ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಆಗಸ್ಟ್ 2008

ಆಗಸ್ಟ್ 2008

೫೩೪ ಲೇಖನಗಳು

ಕನ್ನಡ ತಾಯಿಗೆ ನಮನ

Vರ ( Venkatesha ರಂಗಯ್ಯ ) ಆಗಸ್ಟ್ ೨೧ ಬ್ಲಾಗ್ ೧,೧೬೫ ವೀಕ್ಷಣೆ

ಎದ್ದೇಳಿ ಕನ್ನಡಿಗರೆ ಎದ್ದೇಳಿ ಹರಡಲು ಕರುನಾಡ ಕಂಪನ್ನು ಹಾಡಲು ಕನ್ನಡದ ಹಾಡನ್ನು ಭಕ್ತಿ ಕೀರ್ತಿ ಹೊತ್ತು ಮೆರೆವ ನಾಡು ನಮ್ಮ ಕರ್ನಾಟಕ ಊರುಗಳು ಸಾವಿರಾರು ಭಾವನೆಗಳು ನೂರಾರು ನಮ್ಮ ಭಾಷೆ ಒಂದೆ ಕನ್ನಡ ಬನ್ನಿ ಕನ್ನಡಿಗರೆ...

ಪಂದಿ/ಹಂದಿ, ಪಂದೆ/ಹಂದೆ

Anantha Krishna K S ಆಗಸ್ಟ್ ೨೧ ಚರ್ಚಾವೇದಿಕೆ ೧,೨೩೮ ವೀಕ್ಷಣೆ

ಹಂದಿ(ಪಂದಿ)= ಹೆಚ್ಚಾಗಿ ಹೊಲಸು ತಿನ್ನುವ, ಎಲ್ಲವನ್ನು ತಿನ್ನುವ ಪ್ರಾಣಿ ಉದಾಹರಣೆಗೆ: ಹರಿ ಹಂದಿಯಾದಂದು ಹರ ತಿರಿದುಂಡಂದು ಹರನಜನ ಶಿರವನರಿ- ದಂದು ಲಿಖಿತವನು ಬರೆದವರಾರು?........... ...... ಸರ್ವಜ್ಞ ಹಂದೆ(ಪಂದೆ)=...

ನನ್ನಲ್ಲಿ ಒಬ್ಬ ಕವಿ ಹುಟ್ಟಿದ್ದು ಹೀಗೆ....

Vರ ( Venkatesha ರಂಗಯ್ಯ ) ಆಗಸ್ಟ್ ೨೧ ಬ್ಲಾಗ್ ೧,೦೭೯ ವೀಕ್ಷಣೆ

ನನ್ನಲ್ಲಿ ಒಬ್ಬ ಕವಿ ಇದಾನೆ ಅನ್ನೋ ಸತ್ಯ ನನಗೆ ಗೊತ್ತಿರಲಿಲ್ಲ. ನನ್ನ ಸ್ನೇಹಿತರೆಲ್ಲ ನೀನು ಒಂದೊಂದ್ ಸಲ ಕವಿ ಥರ ಮಾತಾಡ್ತಿಯ ಅಂಥ ಹೇಳ್ತಿದ್ರು ಆದ್ರೆ ನನಗೆ ಎಂದು ಆ ಥರ ಅನ್ನಿಸಿರಲಿಲ್ಲ. ಈಗ ಕವಿ ಹುಟ್ಟಿದ ಕಥೆ ಹೇಳ್ತ...

‘............’

ಶ್ರೀದೇವಿ ಕಳಸದ ಆಗಸ್ಟ್ ೨೧ ಬ್ಲಾಗ್ ೨,೧೮೯ ವೀಕ್ಷಣೆ

ದಿನ ರಾತ್ರಿ ಹುಟ್ಟಿ-ಸತ್ತು ಗೆದ್ದು-ಸೋತ ಭಾವನೆಗಳಿಗೆಲ್ಲ ಅಕ್ಷರಗಳ ಶ್ರದ್ಧಾಂಜಲಿ ಅರ್ಪಿಸಿ ಮನಸು ತೊಳೆದುಕೊಳ್ಳುತ್ತಾಳೆ *** ಕೂಡಿಟ್ಟ ಹೂಡಿಟ್ಟ ಮನಸ್ತಾಪವನ್ನೆಲ್ಲ ಒಟ್ಟು ಮಾಡಿ ಆಗೊಮ್ಮೆ ಈಗೊಮ್ಮೆ ಸ್ಫೋಟಿಸುತ್ತಾನೆ *...

ಹೌದು........ಈ ಬರೆಯೋ ಅಭ್ಯಾಸ ನಿಮಗೆ.........?

ರಾಘವೇಂದ್ರ ಆಚಾರ್.ನಾಯಕವಾಡಿ ಆಗಸ್ಟ್ ೨೧ ಬ್ಲಾಗ್ ೨,೨೧೧ ವೀಕ್ಷಣೆ

ಕವಿ -ಲೇಖಕ -ಕತೆಗಾರ ಇವರುಗಳ ಬಗ್ಗೆ ಒಂದು ಕುತೂಹಲದ ಕಣ್ಣು ಎಲ್ಲರಿಗು ಇದ್ದೆ ಇರುತ್ತೆ ಅಲ್ವಾ ? ಲೈಬ್ರೆರಿಗಳ ಒಳ ಹೊಕ್ಕರೆ ನನಗೆ ತಲೆ ಕೆಟ್ಟು ಹೋಗೋದುಂಟು .ಯಾವ ವಿಷಯಗಳ ಬಗ್ಗೆ ಈಗಾಗಲೇ ಬರೆದಿಲ್ಲ ಹೇಳಿ .ಎಲ್ಲ ಮುಗಿದಿ...

ಮೊರೆ, ಮೊಱೆ

Anantha Krishna K S ಆಗಸ್ಟ್ ೨೧ ಚರ್ಚಾವೇದಿಕೆ ೧,೧೨೯ ವೀಕ್ಷಣೆ

ಮೊರೆ(ಕ್ರಿಯಾಪದ): ಧ್ವನಿಮಾಡು, ಮರಮರ ಎಂದು ಸದ್ದು ಮಾಡು, ದುಂಬಿಯಂತೆ ಝೇಂಕರಿಸು, ಸಮುದ್ರದಂತೆ ಧ್ವನಿಮಾಡು, ಶಂಖದಂತೆ ಧ್ವನಿಮಾಡು ಭೂತಕೃದ್ವಾಚಿ: ಮೊರೆದು ವರ್ತಮಾನಕೃದ್ವಾಚಿ: ಮೊರೆವ/ಮೊರೆಯುವ ಕೃದಂತ ಭಾವನಾಮ: ಮೊರೆತ...

ಸಹಜ ಕೃಷಿ ಹರಿಕಾರ ಮಸನೊಬು ಫುಕುಓಕಾ ಮರಳಿ ಮಣ್ಣಿಗೆ.

harshavardhan v. sheelavant ಆಗಸ್ಟ್ ೨೧ ಪುಟ ೧೮೫ ವೀಕ್ಷಣೆ

ಭಾರತ ಕೃಷಿ ಸಂಸ್ಕೃತಿ ರಾಷ್ಟ್ರ. ನಮ್ಮಲ್ಲಿ ಕೃಷಿ ‘ಸಂಸ್ಕೃತಿ’ ‘ವ್ಯವಹಾರ’ ಅಲ್ಲ. ‘ಅಗ್ರಿಕಲ್ಚರ್’ ಅದು ‘ಅಗ್ರಿ ಬಿಸಿನೆಸ್’ (ಉಳಿದ ದೇಶಗಳಲ್ಲಿ ಪ್ರಚಲಿತವಿರುವಂತೆ) ಅಲ್ಲ! ಎತ್ತು, ಆಕಳು ಮತ್ತು ಎಮ್ಮೆ ಮೊದಲಾದವನ್ನು ಸ...

ಇನಿಯ

ಜಯಲಕ್ಷ್ಮೀ ಪಾಟೀಲ್ ಆಗಸ್ಟ್ ೨೧ ಬ್ಲಾಗ್ ೧,೯೪೨ ವೀಕ್ಷಣೆ

ದಾರಿಯ ಕಲ್ಲಲ್ಲ ನನ್ನ ಮೂಗುತಿಯ ವಜ್ರ ನೀನು ಕಣ್ಣ ಹೊಳಪೇ ನೀನಾಗಿರುವಾಗ ಬಾನಂಗಳದ ನಕ್ಷತ್ರವೇಕೆನಗೆ ಮೊನ್ನೊಮ್ಮೆ ನೋಡುತಲಿದ್ದೆ ಬಾನೆಡೆಗೆ ಸಂಕೋಚದಿಂದ ಸೆರಗೆಳೆದುಕೊಂಡಿತು ತಾರೆ ಮುಖಕ್ಕೆ ಯಾಕೆ.... ಎಂದೆ ಅಷ್ಟೊಂದು ಹೊ...

ಮಾಯಾಂಗಿನಿ ಮೋಡಿ

Vರ ( Venkatesha ರಂಗಯ್ಯ ) ಆಗಸ್ಟ್ ೨೦ ಬ್ಲಾಗ್ ೧,೩೧೦ ವೀಕ್ಷಣೆ

ಕಣ್ಣಿಗೆ ಕಾಣದ ಮಾಯೆಯೊಂದು ಮಾಡುತಿದೆ ಮೋಡಿ ಇಂದು ಸೆಳೆಯುತಿದೆ ನನ್ನನ್ನು , ಕೆದಕುತಿದೆ ಅಂತರಂಗವನ್ನು ಅದ್ಯಾವ ಮಾಯೆಯೋ , ಅದ್ಯಾವ ಮೋಡಿಯೋ ಅರಿಯದಾಗಿದೆ ಸೋಲಿಲ್ಲದ ಸರದಾರ ನಾನು, ಸೋತು ಹೋಗುವೆನೆ ಈ ಮಾಯೆಗೆ ತೀರಗಳಿಂದಾ...

ಹನಿಗವನಗಳು ಭಾಗ 3

Vರ ( Venkatesha ರಂಗಯ್ಯ ) ಆಗಸ್ಟ್ ೨೦ ಬ್ಲಾಗ್ ೧,೯೩೪ ವೀಕ್ಷಣೆ

ಬೇಲೂರ ಬಾಲೆ ಬೇಲೂರ ಬಾಲೆಯರಿಗೆಲ್ಲ ಕಡಿಮೆಯಾಗಿದೆ ಬೇಡಿಕೆ ಕಾರಣ ಬೆಂಗಳೂರ ಬಾಲೆಯರೆಲ್ಲ ತೋಡುವುದನ್ನ ಬಿಟ್ಟಿದ್ದಾರೆ ರವಿಕೆ!! ಸ್ಕೂಟಿ ಬ್ಯೂಟಿ

ಬಸವಣ್ಣನಾಗಬೇಕೆಂದು ಬಯಸಿದ ಯಡಿಯೂರಪ್ಪ ಅಮೆರಿಕದಲ್ಲಿ ಮೂಗಬಸವನಾದದ್ದು!

ರವಿ ಕೃಷ್ಣಾ ರೆಡ್ಡಿ ಆಗಸ್ಟ್ ೨೦ ಪುಟ ೩೫ ವೀಕ್ಷಣೆ

(ಎರಡು ವರ್ಷದ ಹಿಂದೆ ಆಗಿನ ಉಪಮುಖ್ಯಮಂತ್ರಿ ಯಡಿಯೂರಪ್ಪನವರು "ಅಕ್ಕ" ಸಮ್ಮೇಳನಕ್ಕೆ ಬಂದಿದ್ದಾಗ ಅವರು ಸಿಲಿಕಾನ್ ಕಣಿವೆಯಲ್ಲಿ ಭಾಗವಹಿಸಿದ್ದ ಕಾರ್ಯಕ್ರಮವೊಂದರ ವರದಿ ಇದು. ಈ ಮುಂಚೆ ವಿಕ್ರಾಂತ ಕರ್ನಾಟಕ ವಾರಪತ್ರಿಕೆಯ ಸ...

ಲಿನಕ್ಸಾಯಣ - ೧೫ - ಲಿನಕ್ಸ್ ಬೂಟಿಂಗ್ - ಭಾಗ ೧

ಓಂಶಿವಪ್ರಕಾಶ ಎಚ್ ಎಲ್ ಆಗಸ್ಟ್ ೨೦ ಬ್ಲಾಗ್ ೨,೨೬೦ ವೀಕ್ಷಣೆ

ಲಿನಕ್ಸ ಹ್ಯಾಗೆ ಇನ್ಸ್ಟಾಲ್ ಮಾಡೋದು ಅಂತ ನೋಡಿದ್ವಿ, ಅದರಲ್ಲಿ ಹ್ಯಾಗೆ ಕೆಲ ತಂತ್ರಾಂಶಗಳನ್ನ ಇನ್ಸ್ಟಾಲ್ ಮಾಡಿ ಉಪಯೋಗಿಸೋದು ಅಂತಾನೂ ನೋಡಿದ್ವಿ ಅಲ್ವಾ? ಈಗ ಲಿನಕ್ಸ್ ನ ಸ್ವಲ್ಪ ಹೊಳಹೊಕ್ಕಿ ಅದರಲ್ಲೇನಿದೆ. ಅದು ಹ್ಯಾಗೆ...

ಸರ್ವಜ್ಞನ ವಚನಗಳು ಮೂಲರೂಪ (ಹರಿಪ್ರಸಾದ ನಾಡಿಗರ ಸರ್ವಜ್ಞವಚನಗಳ ಮೂಲರೂಪ ತೋಱಿ)

Anantha Krishna K S ಆಗಸ್ಟ್ ೨೦ ಚರ್ಚಾವೇದಿಕೆ ೬,೮೬೯ ವೀಕ್ಷಣೆ

ಹರಿಪ್ರಸಾದ್ ನಾಡಿಗರು ಅಱುಹಿದ ಱಕಾರಕ್ಕೆ ರಕಾರ ಬೞಸಿದ ವಚನಗಳ ಮೂಲರೂಪ ಕೊಡುತ್ತಿದ್ದೇನೆ ಅಱಿವನಱಿಯದ ಗುರುವು | ಪರಿವನಱಿಯದ ಶಿಷ್ಯ | ಸಂದೆರಡು ವರ್ಗವಱಿಯದಿರ್ದುಪದೇಶ | ಕೊಂದುಕೊಂಡಂತೆ ಸರ್ವಜ್ಞ ಮೂಱಿಟ್ಟರಾಱಕ್ಕು | ಆಱ...

ಸರ್ವಜ್ಞನ ಕೆಲವು ವಚನಗಳು

Anantha Krishna K S ಆಗಸ್ಟ್ ೨೦ ಚರ್ಚಾವೇದಿಕೆ ೭,೧೭೪ ವೀಕ್ಷಣೆ

ಉತ್ತಮದ ವರ್ಣಿಗಳನುತ್ತಮರೆನಬೇಡ ಮತ್ತೆ ತನ್ನಂತೆ ಬಗೆವರನೆಲ್ಲರ ನುತ್ತಮರೆನ್ನು ಸರ್ವಜ್ಞ || ಸತ್ತದನು ತಿಂಬಾತ ಎತ್ತಣದ ಹೊಲೆಯನು ಒತ್ತಿ ಜೀವವನು ಕೊಱೆಕೊಱೆದು ತಿಂಬಾತ ನುತ್ತಮದ ಹೊಲೆಯ ಸರ್ವಜ್ಞ || ಜಾತಿಹೀನರ ಮನೆಯ ಜೋತ...

ಕನ್ನಡ ಬರ್ದೋನು ಕೋಡಂಗಿ

ಹಂಸಾನಂದಿ ಆಗಸ್ಟ್ ೨೦ ಬ್ಲಾಗ್ ೩,೩೦೫ ವೀಕ್ಷಣೆ

ಕನ್ನಡ ಬರದೇ ಇರೋರು ಸಂಪದ ಓದೋ ಹಾಗಿಲ್ಲ. ಆದ್ರೂ ಯಾರಾದ್ರೂ ದೂರು ಕೊಟ್ಟು, ನನ್ನ ಬೆನ್ನಿಗೆ ಅವರೆಲ್ಲ ಬೀಳೋ ಮೊದಲು ಪೂರ್ತಿ ಪದ್ಯ ಕೇಳಿ :) ಸಂಪದದಲ್ಲೆಲ್ಲ್ರೂ ಆಡೋ ಮಾತೇನು? ವಾಲ್ಮೀಕಿ ರಾಮಾಯಣಕ್ಕೇನಾಗ್ಬೇಕು? ಮಂಗಂಗಿನ...

....ಬಾರದು ಎಂದುಕೊಂಡರೆ!

ಪಲ್ಲವಿ ಎಸ್‌. ಆಗಸ್ಟ್ ೨೦ ಬ್ಲಾಗ್ ೩,೩೬೮ ವೀಕ್ಷಣೆ

ಇವತ್ತು ಅಳಬಾರದೆಂದುಕೊಂಡೆ ಇದ್ದಕ್ಕಿದ್ದಂತೆ ಮೋಡ ಸುಮ್ಮನಾಯಿತು ಮೈಕೊಡವಿಕೊಂಡು ಮರ ಸುಮ್ಮನಾಯಿತು ಪಕಳೆಯ ಮೇಲಿನ ಮಳೆ ಹನಿ ಉದುರಿಸಿ ಹೂವು ಸುಮ್ಮನಾಯಿತು ಬಾಗಿಲಾಚೆ ಮಲಗಿದ್ದ ಜೂಲು ನಾಯಿ ಕೂಡ ಮೈ ಅಲುಗಿಸಿ ನೀರ ಚದುರಿಸಿ...

ತಪ್ಪಿ ನಡೆಸ ಸರ್ಕಾರ

Balaraj DK ಆಗಸ್ಟ್ ೨೦ ಪುಟ ೩೬ ವೀಕ್ಷಣೆ

ಇದು ಖಂಡಿತಾ ನಾಚಿಕೆಗೇಡಿತನದ ವಿಚಾರ. ಯಡಿಯೂರಪ್ಪ ಸರ್ಕಾರಕದಕೆ ಕಿಂಚಿತ್ತೂ ರೈತರ ಮೇಲೆ ಪ್ರೀತಿ ಅಷ್ಟೇಕೆ ಸಾಮಾನ್ಯ ಜವಾಬ್ದಾರಿ ಕೂಡ ಇಲ್ಲ. ಮತದಾರ ಪ್ರಭುವಿನ ತೀರ್ಮಾನಕ್ಕೆ ಇದು ಛಡಿಯೇಟು ಅಲ್ಲದೆ ಮತ್ತೇನು...

ತಪ್ಪಿ ನಡೆದ ಸರ್ಕಾರ

Balaraj DK ಆಗಸ್ಟ್ ೨೦ ಬ್ಲಾಗ್ ೯೪೩ ವೀಕ್ಷಣೆ

ಇದು ಖಂಡಿತಾ ನಾಚಿಕೆಗೇಡಿತನದ ವಿಚಾರ. ಯಡಿಯೂರಪ್ಪ ಸರ್ಕಾರಕದಕೆ ಕಿಂಚಿತ್ತೂ ರೈತರ ಮೇಲೆ ಪ್ರೀತಿ ಅಷ್ಟೇಕೆ ಸಾಮಾನ್ಯ ಜವಾಬ್ದಾರಿ ಕೂಡ ಇಲ್ಲ. ಮತದಾರ ಪ್ರಭುವಿನ ತೀರ್ಮಾನಕ್ಕೆ ಇದು ಛಡಿಯೇಟು ಅಲ್ಲದೆ ಮತ್ತೇನು...

ಹನಿಗವನಗಳು ಭಾಗ 2

Vರ ( Venkatesha ರಂಗಯ್ಯ ) ಆಗಸ್ಟ್ ೨೦ ಬ್ಲಾಗ್ ೧,೩೭೬ ವೀಕ್ಷಣೆ

___LINK_OPEN_href="http://veeravenki.blogspot.com/2008/07/blog-post_31.html"___ಸಖತ್ ಸುಂದರಿ ನಾನು ಪ್ರತಿದಿನ ಹಿಂಬಾಲಿಸುತ್ತಿದ್ದ ಹುಡುಗಿ ಸಖತ್ ಸುಂದರಿ ನನಗೆ ರಾಖಿ ಕಟ್ಟಿದಾಗಿನಿಂದ ಅವಳು ನನ್ನ ಸಹೋದರ...

ಹನಿಗವನಗಳು

Vರ ( Venkatesha ರಂಗಯ್ಯ ) ಆಗಸ್ಟ್ ೨೦ ಬ್ಲಾಗ್ ೧,೬೨೮ ವೀಕ್ಷಣೆ

ಮಲ್ಲಿಗೆ ಪರಿಮಳ ನೀ ಮುಡಿದ ಮಲ್ಲಿಗೆಯ ಪರಿಮಳ ಇಂದೇಕೋ ನನ್ನೆದೆಯಲ್ಲಿ ತಳಮಳ ಬಾಡದಿರಲಿ ನೀ ಮುಡಿದ ಮಲ್ಲಿಗೆ ನಾ ಬರುವೆ ನಿನ್ನ ಸನಿಹ ಮೆಲ್ಲಗೆ!!! ಕಾಲಿಂಗ್ ಬಿಲ್ ನನ್ನ ಮೊಬೈಲ್ ಕನೆಕ್ಷನ್ ಏರ್ ಟೆಲ್ ನಿಂದು ಯಾವುದು ಪ್ಲೀ...