ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ನವೆಂಬರ್ 2009

ನವೆಂಬರ್ 2009

೪೮೧ ಲೇಖನಗಳು

ಅರ್ಥ

ವಿನುತ ಎಮ್.ವಿ. ನವೆಂ ೦೫ ಬ್ಲಾಗ್ ೩,೫೭೯ ವೀಕ್ಷಣೆ

ಭಾರತದ ಸಾಮಾನ್ಯ ಕುಟುಂಬಗಳಲ್ಲಿ ಆರ್ಥಿಕ ಕಾರಣಗಳಿಂದ ಹುಟ್ಟುತ್ತಿರುವ ಸಣ್ಣ ಜಗಳಗಳು ಮನೆಯಲ್ಲಿರುವ ಮಕ್ಕಳ ಮನಸ್ಸುಗಳಲ್ಲಿ ಗೊಂದಲಗಳನ್ನು ಏಳಿಸುತ್ತಿವೆ. ಮನೆಯಲ್ಲಿ ನೆಮ್ಮದಿ ಕಾಣದ ಮಕ್ಕಳು ಹಿಂಸೆಯಲ್ಲಿ ಆನಂದ ಕಾಣುವಂತಹ...

ನಿಂದು ಇದೆಯಲ್ಲ

ಚೇತನ್ ಕೋಡುವಳ್ಳಿ ನವೆಂ ೦೫ ಬ್ಲಾಗ್ ೮೮೫ ವೀಕ್ಷಣೆ

ತುಂಬಾ ದಿನಗಳ, ದಿನಗಳೇನು ವರ್ಷಗಳ ವಿಷಯ. ಆಗ ನಾನು, ಉಲ್ಲ, ಧೋಪ ಮತ್ತೆ ಬಾಬು ಇದ್ವಿ. ಒಂದಿನ ನಾನು ಸ್ನಾನ ಮಾಡಿ ಬಂದು ಮುಖ ಒರ್ಸ್ಕೊತಿದ್ದೆ (ನನ್ನಹತ್ರ ೨ ಟವಲ್ ಇದೆ). ಧೋಪ ಇದ್ದವನು, ಚಿಕ್ಕ ೨ ಟವಲ್ ಎಂತಕ್ಕೋ ಅಂದ. ಒ...

ಬನ್ನಿ, ಕಳೆದುಹೋದ ಬೆಂಗಳೂರನ್ನು ಹುಡುಕೋಣ

shas3n ನವೆಂ ೦೫ ಬ್ಲಾಗ್ ೧,೧೬೩ ವೀಕ್ಷಣೆ

ಏಷ್ಯದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರವಾಗಿರುವ ಬೆಂಗಳೂರು ತನ್ನ ಬೆಳವಣಿಗೆಯ ಜೊತೆಗೇ ಮಾಲಿನ್ಯ, ರಸ್ತೆ ಅಪಘಾತಗಳು ಇವನ್ನೂ ತರುತ್ತಿದೆ. ನಮ್ಮ ತೆರಿಗೆಯಿಂದ ಬಂದ ಕೋಟ್ಯಂತರ ರುಪಾಯಿಗಳನ್ನು ವ್ಯಯಿಸಿ ಮಾಡಿದ ಪ...

ಶಿಕಾರಿಯ ದಿನಗಳು

ಮಲ್ಲೇಶ್ ಗೌಡ ನವೆಂ ೦೫ ಪುಟ ೭೫ ವೀಕ್ಷಣೆ

ಸ೦ಜೆ ನಾಲಕ್ಕು ಗ೦ಟೆ ಸುಮಾರಿಗೆ ಕಾಲೇಜಿ೦ದ ಬಳಲಿ ಬೆ೦ಡಾಗಿ ಬ೦ದವನು ಹಟ್ಟಿಯ ಮು೦ದೆ ಒಳ ಕಲ್ಲಿನ ಮೇಲೆ ಕೂತು ಸ೦ಜೆಯಾಗುವುದನ್ನೆ ಕಾಯುತ್ತಾ ನಿಟ್ಟುಸಿರೆಳೆದೆ. ಹಾಗೆ ಕಾಲೇಜಿನಲ್ಲಿ ನಡೆದಿದ್ದ ಪಾಠವನ್ನೊ; ತು೦ಟಾಟವನ್ನೊ; ಯ...

ಬಯಲಾಟವೋ ಹುಡುಗಾಟವೋ...!!!

ಶಿವಪ್ರಕಾಶ್ ನವೆಂ ೦೫ ಬ್ಲಾಗ್ ೭೧೫ ವೀಕ್ಷಣೆ

ನಮ್ಮ ಚಿಕ್ಕಮ್ಮನ ಬಲವಂತಕ್ಕಾಗಿ ಕಳೆದವರ್ಷ ಅವರ ಊರ ಜಾತ್ರೆಗೆ ಹೋಗಿದ್ದೆ. ಜಾತ್ರೆ ಅಂದ್ರೆ ಎಲ್ಲೆಲ್ಲು ಸಡಗರ ಸಂಭ್ರಮ. ನನ್ನ ಹಾಗೆಯೇ ನನ್ನ ಅಜ್ಜಿಯ ಮನೆಯವರು ಜಾತ್ರೆಗೆ ಬಂದಿದ್ದರು. ಜಾತ್ರೆ ತುಂಬಾ ಚನ್ನಾಗಿ ನಡಿತು. ಜ...

ಪ್ರಶ್ನೆಗಳು

ಆನಂದ ನವೆಂ ೦೫ ಬ್ಲಾಗ್ ೧,೯೨೨ ವೀಕ್ಷಣೆ

ಕವಿತೆ ಗರ್ಭ ಕಟ್ಟುವುದುಮಧ್ಯರಾತ್ರಿಯಲ್ಲೇನಾ?ಕನಸುಗಾರನಿಗೇನಾ?ಭಗ್ನ ಪ್ರೇಮಿಗೇನಾ?ಪ್ರೀತಿ ಹುಡುಕುವವನಿಗೇನಾ?ಕವಿತೆ ಹುಟ್ಟುವುದುಒಂಟಿತನದ ನೀರವತೆಯಲ್ಲೇನಾ?ಆಸೆಗಳ ಬೆನ್ನತ್ತಿದಾಗಲೇನಾ?ದುಃಖದ ಮಡಿಲಲ್ಲಿರವಾಗಲೇನಾ?ನಿರಂತರ...

ಕನಕದಾಸರು

ಅನಿಲ್ ರಮೇಶ್ ನವೆಂ ೦೫ ಪುಟ ೧೪೧ ವೀಕ್ಷಣೆ

ಕನಕದಾಸರು (ಕ್ರಿ. ಶ. ೧೪೮೬-೧೫೮೦) ___LINK_OPEN_ title="ಕನಕದಾಸರು " href="http://www.sampada.net/image/22311" target="_blank"___ ವ್ಯಾಸರಾಯರ ಶಿಷ್ಯರಾಗಿ, ಪುರಂದರದಾಸರ ಸಮಕಾಲೀನರಾಗಿದ್ದವರು ಶ್ರೀ ಕನ...

ನಟಿಯರ ಲಂಗದ ಎತ್ತರ ಹಾಗೂ ಜಾಗತಿಕ ಸಂಚು!

ನಗೆ ಸಾಮ್ರಾಟ್ ನವೆಂ ೦೫ ಬ್ಲಾಗ್ ೧,೫೫೧ ವೀಕ್ಷಣೆ

( ನಗೆ ನಗಾರಿ ಸಿನಿಕ ಸಂಶಯ-ಚೋದನಾ ಬ್ಯೂರೋ) ಜಗತ್ತು ನಾವಂದುಕೊಂಡಷ್ಟು ಸರಳವಾಗಿ ನಡೆಯುವುದಿಲ್ಲ. ಬೆಳ್ಳಗಿರುವುದೆಲ್ಲ ಹಾಲು ಆಗಿರುವುದಿಲ್ಲ. ಹಾಗೂ ಹಾಲು ಬೆಳ್ಳಗೇ ಇರಬೇಕೆಂಬ ನಿಯಮವೂ ಇಲ್ಲ. ಕಣ್ಣೆದುರು ಕಂಡದ್ದಷ್ಟೇ ಘಟ...

ಜೇಡನನ್ನು ಕೊಂದು, ಬಲೆ ಎಗರಿಸಿ ಗೂಡು ಕಟ್ಟುವ ಕೆಂಪು ಬಾಲದ ಪಿಕಳಾರ!

harshavardhan v. sheelavant ನವೆಂ ೦೫ ಪುಟ ೪೮ ವೀಕ್ಷಣೆ

ಪರಿಸರ ಸ್ನೇಹಿ ಮನೆ ಕಟ್ಟಿದರೆ ಏನಾಗುತ್ತದೆ? ಪರಿಸರವೇ ಮನೆಗೆ ಬಂದು ಠಳಾಯಿಸುತ್ತದೆ! ರಸ್ಕಿನ್ ಬಾಂಡ್ ಅವರ ‘ಎಕ್ಸೆಂಟ್ರಿಕ್ ಗೆಸ್ಟ್ಸ್’ ಕಿರುಗತೆ ನೆನೆಪಾಗಿರಬಹುದು ತಮಗೆ. ಧಾರವಾಡದ ಡಾ. ಪ್ರಕಾಶ ಭಟ್ ಲ್ಯಾರಿ ಬೇಕರ್ ಮಾ...

ನಾವು ಹಚ್ಚೆವು ಕನ್ನಡದ ದೀಪ!!!

ಆಸು ಹೆಗ್ಡೆ ನವೆಂ ೦೪ ಬ್ಲಾಗ್ ೧,೧೫೭ ವೀಕ್ಷಣೆ

ಅಂದಿನ ಹಾಡು: "ನಾವು ಹಚ್ಚೇವು ಕನ್ನಡದ ದೀಪ, ನಾವು ಹಚ್ಚೇವು ಕನ್ನಡದ ದೀಪ" ಇಂದಿನ ಪಾಡು: "ನಾವು ಹಚ್ಚೆವು ಕನ್ನಡದ ದೀಪ ಎಲ್ಲರ ಮನೆಯಲ್ಲೂ ಇದ್ದಾನೆ ಆಂಗ್ಲ ಭೂಪ ಆತನೇ ಬೇಕು ತಣಿಸಲು ಒಡಲಿನ ತಾಪ!!!"

ಲವಲvk

ASHOKKUMAR ನವೆಂ ೦೪ ಬ್ಲಾಗ್ ೧,೫೪೪ ವೀಕ್ಷಣೆ

ವಿಜಯ ಕರ್ನಾಟಕ ಪತ್ರಿಕೆಯ ವಿನ್ಯಾಸ ಮತ್ತೆ ಬದಲಾಗಿದೆ. ಅದರ ಪುರವಣಿಗೀಗ ಲವಲvk ಎಂದು ಹೆಸರಿಡಲಾಗಿದೆ. ------------- ನಾವು ಬೀchi ಎಂಬ ಹೆಸರನ್ನೇ ಒಪ್ಪಿಕೊಂಡಿರುವಾಗ, ಲವಲvk ಏನು ಮಹಾ? -------------------------...

ಕನ್ನಡ ವಾಹಿನಿಯಲ್ಲಿ ಯಾವ ಭಾಷೆ ಕಾರ್ಯಕ್ರಮಗಳಿರಬೇಕು ನೀವೇ ಹೇಳಿ

priyank_ks ನವೆಂ ೦೪ ಬ್ಲಾಗ್ ೧,೭೮೬ ವೀಕ್ಷಣೆ

ಕನ್ನಡಿಗರಿಗೆ ಮಾಹಿತಿ ಕೊಡ್ತೀವಿ, ವಾರ್ತೆ ತಲುಪಿಸ್ತೀವಿ, ಕನ್ನಡದಲ್ಲೇ ಮನರಂಜನೆ ನೀಡ್ತೀವಿ, ಹಾಗೆ ಹೀಗೆ, ನಾವು ಮಿಕ್ಕ ಎಲ್ಲ ಕನ್ನಡದ ಟೀ.ವಿ ವಾಹಿನಿಗಳಿಗಿಂತ ಉತ್ತಮ ಮನರಂಜನೆ ಕೊಡ್ತೀವಿ ಅಂತೆಲ್ಲಾ ಕೇಳಿರೋದು ಎಲ್ರಿಗೂ...

ಗಳಿಸುವ ರೀತಿ

ಹಂಸಾನಂದಿ ನವೆಂ ೦೪ ಬ್ಲಾಗ್ ೧,೩೫೪ ವೀಕ್ಷಣೆ

ಜಾಣರು ಮುಪ್ಪು ಸಾವಿಲ್ಲವದರ ತೆರದಿಹಣವನ್ನೂ ಅರಿವನ್ನೂ ಗಳಿಸುತಿರಬೇಕು;ಮುಂದಲೆಯನೇ ಯಮನು ಹಿಡಿದೆಳೆದಿರುವಂತೆಒಳ್ಳೆಯ ಕೆಲಸಗಳನೇ ಮಾಡುತಿರಬೇಕು!ಸಂಸ್ಕೃತ ಮೂಲ:ಅಜರಾಮರವತ್ ಪ್ರಾಜ್ಞೋ ವಿದ್ಯಾಮರ್ಥಂ ಚ ಸಾಧಯೇತ್|ಗೃಹೀತ ಇವ...

ಮಾತು ಮತ್ತು ಮೌನದ ನಡುವೆ.....

Rashmi Kasaragod ನವೆಂ ೦೪ ಪುಟ ೧೨೮ ವೀಕ್ಷಣೆ

ರಾತ್ರಿ ನಿದ್ದೆ ಮಾಡಬೇಕಾದರೆ ನಾನು ಈ ದಿನ ಏನೆಲ್ಲಾ ಮಾಡಿದೆ ಎಂಬುದನ್ನು ಒಮ್ಮೆ ಅವಲೋಕಿಸುವುದು ನನ್ನ ದಿನಚರಿಯ ಭಾಗಗಳಲ್ಲೊಂದು. ಹೀಗೆ ಆಲೋಚಿಸಬೇಕಾದರೆ ಸಿಗುವ ಉತ್ತರ ಬರೀ ಮಾತು..ಮಾತು..ಮಾತು. ಹೌದು, ದಿನಾ ನಾವು ಎಷ್ಟ...

ಬೃಹಸ್ಪತೇ

ಷಣ್ಮುಖಪ್ರಿಯ ನವೆಂ ೦೪ ಬ್ಲಾಗ್ ೯೮೪ ವೀಕ್ಷಣೆ

ಬೃಹಸ್ಪತೇ ರಾಗ: ಅಠಾಣ. ತಾಳ: ತ್ರಿಪುಟತಾಳ (ತ್ರಿಶ್ರಜಾತಿ) ಪಲ್ಲವಿ: ||ಬೃಹಸ್ಪತೇ ತಾರಾಪತೇ ಬ್ರಹ್ಮಜಾತೇ ನಮೋಸ್ತುತೇ|| ಅನುಪಲ್ಲವಿ: ||ಮಹಾಬಲವಿಭೋ ಗೀಷ್ಪತೇ ಮಂಜುಧನುರ್ಮೀನಾಧಿಪತೇ|| ||ಮಹೇಂದ್ರಾದ್ಯುಪಾಸಿತಾಕೃತೇ ಮಾಧ...

ಹೆಣ್ಣು, ಹೊನ್ನು, ಮಣ್ಣಿಂಗೆ ಸತ್ತುದು ಕೋಟಿ,

ಹೊಳೆ ನರಸೀಪುರ ಮಂಜುನಾಥ ನವೆಂ ೦೪ ಬ್ಲಾಗ್ ೭೭೯ ವೀಕ್ಷಣೆ

ಕಂಬನಿ ತುಂಬಿದ ಕಣ್ಣುಗಳು,ಒದ್ದೆಯಾಗಿಹ ಜೀವಗಳು,ಹಸಿದ ಕಂದಮ್ಮಗಳು,ಅಸಹಾಯಕ ಜೀವಗಳು,ಒದ್ದಾಡುವ ಮನಸುಗಳು ಒಂದೆಡೆ.ಕಿತ್ತಾಡುವ ಜನಗಳು,ಅಧಿಕಾರದ ಮದಗಳು,ಹಣಬಲದ ದರ್ಪಗಳು,ಸ್ತ್ರೀ ವ್ಯಾಮೋಹದ ಕುರುಡುಕಂಗಳು,ವಿಲಗುಡುವ ಜೀವಗಳು...

ಹನಿ ಹನಿಗೂಡಿದ್ರೆ ಹಳ್ಳ

ಓಂಶಿವಪ್ರಕಾಶ ಎಚ್ ಎಲ್ ನವೆಂ ೦೪ ಪುಟ ೩೩ ವೀಕ್ಷಣೆ

ಸಂಪದದ ಗೆಳೆಯರು ಒಮ್ಮನಸ್ಸಿನಿಂದ ಜೊತೆಗೂಡಿದರೆ ಏನೆಲ್ಲಾ ಕೆಲಸ ಮಾಡಲು ಸಾಧ್ಯ ಎಂಬುದನ್ನು ನಾವೆಲ್ಲಾ ನೋಡಿದ್ದೇವೆ. ಗ್ನು/ಲಿನಕ್ಸ್ ಹಬ್ಬ, ಸಂಪದ ಸಂವಾದ, ಸಂಪದದಲ್ಲೇ ದಿನನಿತ್ಯ ನಡೆಯುವ ಅನೇಕ ಮಾತುಕತೆ, ಚರ್ಚೆ ಇತ್ಯಾದಿ...