ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಸೆಪ್ಟೆಂಬರ್ 2008

ಸೆಪ್ಟೆಂಬರ್ 2008

೫೫೯ ಲೇಖನಗಳು

ಗಡ್ಡ ಮತ್ತು ಪ್ರೀತಿ

ರಾಜು ಬಾಡಗಿ(ಕನಸು) ಸೆಪ್ಟೆಂ ೧೯ ಪುಟ ೩೮ ವೀಕ್ಷಣೆ

"ನನಗೆ ಗಡ್ಡ ಬರಲು ಪ್ರಾರಂಭ ವಾಗಿದ್ದು ನೀ ನನಗೆ ಪ್ರೀತಿಯಲ್ಲಿ ಮೋಸಮಾಡಿದಾಗಿನಿಂದ"

ಚಿಕಾಗೋ ನಗರದ, ’ಗ್ಲೋಬಲ್ ಮಾರುಕಟ್ಟೆ,’ ಯಲ್ಲಿ, ತರಕಾರಿ ಹಣ್ಣು-ಹೂಗಳ ಜೊತೆಯಲ್ಲಿ, ತೆಂಗಿನ ಕಡ್ಡಿಯ ಕಸಬರಿಗೆ ಲಭ್ಯ !

Venkatesh/ವೆಂಕಟೇಶ್/ಹೊರಂಲವೆಂ ಸೆಪ್ಟೆಂ ೧೮ ಪುಟ ೨೯ ವೀಕ್ಷಣೆ

ಹಾಗೇ ಚಿಕಾಗೊನಗರದಲ್ಲಿ ಅಲ್ಲಿ-ಇಲ್ಲಿ ಸುತ್ತಿದಮೇಲೆ, ಮನೆಗೆ ವಾಪಸ್ಸಾಗುವ ಮೊದಲು, ’ಗ್ಲೋಬಲ್ ಮಾರ್ಕೆಟ್ ’, ಗೆ ಹೋಗುವ ವಾಡಿಕೆ. ಇಲ್ಲಿ ಚಕ್ಕಲಿ ತುಂಬಾಚೆನ್ನಾಗಿರುತ್ತೆ. ಸೀಮೆಬದನೆಕಾಯಿಯನ್ನು ಹೋಲುವ ತರಕಾರಿ ಅತಿ-ರುಚಿ...

ಆ ಬಿಂದು ಎಲೆಯಲ್ಲೇ ಕುಣಿದಾಡುತಿರಲು ....

ಅನುಪ್ ಮಲೆನಾಡು ಸೆಪ್ಟೆಂ ೧೮ ಬ್ಲಾಗ್ ೧,೦೮೮ ವೀಕ್ಷಣೆ

ಆ ಮಂಜು ಗಿರಿಯನ್ನು ಚುಂಬಿಸುತಲಿರಲು ಆ ಮೋಡ ಬಾನನ್ನು ಬಿಡಲೊಲ್ಲೆನೆನಲು ಆ ಬಿಂದು ಎಲೆಯಲ್ಲೇ ಕುಣಿದಾಡುತಿರಲು ನಿನ್ನ ನೆನಪೇ ಸುಳಿಯುವುದು ಮನದಲ್ಲಿ ಮೊದಲು ... ಅನುಪ್ ಮಲೆನಾಡು

ಱೞೋಪಾಖ್ಯಾನ ಓದಿ

Anantha Krishna K S ಸೆಪ್ಟೆಂ ೧೮ ಚರ್ಚಾವೇದಿಕೆ ೬,೪೮೭ ವೀಕ್ಷಣೆ

ನನ್ನ "ೞ ಮತ್ತು ಳ ಹಾಗೂ ಱ ಮತ್ತು ರ ಉಚ್ಚಾರವ್ಯತ್ಯಾಸ" ಲೇಖನದಡಿ ಱೞ(ೞಕಾರ)ದ ಶಬ್ದಗಳನ್ನು ಶೃಂಗಾರ ಕವಿ ಕೊಟ್ಟಂತೆ ಉದಾಹರಿಸಿರುವುದನ್ನು ದಯವಿಟ್ಟು ನೋಡಿ.

ಲಿನಕ್ಸಾಯಣ - ೨೦ - ನೆಟ್ವರ್ಕ್ ನಲ್ಲಿ ಇಣುಕಿ ನೋಡು

ಓಂಶಿವಪ್ರಕಾಶ ಎಚ್ ಎಲ್ ಸೆಪ್ಟೆಂ ೧೮ ಬ್ಲಾಗ್ ೩,೬೩೯ ವೀಕ್ಷಣೆ

ನೆಟ್ವರ್ಕ್ ಗೆ ನನ್ನ ಲಿನಕ್ಸ್ ಅನ್ನ ಕನೆಕ್ಟ್ ಮಾಡ್ಕೊಂಡ್ರೆ, ಇತರೆ ಕಂಪ್ಯೂಟರ್ಗಳನ್ನ ನಾನು ನನ್ನ ಡೆಸ್ಕ್ಟಾಪ್ ನಿಂದಲೇ ಸಂಪರ್ಕಿಸ ಬಹುದೇ? ಆ ಕಂಪ್ಯೂಟರ್ ನ ಫೈಲ್ ಗಳನ್ನ ಹೆಕ್ಕಿ ತೆಗೆಯ ಬಹುದೇ ಅನ್ನೋ ಪ್ರಶ್ನೆಗಳು ನಿಮ...

ಈ ಪುಟ್ಟ ಕಂದಮ್ಮನ ತಪ್ಪಾದ್ರೂ ಏನು??

ವಸಂತ ಸೆಪ್ಟೆಂ ೧೮ ಬ್ಲಾಗ್ ೨,೯೯೭ ವೀಕ್ಷಣೆ

ಸ್ನೇಹಿತರೆ, ಇತ್ತಿಚೆಗೆ ಗಮನಿಸಿದ್ದಿರಾ? ಬೆಂಗಳೂರಿನಲ್ಲಿ ಪುಟ್ಟ ಕಂದಮ್ಮರ ಮೇಲೆ ಅತ್ಯಾಚಾರದ ಪ್ರಕರಣಗಳು ದಿನದಿಂದ ದಿನಕ್ಕೆ ಜಾಸ್ತಿ ಆಗುತ್ತಲಿವೆ. ಈ ಎಲ್ಲ ಘಟನೆಗಳಲ್ಲಿ, ದಿನಕ್ಕೆ ೪ ಕನ್ನಡ ಪತ್ರಿಕೆ ಓದೋ ನನಗೆ ಕಂಡ ಎ...

ಈ ಪುಟ್ಟ ಕಂದಮ್ಮನ ತಪ್ಪಾದ್ರೂ ಏನು??

ವಸಂತ ಸೆಪ್ಟೆಂ ೧೮ ಚರ್ಚಾವೇದಿಕೆ ೧,೬೪೭ ವೀಕ್ಷಣೆ

ಸ್ನೇಹಿತರೆ, ಇತ್ತಿಚೆಗೆ ಗಮನಿಸಿದ್ದಿರಾ? ಬೆಂಗಳೂರಿನಲ್ಲಿ ಪುಟ್ಟ ಕಂದಮ್ಮರ ಮೇಲೆ ಅತ್ಯಾಚಾರದ ಪ್ರಕರಣಗಳು ದಿನದಿಂದ ದಿನಕ್ಕೆ ಜಾಸ್ತಿ ಆಗುತ್ತಲಿವೆ. ಈ ಎಲ್ಲ ಘಟನೆಗಳಲ್ಲಿ, ದಿನಕ್ಕೆ ೪ ಕನ್ನಡ ಪತ್ರಿಕೆ ಓದೋ ನನಗೆ ಕಂಡ ಎ...

ಭಾರತದಲ್ಲಿಯ ಇಸ್ಲಾಮ್ ಮೂಲಭೂತವಾದಿಗಳನ್ನು ಮತ್ತು ಕೋಮುವಾದವನ್ನು ಎದುರಿಸುವುದು ಹೇಗೆ?

ರವಿ ಕೃಷ್ಣಾ ರೆಡ್ಡಿ ಸೆಪ್ಟೆಂ ೧೮ ಬ್ಲಾಗ್ ೮೭೫ ವೀಕ್ಷಣೆ

(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯ ಸೆಪ್ಟೆಂಬರ್ 26, 2008 ರ ಸಂಚಿಕೆಯಲ್ಲಿನ ಲೇಖನ.) ಮತ್ತೆ ಇನ್ನೊಂದು ದೊಡ್ಡ ಊರಿನಲ್ಲಿ ಬಾಂಬ್‌ಗಳು ಸ್ಫೋಟಿಸಿವೆ. ಕಳೆದ ವಾರ ದೆಹಲಿಯಲ್ಲಿ ನಡೆದ ಸ್ಫೋಟಗಳಿಂದ ಇಲ್ಲಿಯವರೆಗೆ 21 ಜನ ಸತ...

ರೈತರೆ ಎಚ್ಚೆತ್ತುಕೊಳ್ಳಿ

ಬಸವರಾಜು ಟಿ.ವಿ. ಸೆಪ್ಟೆಂ ೧೮ ಬ್ಲಾಗ್ ೧,೧೮೮ ವೀಕ್ಷಣೆ

ಒಂದು ಪ್ರಯೋಗ ನೀವೆ ಮಾಡಿ ಕಟಾವಿಗೆ ತಯರಿರುವಂತ ಕಬ್ಬನ್ನು 100 ಕೆ.ಜಿ. ತೆಗೆದುಕೊಳ್ಳಿ, ಅದನ್ನು ಬಿಸಿಲಿನಲ್ಲಿ ಪೂರ್ತಿ ತೇವಾಂಶ ಹೋಗುವುವರೆಗೆ ಒಣಗಿಸಿ ನಂತರ ತೂಕ ಮಾಡಿ ಎಷ್ಟು ಬರುತ್ತೆ ಗುರುತಿಸಿಕೊಳ್ಳಿ ಆನಂತರ ಆ ಒಣಗ...

v

rajeshnaik111 ಸೆಪ್ಟೆಂ ೧೮ ಪುಟ ೪೯ ವೀಕ್ಷಣೆ

vvvv vvvvvv vvvvv vvv vvvvv vvvvvv vvv vvvvv vvvvv vvvv vvv vvv v dfsd dgd sfdf sfd wdwd qdwd efgr grgr ggr grgr t3t ujuj qew etret uiui i8iu qeqe fvf yuiyurtw ww

ಸಂಬಾರ ಪದಾರ್ಥ, ದಕ್ಷಿಣ ಭಾರತದ ರಸಂ ಹಾಗೂ ಜಗತ್ತಿನ ಅತ್ಯುತ್ತಮ ನೈಜ ಟಾನಿಕ್!

ನಾ.ಸೋಮೇಶ್ವರ ಸೆಪ್ಟೆಂ ೧೮ ಬ್ಲಾಗ್ ೫,೭೭೭ ವೀಕ್ಷಣೆ

ನಮ್ಮ ದಿನ ನಿತ್ಯದ ಆಹಾರದಲ್ಲಿ ಸಂಬಾರ ಪದಾರ್ಥಗಳ ಪಾತ್ರದ ಬಗ್ಗೆ ಮುಖ್ಯವಾದ ಕೆಲವು ಮಾಹಿತಿಗಳನ್ನು ಗಮನಿಸೋಣ. ಸಂಬಾರ ಪದಾರ್ಥಗಳಿಲ್ಲದ ಭಾರತೀಯ ಅಡುಗೆ ಮನೆಯೇ ಇಲ್ಲ ಎಂದರೆ ಅದು ಅತಿಶಯೋಕ್ತಿಯಾಗಲಾರದು. ನಾವು ಬಳಸುವ ಸಂಬಾ...

ಯಾರು ಹಿತವರು?

ಲೋಕೇಶ್‌ಗೌಡ ಸೆಪ್ಟೆಂ ೧೮ ಬ್ಲಾಗ್ ೧,೮೦೦ ವೀಕ್ಷಣೆ

ಮತಾಂತರ ವಿವಾದ ಈಗ ದೇಶದೆಲ್ಲೆಡೆ ಕೇಳಿಬರುತ್ತಿರುವ ಕೂಗು. ಇದರಿಂದ ಕೋಮಗಲಭೆಗೆ ಅಮಾಯಕರು ಬಲಿಯಾಗುತ್ತಿದ್ದಾರೆ. ಒರಿಸ್ಸಾದಲ್ಲಿ ವಿಹೆಚ್‌ಪಿ ಮುಖಂಡ ಲಕ್ಷ್ಮಣಾನಂದ ಸರಸ್ವತಿ ಕೋಮಗಲಭೆಗೆ ಜೀವತೆತ್ತರು. ಕಳಿಂಗ ರಾಜ್ಯದ ಘಟನ...

ವಚನ

ವೀರಭದ್ರಪ್ಪ ಅಂಗೂರ ಸೆಪ್ಟೆಂ ೧೮ ಉಲ್ಲೇಖಗಳು ೬೬೩ ವೀಕ್ಷಣೆ

ನಿಜಗಂಡನ ಸಂಗವನೊಲ್ಲದೆ ಭುಜಗರ ಸಂಗವ ಮಾಡುವ ಬಾಜಾರಿ ತೊತ್ತಿಗೆಲಿದೆಯೊ ನಿಜ ಮುತ್ತೈದಿತನ ಕರಕಮಲದಲ್ಲಿ ತ್ರಿಜಗವಂದಿತ ಲಿಂಗವಪಿಡಿದು ಅನ್ಯ ದೈವಕ್ಕೆರಗಿದರೆ ನಾಯಿನರಕವೆಂದಾತ ನಮ್ಮ ಅಂಬಿರ ಚೌಡಯ್ಯ.

ಲ೦ಡನ್ ಪ್ರವಾಸಕಥನ ಭಾಗ ೧೬: ಲ೦ಡನ್ ಚೌರ!

ಎಚ್.ಎ. ಅನಿಲ್ ಕುಮಾರ್ ಸೆಪ್ಟೆಂ ೧೮ ಪುಟ ೬೩ ವೀಕ್ಷಣೆ

ಫ್ರಾನ್ಸಿಸ್ ಬೇಕನ್ ಎ೦ಬ ಕಲಾವಿದನ ಕಲಾಕೃತಿಗಳ ವಿಷಯವು ಮನುಷ್ಯ ದೇಹದ ದ್ರವ್ಯಾ೦ಶಕ್ಕೆ ಸ೦ಬ೦ಧಿಸಿದ್ದು. ಸಿ೦ಬಳ, ರಕ್ತ, ಕೀವು, ತೈಲವರ್ಣ, ಚಿತ್ರಿಸಲು ಬಳಸುವ ಲಿನ್‍ಸೀಡ್ ಆಯಿಲ್--ಮು೦ತಾದುವೇ ಆತನ ಕೃತಿಗಳಲ್ಲಿನ ‘ವಿಷಯ’,...

‘ನವಿಲೂರು’ ಧಾರವಾಡದ ‘ಕೊಕ್ಕರೆ ಬೆಳ್ಳೂರು’!

harshavardhan v. sheelavant ಸೆಪ್ಟೆಂ ೧೮ ಪುಟ ೫೭ ವೀಕ್ಷಣೆ

ಆ ಪುಟ್ಟ ಹಕ್ಕಿ ಪಕ್ಕ ಬಿಚ್ಚಿ ಪಕ್ಕೆಂದು ನಕ್ಕಿತು! ಮೊಣಕಾಲುಗಳವರೆಗೆ ಕೆಸರು. ಜೋಲಿ ಹಿಡಿಯಲು ಹೋಗಿ ಮೈಗೂ-ಕೈಗೂ ಕೆಸರು ಮೆತ್ತಿತ್ತು. ಆದರೆ ಬಾಯಿ ಮೊಸರಾಗಲಿಲ್ಲ. ಕಪ್ಪೆ ಚಿಪ್ಪಿನಗಲದ ದೋಣಿ ಕಣ್ಣುಗಳಿಗೆ ಸಮುದ್ರದಂಥಾ ನ...

ಹೈದರಾಬಾದ್

ಸಂಗನಗೌಡ ಸೆಪ್ಟೆಂ ೧೮ ಬ್ಲಾಗ್ ೨,೯೭೮ ವೀಕ್ಷಣೆ

ಎರಡು-ಮೂರು ವಾರಗಳ ಮಟ್ಟಿಗೆ ಹೈದರಾಬಾದ್-ಗೆ ಹೋಗಬೇಕಾಗಿ ಬಂದಿದೆ, ಬಿಡುವಾದಾಗ ತುಸು ಸುತ್ತೋಣ ಅಂತ, ಬಲ್ಲವರು ಹೈದರಾಬಾದ್ ಸಂಗತಿ ತಿಳಿಸಿ. sikhanagoudar AT gmail ಗೆ ಮಿಂಚಂಚೆ ಕಳುಹಿದರೂ ಆದೀತು. ನನ್ನಿ :-)