ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಆಗಸ್ಟ್ 2008

ಆಗಸ್ಟ್ 2008

೫೩೪ ಲೇಖನಗಳು

ಹಣ - ಸ್ಫೂರ್ತಿ ಸೆಲೆ ೧

ಅನಿಲ್ ರಮೇಶ್ ಆಗಸ್ಟ್ ೦೭ ಬ್ಲಾಗ್ ೯೦೩ ವೀಕ್ಷಣೆ

ನಾವು ನಮ್ಮಲ್ಲಿರುವ ಹಣವನ್ನೆಲ್ಲಾ ಕಳೆದುಕೊಂಡಾಗ ಎಷ್ಟು ಬೆಲೆ ಬಾಳುತ್ತೇವೋ ಅದೇ ನಮ್ಮ ಕಿಮ್ಮತ್ತು. ಹಣದಿಂದ ಯಾರನ್ನೂ ಅಳೆಯದಿರಲು ಪ್ರಯತ್ನಿಸಿ.

ಆ ರಾತ್ರಿ...(ನೈಜ ಘಟನೆ ಆಧಾರಿತ ಕಥೆ)

ಶ್ರೀನಿವಾಸ್ ಆಗಸ್ಟ್ ೦೭ ಬ್ಲಾಗ್ ೩,೨೨೫ ವೀಕ್ಷಣೆ

"ಬೇಡಾ ಅಂದ್ರೆ ಬೇಡ!!! ನಾಳೆ ಬೆಳಗ್ಗೆ ಎದ್ದು ಬಾ ಪರವಾಗಿಲ್ಲ..." "ಹೋಗಮ್ಮ...ನಿಂದು ಒಂದು ಯಾವಾಗ್ಲೂ ಗೋಳು..." "ನಾನು ಎಷ್ಟು ಸರತಿ ಹೇಳಿದ್ರೂ ಕೇಳಲ್ಲ...ಅಮ್ಮನ ಮಾತು ನಿಮಗೆಲ್ಲಿ ಪಥ್ಯ? ಏನಾದ್ರೂ ಮಾಡ್ಕೊ ಹೋಗು" ಫೊ...

ಸುದ್ದಿಸೂಳೆಯ ಬೆನ್ನತ್ತಿ ಹೊರಟಿರುವ ಮಾಧ್ಯಮಗಳು! (ಭಾಗ 1)

ಶಶಿಕುಮಾರ್ ಆಗಸ್ಟ್ ೦೭ ಪುಟ ೮೧ ವೀಕ್ಷಣೆ

ಪೀಠಿಕೆ ------- ಭಾರತದ ಜನಗಳಾದ ನಾವು ಭಾರತವನ್ನು ಒಂದು (ಸಾರ್ವಭೌಮ ಸಮಾಜವಾದಿ ಸರ್ವಧರ್ಮ ಸಮಭಾವದ ಪ್ರಜಾಸತ್ತಾತ್ಮಕ) ಗಣರಾಜ್ಯವಾಗಿ ರಚಿಸಲು ಹಾಗೂ: ಅದರ ಸಮಸ್ತ ನಾಗರಿಕರಿಗೆ: ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯ...

ಮನಸ್ಸಿಗೂ ಅಂಗಿ. . ?

ಶ್ರೀದೇವಿ ಕಳಸದ ಆಗಸ್ಟ್ ೦೭ ಬ್ಲಾಗ್ ೧,೮೩೧ ವೀಕ್ಷಣೆ

ಮರೆತಿದ್ದೇವೆ ಬೆತ್ತಲಾಗುವುದನ್ನ... ಹೂವಿನಂಗಿ ಗೆರೆಯಂಗಿ ಚುಕ್ಕಿಯಂಗಿ ಚಮಕಿಯಂಗಿ ಚಳಿ ಅಂಗಿ, ಮಳೆ ಅಂಗಿ ಎಲ್ಲದಕ್ಕೂ ಒಂದು ಅಂಗಿ ಮರೆತಿದ್ದೇವೆ ಬೆತ್ತಲಾಗುವುದನ್ನ... ಬಣ್ಣದ ಬಣ್ಣದ ಅಂಗಿ ಒಗೆದು, ಒಣಗಿಸಿ, ತಿರುಚಿ ಹಾ...

ಭವಿಷ್ಯ - ವಿಧಿ

ಅನಿಲ್ ರಮೇಶ್ ಆಗಸ್ಟ್ ೦೭ ಉಲ್ಲೇಖಗಳು ೭೩೧ ವೀಕ್ಷಣೆ

ನಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುವವರು ನಾವೇ ಆಗಿದ್ದರೂ, ವಿಧಿ ಹಣೆಪಟ್ಟಿ ಹಚ್ಚುತ್ತೇವೆ...

ಹದಿನಾಱರ ಹರೆಯ

Anantha Krishna K S ಆಗಸ್ಟ್ ೦೬ ಉಲ್ಲೇಖಗಳು ೭೪೦ ವೀಕ್ಷಣೆ

ಪ್ರಾಪ್ತೇ ತು ಷೋಡಶೇ ವರ್ಷೇ ಗರ್ದಭೀ ಚಾಪ್ಸರಾಯತೇ|| ಹದಿನಾಱು ವರ್ಷವಾದಾಗಲಂತೂ ಕತ್ತೆಯೂ ಕೂಡ ಅಪ್ಸರೆಯ ಹಾಗೆ ಕಾಣುತ್ತದೆ.

ನಿನ್ನ ನಗುವಿಗೆ ನನ್ನ ಕನಸನರ್ಪಿಸುವೆ..

ಸವಿತ ಎಸ್.ಆರ್. ಆಗಸ್ಟ್ ೦೬ ಬ್ಲಾಗ್ ೧,೦೯೫ ವೀಕ್ಷಣೆ

ಮುಂಜಾನೆ ಮುತ್ತಿಟ್ಟ ಸೂರ್ಯ ಬಿಂಬದ ಹಾಗೆ ಅರಳಿದ ಕಂಗಳಲಿ ಕಾಂತಿಯನು ಚಿಮ್ಮಿ ಕರಿಯ ಮೋಡದ ನಡುವೆ ಇಣುಕುವ ತಾರೆಗಳಂತೆ ನಿನ್ನ ನಗುವು! ಚೆಲುವ ವದನಕೆ ಮುದವ ತಂದಿಟ್ಟ ಚೆಂದಿರಗೆ ಬೊಗಸೆ ತುಂಬಿದ ಹೂವನರ್ಪಿಸಿರುವೆ.... ಮುಂಗ...

ಮತ್ತದೇ ಖಾಲಿತನ, ಬೇಸರ

ಚಾಮರಾಜ ಸವಡಿ ಆಗಸ್ಟ್ ೦೬ ಬ್ಲಾಗ್ ೧,೭೪೯ ವೀಕ್ಷಣೆ

ಹಾಡುಗಳ ಸಿಡಿ ಇಟ್ಟಲ್ಲೇ ಇದೆ. ಒಂದೇ ಕ್ಲಿಕ್ಕಿಗೆ ಕಿಶೋರ್‌ ಹಾಡತೊಡಗುತ್ತಾನೆ. ಆದರೆ ಬೆರಳುಗಳು ಚಲಿಸುವುದಿಲ್ಲ.

ಹದಿನಾರರ ಹರೆಯ

ಹಂಸಾನಂದಿ ಆಗಸ್ಟ್ ೦೬ ಬ್ಲಾಗ್ ೨,೪೨೩ ವೀಕ್ಷಣೆ

ಮೊದಲ ಐದು ವರುಷದಲಿ ಮುದ್ದು ಮಾಡು ಬಹಳ; ಇನ್ನು ಮತ್ತೆ ಹತ್ತು ವರುಷ ತಿದ್ದಬೇಕು ಬಹಳ; ಬರಲು ಹದಿನಾರರ ಹರೆಯ, ತಿಳಿಯೊ ಬೇಗ ಮರುಳ! ಮಗನ ಕಾಣು ಗೆಳೆಯನಂತೆ ಆಗೆಲ್ಲವು ಹದುಳ !! (ಭಾವಾನುವಾದ ನನ್ನದು) ಸಂಸ್ಕೃತ ಮೂಲ - ಚಾಣ...

’ಹಂಟಿಂಗ್ಟನ್ ಪೆಸಿಫಿಕ್ ಕಡಲತೀರ’ !

Venkatesh/ವೆಂಕಟೇಶ್/ಹೊರಂಲವೆಂ ಆಗಸ್ಟ್ ೦೬ ಬ್ಲಾಗ್ ೧,೨೨೦ ವೀಕ್ಷಣೆ

ಹಂಟಿಂಗ್ಟನ್ ನಗರ ಹಾಗೂ ಬೀಚ್, ದಕ್ಷಿಣ ಕ್ಯಾಲಿಫೋರ್ನಿಯದ ಲಾಸ್ ಎಂಜಲೀಸ್ ನಗರಕ್ಕೆ ಹತ್ತಿರ. ಕೇವಲ ೪೦ ಮೈಲಿ. ಇಲ್ಲಿಂದ ಅರೇಂಜ್ ಕೌಂಟಿಯ ಜಾಗಗಳಿಗೆಲ್ಲಾ ಸಂಪರ್ಕ ಕಲ್ಪಿಸುತ್ತದೆ. ಲಾಂಗ್ ಬೀಚ್ ಗೂ ಹತ್ತಿರ.

(ಮನೆ) ಅಳಿಯ! ಮನೆ ತೊಳಿಯ !!

ಹಂಸಾನಂದಿ ಆಗಸ್ಟ್ ೦೬ ಬ್ಲಾಗ್ ೩,೦೦೧ ವೀಕ್ಷಣೆ

ದಿನವಿಡೀ ಮುನಿಸು ಎಂದಿಗೂ ವಕ್ರ ಬಯಸುವನು ಮರಿಯಾದೆಯನು ಸದಾ ಕನ್ಯಾರಾಶಿಯಲಿ ನೆಲೆನಿಂತಿಹನೋ ಈ (ಮನೆ*) ಅಳಿಯನೆಂಬ ಹತ್ತನೇ ಗ್ರಹ! ಸಂಸ್ಕೃತ ಮೂಲ - ಕನ್ನಡ ಕಂದರ ಕೃಪೆಯಿಂದ ಸದಾ ರುಷ್ಟಃ ಸದಾ ವಕ್ರಃ ಸದಾ ಪೂಜಾಮಪೇಕ್ಷತೇ ಕ...

ಸ೦ಪದದಲ್ಲಿ ಲೇಖನಗಳನ್ನ ಬರೆಯೋದಕ್ಕಿ೦ತ ಬೇರೆಯವರ ಬರಹಗಳಿಗೆ ಕಾಮೆ೦ಟ್ ಬರೆಯೋದೆ ಖುಶಿ ತರುತ್ತೆ ನನಗೆ...

ಕೃಷ್ಣ ಆಗಸ್ಟ್ ೦೬ ಚರ್ಚಾವೇದಿಕೆ ೪,೫೨೪ ವೀಕ್ಷಣೆ

ಸ೦ಪದದಲ್ಲಿ ಲೇಖನಗಳನ್ನ ಅಥವ ಬೇರಾವ article ಬರೆಯೋದಕ್ಕಿ೦ತ ಬೇರೆಯವರ ಬರಹಗಳಿಗೆ ಕಾಮೆ೦ಟ್ ಬರೆಯೋದೆ ಖುಶಿ ತರುತ್ತೆ ನನಗೆ... ನೀವುಗಳೇನ೦ತೀರಾ? ನಿಮ್ಮವ, ಕ್ರಿಸ್ನ

ಲಿನಕ್ಸಾಯಣ - ೧೪ - ಜಿಪಾರ್ಟೆಡ್ - ಪಾರ್ಟೀಷನ್ ಮಾಡಿ ನೋಡು

ಓಂಶಿವಪ್ರಕಾಶ ಎಚ್ ಎಲ್ ಆಗಸ್ಟ್ ೦೬ ಬ್ಲಾಗ್ ೧,೬೪೨ ವೀಕ್ಷಣೆ

ಹೊಸ ಯು.ಎಸ್.ಬಿ. ಡ್ರೈವ್ ಕೊಂಡು ತಂದ್ರೆ, ನಿಮ್ಮ ಹಳೆಯ ಹಾರ್ಡ್ ಡಿಸ್ಕ್ ನಲ್ಲಿ ಜಾಗ ಕಮ್ಮಿ ಆಯ್ತು ಅಂತ ಹೊಸ ಹಾರ್ಡ್ ಡಿಸ್ಕ್ ತಂದ್ರೆ ಮಾಡೋ ಮೊದಲ ಕೆಲಸ, ಅದರಲ್ಲಿ ಪಾರ್ಟೀಷನ್ ಮಾಡಿ ಹೊಸ ಡ್ರೈವ್ ಗಳನ್ನ ಆಪರೇಟಿಂಗ್ ಸಿ...

ಶಾಯರಿ

ಸಂಗನಗೌಡ ಆಗಸ್ಟ್ ೦೬ ಬ್ಲಾಗ್ ೨,೦೭೮ ವೀಕ್ಷಣೆ

ಮನ್ಯಾಗ್ ಎಷ್ಟು ದೀಪ ಇದ್ದರೇನು ದೇವರ ಮುಂದಿನ ದೀಪಾನೆ ಬೇರೆ ಮನ್ಯಾಗ್ ಎಷ್ಟು ದೀಪ ಇದ್ದರೇನು ದೇವರ ಮುಂದಿನ ದೀಪಾನೆ ಬೇರೆ ಕಣ್ಣ್ ಮುಂದೆ ಎಷ್ಟು ಹುಡ್ಗೀರಿದ್ರೆ ಏನು ಎದೆ ಗೂಡಲ್ಲಿರುವ ಹುಡ್ಗೀನೆ ಬೇರೆ

ಐ ಡೋಂಟ್ ಕೇರ್...

ಕೀರ್ತಿ ಕಿರಣ್ ಎಂ ಆಗಸ್ಟ್ ೦೬ ಬ್ಲಾಗ್ ೧,೬೬೪ ವೀಕ್ಷಣೆ

ನೀವು ಐ ಟಿ ಮ್ಯಾನೇಜರ್ಸೇ ಇಷ್ಟು. ಬೆಳಿಗ್ಗೆ ಎಲ್ಲ ಆ ಡೆವೆಲಪರ್ ಏನ್ ಮಾಡ್ದ ಈ ಡೆವೆಲಪರ್ ಏನ್ ಮಾಡ್ದ ಅಂತ ತಲೆ ತಿಂತ ಇಡೀ ಟೀಮ್ ನ ಅಮೂಲ್ಯವಾದ ಬೆಳಿಗ್ಗೇನ ಹಾಳ್ ಮಾಡ್ತೀರ ಒಳ್ಳೆ ಡೆವೆಲಪರ್ ನೋಡುದ್ರೆ ನಿಮಗೆಲ್ಲ ಹೊಟ್ಟ...

ಮುಪ್ಪು .. ಸಾವು

ರೂಪ ಆಗಸ್ಟ್ ೦೬ ಪುಟ ೨೩೮ ವೀಕ್ಷಣೆ

ಆಕೆ ಸುಂದರಿ ಎನ್ನುವ ಪದಕ್ಕೂ ನಿಲುಕದಷ್ಟು ಸುಂದರಿ. ತನ್ನ ಸೌಂದರ್ಯದ ಬಗ್ಗೆ ಬಹಳ ಹೆಮ್ಮೆ ಅವಳಿಗೆ . ಕೆಲವೇ ತಿಂಗಳ ಹಿಂದೆ ಮದುವೆಯಾಗಿತ್ತು . ಒಮ್ಮೆ ತಮಾಷೆಗೆ ಗಂಡ ಹೇಳಿದ " ಈ ನಿನ್ನ ಸೌಂದರ್ಯ ಎಲ್ಲಾ ನಶ್ವರ ಏನಿದ್ರೂ...