ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಆಗಸ್ಟ್ 2008

ಆಗಸ್ಟ್ 2008

೫೩೪ ಲೇಖನಗಳು

ಆತುರ

ಸವಿತ ಎಸ್.ಆರ್. ಆಗಸ್ಟ್ ೦೫ ಉಲ್ಲೇಖಗಳು ೭೩೫ ವೀಕ್ಷಣೆ

ಅನ್ನದಾತುರಕಿಂತ ಚಿನ್ನದಾತುರ ತೀಕ್ಷ್ಣ| ಚಿನ್ನದಾತುರಕಿಂತ ಹೆಣ್ಣುಗಂಡೊಲವು|| ಮನ್ನಣೆಯ ದಾಹವೀಯೆಲ್ಲಕಂ ತೀಕ್ಷ್ಣತಮ| ತಿನ್ನುವುದದಾತ್ಮವನೆ-ಮಂಕುತಿಮ್ಮ||

ಬದುಕು

ಸವಿತ ಎಸ್.ಆರ್. ಆಗಸ್ಟ್ ೦೫ ಉಲ್ಲೇಖಗಳು ೬೦೨ ವೀಕ್ಷಣೆ

ತರಚುಗಾಯವ ಕೆರೆದು ಹುಣ್ಣನಾಗಿಪುದು ಕಪಿ| ಕೊರತೆಯೊಂದನು ನೀನು ನೆನೆನೆನೆದು ಕೆರಳಿ|| ಧರೆಯೆಲ್ಲವನು ಶಪಿಸಿ,ಮನದಿ ನರಕವ ನಿಲಿಸಿ| ನರಳುವುದು ಬದುಕೇನೊ?-ಮಂಕುತಿಮ್ಮ||

ನಗು

ಸವಿತ ಎಸ್.ಆರ್. ಆಗಸ್ಟ್ ೦೫ ಉಲ್ಲೇಖಗಳು ೭೩೧ ವೀಕ್ಷಣೆ

ನಗುವು ಸಹಜದ ಧರ್ಮ ನಗಿಸುವುದು ಪರಧರ್ಮ ನಗುವ ಕೇಳುತ ನಗುವುದತಿಶಯದ ಧರ್ಮ ನಗುವ ನಗಿಸುವ ನಗಿಸಿ ನಗುತ ಬಾಳುವ ವರವ ಮಿಗೆ ನೀನು ಬೇಡಿಕೊಳೊ ಮಂಕುತಿಮ್ಮ.

ಕನ್ನಡದಲ್ಲಿ ಕಾನೂನು - ಸಿ ಎನ್ ಮಂಜಪ್ಪನವರ ಕಾಣಿಕೆಗಳು

Dattatri ಆಗಸ್ಟ್ ೦೫ ಪುಟ ೭೨ ವೀಕ್ಷಣೆ

"ಆಡಳಿತದಲ್ಲಿ ಕನ್ನಡ" "ಎಲ್ಲೆಲ್ಲೂ ಕನ್ನಡ" ಈ ಕೂಗು ಬಹಳ ಕಾಲದಿಂದಲೂ ಇದೆ. ಆದರೆ ಅದಕ್ಕೆ ಬೇಕಾದ ತಯಾರಿಯ ಬಗ್ಗೆ ಮಾತ್ರ ನಮ್ಮ ಧೋರಣೆ ಬೇರೆ. ಪ್ರಾಥಮಿಕ ಹಂತದಿಂದ ಇಂಗ್ಲಿಷ್ ಬೇಕೇ ಬೇಕು ಅಂತಲೂ ಅನ್ನುವವರು ನಾವೆ. ಇಂಗ್ಲ...

ಕನ್ನಡ ಮಾತನಾಡದ ಶಾಸಕ

kannada.kanteerava ಆಗಸ್ಟ್ ೦೫ ಚರ್ಚಾವೇದಿಕೆ ೧,೨೮೦ ವೀಕ್ಷಣೆ

ಕರ್ನಾಟಕದಲ್ಲಿ ಹುಟ್ಟಿ ಬೆಳೆದು, ಕರ್ನಾಟಕದ ವಿಧಾನ ಪರಿಷತ್ತಿಗೆ ಎರಡನೇ ಬಾರಿ ನೇಮಕಗೊಂಡಿದ್ದರೂ, ವಿಧಾನ ಸಭೆಯ ಅಧಿವೇಶನದಲ್ಲಿ ಕನ್ನಡದಲ್ಲಿ ಮಾತನಾಡಲು ಆಗುವದಿಲ್ಲ, ನನ್ನ ಮಾತೃಭಾಷೆ ಇಂಗ್ಲೀಷ್ ಎ0ದು ಸಬೂಬು ಕೊಡುತ್ತಿದ್...

ಜಯ...

ಅನಿಲ್ ರಮೇಶ್ ಆಗಸ್ಟ್ ೦೫ ಉಲ್ಲೇಖಗಳು ೭೦೬ ವೀಕ್ಷಣೆ

ವಿರೋಧ ಎಲ್ಲಿ ಇರುವುದಿಲ್ಲವೋ, ಅಲ್ಲಿ ಜಯವೆಂಬುದೇ ಇರುವುದಿಲ್ಲ...

ಮುತ್ತು

Girish KR ಆಗಸ್ಟ್ ೦೫ ಬ್ಲಾಗ್ ೧,೧೦೦ ವೀಕ್ಷಣೆ

ಮಾತು ಸಾಕು,ಮುತ್ತು ಬೇಕು ನೀಡೊಂದು ಸಿಹಿಮುತ್ತು ನಾ ಮರೆಯಬೇಕು ಆ ಮುತ್ತು ಆ ಮುತ್ತುಗಳ ತೆಪ್ಪದ ಮೇಲೆ ಸವೆಯಲಿ ನಮ್ಮ ಮುತ್ತಿನ ಪಯಣ ಹೀಗೆ ಸಾಗುತಿರಲಿ ನನ್ನ ನಿನ್ನ ಮುತ್ತಿನ ಹುಡುಕಾಟ ......... ನೋಡಿದವರು ಹೇಳ್ತಾರೆ ಇ...

ನವಿಲುಗರಿ

Girish KR ಆಗಸ್ಟ್ ೦೫ ಬ್ಲಾಗ್ ೧,೨೧೦ ವೀಕ್ಷಣೆ

ನನ್ನ ಪ್ರೇಮದ ಗರಿ ನವಿಲುಗರಿ ನಾ ನಿನ್ನ ಹೃದಯ ಗಿರಿ ಕಳೆದು ಹೋದ ರತ್ನ ನಿನ್ನ ನೆನಪು ಅಳಿಸಿದೆ ಆ ನೆನಪು,ನಯವಾದ ನಿನ್ನ ನುಣುಪು ನೆಪವಿದ್ದರೆ ನೆನಪಾಗು ಇಲ್ಲದಿದ್ದರೆ ಕನಸಾಗು ಮರೆತಿದ್ದರೆ ಮರೆಯಾಗು ಮಲಗಿದ್ದರೆ ಮಗುವಾಗು...

ಉತ್ತರ ಕನ್ನಡದ ಮುಂಗಾರಿನಲ್ಲಿ ೪ ದಿನ

ಪಾಲಚಂದ್ರ ಆಗಸ್ಟ್ ೦೫ ಪುಟ ೯೫ ವೀಕ್ಷಣೆ

೨೫ ಜುಲೈ ೨೦೦೮, ಬೆಂಗಳೂರಿನ ಪಾಲಿಗೆ ಕರಾಳ ದಿನ, ಒಂದೇ ದಿನದಲ್ಲಿ ೭ ಕಡೆ ಲಘು ಬಾಂಬ್ ಸ್ಪೋಟ, ಒಂದು ಸಾವು. ತಾವೂ ಬದುಕದೆ ಇತರರಿಗೂ ಬದುಕಲು ಬಿಡದೆ ಮನುಷ್ಯ ಯಾವ ಉದ್ಧೇಶ ಸಾಧಿಸಲು ಹೊರಟಿದ್ದಾನೆಯೋ ತಿಳಿಯುತ್ತಿಲ್ಲ. ಸುಮ...

ಸಬ್ಬಕ್ಕಿ/ಶಾಬಕ್ಕಿ/ಸೀಮೆಅಕ್ಕಿ ತಯಾರಿಕೆ

ವಿಕಾಸ್ ಹೆಗಡೆ ಆಗಸ್ಟ್ ೦೫ ಬ್ಲಾಗ್ ೩,೩೨೨ ವೀಕ್ಷಣೆ

ಕೆಲದಿನಗಳ ಹಿಂದೆ [http://vikasavada.blogspot.com/2008/07/blog-post_17.html|ನನ್ನ ಬ್ಲಾಗ್] ನಲ್ಲಿ ’ಸಬ್ಬಕ್ಕಿ’ ಬಗ್ಗೆ ಬರೆದಿದ್ದೆ. ಬಹಳಷ್ಟು ಜನರಿಗೆ ಈ ವಿಷಯ ಗೊತ್ತಿರಲಿಲ್ಲವೆಂದು ಅದಕ್ಕೆ ಬಂದ ಪ್ರತಿಕ್ರಿ...

ಓದುಗದ್ವೇಷಿ ಪತ್ರಿಕಾ ಏಜೆಂಟರು..ಉಪಟಳಕ್ಕೆ ಓದುಗ ಗಿರಾಕಿ ತತ್ತರ!

harshavardhan v. sheelavant ಆಗಸ್ಟ್ ೦೫ ಪುಟ ೪೩ ವೀಕ್ಷಣೆ

ಓದುಗದ್ವೇಷಿ ಗ್ರಂಠಪಾಲಕರಿಂದಾಗಿ ಇಂದು ನಾಡಿನ ಬಹುತೇಕ ಗ್ರಂಥಾಲಯಗಳು ಬಿಕೋ ಎನ್ನುತ್ತಿರುವ ಸಂಗತಿ ತಮಗೆಲ್ಲ ತಿಳಿದಿದೆ. ನಾನು ಕೈಗೊಂಡ ಸರ್ವೆ ಪ್ರಕಾರ ನೂರಕ್ಕೆ ನಾಲ್ಕು ಜನ ಮಾತ್ರ ನಿತ್ಯ ಸಾರ್ವಜನಿಕ ಗ್ರಂಥಾಲಯಕ್ಕೆ ಹೋ...

ಜಾತಿ ಮೀನು

Yogesh Bhat ಆಗಸ್ಟ್ ೦೪ ಬ್ಲಾಗ್ ೨,೫೬೨ ವೀಕ್ಷಣೆ

ಮೆಲ್ಲನೆ ಹರಿವ ನೀರು ಅಲ್ಲೊಂದು ಬಿಳಿ ಮೀನು ಜೊತೆಗೊಂದು ಕರಿ ಮೀನು ಬಿಳಿ ಮೀನ್ಗಳಾಟ ಎಲ್ಲರಿಗೂ ಚಂದ ನನ್ನ್ ಕಣ್ಣ ಸೆಳೆದದ್ದು ಕರಿ ಮೀನಿನ೦ದ ಕಲ್ಹತ್ತಿ ಇಳಿವಾಗ, ಗಿಡಸುತ್ತಿ ಬರುವಾಗ ಒತ್ತೊತ್ತಿ ಈಜುವುವು ನವ ಜೋಡಿಯಂತೆ...

ಅಳಿಯ, ಅನಿಷ್ಟ ಮತ್ತು ಗ್ರಹಚಾರ!

ಹಂಸಾನಂದಿ ಆಗಸ್ಟ್ ೦೪ ಬ್ಲಾಗ್ ೨,೬೦೦ ವೀಕ್ಷಣೆ

___LINK_OPEN_href="/blog/hamsanandi/06/08/2008/10646" target="_blank" title="ಅಳಿಯ, ಮನೆ ತೊಳಿಯ!"___"ಜಾಮಾತೋ ದಶಮಗ್ರಹಃ" ಅನ್ನೋ ಮಾತಿದೆ. ಅಂದ್ರೆ, ಅಳಿಯ ಅನ್ನೋನು ಹತ್ತನೇ ಗ್ರಹ ಅಂತ. ಪಾಪ ಯಾರೋ ಅಳಿಯ...

ವೆಲಿಬ್ ಎಂಬ ಸೈಕಲ್ ಸವಾರಿ ಯೋಜನೆ

ASHOKKUMAR ಆಗಸ್ಟ್ ೦೪ ಪುಟ ೪೦ ವೀಕ್ಷಣೆ

ಪ್ಯಾರಿಸ್‌ನಲ್ಲಿ ನಗರ ಪ್ರದಕ್ಷಿಣೆಗೆ ಸೈಕಲ್ ಬಾಡಿಗೆಗೆ ಸಿಗುತ್ತದೆ. ಇದೀಗ ಅಲ್ಲಿ ಜನಪ್ರಿಯವಾಗುತ್ತಿದ್ದು,ಮೊದಲ ವರ್ಷವೇ ಎಪ್ಪತ್ತೇಳು ದಶಲಕ್ಷ ಜನ ಸೈಕಲ್ ಸವಾರಿ ಮಾಡಿ,ನಗರ ಸುತ್ತಿದ್ದಾರೆ.ಪಾರ್ಕಿಂಗ್ ಸಮಸ್ಯೆ,ವಾಹನ ಸಂ...

ನಾವು ನಕ್ಕಾಗ...

ರೇವನ್ ಜೇವೂರ ಆಗಸ್ಟ್ ೦೪ ಬ್ಲಾಗ್ ೧,೧೦೬ ವೀಕ್ಷಣೆ

ನಂಗು ನಗೆ...ನಿಂಗು ನಗೆ... ಮಿಂಚಿ ಹೋಗುವ ನಗೆಗೆ ನಮ್ಮ ಈ ನಗೆ... ನಂಗು ನಗೆ ನಿಂಗು ನಗೆ... ಒಮ್ಮೆ ಹಲ್ಲು ಮಿಂಚಿ ಹೋಗುತ್ತವೆ... ಇನ್ನೊಮ್ಮೆ ಮನಸ್ಸು ಬಿಚ್ಚಿಕೊಳ್ಲುತ್ತದೆ.. ನಂಗು ನಗೆ ನಿಂಗು ನಗೆ... ಅನ್ನೋ ಹಾಗೆ.....

ಬಾಡದ ಹೂವದು ಸ್ನೇಹ..........

parvathi.G.R ಆಗಸ್ಟ್ ೦೪ ಪುಟ ೧೦೫ ವೀಕ್ಷಣೆ

ಬಾಡದ ಹೂವದು ಸ್ನೇಹ.......... ಮತ್ತೆ ಬಂದಿದೆ ಗೆಳೆಯರ ದಿನ ಸ್ನೇಹದ ಅಂಗಳದಲ್ಲಿ ಕಿರು ನಗೆಯ ಬೀರುತ್ತಾ, ಹಳೆಯ ನೆನಪುಗಳ ಕದಡುತ್ತ, ಎಂದೋ ಯಾವುದೋ ಕಾರಣಕ್ಕೆ ಮುನಿಸಿಕೊಂಡ ಸ್ನೇಹಿತರ ಒಂದು ಗೂಡಿಸುತ್ತಾ, ಕಳೆದು ಹೋದವರ...

ಕ್ರೌರ್ಯ ಮತ್ತು ಬಲಿ

ಅನಿವಾಸಿ ಆಗಸ್ಟ್ ೦೪ ಬ್ಲಾಗ್ ೩,೩೪೭ ವೀಕ್ಷಣೆ

ಸಾಹಿತ್ಯಕ್ಕೆ ಕೊಡುವ ನೊಬೆಲ್ ಪ್ರಶಸ್ತಿ ತನ್ನದಾಗಿಸಿಕೊಂಡಿದ್ದ ೮೯ ವರ್ಷದ ಅಲೆಕ್ಸಾಂಡರ್‍ ಸೋಲ್ಸನಿತ್ಸಿನ್ ಅಸುನೀಗಿದ್ದಾನೆ. ಇನ್ನೊಂದು ಕಾಲದವನೋ ಎನಿಸುವಂತವನು. ಆದರೆ ಎಲ್ಲ ಕಾಲಕ್ಕೂ ಸಲ್ಲುವಂತಹದನ್ನು ಉಳಿಸಿ ಹೋದವನು....