ಸುತ್ತ-ಮುತ್ತ, ಅಕ್ಕ-ಪಕ್ಕ, ನಡೆದ ವಿದ್ಯಮಾನಗಳು !
ಮೈಸೂರ್ ಅಸೋಸಿಯೇಷನ್ ನಲ್ಲಿ ’ಗಝಲ್ ಕಾರ್ಯಕ್ರಮ’ ಮುಂಬೈನಲ್ಲಿ ’ಕೈಲಾಸಂ ನಾಟಕೋತ್ಸವ’ ಮೈಸೂರ್ ಅಸೋಸಿಯೆಷನ್ ನಲ್ಲಿ ಜರುಗಿತು. ’ಸಂಪದ’ ಸಜ್ಜಾಗುತ್ತಿದ್ದಾಗ, ಆದ ಹಲವಾರು ವಿದ್ಯಮಾನಗಳು, ಸಹಜವಾಗಿ ನಡೆದವು. ಅವುಗಳನ್ನು ಚಿ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೪೮೧ ಲೇಖನಗಳು
ಮೈಸೂರ್ ಅಸೋಸಿಯೇಷನ್ ನಲ್ಲಿ ’ಗಝಲ್ ಕಾರ್ಯಕ್ರಮ’ ಮುಂಬೈನಲ್ಲಿ ’ಕೈಲಾಸಂ ನಾಟಕೋತ್ಸವ’ ಮೈಸೂರ್ ಅಸೋಸಿಯೆಷನ್ ನಲ್ಲಿ ಜರುಗಿತು. ’ಸಂಪದ’ ಸಜ್ಜಾಗುತ್ತಿದ್ದಾಗ, ಆದ ಹಲವಾರು ವಿದ್ಯಮಾನಗಳು, ಸಹಜವಾಗಿ ನಡೆದವು. ಅವುಗಳನ್ನು ಚಿ...
___LINK_OPEN_ title="ತಂತಿಯ ಕಣ್ಣೀರು " href="http://www.sampada.net/image/22211" target="_blank"___ ಪ್ರೀತಿ ಹನಿಯೇ...ಇನ್ನೇನು ಜಾರಿ ಬಿಡಬೇಕೆಂದಿರುವೆಯಾ ನನಗಾಗಿ ನಿಲ್ಲು ಅಲ್ಲೇ ಒಂದಿಷ್ಟು ಹೊತ್ತು ನ...
ಸ್ವಾತಂತ್ರ್ಯ ಸ್ಮಾರಕ - ಲಿಬರ್ಟಿ ಸ್ವಾತಂತ್ರ್ಯದೇವಿಯ ಪ್ರತಿಮೆ ನ್ಯೂಯಾರ್ಕ್ ಬಂದರಿನ ಮೂಲಕ ಅಮೆರಿಕಕ್ಕೆ ಪ್ರವೇಶಿಸುವ ಹಡಗುಗಳಿಗೆ ಬೆಳಕು ತೋರಿಸಿ ಮಾರ್ಗದರ್ಶನ ಮಾಡುವ ರೀತಿಯಲ್ಲಿ ಗಂಭೀರವಾಗಿ ನಿಂತಿದೆ. ಉತ್ತಮ ಬದುಕನ್...
ಐಫೆಲ್ ಗೋಪುರ ಕಳೆದ ನೂರಕ್ಕೂ ಹೆಚ್ಚು ವರ್ಷಗಳಿಂದ ಐಫೆಲ್ ಗೋಪುರ ಪ್ಯಾರಿಸಿನ ಹೆಗ್ಗುರುತಾಗಿದೆ. ನಗರದ ಮಧ್ಯೆ, ಸೀನ್ ನದಿಯ ದಡದ ಮೇಲೆ, ಆಕಾಶಕ್ಕೆ ಚಾಚಿಕೊಂಡಂತಿರುವ ಈ ಗೋಪುರ ನಗರದ ಹೊರಗೆ ಹಲವಾರು ಕಿ.ಮೀ ದೂರದಿಂದಲೇ ಕಾ...
ಮೌಂಟ್ ರಷ್ಮೋರ್ ಈ ಶತಮಾನದಲ್ಲಿ ನಿರ್ಮಿತವಾದ, ಮೌಂಟ್ ರಷ್ಮೋರ್ ರಾಷ್ಟ್ರೀಯ ಸ್ಮಾರಕವು ಮಾನವ ನಿರ್ಮಿತ ಅದ್ಭುತಗಳಲ್ಲಿ ಒಮ್ದೆಂದು ಹೇಳಬಹುದು. ಅಮೆರಿಕದ ದಕ್ಷಿಣ ಡಕೋಟಾ ರಾಜ್ಯದ ಬ್ಲಾಕ್ ಹಿಲ್ಸ್ ಸಾಲಿನಲ್ಲಿ ಮೌಂಟ್ ರಷ್ಮೋ...
ಬೃಹತ್ ಏಕಶಿಲಾ ಶಿಲ್ಪಗಳು ___LINK_OPEN_ href="http://4.bp.blogspot.com/_664or7skCM4/Ss4E3PLnakI/AAAAAAAACtk/9C7pd1u_9-A/s1600-h/Gomateswara+1.jpg"___ ಕಲ್ಲಿನಲ್ಲಿ ಅತ್ಯಂತ ಸೂಕ್ಷ್ಮ ಕುಸುರಿ ಕ...
ಮಮಯೇವ್ಸ್ಮಾರಕ___LINK_OPEN_href="http://2.bp.blogspot.com/_664or7skCM4/Sqn60kx4WCI/AAAAAAAACfY/ImjQ-cVLhfQ/s1600-h/Mamayev+Statue.jpg" onblur="try {parent.deselectBloggerImageGracefu...
ಕಲೋಸಸ್ ಪ್ರತಿಮೆ ___LINK_OPEN_href="http://3.bp.blogspot.com/_664or7skCM4/Splf8q2Z2sI/AAAAAAAACdU/93FtR591-SM/s1600-h/Colossus_of_Rhodes.jpg" onblur="try {parent.deselectBloggerImage...
ಕಲೋಸಿಯಮ್ ಗ್ರೀಕರು ಬಳಕೆಗೆ ತಂದ ಆಂಫಿಥಿಯೇಟರುಗಳು ರೋಮನ್ನರ ಕಾಲದಲ್ಲಿಯೂ ಮುಂದುವರೆದವು. ಆದರೆ ರೋಮನ್ನರ ನಾಗರಿಕತೆಯ ಉಚ್ಛ್ರಾಯ ಕಾಲದಲ್ಲಿ ಅವು ಕಲೋಸಿಯಮ್ ಎಂಬ ಹೆಸರಿನಲ್ಲಿ ಪ್ರಸಿದ್ಧಿ ಪಡೆದವು. ಆಗ ಪ್ರತಿಯೊಂದು ದೊಡ್...
ಆಂಫಿಥಿಯೇಟರ್. ಪುರಾತನ ಕಾಲದಲ್ಲಿ ಗ್ರೀಕರು ನಾಟಕ, ಸಂಗೀತ ಕಲೆಗಳ ಪ್ರದರ್ಶನಕ್ಕಾಗಿ ಆಂಫಿಥಿಯೇಟರ್ ಎಂಬ ಬಯಲು ರಂಗಮಂದಿರವನ್ನು ಉಪಯೋಗಿಸುತ್ತಿದ್ದರು. ಪ್ರಾಚೀನ ಗ್ರೀಸಿನದು ಲೋಕ ಪ್ರಖ್ಯಾತವಾದ ನಾಗರಿಕತೆ. ಅನೇಕ ದಾರ್ಶನಿ...
ಜುಲೈ ನಲ್ಲಿ ಹಾಸನ ಮೈಸೂರು ಮಂಡ್ಯ ಜಿಲ್ಲೆಗಳಲ್ಲಿ ಒಂದಷ್ಟು ಸುತ್ತಾಡುವ ಅವಕಾಶ ಸಿಕ್ಕಿತ್ತು. ಹತ್ತನೇ ಶತಮಾನದಿಂದ ಹಿಡಿದು ಇಪ್ಪತ್ತೊಂದನೇ ಶತಮಾನದ ವರೆಗಿನ ಹಲವು ನೋಟಗಳ ಸರಣಿ ಇಲ್ಲಿ ಒಂದಿದೆ. ಒಂದು ವಿಚಾರ ಹೇಳಬೇಕೆನ್ನ...
ಚಂದ್ರಂಭಜ ನಾಳೆ ಹುಣ್ಣಿಮೆ. ಆದರೆ, ಇಂದು, ಆಗಸದಲ್ಲಿ ಚಂದ್ರನನ್ನು ನೋಡಿದಾಗ ನೆನಪಾದದ್ದು, ಮುತ್ತುಸ್ವಾಮಿ ದೀಕ್ಷಿತರ ಕೃತಿ ’ಚಂದ್ರಂಭಜ!’ ಅದೃಷ್ಟವಶಾತ್, ಈ ಕೃತಿ ತಂದೆಯವರ ಸಂಗೀತದ ಪುಸ್ತಕದಲ್ಲಿತ್ತು.ಇದು ಅಸಾವೇರಿ ರಾ...
ಚಿತ್ರದುರ್ಗದ ಚಂದವಳ್ಳಿಯ ಗುಹೆಗಳ ಬಳಿ ತೆಗೆದದ್ದು
ಸ್ಯಾನ್ ಅನ್ಟೋನಿಯೋ ದಲ್ಲಿ ವಿನುತ ಎಂ.ವಿ ತೆಗೆದ ಚಿತ್ರ... ಸ್ಯಾನ್ ಅನ್ಟೋನಿಯೋ ದ ಪಾರಿವಾಳದೊಡಗಿನ ಸಂವಾದದ ಸಮಯದಲ್ಲಿ - ಪಾರಿವಾಳ ಹೇಳಿದ್ದು… ಸ್ಯಾನ್ ಅನ್ಟೋನಿಯೋ ದಲ್ಲಿ ನನ್ನ ಮನೆ… ಇಲ್ಲೇ ಪಕ್ಕದಲ್ಲಿ….. ಟ್ರಾಫಿಕ್...
ಚಿಕ್ಕವನಿದ್ದಾಗ ರಿಮೋಟ್ ಕಂಟ್ರೋಲ್ ಗಳ ಬಳಕೆ ಶುರುವಾದಾಗಿನಿಂದ ಮನಸ್ಸಿನಲ್ಲಿದ್ದ ಪ್ರಶ್ನೆಯೊಂದು ಆಗಾಗ ತಲೆ ಕೊರೆಯುತ್ತಿತ್ತು.. ವಿದ್ಯುತ್ ಅನ್ನು ನಿಸ್ತಂತು ಮೂಲದಿಂದ ಪಡೆಯ ಬಹುದೇ, ಹೌದಾದರೆ ಹೇಗೆ? ಇತ್ಯಾದಿ.. ಅದು ಈ...
ಆನ್ ಲೈನ್ ವಿಶ್ವಕೋಶ ವಿಕಿಪೀಡಿಯಾ ಯಾರಿಗೆ ತಾನೆ ತಿಳಿದಿಲ್ಲ. ವಿಶ್ವದ ಜನರ ಎಲ್ಲ ಜ್ಞಾನವನ್ನು ಮನುಷ್ಯನ ಅಂಗೈಗೆ ಉಚಿತವಾಗಿ ಎಟುಕುವಂತೆ ಮಾಡುವ ಈ ಒಂದು ಯೋಜನೆ, ಈಗ ನಿಮ್ಮ ಬೆರಳುಗಳ ಒಂದೆರಡು ಕೀಲಿಗಳನ್ನು ಕುಟ್ಟುವಷ್ಟೇ...
ಸಂಪದ ನವೆಂಬರ್ ೧ರ ಕರ್ನಾಟಕ ರಾಜ್ಯೋತ್ಸವದಂದೇ ಪ್ರಾರಂಭಿಸಿದಕ್ಕೆ ಮೊದಲಿಗೆ ಧನ್ಯವಾದಗಳು. ಒಬ್ಬ ಊರೆಲ್ಲ ಸಾಲ ಮಾಡಿಕೊಂಡು ಸತ್ತು ಹೋದ.................. ಅವನ ಬಳಿ ನಾಲ್ಕೇ ಜನ ಕುಳಿತಿದ್ದರು................... ಯಾ...
ಬೆಳಗಲಿ ಮನೆ-ಮನಗಳಲಿಕನ್ನಡದ ಜ್ಯೋತಿಹರಡಲಿ,ಸಾಗಲಿಡಿಕ್ದಿಗಂತಗಳ ದಾಟಿ ಸುರ ವಾಣಿ ಇದುಮನಕೆ ತಂಪು, ಕೇಳಲು ಇಂಪುನಭವೆಲ್ಲಾ ಆವರಿಸಲಿಕನ್ನಡ ಕಸ್ತೂರಿಯ ಕಂಪು ಅನ್ಯ ಭಾಷೆಗಳೂ ಇರಲಿಸೋದರರ ರೀತಿಕರುನಾಡ ಮೇಲೆ ಇರಲಿಅಪರಿಮಿತ ಪ್...
(ಎರಡನೇ ಸಂಚಿಕೆ ಡೌನ್ಲೋಡ್ ಮಾಡಲು ಮೇಲೆ ಕ್ಲಿಕ್ ಮಾಡಿ)
'ಕೃಷಿ ಸಂಪದ' ಎರಡನೇ ಸಂಚಿಕೆ ನಿಮ್ಮ ಮುಂದಿದೆ. ಈ ಸಂಚಿಕೆಗೆ ದುಡಿದ, ಸಮಯ ನೀಡಿದ ಎಲ್ಲರಿಗೂ ಹೃದ್ಪೂರ್ವಕ ವಂದನೆಗಳು. ಎಂದಿನಂತೆ ನಿಮ್ಮೆಲ್ಲರ ಸಹಭಾಗಿತ್ವ ಬಹುಮುಖ್ಯ. (ಎರಡನೇ ಸಂಚಿಕೆ ಡೌನ್ಲೋಡ್ ಮಾಡಲು ಮೇಲೆ ಕ್ಲಿಕ್ ಮ...