿಲ್ಲ ನಿಮ್ಮಡಿಯ ಒಱೆ= ಕತ್ತಿ ಅಥವಾ ಇ...
ಇವಳಿಗೆ ಓಟು ಕೊಡಿ ಪ್ಲೀಸ್!
ಮೊನ್ನೆ ಸ್ಟಾರ್ ಪ್ಲಸ್ ನಲ್ಲಿ ಬರುವ ವಾಯ್ಸ್ ಆಫ್ ಇಂಡಿಯಾ ಕಾರ್ಯಕ್ರಮ ನೋಡುತ್ತ ಕುಳಿತಿದ್ದೆ. ಹಾಡು ಹಾಡಿದ ನಂತರ ಪ್ರತಿ ಸ್ಪರ್ಧಿಯೂ ತನ್ನ ಭಾಷಯಲ್ಲಿ ಓಟು ಕೇಳುತ್ತಿದ್ದ/ದ್ದಳು. ನಾನು "ನಮ್ಮ ಕನ್ನಡದವರು ಒಬ್ಬರೂ ಇಲ್ಲ...
Interpolಗೆ ಕನ್ನಡದಲ್ಲಿ ದೂರೇ?
ಮೊನಾಕೋ ದೇಶದಲ್ಲಿ ಅಡಗಿಕೊಂಡಿರುವ ರವಿ ಪೂಜಾರಿ ಎಂಬ ಕುಖ್ಯಾತ ಕೇಡಿಯನ್ನು ಹಿಡಿಯಲಿಕ್ಕೆ ಇಂಟರ್ ಪೋಲಿನ ಸಹಾಯ ಬೇಡಿರುವ ಬೆಂಗಳೂರಿನ ಪೋಲಿಸರು ಅದಕ್ಕೆ ಸಂಬಂಧ ಪಟ್ಟ ದಾಖಲೆಗಳನ್ನು ಕನ್ನಡದಲ್ಲಿ ಸಲ್ಲಿಸುವುದೇ? ಸಿಬಿಐ ನವ...
ಮಿನಿಗವನ
ಕಾದಿಹಳು ಕಾತುರದಿ ಕಾಂತೆ ಜಗವು ನಿದ್ರಿಸುವ ಸಮಯದಲಿ ಕಣ್ಣೆವೆಗಳಿಗೆ ವಿರಹವೇದನೆಯನುಣಿಸಿ, ನಾಡಿಮಿಡಿತ ಹೃದಯಬಡಿತ ತೀವ್ರಗತಿಯಲ್ಲಿರಲು... ಆ ಸೊಬಗಿಗೆ ಸೋನೆ ಹಾಡಿದ ತಿಳಿಗಾಳಿಯ ಪ್ರಶಾಂತತೆಯಲಿ, ಬೆಳ್ಳನೆಯ ಬೆಳದಿಂಗಳಡಿಯ...
ಪುರಂದರ ದಾಸರು ರಚಿಸಿರುವ ಇನ್ನೊಂದು ಕಗ್ಗಂಟಿನಂತಹ ಕೀರ್ತನೆ - ಇದನ್ನೂ ಅರ್ಥೈಸಬೇಕಾಗಿದೆ
ಪುರಂದರ ದಾಸರು ಕೆಲವು ಕಗ್ಗಂಟಿನಂತಹ ಕೀರ್ತನೆಗಳನ್ನು ರಚಿಸಿರುವುದು ತಿಳಿದಿರುವ ವಿಷಯವೇ. ಅವಕ್ಕೆ ಅರ್ಥ ಹುಡುಕುವುದು ಬಹಳ ತ್ರಾಸದಾಯಕವೇ ಸರಿ. ನಮ್ಮ ಸಂಪದ್ಬಾಂಧವರು ಅರ್ಥ ನೀಡಿಯಾರೆಂದು ಆಶಿಸುತ್ತೇನೆ. ಕೀರ್ತನೆ ಇಂತಿದ...
ಬರಹ ಸೈಟಿನಲ್ಲಿ ಬರಹ ಐ ಎಮ್ ಇ ಸಾಫ್ಟ್ವೇರ್ ಕರಪ್ಟ್ ಆಗಿದೆ .please help me to get it
ಬರಹ ಸೈಟಿನಲ್ಲಿ ಬರಹ ಐ ಎಮ್ ಇ ಸಾಫ್ಟ್ವೇರ್ ಕರಪ್ಟ್ ಆಗಿದೆ i could not type even a single letter in kannada i typed it using converter my system has been crashed and hence using other syste...
ಮುಸ್ಸಂಜೆ.
ಪ್ರತೀ ಬೆಳಗಿಗೂ ಒಂದು ಆಪ್ತ ಮುಸ್ಸಂಜೆ ಇರುವಂತೆ ಪ್ರತೀ ಬದುಕಿಗೂ ಒಂದು ಆತ್ಮೀಯ ಮುಸ್ಸಂಜೆ ಇರಲಿ ಅಂತ ಬಯಸುವುದು ಸಾಮಾನ್ಯರಿಂದ ಹಿಡಿದು ಎಲ್ಲರೂ ಬಯಸುವ ವಿಷಯ. ಆದರೆ ಇಂತಹ ಮುಸ್ಸಂಜೆಗಾಗಿ ನಾವು ಒಂದು ಕ್ಷಣ ಯೋಚಿಸಿದರೆ...
ಬಯಲು
ಹುಡುಗ-ಹುಡುಗಿ ಬಯಲಲ್ಲಿ ಓಡಿದರು ಓಡಿದರು, ಓಡಿದರು ಓಡಿ ಓಡಿ ನಿಂತರು ಎದುಸಿರು ಬಿಡುತ್ತ ಕೈಯ್ಯಿಂದ ಮಣ್ಣ ಹೆಕ್ಕಿದರು ಹೆಕ್ಕಿದರು, ಹೆಕ್ಕಿದರು ಹೆಕ್ಕಿ, ಹೆಕ್ಕಿ ಸೋತರು ಕಾದರು ಅಲ್ಲಾಡದೆ
ನಾಕೇ ಸಾಲಿನ ಕತೆ
" ಹಲೋ .... ದೇಸಾಯಿ ಇದ್ದಾರಾ ?" " ಅವರು ಹೊರಗ ಹೋಗ್ಯಾರ್ರಿ " "ನಾನ್ರೀ , ವೈನಿ , ಮುಂಬೈಯಿಂದ ಮಿಶ್ರಿಕೋಟಿ ಮಾತಾಡೋದು. ಆರಾಮ್ ಇದ್ದೀರಾ?" "... ಹೂನ್ರಿ ......... ರೀ ...... ನಿಮಗ ಫೋನು" .
ಶಾಲ್ಮಲೆಯ ತಟದ ಗುಪ್ತಗೆರೆಯ ಜಾಡು ಹಿಡಿದು..
‘ಅರಿವೆ ಗುರು’ ಧ್ಯೇಯೋಕ್ತಿ; ನನ್ನ ಅನ್ನ ಗೆಲ್ಲಲು ಯಶಸ್ವಿಯಾಗಿಸಿದ ಮಹಾನ್ ವಿಶ್ವವಿದ್ಯಾಲಯ ಕರ್ನಾಟಕ ವಿಶ್ವವಿದ್ಯಾಲಯ. ಈ ವಿಶ್ವವಿದ್ಯಾಲಯದ ಕ್ಯಾಂಪಸ್ಸಿನಲ್ಲಿ ಸುರಿದ ಮಳೆ ನೀರು ಎರಡು ಧಾರೆಯಾಗಿ ಒಂದು ಅರಬ್ಬೀ ಸಮುದ್ರ...