ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ನವೆಂಬರ್ 2009

ನವೆಂಬರ್ 2009

೪೮೧ ಲೇಖನಗಳು

ತಲೇಗ್ ಹೊಳ್ದಿದ್ದು ...

_ರಾಘವ_ ನವೆಂ ೨೪ ಬ್ಲಾಗ್ ೩,೧೮೪ ವೀಕ್ಷಣೆ

ಪ್ರಶ್ನೆ-ಉತ್ತರ, ಪ್ರಶ್ನೆಯೇ ಉತ್ತರವೇ! ಉತ್ತರವೇ ಪ್ರಶ್ನೆಯೇ!! ಯಾಕಪ್ಪಾ ಇವ್ನು ಹಿಂಗೇನೇನೋ ಗೀಚಾಡ್ತಾನೆ ಅಂದ್ಕೊಂಡ್ರೂ ಪರ್ವಾಗಿಲ್ಲ, ಬರೀಬೇಕನ್ಸಿದ್ಬರ್ದಿದೀನಿ. ಹತ್ಪದದ್ಲಿಮಿಟ್ಟು ಮುಗೀತು. ಜೈ!

ಕಳೆದ ರಾತ್ರಿಯ ಮಳೆಯಲ್ಲಿ

ಉದಯ್ ಇಟಗಿ ನವೆಂ ೨೪ ಪುಟ ೨೮ ವೀಕ್ಷಣೆ

‘ಕಳೆದ ರಾತ್ರಿಯ ಮಳೆಯಲ್ಲಿ’ ಎನ್ನುವ ಕವನವನ್ನು ಪ್ರಸಿದ್ಧ ತೆಲುಗು ಕವಿ ದೇವರಕೊಂಡ ಬಾಲಗಂಗಾಧರ ತಿಲಕರವರ “ನಿನ್ನ ರಾತ್ರಿ ವರ್ಷಾಮ್ಲೊ” (ಕಳೆದ ರಾತ್ರಿಯ ಮಳೆಯಲ್ಲಿ) ಎನ್ನುವ ತೆಲುಗು ಕವನ ಸಂಕಲನದಿಂದ ಆರಿಸಿಕೊಳ್ಳಲಾಗಿದೆ...

ನಿನ್ನ ಪ್ರೀತಿಸುವದೇ ಒಂದು ಹಿಂಸೆ!

ಉದಯ್ ಇಟಗಿ ನವೆಂ ೨೪ ಪುಟ ೩೦ ವೀಕ್ಷಣೆ

ನಿನ್ನ ಒಲಿಸಿಕೊಳ್ಳುವದು ಹೇಗೆಂದು ಯೋಚಿಸಿ ಯೋಚಿಸಿನನ್ನ ರಾತ್ರಿಗಳು ಹಿಗ್ಗಿಹೋಗಿವೆ ನಿದ್ರೆಯಿಲ್ಲದೆಈಗ ಅನಿಸುತ್ತಿದೆ ನಿನ್ನ ಪ್ರೀತಿಸುವದೇ ಒಂದು ಹಿಂಸೆಯೆಂದು!ನೀನು ನನ್ನವಳು ಎಂಬ ಒಂದೇ ಒಂದು ಕಾರಣಕ್ಕೆಎಷ್ಟೊಂದನ್ನು ಸ...

ಬಾ ಇಲ್ಲಿ ಸಂಭವಿಸು!

ಸವಿತೃ ನವೆಂ ೨೪ ಬ್ಲಾಗ್ ೬,೬೮೩ ವೀಕ್ಷಣೆ

ತುಂಬಾ ಹಿಂದೆ ಭಾವಗೀತೆಗಳ ಬಗ್ಗೆ ಇಲ್ಲಿ http://sampada.net/blog/savithru/02/06/2008/9071 ಬರೆಯಲು ಹೊರತು ಸುಮ್ಮನಾಗಿದ್ದೆ. ಇವತ್ತು ಕುವೆಂಪು ಅವರ "ಬಾ ಇಲ್ಲಿ ಸಂಭವಿಸು" ಗೀತೆಯ ಬಗ್ಗೆ ಬರಿಯೋಣ ಅಂತ ಕೂತ್ಕೊಂಡ...

ಬಡತನದ ಸುಖ ಅಂದ್ರೆ....

Rashmi Kasaragod ನವೆಂ ೨೪ ಬ್ಲಾಗ್ ೪,೭೦೦ ವೀಕ್ಷಣೆ

ನಾವು ಶಾಲೆಗೆ ಹೋಗ್ಬೇಕಾದ್ರೆ ಇಷ್ಟೊಂದು ಸೌಕರ್ಯ ಇರಲಿಲ್ಲ, ಇದ್ದದ್ದು ಎರಡೇ ಜೋಡಿ ಡ್ರೆಸ್. ಶಾಲಾ ಯುನಿಫಾರಂ ಇದು ಬಿಟ್ಟರೆ ಮದುವೆಗೆ ಹೋಗಲಿಕ್ಕೆ ಅಂತಾ ಇನ್ನೊಂದು ಜೊತೆ ಬಟ್ಟೆ. ನನ್ನ ಸಂಬಂಧಿಕರೊಬ್ಬರ ಮದುವೆಗೆ ಹೋಗ್ಬೇ...

ಮಲ್ಲಳ್ಳಿ ಮತ್ತು ಮೂಕನಮನೆ ಜಲಪಾತ

prasca ನವೆಂ ೨೪ ಬ್ಲಾಗ್ ೧,೨೬೨ ವೀಕ್ಷಣೆ

ಆಗಸ್ಟ್ ೧೫ ರಂದು ಸ್ವಾತಂತ್ರ ದಿನದ ರಜಾದಲ್ಲಿ ಪ್ರವಾಸ ಹೋಗೋಣವೆಂದು ಯೋಚನೆ ಮಾಡುತ್ತಿದ್ದಾಗ ಹೊಳೆದದ್ದು ಮೂಕನ ಮನೆ ಜಲಪಾತ. ___LINK_OPEN_href="http://payaniga.com/" target="_blank"___ಪಯಣಿಗ ಬ್ಲಾಗಿನ ಪ್ರಶ...

ನಾ ಮಾಡಿದ ತಪ್ಪೇನು?

ಶ್ರೀನಾಥ್ ಭಲ್ಲೆ ನವೆಂ ೨೪ ಪುಟ ೫೬ ವೀಕ್ಷಣೆ

ಪೋಲೀಸ್ ಅಧಿಕಾರಿ ಪ್ರತಾಪ ವರ್ಮ ಕೇಡಿಗರಿಗೆ ಸಿಂಹಸ್ವಪ್ನ ... ಇವರು ಹುಟ್ಟುತ್ತಲೇ ಖಾಕಿ ಬಟ್ಟೆ ಧರಿಸಿ ಹುಟ್ಟಿದ್ದರೇನೋ ಅನ್ನಿಸುವಂತಿತ್ತು ಅವರ ಕರ್ತವ್ಯ ನಿಷ್ಟೆ. ಮಾದಕ ವಸ್ತುಗಳನ್ನು ತನ್ನ ಆಟೊದಲ್ಲಿ ಸಾಗಿಸುತ್ತಿದ್ದ...

ಅವತ್ತಿನಿಂದ ನಾವು ಪ್ರಬುದ್ಧರಾಗತೊಡಗಿದೆವು...

ಚಾಮರಾಜ ಸವಡಿ ನವೆಂ ೨೪ ಬ್ಲಾಗ್ ೨,೯೫೯ ವೀಕ್ಷಣೆ

ಏಪ್ರಿಲ್‌ಗೆ ಏಳು ವರ್ಷಗಳಾದವು. ಕಳೆದ ಏಳು ವರ್ಷಗಳಲ್ಲಿ ಬದುಕು ನಮ್ಮನ್ನು ಅವಶ್ಯಕತೆಗಿಂತ ಹೆಚ್ಚು ಪ್ರಬುದ್ಧರನ್ನಾಗಿಸಿದೆ. ಮಾಗಿಸಿದೆ. ಪೀಡಿಸಿದೆ. ಎಂದೂ ಮರೆಯದ ಪಾಠಗಳನ್ನು ಕಲಿಸಿದೆ. ಇವೆಲ್ಲಕ್ಕಿಂತ ಹೆಚ್ಚಿನ ಪಾಠಗಳನ...

ಶಿಲ್ಪಾಳ ಆರಾಧ್ಯ ದೈವ ಜೇಡ್ ಗುಡಿ

ಅಬ್ದುಲ್ ಲತೀಫ್ ಸಯ್ಯದ್ ನವೆಂ ೨೪ ಬ್ಲಾಗ್ ೭೯೫ ವೀಕ್ಷಣೆ

ಒಬ್ಬೊಬ್ಬರ ಅದೃಷ್ಟ ಯಾವ ಯಾವ ರೀತಿ ಖುಲಾಯಿಸುತ್ತದೆ ನೋಡಿ. ಅಪ್ರತಿಮ ಪ್ರತಿಭೆ ಇದ್ದರೂ ಓರ್ವ ಮೇರು ನಟ ಮೂಲೆಗುಂಪು ಆಗುತ್ತಾನೆ, ನಂತರ ಒಂದು ಟಿವಿ ಷೋ ಮೂಲಕ ಜನರ ಮನ ಗೆದ್ದು ಇನ್ನಷ್ಟು ಸಂಪಾದಿಸಿ ಮರಳಿ ಪ್ರಖ್ಯಾತಿ ಪಡೆ...

ನಂಜಮ್ಮಮತ್ತುNancy

ಕಾರ್ತಿಕ್ ಎನ್.ರಾವ್ ನವೆಂ ೨೪ ಪುಟ ೬೨ ವೀಕ್ಷಣೆ

ಇದುವರೆವಿಗೆ ನಾನು ಓದಿರುವ ಎಸ. ಎಲ್. ಭೈರಪ್ಪನವರ ಕಾದಂಬರಿಗಳಲ್ಲಿನ ಎಲ್ಲಾ ಪಾತ್ರಗಳೂ ಬಹಳ ಸೂಕ್ತವಾಗಿ ಹೊಂದಿಕೆಯಾಗುವಂತೆ ಅನಿಸಿದರೂ, ಗೃಹಭಂಗದ ನಂಜಮ್ಮನ ಪಾತ್ರವನ್ನು ಇಂದಿಗೂ ನನ್ನಿಂದ ಮರೆಯಲು ಸಾಧ್ಯವಾಗುತ್ತಿಲ್ಲ. ನ...

ನಮಗೆ ಧಿಕ್ಕಾರವಿರಲಿ!

ಎಚ್. ಆನಂದರಾಮ ಶಾಸ್ತ್ರೀ ನವೆಂ ೨೪ ಪುಟ ೩೫ ವೀಕ್ಷಣೆ

ಭಾರೀ ಬಂಗಲೆ. ಅದರಲ್ಲಿ ವಾಸವಾಗಿರುವವರಿಗೆ ತಲೆಗೊಂದೊಂದರಂತೆ ಕಾರು, ಕಾಲಿಗೊಬ್ಬೊಬ್ಬ ಆಳು. ಆ ಬಂಗಲೆಯ ನಾಯಿಗೂ ರಾಜೋಪಚಾರ! ಷಾಪಿಂಗ್‌ಗೆ ಹೋದರೆ ಈ ಬಂಗ್ಲೆವಾಸಿಗಳಿಗೆ ರಾಜಾತಿಥ್ಯ! ಅನೇಕ ಸಂಘಸಂಸ್ಥೆಗಳಲ್ಲಿ ಗೌರವ ಪದಾಧಿಕ...

ಕಿರಾಣಿ ಅಂಗಡೀಲಿ ಸಾರಾಯಿ ಮಾರಾಟ!

ವಿಶ್ವನಾಥ ಎಂ ಬಸವನಾಳಮಠ ನವೆಂ ೨೪ ಬ್ಲಾಗ್ ೧,೫೨೧ ವೀಕ್ಷಣೆ

ದಕ್ಷಿಣ ಭಾರತದ ಪ್ರತಿಭಾನ್ವಿತ ನಟ ಪ್ರಕಾಶ್ ರೈ ಅವರ ಖಾಸಗಿ ಜೀವನದ ಬಗ್ಗೆ ಟಿವಿ ಚಾನೆಲ್ ಒಂದು ಈಚೆಗೆ ಗಾಳಿಮಾತು ಬಿತ್ತರಿಸಿದ ಪರಿಣಾಮ ಘಾಸಿಗೊಂಡ ರೈ ತಾಯಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬಗ್ಗೆ ಮಾಧ್ಯಮ ಮಿತ್ರರೊಬ್ಬರು...

ಆ ಸ್ನಿಗ್ದ ನಗೆಯ... ಮುದ್ದು ಮುಖದ ಹುಡುಗಿ..

ಮಂಸೋರೆ ನವೆಂ ೨೩ ಪುಟ ೮೯ ವೀಕ್ಷಣೆ

ಮೈಸೂರಿನ ರೈಲು ನಿಲ್ದಾಣ.... ಕಾವೇರಿ ಎಕ್ಸ್ ಪ್ರೆಸ್ ಪ್ಲಾಟ್ಫಾರಂಗೆ ಬರ್ತಾ ಇದ್ದಂಗೆ ಜನ ಸೀಟ್ ಹಿಡಿಯಲು ನುಗ್ಗತೊಡಗಿದರು...ನಾನೂ ನುಗ್ಗಿದೆ. ಕಿಟಕಿ ಪಕ್ಕ ಕುಂತ್ರೆ ನಿದ್ದೆ ಚೆನ್ನಾಗಿ ಮಾಡಬಹುದು... ಅನ್ನೋ ಯೋಚನೆಯಲ್...

ನನ್ನನ್ನು ಕಾಡಿದ ಸಿನೆಮಾಗಳು

ಇಂಚರ ನವೆಂ ೨೩ ಬ್ಲಾಗ್ ೨,೧೭೩ ವೀಕ್ಷಣೆ

ಪುಸ್ತಕಗಳಂತೆಯೇ ನಾನು ನೋಡಬೇಕಾಗಿರುವ ಸಿನೆಮಾಗಳ ಪಟ್ಟಿಯೂ ಬಹಳ ದೊಡ್ಡದೇ ಇದೆ. ಅದರಲ್ಲೂ ವಿವಾದಗಳ ಸುತ್ತ ಚಿತ್ರಣಗೊಂಡಿರುವ ಸಿನೆಮಾಗಳೆಂದರೆ ನನಗೆ ಸ್ವಲ್ಪ ಆಸಕ್ತಿ ಹೆಚ್ಚು. ಭಾರತದಲ್ಲಿ ಕೋಮುಗಲಭೆಯೋ ಅಥವಾ ಜನರಲ್ಲಿ ಆತ...

ಗೂಗಲ್ ಡಿಕ್ಷನರಿ

ಹರಿ ಪ್ರಸಾದ್ ನಾಡಿಗ್ ನವೆಂ ೨೩ ಪುಟ ೩೮೭ ವೀಕ್ಷಣೆ

ಗೂಗಲ್ ಡಿಕ್ಷನರಿ ಇವತ್ತು ನನ್ನ ಕಣ್ಣಿಗೂ ಬಿತ್ತು. ಎಂದಿನಂತೆ ಮೊದಲು ಕನ್ನಡ ಕಾಣುತ್ತಿದೆಯೋ ಎಂದು ಹುಡುಕಹೋಗಿದ್ದು. ನೋಡಿದರೆ, ಅರೆರೆ! ಕನ್ನಡವೂ ಇದೆ. ಇಂಗ್ಲಿಷ್ - ಕನ್ನಡ ಡಿಕ್ಷನರಿ ಲಭ್ಯವಿದೆ! ___LINK_OPEN_title...

ಶಿಲ್ಪಾಳನ್ನಿನ್ನು ನಮ್ಮವಳೆಂದು ಕರೆಯುವಂತಿಲ್ಲ!!

ಆಸು ಹೆಗ್ಡೆ ನವೆಂ ೨೩ ಬ್ಲಾಗ್ ೬೫೬ ವೀಕ್ಷಣೆ

ಬೆಡಗಿ ಶಿಲ್ಪಾ ನಿನ್ನೆ ಶೆಟ್ಟಿಯಿಂದ ಕುಂದ್ರಳಾಗಿ ಹೋದಳುನಮ್ಮೂರ ಬಂಟ ಚೆಲುವೆ ನಿನ್ನೆಯಿಂದ ಪಂಜಾಬಿಯಾದಳು ಇನ್ನು ಆಕೆಯನ್ನು ನಾ ಕರಾವಳಿಯ ಕನ್ನಡಿತಿ ಎನ್ನುವಂತಿಲ್ಲಇನ್ಮುಂದೆ ನಮ್ಮೂರ ಬಂಟರ ಕನ್ಯೆ ಎಂದೂ ಅನ್ನುವಂತಿಲ್ಲ...

ಮನೆಯೊಂದರ ಸುತ್ತ ಮುತ್ತಾ...

ಮಂಜುನಾಥ ಕೊಳ್ಳೇಗಾಲ ನವೆಂ ೨೩ ಬ್ಲಾಗ್ ೯೩೯ ವೀಕ್ಷಣೆ

ಬಸವನಗುಡಿಯ ಈ ಚಾಳಿಗೆ ನಾವು ಬಂದಾಗ, ಮೊದಲು ನಮ್ಮ ಗಮನ ಸೆಳೆದದ್ದು, ಚಾಳು ಮನೆಯ ಪಕ್ಕದಲ್ಲಿದ್ದ ವಿಶಾಲವಾದ ಖಾಲಿ ಜಾಗ, ಅದರ ಸುಮಾರು ಅರ್ಧದಷ್ಟಿದ್ದ ಮಜಬೂತಾದ ಹಳೆಯ ಮನೆ. ಕಿಷ್ಕಿಂಧೆಯಂತಿದ್ದ ನಮ್ಮ ಮನೆಗೆ ಈ ಖಾಲಿ ಸೈಟು...

ಬಟ್ಟಲುಗಣ್ಣಲ್ಲಿ ಚಂದ್ರಬಿಂಬ

ಆನಂದ ನವೆಂ ೨೩ ಬ್ಲಾಗ್ ೧,೦೪೬ ವೀಕ್ಷಣೆ

ನಟ್ಟಿರುಳು ಕನಸಿನಲಿಚಂದಿರನು ಕಂಡಿಲ್ಲತಾರೆಗಳು ದಿಗಿಲುಪ್ರಿಯಕರನ ಸುಳಿವಿಲ್ಲಸುರಗಾನದ ಅಲೆಯಿಲ್ಲರಸೆಯೊಳಗೆ ಕಳೆಯಿಲ್ಲಚಂದಿರನು ಸಿಕ್ಕಿಲ್ಲಊರೆಲ್ಲಾ ಹುಡುಕಾಡಿಬಾಂದಳವ ತಡಕಾಡಿಇವಳ ಬಳಿ ಬರಲುತುಸು ನಾಚಿ, ಬಳಿ ಸರಿದುಬಟ್ಟಲ...

"ದಿವ್ಯ" ನಿರ್ಲಕ್ಷ್ಯ

ಶ್ಯಾಮಲಾಜನಾರ್ದನನ್ ನವೆಂ ೨೩ ಬ್ಲಾಗ್ ೧,೫೫೦ ವೀಕ್ಷಣೆ

"ನಿರ್ಲಕ್ಷ್ಯ" ಗೊತ್ತು, ಆದರೆ ಇದೇನಿದೂ....... "ದಿವ್ಯ ನಿರ್ಲಕ್ಷ್ಯ" ಎಂದು ಹುಬ್ಬೇರಿಸಬೇಡಿ..... ಬರೀ ನಿರ್ಲಕ್ಷ್ಯವೆಂದರೆ ಹೆಚ್ಚು ಒತ್ತು ಬರೋಲ್ಲ... ದಿವ್ಯವಾಗಿ ಅಥವಾ ಭವ್ಯವಾಗಿ ನಿರ್ಲಕ್ಷಿಸಲ್ಪಟ್ಟಾಗ, ಅದರ ಆಳ,...