ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಆಗಸ್ಟ್ 2008

ಆಗಸ್ಟ್ 2008

೫೩೪ ಲೇಖನಗಳು

ಸಿ.ಡಿ.ಎಸ್. ವತಿಯಿಂದ ‘ಮಾಹಿತಿ ಹಕ್ಕು ಅಧಿನಿಯಮ- ೨೦೦೫’ ವಿಶೇಷ ಉಪನ್ಯಾಸ.

harshavardhan v. sheelavant ಆಗಸ್ಟ್ ೨೩ ಕಾರ್ಯಕ್ರಮ ೧,೧೭೮ ವೀಕ್ಷಣೆ

ಧಾರವಾಡದ ಸೆಂಟರ್ ಫಾರ್ ಡೆವೆಲಪಮೆಂಟಲ್ ಸ್ಟಡೀಸ್, ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿರುವ ಇನ್ಸ್ಟಿಟ್ಯೂಟ್ ಆಫ್ ಇಂಜಿನೀಯರ್ಸ್ ಸಭಾಂಗಣದಲ್ಲಿ ಬರುವ ಆಗಸ್ಟ್ ೨೭, ೨೦೦೮ ರಂದು ಬುಧವಾರ ಸಂಜೆ ೬.೧೫ಕ್ಕೆ ‘ಮಾಹಿತಿ...

‘ಕಾಮ್’ ವತಿಯಿಂದ ಮಸನೊಬು ಫುಕುವೊಕ- ಒಂದು ನೆನಪು

harshavardhan v. sheelavant ಆಗಸ್ಟ್ ೨೩ ಕಾರ್ಯಕ್ರಮ ೮೫೯ ವೀಕ್ಷಣೆ

"ನನ್ನ ಕೃಷಿಯೆಂದರೆ ನಿಸರ್ಗವನ್ನು ಅರ್ಥ ಮಾಡಿಕೊಳ್ಳುವುದು. ಅದರ ತಾಳಕ್ಕೆ, ಹೆಜ್ಜೆಗೆ, ವಿನ್ಯಾಸಕ್ಕೆ ಹೊಂದಿಕೊಂಡು ಹೆಜ್ಜೆ ಇಡುತ್ತಲೇ ಅನ್ನಾಹಾರಗಳನ್ನೂ, ಆರೋಗ್ಯವನ್ನೂ, ನೆಮ್ಮದಿಯನ್ನು ಪಡೆದುಕೊಳ್ಳುವುದು."- ಮಸನೊಬು...

ಸಾಮಾನ್ಯ ಜ್ಝಾನದ ಪ್ರಶ್ನೆಗಳು ಉತ್ತರಿಸುವಿರ

navaneetha ಆಗಸ್ಟ್ ೨೩ ಬ್ಲಾಗ್ ೮,೧೫೫ ವೀಕ್ಷಣೆ

೧. ಕರ್ನಾಟಕದಲ್ಲಿ ಅತ್ಯಂತ್ ದೊಡ್ಡ ತಾಮ್ರದ ಗಣಿ ಎಲ್ಲಿದೆ? ೨. ಕರ್ನಾಟಕದ ಅತಿ ದೊಡ್ಡದಾದ ಕಬ್ಬಿಣ ನಿಕ್ಷೇಪ ಎಲ್ಲಿದೆ? ೩. ಕರ್ನಾಟಕದ ದೊಡ್ಡ ದೇವಾಲಯ ಎಲ್ಲಿದೆ? ೪. ಕರ್ನಾಟಕದ ಗಾಂಧಿ ಯಾರು? ೫. ಕರ್ನಾಟಕ ಸಾಹಿತ್ಯ ಅಕಾಡ...

ಮನೆಯಂಗಳದ ಕೈತೋಟ

ಸರೋಜಾ ಪ್ರಕಾಶ ಆಗಸ್ಟ್ ೨೨ ಬ್ಲಾಗ್ ೨,೩೩೬ ವೀಕ್ಷಣೆ

ಹಸಿರೇ ಉಸಿರಲ್ಲವೇ? ಹಸಿರಿನ ುಳಿವಿಗೆ ನಾವೇನು ಮಾಡಬಹುದು? ದೊಡ್ಡ ಕಾಡ಻ನ್ನು ಬೆಳೆಸಲು ಸಾಧ್ಯವಾಗದಿರಬಹುದು ಆದರೆ ಮನೆಯ ಸುತ್ತಲೂ ಅಥವಾ ಎದುರು ಸಸ್ಯಸಂಪತ್ತನ್ನು ಬೆಳೆಸಲು ಸಾಧ್ಯವಿಲ್ಲವೇ? ನೀವೇನಂತೀರಿ?

ತರಿ, ತಱಿ

Anantha Krishna K S ಆಗಸ್ಟ್ ೨೨ ಚರ್ಚಾವೇದಿಕೆ ೮೫೯ ವೀಕ್ಷಣೆ

ತರಿ(ವಿಶೇಷಣ, ನಾಮಪದ)= ನುಣುಪಿಲ್ಲದ, ಒಱಟು, ಉದಾಹರಣೆಗೆ: ನಾನು ಹಿಟ್ಟಿನ ಗಿರಣಿಗೆ ಇಡ್ಲಿಗೆಂದು ಅಕ್ಕಿ ಹಿಟ್ಟು ಮಾಡಿಸಲು ಹೋದಾಗ ಅವನಿಗೆ ಅಕ್ಕಿ ಹುಡಿ ತರಿಯಿರಲಿ. ನುಣ್ಣಗೆ ಬೇಡ ಎಂದು ಹೇೞುತ್ತೇನೆ. ತಱಿ(ಕ್ರಿಯಾಪದ)=...

ಅಬ್ಬಾ ! ಅದೆಂಥಾ ರಭಸ

ಪ್ರೀತು' ಕೆಮ್ಮಾಯಿ, ಆಗಸ್ಟ್ ೨೨ ಪುಟ ೪೬ ವೀಕ್ಷಣೆ

ಮೊನ್ನೆ ಮಂಗಳೂರಿನಲ್ಲಿ ಮಳೆ ಜೋರಾಗಿತ್ತು. ಜಿಲ್ಲೆಯ ಐದೂ ನದಿಗಳು ತುಂಬಿ ಹರಿಯುತ್ತಿದ್ದವು. ಅಲ್ಲಿ ದುರಂತವೊಂದು ಸಂಭವಿಸಿತ್ತು. ಶಾಲೆಗೆಂದು ಹೊರಟ ಮಕ್ಕಳು ಮರಳಿ ಮನೆಗೆ ಬರಲೇ ಇಲ್ಲ. ಫಲ್ಗುಣಿ ನದಿಯಲ್ಲಿ ಮುಳುಗಿದ ಅವರ...

ಬಾಗಿನ - ಈಗ ರಾಜಕಾರಣಿಗಳ ಪ್ರಚಾರದ ವಸ್ತು !

ಪ್ರೀತು' ಕೆಮ್ಮಾಯಿ, ಆಗಸ್ಟ್ ೨೨ ಪುಟ ೪೫ ವೀಕ್ಷಣೆ

ಬಾಗಿನ.... ಅದು ಸೌಭಾಗ್ಯ ಸಂಕೇತ.. ಅದನ್ನು ಸ್ತ್ರೀಧನ ಅಂತಲೂ ಕರೆಯುತ್ತಾರೆ. ಹೆಣ್ಣು ಮಕ್ಕಳಿಗೆ ಗುರವದಿಂದ ಮಂಗಳ ದ್ರವ್ಯಗಳನ್ನು ಕೊಡುವ ಈ ಸಂಪ್ರದಾಯ ತಲೆತಲಾನ್ತರಗಲಿನ್ದಲೂ ನಡೆದು ಬಂದಿದೆ. ಹೆಣ್ಣುಮಕ್ಕಳು ತೌರುಮನೆ ಬ...

ಕಾಮನಬಿಲ್ಲ್...!

ಶ್ರೀದೇವಿ ಕಳಸದ ಆಗಸ್ಟ್ ೨೨ ಬ್ಲಾಗ್ ೧,೮೧೩ ವೀಕ್ಷಣೆ

ಗಣಿತ ಕ್ಲಾಸು. ತಲೆತಗ್ಗಿಸಿ ಇಂಚುಪಟ್ಟಿ ಅಂಚಿಗೆ ಗೆರೆ ಎಳೆದ ನೆನಪು. ಹೆಂಚಿನ ಸಂದಿಯಿಂದ ಅವ ಕುಕ್ಕುತ್ತಿದ್ದ ಕಣ್ಣ. ಅದೇ ಇಂಚುಪಟ್ಟಿಯಿಂದ ಪೆಟ್ಟು ಕೊಡಹೋದವಳಿಗೆ ಬೀಸಿದ್ದ ಬಣ್ಣ ಅರಳಿತ್ತು ಅವಳ ಕಣ್ಣ. ಕೆಮ್ಮಿದ್ದು ತುಸ...

ಬಾಲ್ಯದ ಒಂದು ಘಟನೆ

ಸುನಿಲ್ ಮಲ್ಲೇನಹಳ್ಳಿ ಆಗಸ್ಟ್ ೨೨ ಬ್ಲಾಗ್ ೯೧೭ ವೀಕ್ಷಣೆ

ನಾನ್ ಆವಾಗ 3ನೇ ತರಗತಿಯಲ್ಲಿ ಓದುತಿದ್ದೆ, ಪರೀಕ್ಷೆಗಳು ಮುಗಿದು ಬೇಸಿಗೆ ರಜೆ ಬಂದಿತ್ತು. ರಜೆ ಬಂತೆಂದರೆ ಸಂತಸದ ಮನೆಗೆ ಏಣಿ ಹಾಕುತ್ತಿದ್ದಂತ ಕಾಲವದು ಬೆಳಗ್ಗೆ ಮನೆ ಬಿಟ್ಟರೆ ಸಂಜೆಯೋ ಇಲ್ಲ ರಾತ್ರಿನೋ ಮತ್ತೆ ಮನೆ ಸೇರು...

ಬಾಲ್ಯದ ಒಂದು ಘಟನೆ

ಸುನಿಲ್ ಮಲ್ಲೇನಹಳ್ಳಿ ಆಗಸ್ಟ್ ೨೨ ಪುಟ ೪೬ ವೀಕ್ಷಣೆ

ನಾನ್ ಆವಾಗ 3ನೇ ತರಗತಿಯಲ್ಲಿ ಓದುತಿದ್ದೆ, ಪರೀಕ್ಷೆಗಳು ಮುಗಿದು ಬೇಸಿಗೆ ರಜೆ ಬಂದಿತ್ತು. ರಜೆ ಬಂತೆಂದರೆ ಸಂತಸದ ಮನೆಗೆ ಏಣಿ ಹಾಕುತ್ತಿದ್ದಂತ ಕಾಲವದು ಬೆಳಗ್ಗೆ ಮನೆ ಬಿಟ್ಟರೆ ಸಂಜೆಯೋ ಇಲ್ಲ ರಾತ್ರಿನೋ ಮತ್ತೆ ಮನೆ ಸೇರು...

ಕನ್ನಡ ಭಾಷೆಯ ಉಳಿಸಲು, ಬೆಳೆಸಲು ಐ. ಟಿ. ಕನ್ನಡಿಗರ ಪಾತ್ರವೇನು?

ವಸಂತ ಆಗಸ್ಟ್ ೨೨ ಬ್ಲಾಗ್ ೨,೬೧೭ ವೀಕ್ಷಣೆ

ಮೊನ್ನೆ ನಮ್ಮ ಆಫೀಸ್ ಅಲ್ಲಿ ಒಂದು ಕನ್ನಡ ಪ್ರಬಂಧ ಸ್ಪರ್ಧೆ ಇತ್ತು, ವಿಷಯ : ಕನ್ನಡ ಭಾಷೆಯ ಉಳಿಸಲು, ಬೆಳೆಸಲು ಐ. ಟಿ. ಕನ್ನಡಿಗರ ಪಾತ್ರವೇನು? ಅದಕ್ಕೆ ಒಂದು ಬರಹ ಹಾಕಿದ್ದೆ, ಏನೋ ತಿಳಿದೇ ಒಂದು ಪ್ರೈಜ್ ಬೇರೆ ಕೊಟ್ಟ ಬ...

ಪ್ರೀತಿ ಎನಿದು... ನಿನ್ನಯ ರೀತಿ......................

Dhananjaya.Vijai ಆಗಸ್ಟ್ ೨೨ ಪುಟ ೪೨ ವೀಕ್ಷಣೆ

ಮೌನ ಹೆಸರಲ್ಲಿ ಮನವನ್ನು ಕೊಂದೆ ಕಾಡುವ ನೆಪದಲ್ಲಿ ಕನಸನು ಕೊಂದೆ ಪ್ರೀತಿಯ ಹೆಸರಲ್ಲಿ ಪ್ರಾಣವ ಹಿಂಡಿದೆ ಹರೆಯದ ಮನದಲ್ಲಿ ಉಕ್ಕಿದೆ ಪ್ರೀತಿ ಸಾವಿಗೂ ಅಂಜದು ಸೆಳೆಯುವ ರೀತಿ ಮನಸ್ಸಿಗೆ ಇಲ್ಲ ನಾಳೆಯ ಚಿಂತೆ ಬೆಡದ ಜೀವನ ಬೇಕ...

ರಾಮಾಯಣ ಹಾಗು ಮಹಾಭಾರತ ....ಹೊತ್ತಿಗೆ

kadakolla05 ಆಗಸ್ಟ್ ೨೨ ಚರ್ಚಾವೇದಿಕೆ ೧,೫೧೬ ವೀಕ್ಷಣೆ

ನಾನು ರಾಮಾಯಣ ಮಹಾಭಾರತ ಎರಡೂ ಸರಿಯಾಗಿ ಓದಿಲ್ಲ. ಕೇವಲ ಶಾಲೆಯಲ್ಲಿ ಕೇಳಿದ ಕಥೆ, ಅಲ್ಲಿ ಇಲ್ಲಿ ಕೇಳಿದ ಹರಿಕಥೆ. ಸ್ವಲ್ಪ ಅಜ್ಜ ಹೇಳಿದ್ದು ಇಷ್ಟು ಮಾತ್ರ ನನಗೆ ತಿಳಿದಿರುವ ರಾಮಾಯಣ, ಮಹಾಭಾರತ. ನನಗೆ ಈಗ ಓದು ಬೇಕೆನ್ನುವ...

ವಾರಾಂತ್ಯದ ಕಾರ್ಯಕ್ರಮಗಳು..

ಮಾಧವ ಆಗಸ್ಟ್ ೨೨ ಬ್ಲಾಗ್ ೯೦೩ ವೀಕ್ಷಣೆ

ಸಾಮಾನ್ಯ ವಾರಾಂತ್ಯಗಳು ಸ್ನೇಹಿತರು, ಬಂಧುಮಿತ್ರರನ್ನು ಭೇಟಿಯಾಗಲು, ಇತರ ಆಫೀಸೇತರ ಕೆಲಸಗಳನ್ನು ಮಾಡಿಕೊಳ್ಳಲು ಸರಿಹೋಗುತ್ತದೆ. ನಾಳೆ ಕೃಷ್ಣಾಷ್ಟಮಿ. ಒಂದೆರಡು ಕಾರ್ಯಕ್ರಮಗಳಲ್ಲಿ ಭಾಗವಹಿಸುವುದಿದೆ. ನಾಡಿದ್ದು ಭಾನುವಾರ...

ಸಂವಿಧಾನ-ವೇದ

ಸವಿತೃ ಆಗಸ್ಟ್ ೨೨ ಬ್ಲಾಗ್ ೧,೨೯೭ ವೀಕ್ಷಣೆ

ಹೀಗೊಂದು ಟೈಟ್ಳು ಓದಿದೆ. ಅದರ ವಿಷಯವನ್ನಲ್ಲ. "ಸಂವಿಧಾನ ವೇದವಾಕ್ಯವಲ್ಲ". ವೇದ ವಾಕ್ಯ ಎಲ್ರಿಗೂ ದೊಡ್ಡದಲ್ಲ. ನನ್ನಂತವರಿಗೆ ನಮ್ಮ ಸಂವಿಧಾನವೇ ವೇದಕ್ಕಿಂತ ದೊಡ್ಡದು! ಈಗಿನ ಸಂವಿಧಾನವನ್ನು ಹಳೆಯ ಸ್ಮ್ರುತಿಗಳಿಗೆ ( ನಾರ...

ಕುಱಿ, ಗುಱಿ

Anantha Krishna K S ಆಗಸ್ಟ್ ೨೨ ಚರ್ಚಾವೇದಿಕೆ ೧,೩೩೫ ವೀಕ್ಷಣೆ

ಕುಱಿ(ಕ್ರಿಯಾಪದ)=ಒಂದನ್ನು ಗಮನದಲ್ಲಿಡು, ಲಕ್ಷ್ಯದಲ್ಲಿಡು. ಉದಾಹರಣೆ: ಕನ್ನಡವನ್ನು ಕುಱಿತು ಮಾತನಾಡು. ಕುಱಿತೋದದೆಯುಂ ಕಾವ್ಯಪ್ರಯೋಗಪರಿಣತಮತಿಗಳ್. ಕುಱಿತವರಲ್ಲದೆ ಮತ್ತಂ ಪೆಱರುಂ ತಂತಮ್ಮ ನುಡಿಯೊಳೆಲ್ಲರ್ ಜಾಣರ್. ಕುಱ...

ರಾಮಾಯಣ ಹಾಗು ಮಹಾಭಾರತ ....ಹೊತ್ತಿಗೆ

kadakolla05 ಆಗಸ್ಟ್ ೨೨ ಬ್ಲಾಗ್ ೨,೪೦೯ ವೀಕ್ಷಣೆ

ನಾನು ರಾಮಾಯಣ ಮಹಾಭಾರತ ಎರಡೂ ಸರಿಯಾಗಿ ಓದಿಲ್ಲ. ಕೇವಲ ಶಾಲೆಯಲ್ಲಿ ಕೇಳಿದ ಕಥೆ, ಅಲ್ಲಿ ಇಲ್ಲಿ ಕೇಳಿದ ಹರಿಕಥೆ. ಸ್ವಲ್ಪ ಅಜ್ಜ ಹೇಳಿದ್ದು ಇಷ್ಟು ಮಾತ್ರ ನನಗೆ ತಿಳಿದಿರುವ ರಾಮಾಯಣ, ಮಹಾಭಾರತ. ನನಗೆ ಈಗ ಓದು ಬೇಕೆನ್ನುವ...

ನಮ್ಮ ಮೂಗಿನ ನೇರಕ್ಕೆ

ಶ್ರೀಕಾಂತ ಮಿಶ್ರಿಕೋಟಿ ಆಗಸ್ಟ್ ೨೨ ಬ್ಲಾಗ್ ೨,೫೫೭ ವೀಕ್ಷಣೆ

ಮಕ್ಕಳಿಗೆ ಅದು ಸನ್ನು , ಇದು ಮೂನು , ಸ್ವೀಟು , ಸಾಲ್ಟು ,ರೈಸು ಎಂದೆಲ್ಲ ಕಲಿಸುವದು ನೋಡಿದಾಗ ಬೇಜಾರಾಗುತ್ತದೆ ಅಲ್ಲವೆ? ನಾನು ಸಣ್ಣವನಿದ್ದಾಗ ಅದು ಸೂರ್ಯ , ಇದು ಚಂದ್ರ ,ಇದು ನದಿ , ಅದು ಸಮುದ್ರ ಎಂದು ಕಲಿಸಿದರು . ನ...

ಶುದ್ಧ ಭಾಷೆ?

ಶ್ರೀಕಾಂತ ಮಿಶ್ರಿಕೋಟಿ ಆಗಸ್ಟ್ ೨೨ ಬ್ಲಾಗ್ ೧,೯೬೮ ವೀಕ್ಷಣೆ

ನಮ್ಮ ತಂದೆಗೆ ಆಗ ಬೆಳಗಾವಿಯಿಂದ ಶಿವಮೊಗ್ಗಕ್ಕೆ ವರ್ಗ ಆಗಿತ್ತು. ನಾವು ಶಿವಮೊಗ್ಗೆಗೆ ಹೋದೆವು . ಪಕ್ಕದ ಮನೆಯವರು ’ ನಿಮ್ಮ ಕಡೆಯ ಭಾಷೆ ಮರಾಠೀ ಮಿಕ್ಸ್ ಆಗಿರುತ್ತದೆ , ನಮ್ಮದು ಪ್ಯೂರ್ ಕನ್ನಡ ’ ಅನ್ನೋರು . :) ಆಗ ನಮಗೆ...