ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಸೆಪ್ಟೆಂಬರ್ 2008

ಸೆಪ್ಟೆಂಬರ್ 2008

೫೫೯ ಲೇಖನಗಳು

ನಾಳೆ ಹಬ್ಬ!

ಹರಿ ಪ್ರಸಾದ್ ನಾಡಿಗ್ ಸೆಪ್ಟೆಂ ೨೦ ಬ್ಲಾಗ್ ೧,೯೬೪ ವೀಕ್ಷಣೆ

ನನಗೂ ಮರೆತು "ನಾಳೆ ಹಬ್ಬ ಅಲ್ವ?" ಅಂತ ಮಾತ್ರ ಹೇಳಿದೆ, ಪರಿಚಯದವರೊಬ್ಬರೊಂದಿಗೆ ಫೋನಿನಲ್ಲಿ ಮಾತನಾಡುವಾಗ. "ನಾಳೆ ಯಾವ ಹಬ್ಬಾರಿ?" ಎಂದು ಒಂದು ಕ್ಷಣ ತಲೆಕೆಡಿಸಿಕೊಂಡರು "ನಾಳೆ ಯಾವುದೂ ಇದ್ದ ಹಾಗಿಲ್ವಲ್ಲ?"

ಮಗನ ಪಕ್ಕದಿಂದ ಗುಂಡಿನ ಮಳೆಯತ್ತ

ಚಾಮರಾಜ ಸವಡಿ ಸೆಪ್ಟೆಂ ೨೦ ಬ್ಲಾಗ್ ೧,೫೫೦ ವೀಕ್ಷಣೆ

ಆ ಸುದ್ದಿ ಬಂದಾಗ, ದೆಹಲಿಯ ವಿಶೇಷ ಘಟಕದ ಪೊಲೀಸ್ ಇನ್ಸ್‌ಪೆಕ್ಟರ್ ಮೋಹನ್ ಚಂದ್ ಶರ್ಮಾ ಡೆಂಗೆ ಜ್ವರದಿಂದ ಬಳಲುತ್ತಿದ್ದ ತಮ್ಮ ೧೦ ವರ್ಷದ ಮಗನ ಪಕ್ಕದಲ್ಲಿದ್ದರು. ದೆಹಲಿಯ ಜಾಮಿಯಾನಗರದ ಸ್ಥಳದಲ್ಲಿ ಉಗ್ರರು ಅಡಗಿಕೊಂಡಿದ್ದ...

ಲ೦ಡನ್ ಪ್ರವಾಸಕಥನ ಭಾಗ ೧೭: ಕಟ್ ಇಟ್ ಲಿಟಲ್, ನಾಟ್ ಶಾರ್ಟ್!

ಎಚ್.ಎ. ಅನಿಲ್ ಕುಮಾರ್ ಸೆಪ್ಟೆಂ ೨೦ ಪುಟ ೭೬ ವೀಕ್ಷಣೆ

ಲಕ್ಷಣವಾಗಿ ಸ್ನಾನ ಮಾಡಿ ಮಫ್ಲರ್ ಸುತ್ತಿಕೊ೦ಡೆ--ಯಾವ ಕಾರಣಕ್ಕೂ ಇನ್ನು ಮೊರು ತಿ೦ಗಳು ಅದನ್ನು ತೆಗೆಯಬಾರದೆ೦ದು. ನನ್ನ ತಲೆಯು ಇತ್ತೀಚೆಗೆ ಅನುಭವಿಸಿದ ‘ಚೌರ’ವೆ೦ಬ ಹೀನಾಯವಾದ ಅವಮಾನವನ್ನೆಲ್ಲ ಮುಚ್ಚಿಹಾಕುವ ಕಾಮಧೇನು ಮಫ...

ಚಿಣ್ಣರ ಜಗಲಿ

sreekrishna ಸೆಪ್ಟೆಂ ೧೯ ಬ್ಲಾಗ್ ೮೬೪ ವೀಕ್ಷಣೆ

ಕಸ್ತೂರಿವಾಹಿನಿಗಾಗಿ ಖಾತ್ಯ ವಾಗ್ಪಟು ಸುಧಾಬರಗೂರ್‌ರವರು ಜಾಣರ ಜಗಲಿಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದು.ಈಗಾಗಲೇ ಬೆಂಗಳೂರು,ಹಾಸನ,ಚಿಕ್ಕಮಗಳೂರು,ಶಿವಮೊಗ್ಗ ಜಿಲ್ಲಾ ಕೇಂದ್ರಗಳಲ್ಲಿ ಇದುವರೆಗೆ ಚಿತ್ರೀಕರಣಗೊಂಡು ಅದ್ಬ...

ನಾಳೆ ನಮ್ಮೂರಲ್ಲಿ ನಿಜಕ್ಕೂ ನೀವೇ ದೇವರು!

ಆಸು ಹೆಗ್ಡೆ ಸೆಪ್ಟೆಂ ೧೯ ಪುಟ ೫೫ ವೀಕ್ಷಣೆ

ನಮ್ಮ ಕಷ್ಟ ಹೇಳಿಕೊಳ್ಳುವುದಕೆ ಯಾವ ದೇವರಾದರೇನು? ನಮ್ಮ ಹೊಟ್ಟೆ ತುಂಬಿಸುವಾತ ಯಾವ ಮತದವನಾದರೇನು? ಅಂಗಡಿಗೆ ಬರುವ ಗಿರಾಕಿಗಳ ಜಾತಿ ಕೇಳುವವರುಂಟೇನು? ನಮ್ಮ ಸಂಪಾದನೆಯ ಹಣಕ್ಕೆ ಯಾವುದೇ ಜಾತಿ ಉಂಟೇನು? ಇಲ್ಲಿ ಹುಟ್ಟಿ ದೇ...

ಓದಿದ್ದು ಕೇಳಿದ್ದು ನೋಡಿದ್ದು-24 ತಂಪು ಕನ್ನಡಕಧಾರಿ ಮಹಾತ್ಮಾ ಗಾಂಧಿ

ASHOKKUMAR ಸೆಪ್ಟೆಂ ೧೯ ಬ್ಲಾಗ್ ೮೪೪ ವೀಕ್ಷಣೆ

ಮಹಾತ್ಮಾ ಗಾಂಧೀಜಿಯವರ ಕಾಲದಲ್ಲಿ ತಂಪು ಕನ್ನಡಕ ಇತ್ತೇ? ಅವರು ಎಳೆಯ ಪ್ರಾಯದಲ್ಲಿ ದಕ್ಷಿಣ ಆಫ್ರಿಕಾದಲ್ಲಿದ್ದಾಗಲೂ ಅಂತಹ ಕನ್ನಡಕ ಧರಿಸಿದ ಚಿತ್ರಗಳನ್ನು ನೋಡಿದ ನೆನಪಿದೆಯೇ? ಬಿಸಿಲಿನಲ್ಲಿ ನಿಂತ ಮಹಾತ್ಮಾ ಗಾಂಧಿಯವರ ಪ್ರ...

ನನ್ನಮ್ಮನ ದೇವರು

NityaPralaya ಸೆಪ್ಟೆಂ ೧೯ ಬ್ಲಾಗ್ ೧,೫೫೬ ವೀಕ್ಷಣೆ

ನಾನು ಪುಟ್ಟ ಹುಡುಗಿಯಗಿದ್ದಾಗ ದೇವರು ಅಂದರೆ ಒಂದು ಬಗೆಯ ಹೆದರಿಕೆಯಿತ್ತು, ಅಮ್ಮ ಹೇಳುವ, ಗುಮ್ಮನ ಕಥೆ, ಭಯಂಕರ ದೇವರುಗಳ ಭೀಭತ್ಸ ಸೇಡು ತೀರಿಸಿಕೊಳ್ಳುವ ಕಥೆಗಳನ್ನ ಬಣ್ಣಿಸುವ ಅಮ್ಮನ ಮಡಿಲಲ್ಲಿ ಹೆದರಿ ಅವುಚಿಕೊಂಡು, ಪಾ...

ಸಿಹಿ ಕಹಿ

harsha ಸೆಪ್ಟೆಂ ೧೯ ಬ್ಲಾಗ್ ೧,೪೮೬ ವೀಕ್ಷಣೆ

ನಮ್ಮ ರಾಜ್ಯ , ಸಂಸ್ಕೃತಿ ಇವೆರಡನ್ನು ನೋಡಿದರೂ ತುಂಬಾ ಖುಷಿಯಾಗುತ್ತೆ , ನಾವು ಕನ್ನಡಿಗರು ಅಂತ ಹೇಳಿಕೊಳ್ಳಕ್ಕೆ ಹೆಮ್ಮೇನೂ ಆಗುತ್ತೆ. ಆದರೆ ಇದನ್ನ ಇನ್ನೊಂದು ರೀತಿಯಿಂದ ನೋಡಿದರೆ ಸ್ವಲ್ಪ ಬೇಜಾರೂ ಆಗೋದು ಅಷ್ಟೇ ನಿಜ....

ಪ್ರೀತಿಯ ಗೆಳೆಯಾ

ವಲ್ಲರಿ ಸೆಪ್ಟೆಂ ೧೯ ಬ್ಲಾಗ್ ೨,೦೩೫ ವೀಕ್ಷಣೆ

ಛನ್ ಸೆ ತೊ ಟೂಟೆ ಕೋಯೀ ಸಪ್ನಾಜಗ ಸೂನಾ ಸೂನಾ ಲಗೆ ಜಗ ಸೂನಾ ಸೂನಾ ಲಗೆ ಕೊಯೀ ರಹೆನಾ ಜಬ ಅಪ್ನಾಜಗ ಸೂನಾ ಸೂನಾ ಲಗೆ ಜಗ ಸೂನಾ ಸೂನಾ ಲಗೆ.. ರೆಹೈತೋ ಯೆ ಕ್ಯೂಂ ಹೋತಾ ಹೈ ಜಬ್ವಯೇ ದಿಲ್ ರೋತಾ ಹೈಕೋಯೀ ಸಿಸಕ್ ಸಿಸಕ್ ತೆಹವಾ....

ಕಾಣದ ನಾಡಲ್ಲಿ ಹೀಗೊ೦ದು ದಿನ..

Deepa Ravishankar ಸೆಪ್ಟೆಂ ೧೯ ಪುಟ ೭೮ ವೀಕ್ಷಣೆ

ಹದಿನೇಳು, ಏಪ್ರಿಲ್ ೨೦೦೪ ಬೆಳಿಗ್ಗೆ. ಬಿಡಲಾರೆ ಎ೦ದು ಅಳುತ್ತಿದ್ದ ಕಣ್ರೆಪ್ಪೆಗಳಿಗೆ ಬಲವ೦ತ ಮಾಡಿ ಬಿಡಿಸಿ ಕಣ್ಣು ಬಿಟ್ಟಾಗ ಬೆಳಿಗ್ಗೆ ೫ ಗ೦ಟೆ. ಸ್ವಲ್ಪ ಹೊತ್ತಿಗೇ ವಿಮಾನದವರು ಮಲೇಶಿಯಾದಲ್ಲಿ ಸಮಯ Actually ೭.೩೦ ಎ೦ದ...

ಬಿಟ್ಟರೆ(B) ಮತ್ತೆ(M) ತಿರುಗಿ(T) ಸಿಕ್ಕಲ್ಲ(C) !!

ಮೋಹನ್ ಕುಮಾರ್ ದೊಡ್ದಕಲ್ಲಸಂದ್ರ ಭೈರಪ್ಪ ಸೆಪ್ಟೆಂ ೧೯ ಪುಟ ೩೮ ವೀಕ್ಷಣೆ

ಸ್ನೆಹಿತರೆ, ನನ್ನ ಬತ್ತಳಿಕೆಯಿ0ದ ಒ0ದು ಕವನ ಇದು ಬೆಂಗಳೂರು ನಗರ ಸಂಚಾರ ಇಲ್ಲಿ ಹರಿವುದು BMTC ಮಹಾಸಾಗರ, Timesense ಅನ್ನೊದು ಇದಕ್ಕಿಲ್ಲ ಹಾಗಂತ ಬಿಟ್ಟರೆ ಮತ್ತೆ ತಿರುಗಿ ಸಿಕ್ಕಲ್ಲ !. ಬಡವರ ಬಂಧು ,ಧೀನ ದಯಾಳು. ಸಾ...

ಎಲ್ಲಾ ರೀತಿಯ ಹಿಂದಿ ಹೇರಿಕೆಯನ್ನು ವಿರೋಧಿಸೋಣ

ಹಿರಣ್ಯಾಕ್ಷ ಸೆಪ್ಟೆಂ ೧೯ ಚರ್ಚಾವೇದಿಕೆ ೬,೧೧೩ ವೀಕ್ಷಣೆ

ಒಕ್ಕೂಟ ವ್ಯವಸ್ಥೆಯಲ್ಲಿ ಕನ್ನಡಕ್ಕೆ ಇರುವಷ್ಟೇ ಸ್ಥಾನಮಾನ ಹಿಂದಿಗೆ ಇದ್ದರೂ , ಹಿಂದಿಯನ್ನು ರಾಷ್ಟ್ರಭಾಷೆಯನ್ನಾಗಿಸುವ ನಿಟ್ಟಿನಲ್ಲಿ ಕರ್ನಾಟಕದಲ್ಲಿರುವ ಉದ್ಯೋಗಕ್ಕೆ ಹಿಂದಿ ಭಾಷೆ ಕಲಿಯಬೇಕು, ಕನ್ನಡದ ಮಕ್ಕಳು ಹಿಂದಿಭಾ...

ಆಟೋಗ್ರಾಫ್...

ರಘುರಾವ್ ದೇಸಾಯಿ ಸೆಪ್ಟೆಂ ೧೯ ಬ್ಲಾಗ್ ೮೧೮ ವೀಕ್ಷಣೆ

ಕನ್ನಡ ಸಾಹಿತ್ಯದ ದಿಗ್ಗಜರ ಆಟೋಗ್ರಾಫ್... ಕುವೆ೦ಪು ಅವರ ಕುಪ್ಪಳಿಯಲ್ಲಿನ ಮನೆಯ ಬಳಿ ಕ೦ಡಿದ್ದು...

'ಟಾಟಾ' ಹೋದ 'ಟಾಟಾ'!

ಶ್ರೀನಿವಾಸ್ ಸೆಪ್ಟೆಂ ೧೯ ಬ್ಲಾಗ್ ೧,೩೨೩ ವೀಕ್ಷಣೆ

ಇದೀಗ ಬಂದ ಸುದ್ದಿಯಂತೆ, ಜನಜನಿತವಾಗಿದ್ದ 'ಟಾಟಾ' ಎಂಬ ಪದವು ನಿಗೂಢ ರೀತಿಯಲ್ಲಿ ಜನತೆಯ ಬಾಯಿಂದ ನಾಪತ್ತೆಯಾಗಿದೆ. ಸುಮಾರು ೧೫-೨೦(?) ವರ್ಷಗಳಿಂದ ಗೆಳೆಯರನ್ನು, ಅತಿಥಿಗಳನ್ನು ಬೀಳ್ಕೊಡಲು ಬಳಸುತ್ತಿದ್ದ ಈ ಪದ, ಈ ರೀತಿ...

ಧಾರವಾಡದಲ್ಲಿ ಧ್ಯಾನ

ಶ್ರೀಕಾಂತ ಮಿಶ್ರಿಕೋಟಿ ಸೆಪ್ಟೆಂ ೧೯ ಬ್ಲಾಗ್ ೮೧೪ ವೀಕ್ಷಣೆ

ನಾನು ಧಾರವಾಡಕ್ಕೆ ಹೋದಾಗಲೆಲ್ಲ ಪುರ್ಸೊತ್ತು ಮಾಡ್ಕೊಂಡು ಅಲ್ಲೆ ಕರ್ನಾಟಕ ಯುನಿವರ್ಸಿಟಿಗೆ ಹೋಗ್ತೇನಿ . ಕೈ ಕಾಲು ತಾಕಿಸಿಕೊಂಡು ಓಡಾಡುವ, ಬಗೆಬಗೆಯ ಸದ್ದಿನಲ್ಲಿ ಮಾತು ಕೇಳಿಸದ ಈ ಮುಂಬೈ ಎಲ್ಲಿ , ಅಲ್ಲಿ ಹೆಚ್ಚುಕಡಿಮೆ...

ಮಕ್ಕಳಿಂದ ದೊಡ್ಡವರಿಗೆ ಬುದ್ಧಿ !

ಪ್ರೀತು' ಕೆಮ್ಮಾಯಿ, ಸೆಪ್ಟೆಂ ೧೯ ಬ್ಲಾಗ್ ೮೩೪ ವೀಕ್ಷಣೆ

ಹುಬ್ಬಳ್ಳಿಯಿಂದ ನಮ್ಮ ವರದಿಗಾರ ಶರತ್ ಅವ್ರು ಇವತ್ತು ಒಂದು ವರದಿ ಕಳುಹಿಸಿದರು. ಹುಬ್ಬಳ್ಳಿ ನಗರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳು ಶ್ರೀರಾಮ, ಏಸುಕ್ರಿಸ್ತ, ಅಲ್ಲಾನ ಫೋಟೋಗಳನ್ನು ಇರಿಸಿ ಆಯಾಯ ಧರ್ಮಗಳ ಆಚ...

ಬಿಹಾರದಲ್ಲಿ ಪ್ರವಾಹ

ನಾಗರಾಜ್ ಸೆಪ್ಟೆಂ ೧೯ ಬ್ಲಾಗ್ ೧,೪೮೪ ವೀಕ್ಷಣೆ

ನೇಪಾಳ ಗಡಿಭಾಗದ ಕುಶಾದಲ್ಲಿ ಕೋಸಿ ನದಿಗೆ ಕಟ್ಟಿದ ಒಡ್ಡು ಒಡೆದ ಪರಿಣಾಮ ಕೆಲವೇ ಗಂಟೆಗಳಲ್ಲಿ ಉತ್ತರ ಬಿಹಾರದ ಐದು ಜಿಲ್ಲೆಗಳಾದ ಸುಪೌಲ್, ಅರಾರಿಯ, ಸಹರ್ಸಾ, ಮಾಧೇಪುರ ಮತ್ತು ಪುರ್ನಿಯಾ ಅಸ್ತಿತ್ವವೇ ಇಲ್ಲದಂತೆ ಜಲಾವೃತಗೊ...

ರಸ ಪ್ರಶ್ನೆಗಳು ಭಾಗ - ೨

ಮಾ.ಕೃ.ಮಂಜು ಸೆಪ್ಟೆಂ ೧೯ ಬ್ಲಾಗ್ ೪,೮೦೩ ವೀಕ್ಷಣೆ

ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ. ನನ್ನ ಈ ಪ್ರಯತ್ನ ಸ್ಪರ್ಧತ್ಮಕ ಪರೀಕ್ಷೆ ಬರೆಯುವವರಿಗೆ ಅನುಕೂಲವಾಗಲಿ ಎಂಬ ದೃಷ್ಟಿಯಿಂದ ಈ ಜ್ಞಾನ ದೀವಿಗೆಯ ವರ್ಗದಡಿಯಲಿ ಲೇಖನಗಳನ್ನು ತರುತ್ತಿದ್ದೇನೆ.