ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಆಗಸ್ಟ್ 2008

ಆಗಸ್ಟ್ 2008

೫೩೪ ಲೇಖನಗಳು

ಓದಿದ್ದು ಕೇಳಿದ್ದು ನೋಡಿದ್ದು-1

ASHOKKUMAR ಆಗಸ್ಟ್ ೨೭ ಬ್ಲಾಗ್ ೮೩೮ ವೀಕ್ಷಣೆ

ಚೀನಾಗೆ ನೂರು, ಭಾರತಕ್ಕೇಕೆ ಮೂರು? ಒಲಿಂಪಿಕ್ಸಿನಲ್ಲಿ ಭಾರತದ ಸಾಧನೆ ಬಗ್ಗೆ ವಿಜಯ ಕರ್ನಾಟಕದಲ್ಲಿ ಬರಹವಿದೆ. "ಒಲಿಂಪಿಕ್ಸ್ ಪದಕ ಗೆಲ್ಲುವುದೆಂದರೆ ಅದು ಯಡಿಯೂರಪ್ಪ ಮಂತ್ರಿಮಂಡಲದಲ್ಲಿ ಸ್ಥಾನಗಿಟ್ಟಿಸಿದಂತಲ್ಲ! " -----...

ಸಂಪದದಲ್ಲಿ ಕೆಲವರಿದ್ದಾರೆ...

ಮನೋಜ್ ಆಗಸ್ಟ್ ೨೭ ಬ್ಲಾಗ್ ೧,೭೨೪ ವೀಕ್ಷಣೆ

ಇದಾರೆ. ಯಾಕಿದಾರೋ ಗೊತ್ತಿಲ್ಲ, ಸುಮ್ನೆ ಇದಾರೆ. ತಾವಂತೂ ಏನೂ ಬರೆಯೊದಿಲ್ಲ. ಬೇರೆಯವರು ಬರೆದಿದ್ದನ್ನು ಯಾರಿಗೂ ಗೊತ್ತಾಗ್ದೆ ಇರೋ ಹಾಗೆ ಓದ್ತಾರೆ. ಎಲ್ಲೋ ಅಮ್ಮವಾಸ್ಯೆಗೊ ಹುಣ್ಣಿಮೆಗೋ ಒಂದು ಕಮೆಂಟ್ ಹಾಕಿ ಓಡಿ ಹೋಗ್ತಾರ...

ಮುರಿ, ಮುಱಿ

Anantha Krishna K S ಆಗಸ್ಟ್ ೨೭ ಚರ್ಚಾವೇದಿಕೆ ೮೮೩ ವೀಕ್ಷಣೆ

ಮುರಿ(ನಾಮಪದ)=ಒಂದು ಬಗೆಯ ಆಭರಣ. ಮಱಿ (ಕ್ರಿಯಾಪದ)=ತುಂಡಾಗು. ಉದಾ: ರಾಮನು ಪಾಶುಪತಾಸ್ತ್ರವನ್ನು ಮುಱಿದನು. ಕೃದಂತಭಾವನಾಮ: ಮುಱಿತ ಭೂತಕೃದ್ವಾಚಿ: ಮುಱಿದು ಭವಿಷ್ಯತ್ ಕೃದ್ವಾಚಿ: ಮುಱಿವ/ಮುಱಿಯುವ

ಕನ್ನಡದ ಬಗ್ಗೆ ಕಾಳಜಿ!!!... %ನೂ....ರಾ?...

ಶ್ರೀನಾಥ್ .ಎಸ್ ಆಗಸ್ಟ್ ೨೭ ಬ್ಲಾಗ್ ೧,೧೯೮ ವೀಕ್ಷಣೆ

ಕನ್ನಡದ ಬಗ್ಗೆ ಕಾಳಜಿ!!!... %ನೂ....ರಾ?... ಅಳೆಯಲಾಗದು... ಅಲ್ವಾ? ಬೆಂಗಳೂರಿನ ಗಲ್ಲಿಗಳಲ್ಲಿ ಕೆಲವನ್ನು ಹೊರತುಪಡಿಸಿ ಕನ್ನಡ ಬಳಸದ ನಾಮಫಲಕ, ಗಲ್ಲಿ, ಬಡಾವಣೆ, ಕನ್ನಡ ಬಳಸದ ಸರ್ಕಾರಿ ಕಛೇರಿಗಳು, ಕನ್ನಡ ಬಳಸದ ಸರ್ಕಾ...

ಒಂದು ಸುಳ್ಳು

ಹಳ್ಳಿಮನೆ ಅರವಿಂದ ಆಗಸ್ಟ್ ೨೭ ಬ್ಲಾಗ್ ೨,೧೩೩ ವೀಕ್ಷಣೆ

ರಾತ್ರಿ ೧೦ ಗಂಟೆ ಆಗಿತ್ತು, ಆಫೀಸಿನಿಂದ ಬಂದು ಅನ್ನ ಮಾಡಲು ರೆಡಿ ಮಾಡಿದೆ , ಹಾಗೇ ಮನೆಗೆ ಫೋನ್ ಮಾಡಿದೆ. ಊಟ ಆಯ್ತೇನೋ ಅಂತ ಅಮ್ಮ ಕೇಳಿದ್ಳು. ನಮ್ಮ ಹೊತ್ತಲ್ಲದ ಹೊತ್ತಿನ ರಗಳೆ ಅಮ್ಮಂಗೆ ಹೇಳಿ ಯಾಕೆ ಬೇಜಾರು ಮಾಡೋದು ಅಂ...

ಗೆಳೆಯ

ಹಂಸಾನಂದಿ ಆಗಸ್ಟ್ ೨೭ ಬ್ಲಾಗ್ ೧,೯೫೮ ವೀಕ್ಷಣೆ

ಕೆಡುಕುಗಳ ಕಳೆದು ಒಳಿತ ಕೂಡಿಸುವ ಗುಟ್ಟುಗಳ ಮುಚ್ಚಿಟ್ಟು ಗುಣಬಯಲಿಗೆಳೆವ ಆಪತ್ತಿನಲಿ ಕೈ ಹಿಡಿದು ಬೇಕಾದ್ದ ಕೊಡುವ ಇಂಥವನು ಇದ್ದರವ ನಿಜವಾದ ಗೆಳೆಯ ಸಂಸ್ಕೃತ ಮೂಲ:

ಸಾಮಾನ್ಯ ‘ಜ್ಞಾನದ ಪ್ರಶ್ನೆಗಳಿಗೆ ಉತ್ತರಿಸುವಿರಾ

navaneetha ಆಗಸ್ಟ್ ೨೭ ಬ್ಲಾಗ್ ೫,೫೩೭ ವೀಕ್ಷಣೆ

೧೧. "ದೇವಾಲಯಗಳ ಚಕ್ರವತ್ರಿ" ಎಂದು ಕರೆಸಿಕೊಳ್ಳುವ ದೇವಾಲಯ ಯಾವುದು? ೧೨. ಆಕಾಶವಾಣಿಯ ಮೂಲಕ ಮೊದಲು ಮಾತನಾಡಿದ ಕನ್ನಡಿಗ ಯಾರು? ೧೩. ಭಾರತೀಯ ಸಂವಿಧಾನ ಬರೆಯುವಾಗ ಇದ್ದ ಕನ್ನಡಿಗ ಯಾರು? ೧೪. ಕರ್ನಾಟಕದಲ್ಲಿರುವ ಏಕೈಕ "ದ...

ಡಿವಿಜಿ ರಸ್ತೆ ದೇವೇಗೌಡ್ರದ್ದಾ ?

ಪ್ರೀತು' ಕೆಮ್ಮಾಯಿ, ಆಗಸ್ಟ್ ೨೭ ಬ್ಲಾಗ್ ೨,೧೨೧ ವೀಕ್ಷಣೆ

ಡಿವಿಜಿ ರಸ್ತೆ ದೇವೇಗೌಡ್ರದ್ದಾ ? ಇದ್ದಕ್ಕಿದ್ದ ಹಾಗೆ ಈ ಪ್ರಶ್ನೆ ಈಗ ಯಾಕೆ ಬಂತು ಅಂತ ತಲೆ ಕೆಡಿಸಿಕೊಳ್ಳಬೇಡಿ. ಇಂದು ಬೆಳಿಗ್ಗೆ ಬೆಂಗಳೂರಿನ ಗಾಂಧಿ ಬಜಾರ್‌ ಬಳಿ ಇರುವ ಡಿವಿಜಿ ರಸ್ತೆಯಲ್ಲಿ ನಡೆದುಕೊಂಡು ಬರುತ್ತಿದ್ದೆ...

ತಾರಸಿಯ ಗೋಡೆ ಮತ್ತು ಕ್ಯಾನ್ವಾಸ್

ಶ್ರೀದೇವಿ ಕಳಸದ ಆಗಸ್ಟ್ ೨೭ ಬ್ಲಾಗ್ ೨,೬೪೪ ವೀಕ್ಷಣೆ

ಇವ ಮುಂದೆ ಮುಂದೆ ಸಾಗಿ ಒಂದೊಂದು ತುಣುಕುಗಳನ್ನ ಜೋಡಿಸಿಡಲು ಪ್ರಯತ್ನಿಸುತ್ತಿದ್ದ. ಅಂದರೆ ಆ ಎಲ್ಲ ಒಟ್ಟಾಗಿಸಿ ಒಂದು ಆಕಾರ ಕೊಡುವುದು ಇವನ ಇರಾದೆ. ಹೀಗೆ ಮಾಡುತ್ತಿರುವುದು ಮೊದಲ ಸಲವೇನಲ್ಲ. ನೆನಪಾದಾಗಲೆಲ್ಲ ಅನ್ನುವುದಕ...

ಉನ್ನತ ಶಿಕ್ಷಣದಲ್ಲಿ ಕನ್ನಡ ಸಾಧ್ಯವೇ??

ಮಾಧವ ಆಗಸ್ಟ್ ೨೭ ಚರ್ಚಾವೇದಿಕೆ ೮,೩೧೦ ವೀಕ್ಷಣೆ

ಪ್ರಪಂಚದಲ್ಲಿ ಸುಮಾರು ಶೇ೫೦ಕ್ಕೂ ಹೆಚ್ಚು ಜನ ಇಂದು ಇಂಗ್ಲೀಷನ್ನು ಬಲ್ಲವರಾಗಿದ್ದಾರಂತೆ. ಗಮನಿಸಿ ಈ ಶೇ ೫೦ ಜನದಲ್ಲಿ ತಮ್ಮ ಮಾತೄಭಾಷೆ, ಆಡು ಭಾಷೆ ಬೇರೆಯಾಗಿದ್ದಾರೂ ಉದ್ಯೋಗಕ್ಕಾಗಿ ಇಂಗ್ಲೀಷನ್ನು ಕಲಿತವರೂ ಇದ್ದಾರೆ.

ಹೊಸ ಸೇರ್ಪಡೆ

ಸಾಗರ ಜೀವಿ ಆಗಸ್ಟ್ ೨೭ ಚರ್ಚಾವೇದಿಕೆ ೧,೫೬೫ ವೀಕ್ಷಣೆ

ಎಲ್ಲಾ ಸ೦ಪದಿಗರಿಗೆ ನನ್ನ ನಮಸ್ಕಾರ. ಸ೦ಪದಕ್ಕೆ ನನ್ನದೊ೦ದು ಹೊಸ ಸೇರ್ಪಡೆ. ನಾನು ಬೆ೦ಗಳೂರಿನಲ್ಲಿ ಒಬ್ಬ ಐ.ಟಿ ಕಾರಕೂನ. ಸಾಧ್ಯವಾದಷ್ಟು ಮಟ್ಟಿಗೆ ಕನ್ನಡದ ವಿಷಯಗಳನ್ನು ತಿಳಿಯುವ ಆಸೆ. ಹರಿದಾಸ ಸಾಹಿತ್ಯದಲ್ಲಿ ಆಸಕ್ತಿ....

ಅವಿಭಕ್ತ ಕುಟುಂಬ -ಒಂದು ಜಿಜ್ನಾಸೆ

ರೂಪ ಆಗಸ್ಟ್ ೨೭ ಬ್ಲಾಗ್ ೫,೪೫೧ ವೀಕ್ಷಣೆ

ನಾನು ವಿಭಕ್ತ ಕುಟುಂಬದಲ್ಲಿ ಬೆಳೆದಿದ್ದರಿಂದಲೋ ಏನೂ ಮೊದಲಿನಿಂದಲೂ ನನಗೆ ಈ ಅವಿಭಕ್ತ ಕುಟುಂಬದ ಬಗ್ಗೆ ಒಂದು ರೀತಿಯ ಕುತೂಹಲ . ನಮ್ಮ ತಾಯಿ ಅವರ ಅಜ್ಜಿ ಮನೆಯ ಬಗ್ಗೆ ಹೇಳುವಾಗಲೆಲ್ಲಾ ಏನೂ ಸಂಶಯ ಹೀಗೂ ಬದುಕಬಹುದೇ ಎಂದು ?...

ಕನ್ನಡ ಮಾತಾಡಿ, ಮಜಾ ಮಾಡಿ

ಶಂಕರ ಪ್ರಸಾದ ಆಗಸ್ಟ್ ೨೭ ಬ್ಲಾಗ್ ೩,೧೯೮ ವೀಕ್ಷಣೆ

ಬಿಲ್ ಗೇಟ್ಸ್ ತನ್ನ ಕಂಪೆನಿ ಮೈಕ್ರೋಸಾಫ್ಟ್ ಯೂರೋಪಿಗೆ ಚೇರ್ಮನ್ನನ್ನು ಸೆಲೆಕ್ಟ್ ಮಾಡಿ ಅಪಾಯಿಂಟ್ ಮಾಡಲು ಒಂದು ಸಖತ್ ದೊಡ್ಡ ಸೆಶನ್ ಅರೆಂಜ್ ಮಾಡಿದ. ಆ ಚೇರ್ಮನ್ ಪೋಸ್ಟಿಗೆ 5000 ಜನ ಅಪ್ಲಿಕೇಶನ್ ಹಾಕಿ ಅಲ್ಲಿ ನೆರೆದಿದ...

ದರಿದ್ರ ಜನಗಳ ದರಿದ್ರ ಅಭ್ಯಾಸಗಳು

ಶಂಕರ ಪ್ರಸಾದ ಆಗಸ್ಟ್ ೨೭ ಬ್ಲಾಗ್ ೯೭೮ ವೀಕ್ಷಣೆ

ದರಿದ್ರ ಅಭ್ಯಾಸಗಳು ಅಂದ್ರೆ ನಾನು ಹೇಳ್ತಾ ಇರೋದು ಕುಡಿತ, ಬೀಡಿ, ಸಿಗರೇಟು, ಜೂಜು ಇತ್ಯಾದಿಗಳ ಬಗ್ಗೆ ಅಲ್ಲಾ. ಇವೆಲ್ಲಾ ಕೆಟ್ಟ ಅಭ್ಯಾಸಗಳು. ನಾನು ಹೇಳ ಹೊರಟಿರುವುದು ದರಿದ್ರ ಅಭಾಸಗಳ ಬಗ್ಗೆ.

ಆ ಮರ !

ಪಲ್ಲವಿ ಎಸ್‌. ಆಗಸ್ಟ್ ೨೭ ಬ್ಲಾಗ್ ೩,೧೩೦ ವೀಕ್ಷಣೆ

ವರ್ಷಗಳ ಹಿಂದೆ ನೆಟ್ಟಿದ್ದ ಗಿಡ ಇವತ್ತು ಮರ ಅಕ್ಕರೆಯಿಂದ ನೀರೆರೆದು, ಬೇಲಿ ಹಾಕಿ ಅದಕ್ಕೊಂದು ಬೋರ್ಡು ಬಿಗಿದು ಬೀಗಿದ್ದರು ನಿತ್ಯ ಕಣ್ಣಾಡಿಸಿ, ನೀರು ಹನಿಸಿ ಮೇಯಲು ಬಂದ ಪಶುಗಳ ಓಡಿಸಿ ಕಾಯ್ದಿದ್ದರು ಗಿಡ ಮರವಾಯಿತು ರಸ್...

"ಸತ್ಯ-ಸುಳ್ಳು"

Dhananjaya.Vijai ಆಗಸ್ಟ್ ೨೭ ಉಲ್ಲೇಖಗಳು ೯೦೨ ವೀಕ್ಷಣೆ

ಮೂದಲು ಹುಟ್ಟು "ಸತ್ಯ" ಕೊನೆ ಸಾವು "ಸತ್ಯ" ನಡುವೇ ಈ ಬದುಕು ಬರಿ "ಸುಳ್ಳು"

"ಜೀವನ"

Dhananjaya.Vijai ಆಗಸ್ಟ್ ೨೭ ಉಲ್ಲೇಖಗಳು ೭೦೨ ವೀಕ್ಷಣೆ

"ಕತ್ತಲಲ್ಲಿ ಬೆಳಕ, ಬೆಳಕಿನಲ್ಲಿ ಕತ್ತಲ ಹುಡುಕುವುದೇ ಜೀವನ"