ಸೆಪ್ಟೆಂಬರ್ 2008
೫೫೯ ಲೇಖನಗಳು
ಓದಿದ್ದು ಕೇಳಿದ್ದು ನೋಡಿದ್ದು-33 ಟ್ರಾಫಿಕ್ ನರ್ತನ
Dancing Traffic Cop ನೀರಿನಿಂದೋಡುವ ಕಾರು ನೀರಿನಿಂದೋಡುವ ವಾಹನಗಳು ಭಾರತಲ್ಲೂ ಬರಲಿವೆ. ನೀರಿನಿಂದ ಜಲಜನಕವನ್ನು ಬೇರ್ಪಡಿಸಿ,ಜಲಜಕದಿಂದ ವಾಹನ ಓಡಿಸಲು ಸಕ್ತಿ ಪಡೆಯುವುದು ಸಂಶೋಧಕರ ಯೋಚನೆ.ಆದರೆ ತಂತ್ರಜ್ಞಾನ ಬಳಕೆಗೆ...
ಆತನ ಸಾವು ಈಗ ವಿಷಾದ ಹುಟ್ಟಿಸುತ್ತಿಲ್ಲ...
ಈಗ ಸ್ವಲ್ಪ ಹೊತ್ತಿನ ಮುಂಚೆ ಫರೀದ್ ಜಕಾರಿಯರವರ "GPS" ನೋಡುತ್ತಿದ್ದೆ. ___LINK_OPEN_href="http://en.wikipedia.org/wiki/Fareed_Zakaria"___ಫರೀದ್ ಜಕಾರಿಯ ಗೊತ್ತಲ್ಲ? ಭಾರತೀಯ ಸಂಜಾತ; ಅಮೇರಿಕದ ಪತ್ರಕರ್ತ....
ನಮ್ಮ ಉತ್ತರಕನ್ನಡದ ಪ್ರವಾಸೀ ಸ್ಥಳಗಳು.
ಉತ್ತರ ಕನ್ನಡ ಪ್ರವಾಸಿಗರ ಸ್ವರ್ಗ ಎಂದೇ ಕರೆಸಿಕೊಂಡಿದೆ. ಪೃಕೃತಿ ಪ್ರಿಯರಿಗಾಗಲಿ, ಸಮುದ್ರ ತೀರಗಳಾಗಲಿ,ದೇವಸ್ಥಾನಗಳಾಗಲೀ, ಜಲಪಾತಗಳಾಗಲಿ ಯಾವುದೇ ಆದರೂ ಖಂಡಿತ ಪ್ರವಾಸಿಗರ ಮನತಣಿಸುವ ಜಿಲ್ಲೆ ವೈವಿದ್ಯಮಯವಾಗಿ ಗುರುತಿಸಿ...
ಗುರಿಯೊಂದೇ
ಮೇಲ್ಕಂಡ ಚಿತ್ರ ತೆಗೆದದ್ದು ಗ್ನು/ಲಿನಕ್ಸ್ ಹಬ್ಬ ನೆಡೆದ ದಿನದಂದು. ಚಿತ್ರ ತೆಗೆದದ್ದು ಹೆಚ್.ಪಿ.ಎನ್. ಕಾರ್ ನ ಸ್ಟಿಯರಿಂಗ್ ಜೊತೆಗೆ ಸ್ಟೀರಿಯೋದ ಕಂಟ್ರೋಲ್ ಕೂಡ ನನ್ನ ಬೆರಳಿನಂಚಿನಲ್ಲಿದ್ದು ಹರಿ ತನ್ನ ಲೇಖನದಲ್ಲಿ ಪ್ರ...
ಅಮೆರಿಕದ ನಾಗರೀಕ ಸಾಮಾನ್ಯವಾಗಿ ಸಾಲದಹೊರೆಯಲ್ಲೇ ಜೀವನವೀಡಿ ದುಡಿಯಬೇಕಾದ ಪ್ರಸಂಗವಿರುತ್ತದೆ !
ಮಾರ್ಕೆಟ್ ಎಕಾನಮಿ ದೇಶವಾದ ಅಮೆರಿಕದಲ್ಲಿ , ಎಲ್ಲರೂ ಒಂದಲ್ಲ ಒಂದು ಖಾಸಗೀ ಸಂಸ್ಥೆಗಳಲ್ಲಿ ಕೆಲಸಮಾಡಿದುಡಿಯುವ ವರ್ಗಕ್ಕೆ ಸೇರಿದ್ದಾರೆ. ಸರ್ಕಾರಿವಲಯದಲ್ಲೂ ನೌಕರಿ ಮಾಡುವವರೂ ಇದ್ದಾರೆ. ಅವರು ಕಡಿಮೆ. ನಮ್ಮದೇಶದ ತರಹ ಕೆಲ...
ಭಾರತೀಯ ಭಾಷೆಗಳಲ್ಲಿ ಗ್ನು/ಲಿನಕ್ಸಿನ ಮತ್ತೊಂದು ಆವೃತ್ತಿ
CDAC NRCFOSSನ ಸಹಾಯದಿಂದ ೧೮ ಭಾಷೆಗಳಲ್ಲಿ ಗ್ನು/ಲಿನಕ್ಸ್ ಆಪರೇಟಿಂಗ್ ಸಿಸ್ಟಮ್ ಹೊರತಂದಿದೆಯೆಂದು ದಿ ಹಿಂದೂ ವರದಿ ಮಾಡಿದೆ. ಇದಕ್ಕೆ ಬೇಕಾದ ಸಪೋರ್ಟ್ ಚ್ಯಾನಲ್ ಕೂಡ ಸಿದ್ಧಪಡಿಸಿದ್ದಾರಂತೆ (3-tier ಅದೂ). ಅಲ್ಲದೆ ಈ...
ಪ್ರಾಜೆಕ್ಟ್ ಟೆನ್ ಟು ದ ಹಂಡ್ರೆಡ್ತ್
ಪ್ರತಿನಿತ್ಯ ಆಗೊಮ್ಮೆ ಈಗೊಮ್ಮೆ, ಅದ್ಯಾವುದೋ ಬಾಂಬ್ ಬ್ಲಾಸ್ಟ್ ಆದಾಗ, ಮತ್ತೇನೋ ಆದಾಗ, "ಛೆ, ಈ ಜಗತ್ತು ಬದಲಾಗಬೇಕು, ನಾವುಗಳು ಇದನ್ನು ಬದಲಾಯಿಸಬೇಕು" ಅನ್ನಿಸಿದ್ದಿದೆಯೋ? ಅಂತರ್ಜಾಲ ಜಗತ್ತನ್ನು ಸಂಪೂರ್ಣ ಬದಲಾಯಿಸಿಬಿ...
ಮತ್ತೊಂದು ಭಾನುವಾರ
ಬೆಂಗಳೂರಲ್ಲಿ ಎಂತಹ ಒಳ್ಳೇ ಹೋಟೆಲಿನಲ್ಲಿ ಚ್ಯಾಟ್ಸ್ ತಿಂದರೂ ಸ್ವಲ್ಪ ದಿನಗಳಲ್ಲೇ sore throat ಗ್ಯಾರಂಟಿ. ಈ ವಾರ ಎರಡು ಮೂರು ಬಾರಿ ಸ್ನೇಹಿತರೊಂದಿಗೆ ಚ್ಯಾಟ್ಸ್ ಪ್ರೋಗ್ರಾಮ್ ಇಟ್ಟುಕೊಂಡದ್ದರಿಂದ ವಾರಾಂತ್ಯ ಬರುವಷ್ಟರ...
ಫ್ರಾಂಕ್ಫರ್ಟ್ ವಿಮಾನ ನಿಲ್ದಾಣದಲ್ಲಿ ’ಮಾನೋ ರೇಲ್ ” ನ ಅಗತ್ಯತೆ !
ಮೊದ-ಮೊದಲು ಫ್ರಾಂಕ್ಫರ್ಟ್ ವಿಮಾನ ನಿಲ್ದಾಣವನ್ನು ಕಂಡಾಗ ಆಗುವ ಅನುಭವ, ಅದೆಷ್ಟು ಪುಟಾಣಿ ನಿಲ್ದಾಣ ಎಂಬ ಭಾವನೆಬರುತ್ತದೆ. ಅಮೆರಿಕದ ಭಾರಿ-ಭಾರಿ ನಿಲ್ದಾಣಗಳನ್ನು ಕಂಡಾಗ, ಫ್ರಾಂಕ್ಫರ್ಟ್ ವಿಮಾನ ನಿಲ್ದಾಣ, ಹಾಗೆ ಅನ್ನಿಸ...
ಓದಿದ್ದು ಕೇಳಿದ್ದು ನೋಡಿದ್ದು-32 ಕುಬೇರರು ತಿನ್ನೋದು ಬೇರುನಾರು!
ಸಸ್ಯಾಹಾರವೇ ಪ್ರಿಯ ಭಾರತದ ಬಿಲಿಯಾಧೀಶರಲ್ಲಿ ಬಹಳ ಜನ ___LINK_OPEN_href="http://economictimes.indiatimes.com/Majority_of_billionaire_Indians_are_vegetarian/articleshow/3535456.cms" target="...
ನಾವಿಬ್ಬರೂ ಅಂದು ಹೊಳೆಯ ದಡದಲಿ ನಿಂದು .... ಹಾಡು ಬರೆದದ್ದು ಯಾರು ? ಪೂರ್ಣಪಾಠ ಗೊತ್ತಿದೆಯೇ?
ನಾವಿಬ್ಬರೂ ಅಂದು ಹೊಳೆಯ ದಡದಲಿ ನಿಂದು .... ನನಗೆ ನೆನಪಿರುವ ಲೈನುಗಳು ಹೀಗಿವೆ ನಾವಿಬ್ಬರೂ ಅಂದು ಹೊಳೆಯ ದಡದಲಿ ನಿಂದು ಮರಳು ಮನೆಗಳ ಕಟ್ಟಿ ಆಟವಾಡಿದ ದಿವಸ ನೆನಪಿದೆಯೇ? ನೆನಪಿದೆಯೇ ನಿನಗೆ , ಗೆಳತಿ ನೆನಪಿದೆಯೇ ನಿನಗೇ...
ಅಮೇರಿಕಾದ ಬ್ಯಾ೦ಕುಗಳು ಮಾಯ ಯಾಕ್ ಆಗ್ತಿವೇ ?
ಬ೦ಡವಾಳ ಷಾಹಿ ಪದ್ದತಿಯನ್ನೇ ತನ್ನ ಜೀವ ನಾಡಿ ಅ೦ದು ಎಲ್ಲಾ ದೇಶಗಳಿಗೂ ಈ ನೀತಿಯನ್ನು ರಫ್ತು ಮಾಡಿದ ಅಮೇರಿಕಾ ತಾನೇ ಈ ವರ್ಸ್ದಾಗೆ ಮುಳುಗಿ ಹೋಗುವ೦ತೆ ಕಾಣಿಸ್ತಿದೆ. ಅದೇನೋ ಮನೆ ಭೋಗ್ಯಕ್ಕೆ ಕೊಟ್ಟು ಯಾರು ಸಾಲ ತೀರಿಸಿಲ್ಲ...
’ಸೀಗಲ್ ’ ಗಳಿಗೂ ಮಿಚಿಗನ್ ಸರೋವರ ಅತಿ-ಪ್ರಿಯ !
ಈ ಚಿತ್ರ ತೆಗೆಯಲು ನಾನು ಸ್ವಲ್ಪ ಸರ್ಕಸ್ ಮಾಡಬೇಕಾಯಿತು. ಎಷ್ಟೇ ಆಗಲಿ ಪಕ್ಷಿಗಳು ಯಾವದೇಶದಲ್ಲಿದ್ದರೂ ಅವು ಪಕ್ಷಿಗಳೇ ! ಆದರೆ ಸೀಗಲ್ ಪಕ್ಷಿಗಳು ನಮ್ಮಲ್ಲಿ ಕಡಿಮೆಯೆಂದು ನನ್ನ ಅನಿಸಿಕೆ. ಅಥವಾ ಚೆನ್ನೈನಲ್ಲಿದ್ದರೂ ಇರಬಹ...
ಕುಹೂ ಕುಹೂ ಕೋಗಿಲೆ ಹಾಡಿತಲ್ಲ ಈಗಲೇ
ಒಮ್ಮೆ ಮಕ್ಕಳ ಸಾಹಿತ್ಯಕ್ಕೆ ಸಂಬಂಧಪಟ್ಟ ಒಂದು ಪುಸ್ತಕ ಓದುತ್ತಿದ್ದಾಗ ಒಂದು ಅರ್ಧ ಪುಟದ ಸಣ್ಣ ಕಥೆ ಓದಿದೆ. ತುಂಬಾ ಚೆನ್ನಾಗಿದೆ ಎನ್ನಿಸಿತು. ಅದನ್ನು ನಾಟಕ ರೂಪಕ್ಕೆ ಇಳಿಸಿ ಒಂದು ಮತ್ತು ಎರಡನೆಯ ತರಗತಿ ಮಕ್ಕಳಿಂದ ಮಾಡ...
ಅಂಬಿಗರ ಚೌಡಯ್ಯನ ವಚನ
ದೊಡ್ಡ ದೊಡ್ಡ ಚಿಂದಿಶೆತ್ತಿಗಳ ಕಂಡರೆ ಅಡ್ಡಗಟ್ಟಿ ಶರಣಾರ್ಥಿಯೆಂಬುರಯ್ಯ ನಿಜ ಶರಣನು ಹೋಗಿ ಶರಣೆಂದರೆ ನೊಡದವರ ಹಾಗೆ ಅಡ್ಡ ಮೋರೆಯನ್ನಿಟ್ಟುಕೊಂಡು ಹೋಗುವ ಗೊಡ್ಡುಮೂಳರಿಗೆ ದುಡ್ಡೇ ಪ್ರಾಣವಾಯಿತಲ್ಲಪ್ಪಾ ದೇವಾ ಇಂತಿರ್ಪ ದು...
ಲೈಫ್ ಇನ್ ಮೆಟ್ರೋ…
ಚೆನ್ನೈನಲ್ಲಿ ಒಂದು ವರ್ಷ ದುಡಿದು ಇದೀಗ ಬೆಂಗಳೂರಿಗೆ ಬಂದಿದ್ದೇನೆ. ಅಲ್ಲಿನ ಉರಿಬಿಸಿಲಿಗೆ ಬೆವರು ಸುರಿಸಿ, ಸದ್ಯ ಬೆಂಗಳೂರಿನ ಚುಮು ಚುಮು ಚಳಿಗೆ ಮನಸಂತೂ ಪುಳಕಿತಗೊಂಡಿದೆ. ಆದ್ರೆ ಈ ಟ್ರಾಫಿಕ್ ಜಾಮ್ ನಲ್ಲಂತೂ ಮನಸ್ಸು...
ಭಯೋತ್ಪಾದಕರಿಗೆ ವಿಶ್ವವಿದ್ಯಾಲಯದ ಕಾನೂನು ನೆರವು ಅಗತ್ಯವೇ?
ಜಾಮಿಯ ಮಿಲ್ಲಿಯ ಇಸ್ಲಾಮಿಯದ ವಿದ್ಯಾರ್ಥಿಗಳನ್ನು ಭಯೋತ್ಪಾದನೆ ಪ್ರಕರಣದಲ್ಲಿ ಬಂಧಿಸಲಾಗಿದೆ.ತಮ್ಮ ವಿದ್ಯಾರ್ಥಿಗಳಿಗೆ ಮಾನವೀಯ ನೆಲೆಯಿಂದ ಕಾನೂನು ನೆರವು ಒದಗಿಸಲು ವಿಶ್ವವಿದ್ಯಾಲಯ ನಿರ್ಧರಿಸಿದೆ. ವಿದ್ಯಾರ್ಥಿಗೆ ಆತನ ವಿ...