ಕನ್ನಡಕ್ಕಾಗಿ
ನನ್ನ ಉಸಿರಿರುವರೆಗೂ ಕನ್ನಡಕ್ಕಾಗಿ ಹೋರಾಟ ಹಾರಿಸುವೆನು ಎಲ್ಲೆಲ್ಲು ಕನ್ನಡದ ಬಾವುಟ ಮನೆ ಮನೆಯಲ್ಲಿ ರಾರಾಜಿಸಲಿ ಕನ್ನಡಾಂಬೆಯ ಚಿತ್ರಪಟ ಕನ್ನಡವನ್ನು ಉಳಿಸಿ ಬೆಳೆಸುವುದೇ ನನ್ನ ಹಠ. -Vರ ( Venkatesha ರಂಗಯ್ಯ )
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೫೩೪ ಲೇಖನಗಳು
ನನ್ನ ಉಸಿರಿರುವರೆಗೂ ಕನ್ನಡಕ್ಕಾಗಿ ಹೋರಾಟ ಹಾರಿಸುವೆನು ಎಲ್ಲೆಲ್ಲು ಕನ್ನಡದ ಬಾವುಟ ಮನೆ ಮನೆಯಲ್ಲಿ ರಾರಾಜಿಸಲಿ ಕನ್ನಡಾಂಬೆಯ ಚಿತ್ರಪಟ ಕನ್ನಡವನ್ನು ಉಳಿಸಿ ಬೆಳೆಸುವುದೇ ನನ್ನ ಹಠ. -Vರ ( Venkatesha ರಂಗಯ್ಯ )
("ಅಕ್ಕ 2006" ರ ಸಮಯದಲ್ಲಿ ಬರೆದದ್ದು. "ವಿಕ್ರಾಂತ ಕರ್ನಾಟಕ" ವಾರಪತ್ರಿಕೆಯ ಸೆಪ್ಟೆಂಬರ್ 22, 2006ರ ಸಂಚಿಕೆಯಲ್ಲಿ ಪ್ರಕಟವಾಗಿರುವ ಈ ಲೇಖನವನ್ನು "ಅಕ್ಕ-2008" ರ ಸಮಯದಲ್ಲಿ ಇಲ್ಲಿ.) ಅದು 1994. ಧಾರವಾಡ ವಿಶ್ವವಿದ್...
ಮೇಜು, ಸಾಮಾನು ಇವು ಪೋರ್ಚುಗೀಸ್ ಭಾಷೆಯಿಂದ ಕನ್ನಡಕ್ಕೆ ಬಂದ ಪದಗಳಂತೆ ಹೌದಾ?
ಇತ್ತೀಚೆಗೆ ಹಲವು ಕಡೆ ಬರಹಗಳಲ್ಲಿ ಬ್ಲಾಗುಗಳಲ್ಲಿ ಈ ಬಗ್ಗೆ ಹಲವು ಬರಹಗಳನ್ನು ಓದಿದ್ದೇನೆ. ಹೆಚ್ಚಾಗಿ ಸಂಗೀತದ/ಸಾಹಿತ್ಯದ ಮೇಲೆ ನಡೆಸುವ ಈ ಮಾತಿನ ಬಾಣಗಳು ನನಗಂತೂ ಬೇಸರ ತಂದಿವೆ. ಒಂದು ಸಾಲಿನಲ್ಲಿ ಅವುಗಳ ಸಾರಾಂಶ ಹೇಳಬ...
ಏನಕ್ಕಾಗಿ ನಲ್ಲ- ಮುಂಜಾನೆ ಜಗಳವಾಡಿ ಹೋದ ನಿನ್ನ ದಾರಿ ಕಾಯುವಾಗ ಸಂಜೆ ಮೆಲ್ಲನೆ ಕತ್ತಲಿಳಿಯುತ್ತಾ ಕಿಟಕಿಗಾಜಿನ ಮೇಲೆ ಮಳೆಯ ಹನಿ ಆತುರಪಡದೆ ಸಾವಕಾಶ ಜಾರುತ್ತದೆ. ನುಂಗಿಕೊಂಡದ್ದು ನಗುತ್ತೀನೋ ನಲ್ಲ- ಹೊಸತರಲ್ಲಿ ಚಳಿಗಾಲ...
ಸ್ನೇಹಿತರೆ, ಇದೇ ತಿಂಗಳ ಕೊನೆಲಿ ಚಿಕ್ಯಾಗೊ ನಗರದಲ್ಲಿ ೫ನೇ ’ಅಕ್ಕ" ಸಮ್ಮೇಳನ ನಡೆಯೋದಿದೆ. ಜಗತ್ತಿನ ಮೂಲೆ ಮೂಲೆಯಲ್ಲಿರೋ ಪ್ರತಿಭಾವಂತ ಕನ್ನಡಿಗರೆಲ್ಲ ಒಂದೆಡೆ ಸೇರೊ ಅಪರೂಪದ ಕ್ಷಣ ಅನ್ನಬಹುದು. ಕರ್ನಾಟಕದ ಭವ್ಯ ಇತಿಹಾಸ...
ಬಂಗಾರದ ಬೆಳಕಿಗೆ ಮಿಂಚಿತ್ತು ನಿನ್ನ ಬಣ್ಣ ಮಳೆ ಹನಿಗಳ ಸದ್ದಿನಲ್ಲಿ ಮುಳುಗಿದ್ದವು ನಿನ್ನ ಕಣ್ಣ ಬಂಗಾರದ ಬೆಳಕಿಗೆ....ಮಿಂಚಿತ್ತು ನಿನ್ನ ಬಣ್ಣ... ಕಣ್ಣೋಟದಲ್ಲಿ ಅದೇನೋ ಆಸೆ... ಮನದಲ್ಲಿ ಅದೇನೋ ಸೆಳೆತ... ಬಂಗಾರದ ಬೆಳ...
ಮನೆ-ಕೈತೋಟಕ್ಕೂ ಒಂದು ದಿನಾಚರಣೆ ಇದೆ ಎಂದು ನನಗೆ ಇವತ್ತು ಹರ್ಷವರ್ಧನರ ಬರಹ ಓದುವವರೆಗೆ ತಿಳಿದಿರಲಿಲ್ಲ. ಅವರು ಉದ್ಧರಿಸಿರುವ ಚೀನೀ ಹೇಳಿಕೆಯ ಜೊತೆಯಲ್ಲೇ ಒಂದೆರಡು ಸುಭಾಷಿತಗಳು ನೆನಪಾದವು. ಅದನ್ನೇ ಇಲ್ಲಿ ಕನ್ನಡಿಸಿ ಬ...
ನಾನು ಕನ್ನಡದಲ್ಲಿ ಬರೆಯುವಾಗ ನಿಘಂಟನ್ನು ಹತ್ತಿರ ಇಟ್ಟುಕೊಂಡೇ ಬರೆಯುವುದು. ನಾನು ಬಳಸುವ ಪದಗಳು ನಿಘಂಟಿನಲ್ಲಿದ್ದರೆ ಸರಿ ಅಂತ ನಂಬಿಕೆ. ಆದ್ರೆ ಈ ನಂಬಿಕೆ ಮಾಯ್ಸ್, ಸುನೀಲ್, ಮತ್ತಿತರರ ಮಾತು ಕೇಳುತ್ತ ಮಾಯವಾಗುತ್ತಿದೆ...
ನಾ ಸೋತಿದ್ದು.. ಮಲೆನಾಡ ಸೊಬಗಿಗೆ, ಮನಸೆಳೆದ ಬೆಡಗಿಗೆ. ತುಂಟಿಯ ಚೇಷ್ಟೆಗೆ, ಬೇಕೆನಿಸುವ ಕುಚೇಷ್ಟೆಗೆ. ನಾ ಸೋತಿದ್ದು.. ನನ್ನೆದೆ ಮಿಡಿತಕೆ, ನನ್ನದೇ ತುಡಿತಕೆ. ಒಲವಿನ ಹಣತೆಗೆ ಒಲುಮೆಯ ಗೆಳತಿಗೆ. ನಾ ಸೋತಿದ್ದು... ಬಟ್...
ಕನ್ನಡ ನಾಡು, ನುಡಿಯ ಬಗ್ಗೆ ಕಾಳಜಿಯ ಲೇಖನವೊಂದನ್ನು ಬರೆಯದೆ ತುಂಬಾನೇ ದಿನಗಳಾಗಿ ಹೋದವಲ್ಲ ಎನ್ನುವ ಸಂಗತಿಯು ಮನವನ್ನು ಹಗಲಿರುಳು ಕಾಡುತ್ತಲೇ ಇತ್ತು. ಅದನ್ನು ಅರಿತು ನನ್ನ ಮನದಲ್ಲೇ ಕ್ರೋಢೀಕರಿಸಿದ್ದ ಅಭಿಪ್ರಾಯದ ನುಡಿ...
ಸವೆದ ಹಾದಿಯಲ್ಲಿ ಬರಿ ಸಂಕಷ್ಟಗಳೆ ಬಂದವು ಎಡರು ತೊಡರುಗಳೆನ್ನದೆ ಬಂದೆ ಸಾಗದ ಜೀವನವನ್ನು ಸಾಗಿಸಿ ಬಂದೆ ಒಂದೇ ದಾರಿಯಲ್ಲಿ ವೇಗವಾಗಿ ಬಂದೆ..... ಆ ಹಾದಿಯಲ್ಲಿ ಬರುವಾಗ ಚುಚ್ಚಿದ ಕಲ್ಲು ಮುಳ್ಳುಗಳೆಲ್ಲ ನನ್ನ ಶತ್ರುಗಳಂತೆ...
ಹಿಂದೊಮ್ಮೆ ವಿವೇಚನೆ (ಡಿಸ್ಕ್ರಿಶನ್) ಬಗ್ಗೆ ಚಂದಮಾಮಾದಲ್ಲಿ ಹಿಂದೆ ಎಂದೋ ಓದಿ ನಾನು ಮೆಚ್ಚಿ ನೆನಪಿನಲ್ಲುಳಿದ ಒಂದು ಕತೆ ಬರೆದಿದ್ದೆ . ಈಗ ಇದನ್ನು ಓದಿ ..
ಬಱಿಗು=ಖಾಲಿ ಮಾಡು. ಬಱಿ=ವ್ಯರ್ಥ ಬಱಡು=ಫಲವಿಲ್ಲದ, ವ್ಯರ್ಥ ಬಱ=ಏನೂ ಸಿಗದ ಕಾಲ, ಕ್ಷಾಮ ಬಱಸಿಡಿಲು=ಮೞೆ ತಾರದ ಬಱಿ ಸಿಡಿಯುವ ಸಿಡಿಲು.
ಬೆಂಗಳೂರಿನಲ್ಲಿ ಕರ್ನಾಟಕ ಸರಕಾರದ ಚುಕ್ಕಾಣಿಯನ್ನು ಬಿಜೆಪಿಯು ಹಿಡಿದ ಸಮಯದಲ್ಲೇ, ಅದೇ ಪಕ್ಷ ಹುಬ್ಬಳ್ಳಿ-ಧಾರವಾಡದ ಮಹಾನಗರ ಪಾಲಿಕೆಯ ಚುಕ್ಕಾಣಿಯನ್ನು ಹಿಡಿಯಿತು. ಮಹಾನಗರದ ವ್ಯಾಪ್ತಿಯ ಎಲ್ಲಾ ಶಾಸಕರೂ ಬಿಜೆಪಿಯವರೇ, ಧಾರ...
ಬಯೋಸ್ ಬಗ್ಗೆ ಓದ್ಲಿಕ್ಕೆ ಹೇಳಿದ್ದೆ, ನಿಮ್ಮ ಹೋಮ್ವರ್ಕ್ ಮುಗ್ಸಿದ್ರಾ? ;) ಇರಲಿ ಅದರ ಬಗ್ಗೆ ಆಮೇಲೆ ಚಿಂತಿಸುವ. ಈಗ ಮುಂದೆ ಓದಿ.
ಕರ್ನಾಟಕದಲ್ಲಿ ಹೊಸ ಸರಕಾರ ಬಂದು ನೂರು ದಿನಗಳಾಗುತ್ತ ಬಂದಿವೆ, ಬೆಂಗಳೂರು ಅಭಿವೃದ್ಧಿಯ ಬಗ್ಗೆ ಮುಖ್ಯಮಂತಿಗಳು ಮತ್ತು ಮಂತ್ರಿಗಳು ಪುಂಖಾನುಪುಂಖವಾಗಿ ಹೇಳಿಕೆಗಳನ್ನು ಕೊಡುತ್ತಿದ್ದಾರೆ, ಪತ್ರಿಕೆಗಳು ತಾವೂ ಹಿಂದಿಲ್ಲವೆನ...
ಎಷ್ಟು ದಿನದ ನಂತರ ಕೇಳಿದೆ ನಿನ್ನ ದನಿ ಬತ್ತಿಹೋಗಿದ್ದ ಕನಸುಗಳಿಗೆ ಸಿಕ್ಕಿತು ಜೀವ ಹನಿ ಸೆಟೆದು ನಿಂತವು ನೆನಪುಗಳ ಪ್ರೇಮ್ ಕಹಾನಿ ಮತ್ತೊಮ್ಮೆ ಉಸಿರು ಕಂಡ ಈ ಜೀವಕ್ಕೆ ಇಲ್ಲ ಹಾನಿ ಎಷ್ಟು ದಿನದ ನಂತರ ಕಂಡೆ ನಿನ್ನ ಮುಖ ಕ...
ಕೆಲವು ಬಾರಿ ಅನಿಸುತ್ತದೆ. ಜೀವನದಲ್ಲಿ ಭಾವನೆಗಳಿಲ್ಲದೆಯೇ ಬದುಕುವುದೇ ಉತ್ತಮ ಎಂದು. ಈ ಪ್ರೀತಿ, ಪ್ರೇಮ, ವಾತ್ಸಲ್ಯ ಇವುಗಳಮೂಲಕ ಮಾಡುವ ಕೆಲಸವನ್ನು ಕರ್ತವ್ಯ ಎಂದು ಮಾಡಿದರೆ ಮನಸ್ಸಿಗೆ ಏನೂ ಅಂಟುವುದಿಲ್ಲ ಅಲ್ಲವೇ.