ಸೆಪ್ಟೆಂಬರ್ 2008
೫೫೯ ಲೇಖನಗಳು
ಗೂಗಲ್ ಕ್ರೋಮ್ - ಲಿನಕ್ ಮತ್ತು ಮ್ಯಾಕ್ ಒ.ಎಸ್ ನಲ್ಲಿ
ಲಿನಕ್ಸ್ ಮತ್ತು ಮ್ಯಾಕ್ ನಲ್ಲಿ ಕೂಡ ಗೂಗಲ್ ಕ್ರೋಮನ್ನ ಬಿಡುಗಡೆ ಮಾಡದೇ ಇದ್ದದ್ದು ಎಲ್ಲ ಲಿನಕ್ಸ್ ಗೆಳೆಯರಿಗೆ ನಿರಾಸೆಯನ್ನ ತಂದಿತ್ತು. ಲಿನಕ್ಸ್ ನಲ್ಲಿ ಅದನ್ನ ವೈನಾದರೂ ಬಳಸಿ ಉಪಯೋಗಿಸ ಬೇಕು ಅಂತ ಟ್ರೈ ಮಾಡಿ, ಸಮಯವಿಲ...
ರಸ ಪ್ರಶ್ನೆಗಳು
ಕನ್ನಡ ಸಾಹಿತ್ಯಕ್ಕೆ ಸಂಬಂಧಪಟ್ಟ ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ. ೧. "ದೇವರಿಲ್ಲದ ಗುಡಿ" ಪ್ರವಾಸ ಕಥನದ ಕತೃ ಯಾರು? ೨. ಕನ್ನಡದಲ್ಲಿ ಮೊದಲು ಪ್ರವಾಸ ಸಾಹಿತ್ಯವನ್ನು ಆರಂಭಿಸಿದವರು ಯಾರು? ೩. "ಜಾನಪದ ಲೋಕ"...
ಱಳೋಪಾಖ್ಯಾನ ಓದಿ
ನನ್ನ "ೞ ಮತ್ತು ಳ ಹಾಗೂ ಱ ಮತ್ತು ರ ಉಚ್ಚಾರವ್ಯತ್ಯಾಸ" ಲೇಖನದಡಿ ಱೞ(ೞಕಾರ)ದ ಶಬ್ದಗಳನ್ನು ಶೃಂಗಾರ ಕವಿ ಕೊಟ್ಟಂತೆ ಉದಾಹರಿಸಿರುವುದನ್ನು ದಯವಿಟ್ಟು ನೋಡಿ.
ಓ ಗೆಳೆಯ ಮರೆಯಾಯಿತಲ್ಲ ಗೆಳೆತನ
ಓ ಗೆಳೆಯ ಮರೆಯಾಯಿತಲ್ಲ ಗೆಳೆತನ ಓ ಗೆಳೆಯ ಮರೆಯಾಯಿತಲ್ಲ ಒಳ್ಳೆತನ ಸೂರ್ಯನುದಯಿಸುವ ಮೊದಲೆ ಕೊಗಿದೆನಲ್ಲ ನಿನ್ನ ಹೆಸರ ಚಂದ್ರನುದಯಿಸುವ ಮೊದಲೆ ಮರೆಯಾದೆಯಲ್ಲ ಓ ಗೆಳೆಯ ಮರೆಯಾಯಿತಲ್ಲ ಗೆಳೆತನ... ನಿನ್ನ ಬಳಪ ನನ್ನ ಅಕ್ಷರ...
ಸಾಮ್ರಾಟರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ!
ಇದೀಗ ಬಂದ ವರದಿಯ ಪ್ರಕಾರ ಮುಂಜಾನೆ ೯ ಗಂಟೆಯ ವೇಳೆಗೆ ನಮ್ಮೆಲ್ಲರ ನೆಚ್ಚಿನ ನಗೆ ಸಾಮ್ರಾಟರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಮೇಜಿನ ಮೇಲೆ ಈ ಟಿಪ್ಪಣಿ ಸಿಕ್ಕಿದೆ:
ಯಾರಿಗೆ ಯಾರುಂಟು ಎರವಿನ ಸಂಸಾರ
ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ
ಸಹಾಯಾರ್ಥ ಪ್ರಧರ್ಶನ - ಹಾಸ್ಯ ಭರಿತ ನಾಟಕ - ಲ೦ಚಾವತಾರ - ಡಾ|| ಮಾಸ್ಟರ್ ಹಿರಣ್ಣಯ್ಯ ಮತ್ತು ಮಿತ್ರ ಮ೦ಡಲಿಯವರಿ೦ದ
ಶ್ರೀ ಅಭಯ ಗಣಪತಿ ದೇವಸ್ಠಾನ ಟ್ರಸ್ಟ್ (ರಿ), ಸಿ೦ಡಿಕೇಟ್ ಬ್ಯಾ೦ಕ್ ಕಾಲೋನಿ, ಹೇರೋಹಳ್ಳಿ - ಬೆ೦ಗಳೂರು - ೯೧ - ಇವರ ವತಿಯಿ೦ದ - ಶ್ರೀ ಅಭಯ ಗಣಪತಿ ದೇವಸ್ಠಾನದ - ಪುನರ್ ನಿರ್ಮಾಣಕ್ಕಾಗಿ - ಸಹಾಯಾರ್ಥ ನಾಟಕ ಪ್ರಧರ್ಶನ -...
ಪಾಲಿಸೆಮ್ಮ ಮುದ್ದುಶಾರದೆ
ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ
ಅಪರೂಪದ ತಾಳದಲ್ಲೊ೦ದು ಕಛೇರಿ
ಪರ್ಕಸಿವ್ ಆರ್ಟ್ಸ್ ಸೆ೦ಟರ್, ಬೆ೦ಗಳೂರು - ಇವರು ೨೭ನೇ ಸೆಪ್ಟೆ೦ಬರ್ ೨೦೦೮ರ೦ದು "ಸಾಲ೦ಕೃತ ಸಿ೦ಹನ೦ದನ" ಎ೦ಬ ಒ೦ದು ವಿಶೇಷ ಕರ್ನಾಟಕ ಶಾಸ್ತ್ರೀಯ ಸ೦ಗೀತ ಕಛೇರಿಯನ್ನು ಏರ್ಪಾಡಿಸಿದ್ದಾರೆ.
ಓದಿದ್ದು ಕೇಳಿದ್ದು ನೋಡಿದ್ದು-22 ಕುಡುಕರಲ್ಲಿ ನವರಸ
ಗಡಂಗೇ ಮನೆ ಎಂದು ಬಗೆವವರು, ಬೋರಾಗುತ್ತದೆ ಎಂದು ಕುಡಿಯುವವರು, ಗಂಡಸುತನ ಪ್ರದರ್ಶಿಸಲು ಕುಡಿಯುವವರು,ಸಮುದಾಯ ಕುಡುಕರು,ಖಿನ್ನತೆಯಿಂದ ಕುಡಿಯುವವರು...ಹೀಗೆ ಒಂಭತು ಬಗೆಯ ಕುಡುಕರನ್ನು ಪಟ್ಟಿ ಮಾಡಿದ್ದಾರೆ.ಇಂಗ್ಲೆಂಡಿನ ಆ...
ಐಫೋನ್‌ಗೆ ಸ್ಪರ್ಧೆ ಒಡ್ಡಲು ಗೂಗಲ್‌ನ ಡ್ರೀಮ್
ಗೂಗಲ್ ಕಂಪೆನಿಯ ಆಂಡ್ರಿಯೋಡ್ ತಂತ್ರಾಂಶ ಅನುಸ್ಥಾಪಿಸಿದ ಮೊಬೈಲ್ ಫೋನ್ ಡ್ರೀಮ್ ಮುಂದಿನ ವಾರ ಬಿಡುಗಡೆಯಾಗಬಹುದು.ಐಫೋನ್‌ಗೆ ಸ್ಪರ್ಧೆ ನೀಡುವ ಉದ್ದೇಶದಿಂದ ಇದನ್ನು ತರಲಾಗಿದೆ.
ಅಪರೂಪದ ತಾಳದಲ್ಲೊ೦ದು ಕಛೇರಿ
ಪರ್ಕಸಿವ್ ಆರ್ಟ್ಸ್ ಸೆ೦ಟರ್, ಬೆ೦ಗಳೂರು - ಇವರು ೨೭ನೇ ಸೆಪ್ಟೆ೦ಬರ್ ೨೦೦೮ರ೦ದು "ಸಾಲ೦ಕೃತ ಸಿ೦ಹನ೦ದನ" ಎ೦ಬ ಒ೦ದು ವಿಶೇಷ ಕರ್ನಾಟಕ ಶಾಸ್ತ್ರೀಯ ಸ೦ಗೀತ ಕಛೇರಿಯನ್ನು ಏರ್ಪಾಡಿಸಿದ್ದಾರೆ.
ಚಿಂತೆಯ ಸರಮಾಲೆ
ಚಿಂತೆಯ ಸರಮಾಲೆ ಅಜ್ಜಿಗೆ ಮೊಮ್ಮಗಳ ಚಿಂತೆ. ಮೊಮ್ಮಗಳಿಗೆ ಪ್ರೀಯಕರನ ಚಿಂತೆ. ಶಿಕ್ಷಕನಿಗೆ ಕಲಿಸುವ ಚಿಂತೆ. ವಿದ್ಯಾರ್ಥಿಗೆ ಓದುವ ಚಿಂತೆ. ಉದ್ಯೋಗಿಗೆ ಉದ್ಯೋಗದ ಚಿಂತೆ.ವ್ಯಾಪಾರಿಗೆ ವ್ಯಾಪಾರದ ಚಿಂತೆ. ಮಂತ್ರಿಗೆ ರಾಜ್ಯದ...
ಮೈಸೂರಿನಲ್ಲಿ ಗ್ನು/ಲಿನಕ್ಸ್ ಹಬ್ಬ - ಈ ಭಾನುವಾರ, ಮೈಸೂರು ವಿಶ್ವವಿದ್ಯಾಲಯದಲ್ಲಿ
___LINK_OPEN_href="http://habba.in" target="_blank"___ ಸೆಪ್ಟೆಂಬರ್ 21 2008, ಭಾನುವಾರ ಸ್ಥಳ: ಭೌತಶಾಸ್ತ್ರ ವಿಭಾಗ, ಮೈಸೂರು ವಿಶ್ವವಿದ್ಯಾಲಯ, ಮಾನಸಗಂಗೋತ್ರಿ, ಮೈಸೂರು. ___LINK_OPEN_href="http://hab...
೧ ಜಿಬಿ ಮೆಮೊರಿ ಅಂದು-ಇಂದು
ಈ ಚಿತ್ರ ನನಗೆ ಈ-ಮೇಲ್ ಮೂಲಕ ಬಂದದ್ದು... ಈ ಚಿತ್ರದಲ್ಲಿರುವುದು ಇಪ್ಪತ್ತು ವರ್ಷಗಳ ಹಿಂದೆ ಉಪಯೋಗಿಸುತ್ತಿದ್ದ ೧ ಜಿಬಿ ಡಿಸ್ಕ್ ಮತ್ತು ಈಗ ಚಾಲ್ತಿಯಲ್ಲಿರುವ ೧ ಜಿಬಿ ಮೆಮೊರಿ ಕಾರ್ಡ್... ಇದರ ಬಗ್ಗೆ ಹೆಚ್ಚು ಮಾಹಿತಿ ಇ...
ಪಯಣ ಚಿತ್ರದ ಗೀತೆ
ಮೋಡದ ಒಳಗೆ ಹನಿಗಳ ಬಳಗ ಒಂಟಿ ಕಾಲಲ್ಲಿ ಕಾದು ನಿಂತಿವೆ ಭೊಮಿಗೆ ಬರಲು ನನ್ನ ಒಳಗೊಳಗೆ ಒಲವಿನ ಯೋಗ ತುದಿಗಾಲಲ್ಲಿ ನಿಂತು ಕಾದಿದೆ ಚಿಮ್ಮುತ ಬರಲು ಕಾವ್ಯ ಕುಸುರಿ ಗೊತ್ತಿಲ್ಲ,ಹಾಡುಗಾರ ನಾನಲ್ಲ ನಿನ್ನೆ ಪ್ರೀತಿ ಮಾಡುವೆ ನಾ...
ಸಾವಿರ ರಾಮರು: ರಾಮಾನುಜನ್ ಸಂಗ್ರಹಿಸಿದ ಕಥೆ
ಇದು ಏ.ಕೆ. ರಾಮಾನುಜನ್ ಅವರು ಸಂಗ್ರಹಿಸಿದ್ದ ಒಂದು ಜಾನಪದ ಕಥೆ. ರಾಮ ವನವಾಸವನ್ನು ಮುಗಿಸಿಕೊಂಡು ಬಂದ. ಒಂದು ದಿನ ಆಸ್ಥಾನದಲ್ಲಿ ಕುಳಿತಿದ್ದ. ಸಭೆ ನಡೆದಿತ್ತು. ರಾಮನ ಕೈಯಲ್ಲಿದ್ದ ಮುದ್ರೆಯುಂಗರ ಜಾರಿ ನೆಲಕ್ಕೆ ಬಿದ್ದಿ...
ಅವಳು ಮತ್ತು ಪ್ರೀತಿ
ಆಕೆ ಅವನ ಬಳಿ ತುಟಿ ಬಿಚ್ಚಿ ಮಾತನಾಡದಿದ್ದರೂ, ಕಣ್ಣಿನ ಮಾತುಗಳು ಸಾವಿರ ಪದಗಳನ್ನು ಮೀರಿಸಿದ್ದವು. ಪ್ರೀತಿಯ ದ್ಯೋತಕವಾಗಿ ಮಳ್ಳಿಗೆಯ ಬಳ್ಳಿಯನ್ನು ಆಕೆಗೆ ನೀಡಿ ಬೇಗ ಬರುವೆನೆಂದು ತಿಳಿಸಿ ಊರಿಗೆ ಮರಳಿದ. ಆಕೆ ಅದನ್ನು ಜೋ...
ಮನುಷ್ಯ ಮೃಗನಾದ..ಚಿರತೆ ಚಿರನಿದ್ರೆಗೆ ಜಾರಿತು..ಶೌರ್ಯ ಪ್ರಶಸ್ತಿ ಯಾರಿಗೆ?
ಇವತ್ತು ಬೆಳಿಗ್ಗೆ ಎದ್ದ ತಕ್ಷಣ ಪತ್ರಿಕೆ ಬಿಚ್ಚಿದೆ. ಮುಖಪುಟದ ಲೇಖನ ಓದಿದೆ. ಮನಸ್ಸಿಗೆ ತುಂಬ ಖೇದವಾಯಿತು. ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಜಗತ್ತಿನ ಅತೀ ಬುದ್ಧಿವಂತ ಹಾಗು ಭೂಮಿಯ ಮೇಲಿನ ಏಕೈಕ ‘ವಿಚಾರವಂತ ಪ...