ಬ್ರಹ್ಮ ಕಮಲಕ್ಕೆ ಜೊತೆ ನೀಡುತ್ತಿರುವ ಇನ್ನೊಂದು ಸುಂದರ ಪುಷ್ಪ - ಸೌಗಂಧಿಕಾ
ಸೌಗಂಧಿಕಾ ಪುಷ್ಪವೂ ಆಷಾಡ - ಶ್ರಾವಣ ಮಾಸಗಳಲ್ಲಿ ಅರಳಿ ಮನಸ್ಸನ್ನು ಸೆಳೆಯುವುದು. ಭೀಮನು ದ್ರೌಪಧಿಯ ಆಸೆಯನ್ನು ತೀರಿಸಲು ದ್ವಾರಕೆಯಿಂದ ತಂದನೆಂಬ ಪುರಾಣ ಕಥೆಯನ್ನು ಹೊಂದಿರುವ ಈ ಪುಷ್ಪವು ಸೌಂದರ್ಯದಿಂದ ಮಾತ್ರವಲ್ಲದೆ, ತ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೫೩೪ ಲೇಖನಗಳು
ಸೌಗಂಧಿಕಾ ಪುಷ್ಪವೂ ಆಷಾಡ - ಶ್ರಾವಣ ಮಾಸಗಳಲ್ಲಿ ಅರಳಿ ಮನಸ್ಸನ್ನು ಸೆಳೆಯುವುದು. ಭೀಮನು ದ್ರೌಪಧಿಯ ಆಸೆಯನ್ನು ತೀರಿಸಲು ದ್ವಾರಕೆಯಿಂದ ತಂದನೆಂಬ ಪುರಾಣ ಕಥೆಯನ್ನು ಹೊಂದಿರುವ ಈ ಪುಷ್ಪವು ಸೌಂದರ್ಯದಿಂದ ಮಾತ್ರವಲ್ಲದೆ, ತ...
ಸ್ನೇಹದ ಅಂಗಳದಲ್ಲಿ ಕಿರು ನಗೆ ಬೀರುತ್ತಾ ಮತ್ತೊಮ್ಮೆ ಫ್ರೆಂಡ್‌ಶಿಪ್ ಡೇ ಸನ್ನಿಹಿತವಾಗಿದೆ. ಸ್ನೇಹಬಂಧದಲ್ಲಿನ ಗೆಳತನದ ಸವಿಯನ್ನು ನೆನಪಿಸಲು ಮೊಬೈಲ್, ಇಮೇಲ್ ಇನ್‌ಬಾಕ್ಸ್‌ಗಳಿಗೆ ಬಂದು ಸೇರುವ ಸಂದೇಶಗಳೆಷ್ಟು? ಸ್ನೇಹಿತ...
೧)ನೆರೆ=ಒಂದು ಕಡೆ ಗುಂಪುಗೂಡು, ಒಟ್ಟಾಗು. ಉದಾಹರಣೆ:- ಜನರೆಲ್ಲ ಸಭೆಯಲ್ಲಿ ನೆರೆದಿದ್ದಾರೆ ಒಟ್ಟಿಗೆ ಸೇರಿದರೆ ಸಹಾಯವಾಗುವುದಱಿಂದ ಇದಱ ಭಾವನಾಮ ನೆರವು=ಸಹಾಯ, ಗಂಡು ಹೆಣ್ಣುಗಳ ಮಿಲನವೂ ನೆರವು. ನೆರವಿ=ಗುಂಪು ೨)ನೆಱೆ=ಪೂ...
ನಾವು ಧಾರವಾಡದವರು ಸಾಕಷ್ಟು ವಿಷಯಗಳಲ್ಲಿ ಭಾಗ್ಯವಂತರು. ನಿತ್ಯ ಒಂದು ವಿಶೇಷ ಘಟನೆಗೆ ಸಾಕ್ಷಿಯಾಗುತ್ತೇವೆ. ನಾಳೆಗೆ ಏನು ಎಂಬ ಪ್ರಶ್ನೆ ಬರಹಗಾರರಿಗೆ ಸಹಜ. ಆದರೆ ಧಾರವಾಡದ ಬರಹಗಾರರಿಗೆ ವಿಷಯಗಳಿಗೆ ಬರವಿಲ್ಲ. ವಿಷಯ ಪರಿಣ...
ಇನ್ನೂ ಕತ್ತಲಾಗಲಿ ಗೆಳತಿ, ನಮ್ಮಿಬ್ಬರ ನೆರಳೂ ಅತ್ತ ಹೋದ ಮೇಲೆ ಮತ್ತೂ ಮುದ್ದಾಡುವ...
ಮಾಣ್/ಮಾಣು(ಕ್ರಿಯಾಪದ)= ಬಿಡು, ನಿವಾರಿಸು. ಸಾಮಾನ್ಯವಾಗಿ ಹೊಸಗನ್ನಡದಲ್ಲಿ ಬೞಸದೆ ನಡುಗನ್ನಡದವರೆಗೆ ಸಾಮಾನ್ಯವಾಗಿ ಬೞಕೆಯಾಗುತ್ತಿರುವ ಪದ. ಹೊಸಗನ್ನಡದಲ್ಲಿ ಇದರ ಬೞಕೆ ಜನಕ್ಕೆ ಅರ್ಥವಾಗುತ್ತದೆ. ಯಾಕೋ ಜನ ಬೞಸುತ್ತಿಲ್ಲ...
ಬೇವು=ಕಹಿಯಾದ ಎಲೆಗಳನ್ನುಳ್ಳ ಸಸ್ಯ. ನಾವು ಎರಡು ತೆಱನಾದ ಬೇವು ಕಂಡಿದ್ದೇವೆ. ಒಂದು ಕರಿದು ತಿನ್ನಲು ಯೋಗ್ಯವಾದ ಕರಿಬೇವು. ಕರಿಬೇವನ್ನು ಎಣ್ಣೆಯಲ್ಲಿ ಕರಿದು (ಕೆಲವೊಮ್ಮೆ ಹುರಿದು) ರುಚಿ ಹೆಚ್ಚಿಸಲು ಬೞಸುತ್ತೇವೆ. ಎರಡನ...
ನೆರೆನಂಬಿದವರಿಗೆ ನೆರಳನ್ನೀಯುತ ಬಿಸಿಲಲಿ ತಾವೇ ನವೆಯುತಲಿ ತನಿವಣ್ಣುಗಳನೆಲ್ಲ ಇತರರಿಗೀಯುವ ಮರಗಳಂತಲ್ಲವೆ ಅಗ್ಗಳರು? ಸಂಸ್ಕೃತ ಮೂಲ: ಛಾಯಾಮನ್ಯಸ್ಯ ಕುರ್ವಂತೇ ತಿಷ್ಠಂತಿ ಸ್ವಯಮಾತಪೇ| ಫಲಾನ್ಯಾಪಿ ಪರಾರ್ಥಾಯ ವೃಕ್ಷಾಃ ಸತ...
ಸಂಪದದ ಮಿತ್ರರೇ, ಬಹಳ ದಿನದಿಂದ ಇದನ್ನ ಸಮಾನ ಮನಸ್ಕರ ಹತ್ತಿರ ಚರ್ಚೆ ಮಾದಬೇಕು ಅನ್ನುವ ಆಸೆ ಇತ್ತು.
ಇವತ್ತಿನ ಗ್ರಹಣದ ನೇರ ಪ್ರಸಾರದ ರೆಕಾರ್ಡಿಂಗ್ ಗಾಗಿ ಕೆಳಗಿನ ಕೊಂಡಿಯನ್ನು ಚಿಟಕಿಸಿ: http://www.exploratorium.edu/eclipse/2008/index.html ಕೃಪೆ: ನಾಸಾ ಗ್ರಹಣ ಪುಟ ಮತ್ತು ಎಕ್ಸ್‍ಪ್ಲೊರೇಟೇರಿಯಮ್ http://su...
ಕಿಱು=ಕ್ರಿಯಾಪದವಾದಾಗ ಕಿಱುದಾಗಿಸು, ತಡೆಯೊಡ್ಡು, ಕೂಡಿಹಾಕು, ಇತ್ಯಾದಿ. ಸರಿಸುಮಾರು ಇದೇ ಅರ್ಥದಲ್ಲಿ ವಿಶೇಷಣವಾಗಿ ಕಿಱು=ಸಣ್ಣ ಎಂಬರ್ಥ. ಕೆಱೆ=ಹೇಗೇ ಬೇಕೋ ಹಾಗೆ ಹರಿಯುವ ನೀರನ್ನು ತಡೆದು ಅದಱ ಹರಿವನ್ನು ಒಂದೆಡೆ ಕೂಡಿ...
ಮೊನ್ನೆ ಬೆಂಗಳೂರಿನಲ್ಲಿ ಸರಣಿ ಬಾಂಬ್ ಸ್ಪೋಟವಾದ ದಿನ . ಸಂಜೆ ಎಂಟರ ಸುಮಾರಿಗೆ ಮನೆಕಡೆ ಹೊರಟಿದ್ದೆ. ಪ್ರಯಾಣಿಸುತ್ತಿದ್ದ ಗಾಡಿಯಲ್ಲಿ ಎಫ್ ಎಮ್ ರೇಡಿಯೋ ಎಂದಿನಂತೆ ಶಬ್ಡಮಾಲಿನ್ಯದ ಮೂಲಕ ನಗರದ ನಾಗರೀಕರಿಗೆ ಕೈಲಾದಮಟ್ಟಿಗ...
ರಜನೀಕಾಂತ್ ಕನ್ನಡಿಗರ ಕ್ಷಮೆ ಕೇಳಿದರೂ,