ಕತ್ತಲೆಯು ನಿತ್ಯ ಸತ್ಯವೋ, ಬೆಳಕೋ...?
ನಮ್ಮೆಲ್ಲ ದರ್ಶನ, ಶಾಸ್ತ್ರ, ಹಿತೋಪದೇಶಗಳು ಇತ್ಯಾದಿಗಳು ಹೇಳುವುದು ಕತ್ತಲೆಯೆಂದರೆ ಅಜ್ಞಾನ, ಅಸತ್ಯ ಮತ್ತು ಅಶಾಶ್ವತ ಅಂತ. ಹಾಗೆಯೇ ಬೆಳಕೆಂದರೆ ಶಾಶ್ವತ, ಸತ್ಯ, ನಿತ್ಯ ಅಂತಲೂ. ಆದರೆ, ಪ್ರಯೋಗದಲ್ಲಿ ನೋಡಿದರೆ ಕತ್ತಲೆಯ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೪೮೧ ಲೇಖನಗಳು
ನಮ್ಮೆಲ್ಲ ದರ್ಶನ, ಶಾಸ್ತ್ರ, ಹಿತೋಪದೇಶಗಳು ಇತ್ಯಾದಿಗಳು ಹೇಳುವುದು ಕತ್ತಲೆಯೆಂದರೆ ಅಜ್ಞಾನ, ಅಸತ್ಯ ಮತ್ತು ಅಶಾಶ್ವತ ಅಂತ. ಹಾಗೆಯೇ ಬೆಳಕೆಂದರೆ ಶಾಶ್ವತ, ಸತ್ಯ, ನಿತ್ಯ ಅಂತಲೂ. ಆದರೆ, ಪ್ರಯೋಗದಲ್ಲಿ ನೋಡಿದರೆ ಕತ್ತಲೆಯ...
ಬಕ್ರೀದ್ ಹಬ್ಬ ಹಾಗೂ ಯುಎಇ ರಾಷ್ಟ್ರೀಯ ದಿನದ ಅಂಗವಾಗಿ ಸಿಗಲಿದ್ದ ಸುಮಾರು ಹತ್ತು ದಿನಗಳ ರಜೆಗೆ ಅರ್ಜಿ ಗುಜರಾಯಿಸಿ, ಎಂಡಿಯವರಿಗೆ ಸಾಕಷ್ಟು ಬೆಣ್ಣೆ ಹೊಡೆದು ಅದನ್ನು ಗಿಟ್ಟಿಸುವಲ್ಲಿ ಸಫಲನಾಗಿದ್ದೆ. ಬುಧವಾರ, ವಾರಾಂತ್ಯ...
ತೋಪಿನಲ್ಲಿ ಸ್ವಲ್ಪ ದೊಡ್ಡದು ಅನಿಸುವ ಅರಳಿಮರದ ಬುಡದಲ್ಲಿ ಬೇವಿನ ಮರ ಮನೆ ಮಾಡಿದ್ದುದು ಎ೦ತ ಸೋಜಿಗ; ಬೇವಿನ ಮರ ತಮ್ಮನ೦ತೆ ಅರಳಿಮರವನ್ನು ಬಿಗಿದಪ್ಪಲು ಯತ್ನಿಸಿ ಯಶಸ್ವಿಯಾಗಿತ್ತು. ಅದೋ ಆ ಮೂಲೆಯಲ್ಲಿರುವ ಹತ್ತಿ ಮರಕ್ಕೆ...
‘ಆ ದಶಕ’ ಪುಸ್ತಕ ಲೋಕದಲ್ಲಿ ಒಂದು ಹೊಸ ಪ್ರಯೋಗ.ನಟರಾಜ್ ಹುಳಿಯಾರ್ ಪ್ರಕಾರ, ಒಂದು ದಶಕವನ್ನು ಆ ಸಂದರ್ಭದಲ್ಲಿ ಕ್ರಿಯಾಶೀಲವಾಗಿದ್ದ ವ್ಯಕ್ತಿತ್ವಗಳ ಮತ್ತು ಬರಹಗಳ ಮೂಲಕ ಕಟ್ಟಿಕೊಡುವ ಪ್ರಯತ್ನ. ನಾವು ಇದ್ದ, ನಾವು ಹುಟ್ಟ...
ಸಂಪದದಲ್ಲಿ ಅನೇಕರ ಬ್ಲಾಗುಗಳು/ ಲೇಖನಗಳು ಕಾಣೆಯಾಗಿದ್ದಾವೆ ಅಂತ ಸಂಪದಿಗರು ಬರೀತಾ ಇರೋದನ್ನು ನೋಡ್ತಾ ಇದ್ದೇನೆ. ನನ್ನ ಅನೇಕ ಬ್ಲಾಗುಗಳೂ ಕಾಣೆಯಾಗಿದ್ದಾವೆ. ಸಂಪದದ ನಿರ್ವಹಣೆಯಲ್ಲಿ ಕೆಲಸ ಮಾಡ್ತಾ ಇರೋ 'ಕೆಲವೇ ಕೆಲವು'...
ಮನುಷ್ಯನೆಂದೂ ಪರಿಪೂರ್ಣನಲ್ಲ. ಆತನಲ್ಲಿ ತಪ್ಪುಗಳು, ಒಪ್ಪುಗಳು ಇದ್ದೇ ಇರುತ್ತವೆ. ತಪ್ಪು ಮಾಡುವುದು ಸಹಜ ಆದರೆ ಅದನ್ನು ತಿದ್ದಿ ಸರಿದಾರಿಯಲ್ಲಿ ನಡೆಯುವುದು ಜಾಣತನ. ಮನುಷ್ಯ ಹುಟ್ಟಿದಾಗಿನಿಂದ ಸಾಯುವ ವರೆಗೂ ಒಂದಲ್ಲ ಒಂ...
ಕರವೆ ಅಧ್ಯಕ್ಷರಾದ ನಾರಾಯಣ ಗೌಡರು ತಮ್ಮದೂ ಒಂದು ಪಕ್ಷ ಇರಲಿ ಎಂದು ಎಲ್ಲಾ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಆದರೆ ನಮಗೆ ಕರವೆ ರಾಜಕೀಯ ಪಕ್ಷದ ಅಗತ್ಯ ಇದೆಯೇ? ಇವರ ಪಕ್ಷಕ್ಕೆ ಜನ ಬೆಂಬಲ ದೊರಕಬಹುದೇ ಹೇಗೆ? ತಮ್ಮ ಅಭಿಪ್ರ...
ಆಸೆ / ಆಕಾಂಕ್ಷೆ .ಆಸೆ,ಆಕಾಂಕ್ಷೆಗಳು ಮಾನವನಿಗೆ" ಸಹಜ ."ಅಂದ್ರೆ ಹುಟ್ಟಿನಿಂದಲೇ ಬಂದದ್ದು .ಹವ್ದುಥಾನೆ?ಯಾರು ಇವುಗಳನ್ನು ಬೆಳೆಸಿದ್ದು ?ಅಪ್ಪ, ಅಮ್ಮ ,ಅವರು, ಇವರು ,ಎಲ್ಲರೂ .ಕಿದಿಯಾಗಿದ್ದ ಬೆಂಕಿಗೆ ಎಲ್ಲರೂ ತಿದಿ ಒತ...
ಇದನ್ನ ಕೆಲವು ತಿಂಗಳ ಹಿಂದೇ ಬರೆದಿದ್ದೆ... ಸಂಪದದ arhive ನಿಂದ ಆಳಿಸಿ ಹೋಗಿದ್ದರಿಂದ ಮತ್ತೊಮ್ಮೆ post ಮಾಡ್ತಿದ್ದೇನೆ.
ನೀಲಾಕಾಶದಲ್ಲಿ ಸ್ವಚ್ಛಂದವಾಗಿ ಹಾರುತ್ತ ವರ್ಣರಂಜಿತ ಕಾಮನಬಿಲ್ಲು ಮೂಡಿಸುವ ಬಾನಾಡಿಗಳನ್ನು ಸೆರೆ ಹಿಡಿಯುವುದು, ಅವುಗಳ ರೆಕ್ಕೆ-ಪುಕ್ಕಗಳನ್ನು ಕತ್ತರಿಸಿ ಪಂಜರದೊಳಿಟ್ಟು, ಇಲ್ಲವೆ ಕಾಲಿಗೆ ಹುರಿ ಅಥವಾ ನೈಲಾನ್ ದಾರದಿಂದ...
ಹೋದ ತಿಂಗಳು 'ಶ್ರೀಕಾಂತ ಕೃತಿ ಸೌರಭ' ದ ಬಿಡುಗಡೆಯ ಸುದ್ದಿ ನೋಡಿದಾಗಿನಿಂದಲೂ ಈ ಸಿಡಿ ಗಳಲ್ಲಿ ಇರುವ ರಚನೆಗಳನ್ನು ಕೇಳಲು ನಾನು ಕುತೂಹಲಿಯಾಗೇ ಇದ್ದೆ. ಈ ಮೊದಲೇ ಶ್ರೀಕಾಂತ್ ಅವರ ಹಲವು ರಚನೆಗಳನ್ನು ಕೇಳಿದ್ದರಿಂದ ಈ ಕಾಯ...
ಪ್ರತಿದಿನ ಪತ್ರಿಕೆ ತೆಗೆಯುತ್ತಲೇ ಒಂದು ಪುಟದಲ್ಲಾದರೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಗೆ ಕನಿಷ್ಠ ಒಂದು ದೂರಾದರೂ ಖಂಡಿತ ಇರುತ್ತದೆ.
ಹಲವಾರು ಭಾಷೆಯ ಹಲವಾರು ಚಿತ್ರಗಳನ್ನು ನೋಡಿದ ಮೇಲೆ ನನಗೂ ಒಂದು ಸಿನಿಮಾ ಕಥೆ ಬರೆಯಬೇಕೆಂದು ಅನ್ನಿಸಿತು .... ಕಥೆ ಬರೆಯೋದು ಏನು, ಇಡೀ ಸಿನಿಮಾಕ್ಕೆ ಡೈಲಾಗನ್ನೇ ಬರೆದರೆ ಹೇಗೆ ಅಂತ ಆಮೇಲೆ ಅನ್ನಿಸಿತು ... ನಾನೀಗ ಬರೆದಿ...
ನೋಯಿಸುವ ಮನಮೂರ್ನಾಲ್ಕಿರಲುಹಂಬಲಿಸುವಮನಗಳುಹತ್ತಾರುಹತ್ತಾರುಮನಗಳಭಾವಬೆರೆತಾದಮೇಲೆಇನ್ನೇಕೆಬೇಕುಸ್ವರ್ಗಮೂರ್ನಾಲ್ಕಕುಮನಗಳಕುಹಕವಿಲ್ಲಿರಲುಮತ್ತೆಲ್ಲಿಯನರಕಮೂರ್ನಾಲ್ಕುಮನಗಳಲಿಬುದ್ಧಿಹತ್ತಾರುಮನಗಳಲಿಭಾವಬುದ್ಧಿ-ಭಾವಮಿಲನಅದ...
ಪ್ರೀತಿಯ ಗೆಳೆಯರೆ, ಕನ್ನಡದಲ್ಲಿ ಚಿಲಿಪಿಲಿಗುಟ್ಟುವ ಹಕ್ಕಿಗಳಿಗಾಗಿ ಒಂದು ವೇದಿಕೆ. http://imchara.appspot.com/about http://inchara.net/ ಕನ್ನಡ ಭಾಷೆಯ ಹಕ್ಕಿಗಳಿಂಚರ, ಕನ್ನಡ ಹಕ್ಕಿಗಳ ಚಿಲಿಪಿಲಿನಾದ. ಬನ್ನಿ...
ಸಂವಾದ.ಕಾಂ www.samvaada.com ದೃಶ್ಯಕ್ಕೊಂದು ನುಡಿಗಟ್ಟುಆಯೋಜಿಸಿರುವಮನಸಾರೆ ಚಿತ್ರಪ್ರದರ್ಶನ ಹಾಗು ಚಿತ್ರತಂಡದೊಂದಿಗೆ ಸಂವಾದಸಂವಾದದಲ್ಲಿ ಭಾಗವಹಿಸಲಿರುವರು: ನಿರ್ಮಾಪಕ- ರಾಕ್‌ಲೈನ್ ವೆಂಕಟೇಶ್ನಿರ್ದೇಶಕ-ಯೋಗರಾಜ ಭಟ್...
ನೆರೆಹಾವಳಿಯಿಂದ ತೊದರೆಗೊಳಗಾದ ಕುಟುಂಬಗಳು ಅನುಭವಿಸುತ್ತಿರುವ ಅಕಾಲಿಕ ಹೊರೆಯನ್ನು ಕಡಿಮೆ ಮಾಡಲು ಅಗತ್ಯವಿರುವ ಕ್ರಮಗಳು
ದೂರದ ಅಲ್ಬೇನಿಯಾದಲ್ಲಿ ಹುಟ್ಟಿದ ಅಗ್ನೆಜ್ ಗಾಂಡ್ಜೆ ಬೊಜಾಕ್ಜಿಯು ಎಂಬ ಬಾಲಕಿ ಭಾರತದ ಕೊಳಚೆ ಪ್ರದೇಶಗಳ ರಾಜಧಾನಿ ಎಂದು ಹೆಸರುವಾಸಿಯಾಗಿದ್ದ ಕೊಲ್ಕತ್ತಾಗೆ ಕ್ರೈಸ್ತ ನನ್ ಆಗಿ ಆಗಮಿಸಿ ಕುಷ್ಠರೋಗಿಗಳ, ಅನಾಥ ಮಕ್ಕಳ ಪಾಲಿಗ...
ಬೆಂಗಳೂರಲ್ಲಿ ನಾಯಿಗಳ ಹಾವಳಿಗಿಂತಾ ನಾಯಿ ಸಾಕೋರ ಹಾವಳಿನೇ ಜಾಸ್ತಿ. ಎಲ್ಲರ ಮನೆ ಮುಂದೇನೂ "ನಾಯಿ ಇದೆ ಎಚ್ಚರಿಕೆ" ಅನ್ನುವ ಫಲಕ ರಾರಾಜಿಸುತ್ತಿರುತ್ತದೆ, ನಾಯಿ ಇಲ್ಲದಿದ್ದರೂ. ಅಥವಾ ಅವರು ಯಾರಿಗೆ ನಾಯಿ ಅಂತ ಅರ್ಥ ಕಲ್ಪ...