ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಆಗಸ್ಟ್ 2008

ಆಗಸ್ಟ್ 2008

೫೩೪ ಲೇಖನಗಳು

ಓದಿದ್ದು ಕೇಳಿದ್ದು ನೋಡಿದ್ದು-2

ASHOKKUMAR ಆಗಸ್ಟ್ ೨೮ ಬ್ಲಾಗ್ ೧,೨೨೪ ವೀಕ್ಷಣೆ

ಸೆನ್ಸಾರ್ ಮಂಡಳಿ "ಮಾದೇಶ" ಚಲನಚಿತ್ರ ನೋಡಿ ಕಂಗಾಲಾಯಿತಂತೆ. ಮಗು ಕೊಲೆ ಮಾಡಿ, ಪೊಲೀಸ್ ಠಾಣೆಗೆ ಹೋಗಿ, ರಕ್ತದಿಂದಲೇ ಸಹಿ ಮಾಡುವ ದೃಶ್ಯವೂ ಸೇರಿದಂತೆ ಮೂವತ್ತಕ್ಕೂ ಹೆಚ್ಚು ಕೊಲೆ ಚಿತ್ರದಲ್ಲಿತ್ತಂತೆ. "ಆಕ್ಷೇಪಾರ್ಹ ದೃಶ...

ರ, ಱ ಹಾಗೂ ಳ, ೞ ಬಗ್ಗೆ ವಿಚಾರವಿನಿಮಯ ಮಾಡಿಕೊಳ್ಳಲು ಸಂಪದದಲ್ಲಿ ಒಬ್ಬನೇ ಒಬ್ಬ ಕನ್ನಡಿಗ/ಕನ್ನಡಗಿತ್ತಿ ಇಲ್ಲ.

Anantha Krishna K S ಆಗಸ್ಟ್ ೨೮ ಚರ್ಚಾವೇದಿಕೆ ೨೦,೬೩೨ ವೀಕ್ಷಣೆ

ಇದೊಂದು ನನ್ನ ದುರ್ದೈವ. ಹೞಗನ್ನಡದಲ್ಲಿದ್ದ ೞ, ಱ ಮತ್ತು ನಡುಗನ್ನಡದಲ್ಲಿದ್ದ ಱ ಕುಱಿತು ವಿಚಾರವಿನಿಮಯ ಮಾಡಿಕೊಳ್ಳಲು ಸಂಪದದಲ್ಲಿ ಒಬ್ಬನೇ ಒಬ್ಬ ಕನ್ನಡಿಗನಿಲ್ಲ. ಕಿಟ್ಟೆಲ್‍ ಜರ್ಮನಿಯವನಾಗಿ ಈ ವಿಚಾರವಾಗಿ ಸೂಕ್ಷ್ಮವಾಗಿ...

ತಕ್ಕಮಟ್ಟಿಗೆ ವಿಕಿಪೀಡಿಯಾದ ಒಂದು ವಿಸ್ತೃತ ಪರಿಚಯ

ಹರಿ ಪ್ರಸಾದ್ ನಾಡಿಗ್ ಆಗಸ್ಟ್ ೨೮ ಪುಟ ೭೧ ವೀಕ್ಷಣೆ

ನಿಮಗೊಂದು ಚೂರು ಮಾಹಿತಿ ತಿಳಿದಿದೆ. ಮತ್ತೊಬ್ಬರಿಗೊಂಚೂರು ಮಾಹಿತಿ ತಿಳಿದಿದೆ. ಈ ಮಾಹಿತಿಗಳ ಚೂರುಗಳನ್ನು ಒಂದೆಡೆ ಬೆಸೆದು, ಅತ್ತಿತ್ತ ಓದುತ್ತ, ಅಲ್ಲಿಲ್ಲಿ ಕೇಳಿದ್ದನ್ನು ಬೆಸೆಯುತ್ತ ಜೊತೆಗೂಡಿಸಿ ಸೇರಿಸುತ್ತ ಹೋದರೆ ಏ...

ಹಬ್ಬಗಳ ನಡುವೆ ಸಂಪದದ ಹಬ್ಬ

ಓಂಶಿವಪ್ರಕಾಶ ಎಚ್ ಎಲ್ ಆಗಸ್ಟ್ ೨೮ ಪುಟ ೪೪ ವೀಕ್ಷಣೆ

ಸಂಪದದ ಆಮಂತ್ರಣ - ಗ್ನು/ಲಿನಕ್ಸ್ ಹಬ್ಬ - ಮೈಸೂರು ೨೦೦೮ ಸಾಲು ಸಾಲು ಹಬ್ಬಗಳ ಪಟ್ಟಿ ನಮ್ಮ ಕಣ್ಣ ಮುಂದಿರುವಾಗ ಕೆಲ ಹಿಂದೆ ಸಂಪದ ಬಳಗದ ಗೆಳೆಯರು ಶುರುಮಾಡಿದ ಗ್ನು/ಲಿನಕ್ಸ್ ಹಬ್ಬದ ನೆನಪಾಗಿ, ನಿಮ್ಮೆಲ್ಲರಿಗೆ ಮಾತು ಕೊಟ...

ನೀನು ಯಾರೆ

ಗಣೇಶ ಆಗಸ್ಟ್ ೨೮ ಬ್ಲಾಗ್ ೧,೨೩೫ ವೀಕ್ಷಣೆ

ಹೊಳೆಯ ಬಂಡೆಯ ಮೇಲೆ ನಾ ನಿನ್ನ ಕಂಡೆ ನಿನ್ನ ಹೆರಳೊಳಗಿತ್ತು ಮಲ್ಲಿಗೆಯ ದಂಡೆ ನಿನ್ನ ಹಣೆಯಲ್ಲಿತ್ತು ಕಸ್ತೂರಿ ತಿಲಕ ಕುಡಿಹುಬ್ಬುಗಳ ನಡುವೆ ಬೈತಲೆಯ ತನಕ ನೆಚ್ಚಿನ ಕವಿ ನರಸಿಂಹಸ್ವಾಮಿಯವರ ‘ನೀನು ಯಾರೆ’ ಕವಿತೆಯ ೪ ಸಾಲಿದ...

ಚೈನಾ ೧೦೦ ನಾವು ೦

kishoreyc ಆಗಸ್ಟ್ ೨೮ ಬ್ಲಾಗ್ ೨,೨೨೦ ವೀಕ್ಷಣೆ

ಚೀನಾ ದೇಶದಕ್ಕೂ ನಮಗೂ ಇರುವ ದೂರ ೧೦೦ ಒಲ೦ಪಿಕ್ಸ್ ಪದಕಗಳಷ್ಟೇ ಅಲ್ಲ. ಆ ನಾಡಿನಲ್ಲಿ ಚಿ೦ತನೆಗಳು ತೆರಳುವ ವೇಗ ಫಿರ೦ಗಿ ಗು೦ಡಾದರೆ, ನಮ್ಮದು ತಣ್ಣನೆಯ ಮ೦ಜಿನ ಗು೦ಡು. ಅಲ್ಲಿನ ರಾಜ್ಯಗಳು ಸ೦ಯುಕ್ತವಾಗಿದ್ದರೂ ಒಳ ಆಡಳಿತಕ್ಕ...

ಆರದ ದೀಪ

ಹಂಸಾನಂದಿ ಆಗಸ್ಟ್ ೨೮ ಬ್ಲಾಗ್ ೧,೩೪೫ ವೀಕ್ಷಣೆ

ಎಷ್ಟೋ ವರ್ಷಗಳ ಹಿಂದಿನ ಮಾತು. ಅವತ್ತು ಮೇಜಿನ ಮೇಲಿಟ್ಟಿದ್ದ ಅವನ ಡೈರಿ ತೆಗೆದು ನೋಡುತ್ತಿದ್ದೆ. ತೆಗೆದ ತಕ್ಷಣ ಯಾವುದೋ ಸಡುವಿನ ಪುಟದಲ್ಲಿ ಕಂಡದ್ದು ಒಂದು ಕವಿತೆ. ಪದ್ಯದ ಹೆಸರಲ್ಲೇ ಒಂದು ಹುಡುಗಿ ಕಂಡಳು! ಆಸಕ್ತಿಯಿಂದ...

ಈಗ "ನನ್ನ ವಯಸ್ಸೆಷ್ಟು?" ಹೇಳಿ

ಶ್ರೀಕಾಂತ ಮಿಶ್ರಿಕೋಟಿ ಆಗಸ್ಟ್ ೨೮ ಬ್ಲಾಗ್ ೧,೧೮೬ ವೀಕ್ಷಣೆ

"ಈಗ" ಅಪ್ಪ ಎಲ್ಲಿದ್ದಾನೆ?! ( http://sampada.net/blog/savithru/28/08/2008/11220 ) ಎಂದು ತಲೆ ಕೆಡಿಸಿಕೊಂಡ್ರಲ್ಲ ? ಈಗ "ನನ್ನ ವಯಸ್ಸೆಷ್ಟು?" ಹೇಳಿ. ಒಂದು ಶಾಲೆಗೆ ಇನ್ಸ್ಪೆಕ್ಟರರು ಬಂದು ಮಕ್ಕಳಿಗೆ ಈ ಪ್ರಶ್...

ಸುಭಾಷಿತ: ಐದು ಮರಗಳ ಸ್ವರ್ಗ

ಸಂಜೀವ ಕೃಷ್ಣಾಜಿ ಕುಲಕರ್ಣಿ ಆಗಸ್ಟ್ ೨೮ ಬ್ಲಾಗ್ ೨,೨೬೫ ವೀಕ್ಷಣೆ

"ಪಂಚೈತೆ ದೇವತರವ: ಮಂದಾರ: ಪಾರಿಜಾತಕ:| ಸಂತಾನ: ಕಲ್ಪವೃಕ್ಷ ಪುಂಸಿ ವಾ ಹರಿಚಂದನಂ||" ಈ ಐದೂ ಮರಗಳು ಸ್ವರ್ಗದಲ್ಲಿ ಕಂಡುಬರುತ್ತವೆ, ಅಥವಾ ಯಾವೊಂದು ಸ್ಥಳದಲ್ಲಿ ಈ ಐದೂ ಮರಗಳು ಕಂಡುಬರುತ್ತವೆಯೋ ಅದನ್ನು ಸ್ವರ್ಗವೆನ್ನಬಹ...

ಹಂಪಿ

ನಾಗರಾಜ್ ಆಗಸ್ಟ್ ೨೮ ಬ್ಲಾಗ್ ೧,೭೩೩ ವೀಕ್ಷಣೆ

ಹಂಪೆಯನ್ನು ಯುನೆಸ್ಕೋ ವಿಶ್ವ ಪರಂಪರೆಯ ತಾಣ ಎಂದು ಘೋಷಿಸಿದೆ.ವಿಜಯನಗರ ಸಾಮ್ರಾಜ್ಯದ ಅತೀ ಯೆಶಸ್ವಿ ಒಡೆಯನಾದ ಕೃಷ್ಣದೇವರಾಯನ ಕಾಲದಲ್ಲಿ ಹಂಪೆ ಬಜಾರ್ ಎಂದೆನ್ನಿಸಿಕೊಂಡ ಬೀದಿಯಲ್ಲಿ ವಜ್ರಾಭರಣಗಳನ್ನು ತೊಕದ ಮಾದರಿಯಲ್ಲಿ ಮ...

ಕೃಷ್ಣ..ಕೃಷ್ಣ

ಮಾಧವ ಆಗಸ್ಟ್ ೨೮ ಬ್ಲಾಗ್ ೧,೦೦೯ ವೀಕ್ಷಣೆ

ನನಗೋ ಸ್ವಲ್ಪ ಆಧ್ಯಾತ್ಮದಕಡೆಗೆ ಒಲವು ಜಾಸ್ತಿ. ಹಾಗಂತ ಲೌಕಿದದಬಗ್ಗೆ ಕೆಲಸ ಬಗ್ಗೆ ಇಲ್ಲವೆಂದಲ್ಲ. ಮನೆಯಲ್ಲಿಯೂ ಅಷ್ಟೆ ಎಷ್ಟು ತಾಂತ್ರಿಕವಿಷಯಗಳ ಬಗ್ಗೆ ಪುಸ್ತಕಗಳಿರುತ್ತವೋ ಅಷ್ಟೇ ಸಂಖ್ಯೆಯ ಆಧ್ಯಾತ್ಮ ಪುಸ್ತಕಗಳಿರುತ್ತ...

ಕೆಲವು ಸಂಖ್ಯಾವಾಚಿಗಳು ಹಾಗೂ ಅವುಗಳ ಸಾಧಿತ ಪದಗಳು

Anantha Krishna K S ಆಗಸ್ಟ್ ೨೮ ಚರ್ಚಾವೇದಿಕೆ ೧,೧೬೯ ವೀಕ್ಷಣೆ

ಒಂದು=೧ ಒರ್ವರ್, ಒಬ್ಬರ್, ಒಬ್ಬರು ಒಬ್ಬೊಬ್ಬರು ಎನ್ನುವಾಗ ಮಾತ್ರ ಓರೊರ್ವರ್, ಓರೊರ್ಬರ್, ಎರಡು=೨ ಇರ್ವರ್, ಇಬ್ಬರ್, ಇಬ್ಬರು= ಎರಡು ಜನ, ಎರಡು ಮಂದಿ ಇಬ್ಬಿಬ್ಬರು ಎನ್ನುವಾಗ ಈರಿರ್ವರ್, ಈರಿಬ್ಬರ್, ಈರಿಬ್ಬರು, ಇರ್ಪ...

"ಈಗ" ಅಪ್ಪ ಎಲ್ಲಿದ್ದಾನೆ?!

ಸವಿತೃ ಆಗಸ್ಟ್ ೨೮ ಬ್ಲಾಗ್ ೨,೪೭೯ ವೀಕ್ಷಣೆ

ಈಗ ... ತಾಯಿ ತನ್ನ ಮಗುವಿಗಿಂತ ೨೧ ವರ್ಷ ದೊಡ್ದೊವ್ಳು. ೬ ವರ್ಷದ ನಂತರ... ತಾಯಿ ತನ್ನ ಮಗುವಿನ ವಯಸ್ಸಿಗಿಂತ ೫ ಪಟ್ಟು ( 5 times) ದೋಡ್ಡೋವ್ಳಾಗಿರುತ್ತಾಳೆ. ಹಾಗಾದರೆ "ಈಗ" ಅಪ್ಪ ಎಲ್ಲಿದ್ದಾನೆ?! ಇದನ್ನು ಬಿಡಿಸಿದವ್...

ಸಣ್ಣ ಜೋಕ್

Vರ ( Venkatesha ರಂಗಯ್ಯ ) ಆಗಸ್ಟ್ ೨೮ ಬ್ಲಾಗ್ ೯೩೭ ವೀಕ್ಷಣೆ

ಒಬ್ಬ ಹುಡುಗ ಸೀರೆ ಅಂಗಡಿಯ ಶೋಕೇಸ್ ನಲ್ಲಿ ಇಟ್ಟಿದ್ದ ಗೊಂಬೆನ ದುರುಗುಟ್ಟಿಕೊಂಡು ನೋಡ್ತಾ ಇದ್ದ. ಅದನ್ನ ಕಂಡ ಅಂಗಡಿ ಮಾಲೀಕ, "ಯಾಕಪ್ಪಾ ಆ ಗೊಂಬೆನ ಹಾಗೆ ನೋಡ್ತಾ ಇದ್ದೀಯ?" ಅಂಥ ಕೇಳಿದ. ಅದಕ್ಕೆ ಆ ಹುಡುಗ "ಗೊಂಬೆ ರವಿಕ...

ಸುಮ್ನೆ ತಮಾಶೆಗೆ...

ಹರ್ಷ ಆಗಸ್ಟ್ ೨೮ ಬ್ಲಾಗ್ ೨,೮೩೯ ವೀಕ್ಷಣೆ

ನೆನ್ನೆ ರಾತ್ರಿ ಹಾಸಿಗೆಗೆ ಹೋದಾಗ ನಿದ್ದೆ ಬರ್ತಾ ಇರ್ಲಿಲ್ಲ... ಎನೊ ಯೋಚನೆ ಮಾಡ್ಕೊಂಡು ನಾನು ನಗ್ತಾ ಇದ್ದೆ... ನನ್ನ ಆ ಯೋಚನೆಗಳಿಗೆ ನಿಮ್ಗೆ ನಗು ಬಂದ್ರೆ ನೀವು ಅದನ್ನ ಜೋಕ್ಸ್ ಅಂತ ಕರೀಬಹುದು.. 1) ಯೆಡಿಯೂರಪ್ಪನವರ...

ಓಕಳಿಪುರಂ

ನಾಗರಾಜ್ ಆಗಸ್ಟ್ ೨೮ ಬ್ಲಾಗ್ ೧,೪೬೩ ವೀಕ್ಷಣೆ

ನಾನು ಬೆಂಗಳೂರಿನ ಮೊಟ್ಟ ಮೊದಲ ಸಮುದಾಯ ಬಾನುಲಿ ರೇಡಿಯೋ ಆಕ್ಟೀವ್ 90.4 ಸಮುದಾಯ ರೇಡಿಯೋಗೆ ಕಾರ್ಯಕ್ರಮಗಳನ್ನು ಮರ ಸಂಸ್ಥೆಯ ಮುಖಾಂತರ ರೇಡಿಯೋ ಕಾರ್ಯಕ್ರಮವನ್ನು ಮಾಡುತ್ತಿರುತ್ತೇನೆ. ಹಾಗೂ ಇದರ ಜೊತೆಗೆ ಸಮುದಾಯದ ಜನರನ್...

ಹುಡುಗರ ಆಟ

Vರ ( Venkatesha ರಂಗಯ್ಯ ) ಆಗಸ್ಟ್ ೨೮ ಬ್ಲಾಗ್ ೧,೬೮೩ ವೀಕ್ಷಣೆ

ಇವಳ ಮುಖ ಬಲು ದುಂಡು ಇವಳ ಹಿಂದೆ ಸದಾ ಹುಡುಗರ ದಂಡು ಮಾಯವಾಗುವಳು ಹುಡುಗರನು ಕಂಡು ಆದರು ಬಿಡಲಿಲ್ಲ ಹುಡುಗರ ಹಿಂಡು -Vರ ( Venkatesha ರಂಗಯ್ಯ )

ಹಸಿ ಹಸಿ ಪ್ರೀತಿ

Vರ ( Venkatesha ರಂಗಯ್ಯ ) ಆಗಸ್ಟ್ ೨೭ ಬ್ಲಾಗ್ ೯೭೫ ವೀಕ್ಷಣೆ

ಮನಸಿಂದು ಹಸಿಯಾಗಿದೆ ಪ್ರೀತಿ ಮೊಳೆತಾಗಿದೆ ಮನಸು ಬೆರೆತಾಗಿದೆ ಮಾತು ಈಗ ಶುರುವಾಗಿದೆ ಮೌನ ಓಡಿ ಹೋಗಿದೆ ಹೃದಯದಲ್ಲಿ ಪ್ರೀತಿ ಇಮ್ಮಡಿಯಾಗಿದೆ. -Vರ ( Venkatesha ರಂಗಯ್ಯ )