ಹಲ್ಲು ಕಿತ್ತ ನಾಗರಹಾವು!!!
ಹಲ್ಲುಕಿತ್ತ ನಾಗರಹಾವು!!! ಶೋಭೆ ಕಳೆದುಕೊಂಡುಕುಲಗೆಟ್ಟಿದೆ ಈಗ ಸರಕಾರಇನ್ನು ಇಲ್ಲಿ ಏನಿದ್ದರೂರೆಡ್ಡಿಗಳದೇ ರಾಜ್ಯಭಾರ ಇವರ ಮಾತನು ಕೇಳಲಾರಇನ್ನು ಯಾವುದೇ ಮಂತ್ರಿಹಲ್ಲುಕಿತ್ತ ನಾಗರಹಾವುಹೆಸರಿಗಷ್ಟೇ ಮುಖ್ಯಮಂತ್ರಿ******...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೪೮೧ ಲೇಖನಗಳು
ಹಲ್ಲುಕಿತ್ತ ನಾಗರಹಾವು!!! ಶೋಭೆ ಕಳೆದುಕೊಂಡುಕುಲಗೆಟ್ಟಿದೆ ಈಗ ಸರಕಾರಇನ್ನು ಇಲ್ಲಿ ಏನಿದ್ದರೂರೆಡ್ಡಿಗಳದೇ ರಾಜ್ಯಭಾರ ಇವರ ಮಾತನು ಕೇಳಲಾರಇನ್ನು ಯಾವುದೇ ಮಂತ್ರಿಹಲ್ಲುಕಿತ್ತ ನಾಗರಹಾವುಹೆಸರಿಗಷ್ಟೇ ಮುಖ್ಯಮಂತ್ರಿ******...
ಲಿ೦ಕ್ ಇಲ್ಲಿದೆ ಫೋಟೋ ಏಕೋ ಬರುತ್ತಿಲ್ಲ http://sampada.net/image/22435 ಒ೦ದನೇ ಕ್ಲಾಸಿನಲ್ಲಿ ತೆಗೆಸಿದ ಫೋಟೋ ಎಡಗಡೆಯಿ೦ದ ನಾಲ್ಕನೆಯವನು (ಬಣ್ಣ್ ಬಣ್ಣದ ಶರ್ಟ್)
೨೦೧೨ರ ಅಂತ್ಯದ ವೇಳೆಗೆ ಮಹಾಪ್ರಳಯ ಸಂಭವಿಸುವುದೆಂದು ಒಂದು ಗುಲ್ಲೆದ್ದಿದೆ. ಮಾಯನ್ ಕ್ಯಾಲೆಂಡರನ್ನು ಉಲ್ಲೇಖಿಸಿ ಈ ಗುಲ್ಲನ್ನು ಎಬ್ಬಿಸಲಾಗಿದೆ. ’ಕಾಲಜ್ಞಾನಿ’ ನಾಸ್ಟ್ರಡಾಮಸ್ ಹೇಳಿರುವ ಭವಿಷ್ಯವಾಣಿಯಿಂದ ಮೊದಲ್ಗೊಂಡು ಅನ...
ಆಗ ಅಂದ್ರೆ ನಾವು ಸಣ್ಣವರಿದ್ದಾಗ ನಮ್ಮೂರಿನಲ್ಲಿ ಮಳೆಗಾಲ ಅಂದ್ರೆ ಏನೋ ಒಂಥರಾ ಖುಷಿ ಆಗೆಲ್ಲಾ ಮಲೆನಾಡಲ್ಲಿ ಮಳೆಗಾಲ ಬಂತು ಅಂದ್ರೆ ಸಾಕು ಜನ ಗದ್ದೆಮೀನು ಹಿಡಿಯೋದಕ್ಕೆ ಕೂಳೆ ತಗೊಂಡು ಗದ್ದೆ ಕಡೆ ಹೊರಟುಬಿಡ್ತಿದ್ರು. ಯಾವ...
ಕುವೆಂಪು ಅವರು ನಿಧನರಾಗಿ ಇಂದಿಗೆ ಹದಿನೈದು ವರ್ಷಗಳು ಕಳೆದುಹೋಗುತ್ತವೆ. ಆ ಕುವೆಂಪುವನ್ನೇ ಸೃಜಿಸಿದ ಬೃಹತ್ತು ಹಾಗೂ ಮಹತ್ತಾದ ಸಾಹಿತ್ಯ ರಾಶಿಯಿಂದಾಗಿ ಇಂದಿಗೂ, ಎಂದಿಗೂ ಕುವೆಂಪು ಜನಮಾನಸದಿಂದ ದೂರವಾಗುವುದಿಲ್ಲ. ಅವರ ಸ...
ಇಂದು ಇಂಟರ್ನೆಟ್ ಬದುಕಿನ ಒಂದು ಭಾಗವಾಗಿದೆ, ಇದೇ ಒಂದು ಜೀವನವೂ ಆಗಿದೆ ಎನ್ನಬಹುದು. ಗೆಳೆಯರೊಂದಿಗೆ ಮಾತನಾಡುವುದರಿಂದ ಹಿಡಿದು, ಕೆಲಸ, ಮನೋರಂಜನೆ, ಕಲಿಕೆ, ಮಾಹಿತಿವಿನಿಮಯ, ವ್ಯಾಪಾರ, ವ್ಯವಹಾರ ಹೀಗೆ ಹತ್ತು ಹಲವು ಕೆಲ...
ಕಳೆದವಾರ ದೆಹಲಿಯಿಂದ ಜರ್ನಲಿಸ್ಟ್ ವಿಧ್ಯಾರ್ಥಿನಿ ನಮ್ಮ ಆಪೀಸಿಗೆ ಇಂಟರ್ಶೀಪ್ ಗೆ ಅಂತ ಬಂದಿದ್ದಳು. ಅವಳಿಗೆ ನಮ್ಮ ಮರ ಸಂಸ್ಥೆಯ ಕಾರ್ಯವೈಕರಿ ಬಗ್ಗೆ ಹೇಳುತ್ತಿದ್ದಾಗ ನನ್ನ ಹಿಂದೆ ಕೂತಿದ್ದ ನನ್ನ ಗೆಳೆಯ ಕೇವಲ ಐದಾರು ನಿ...
ಅರೆ ಬೆ೦ದ ಕಾಳಿನೊಳಗೆ ತಿಳಿವಿನ ಹೂ೦ಕಾರ ಪೂರ್ತಿ ಬೇಯುವ ಮು೦ಚೆಯೇ ಕುಣಿಕುಣಿದು ಮೇಲೇಳುತಿದೆ ಸತ್ಯ ಓ ಸತ್ಯ ಕುದಿಕುದಿದು ನಗುವಾಗ ಉಳಿದದ್ದೆಲ್ಲಾ ಮಿಥ್ಯ ಸತ್ವಯುತ ರಸವೂ ವಿರಸವೋ ರುಚಿ ಹೆಚ್ಚು,ಬರೀ ಹುಚ್ಚು ಅಗಿಅಗಿದು ತಿ...
ವಿಜಯ ಕರ್ನಾಟಕದಲ್ಲಿ ಇಂದು ಓದಿದ್ದು: "ನೀವು ಒಳ್ಳೆಯದನ್ನು ಮಾಡಿದರೆ ಇತರರೂ ಒಳ್ಳೆಯದನ್ನೇ ಮಾಡುತ್ತಾರೆ. ನಿಮ್ಮ ಕ್ರಿಯೆಗೆ ಸರಿಯಾದ ಪ್ರತಿಕ್ರಿಯೆ ಸಿಗುತ್ತದೆ. ಒಳ್ಳೆಯ ನಡೆ ಏಕ ಮುಖ ಸಂಚಾರ ಅಲ್ಲ" ಥಟ್ ಅಂತ ನನ್ನ ತಲೆಗ...
ನಾನೀಗ ನಿನ್ನವಳೆ ಎಂದು ನಿನಗೀಗ ಅನಿಸುತಿರಲು, ಮಾಯದಾ ಲೋಕದಿಂದಾ ನಿನಗಾಗೇ ನಾ ಬಂದಿರಲು, ನಿಟ್ಟುಸಿರು ಬಿಡುತಿರುವೆ ಹೇಳು ನೀನೇತಕೆ, ಮನದೊಳಗೆ ಈ ಪರಿಯ ಬೇಗುದಿ ಅದೇತಕೆ, ಕೊಲ್ಲು ಹುಡುಗಿ ಒಮ್ಮೆ ನನ್ನ ಎಂಬ ಸಾಯುವ ಮಾತು,...
ನಾನು ನಾನಗಬೇಕು ನನಗ್ಯಾಕೆ ಇನ್ನೊಂದು ಹೆಸರು ಸಿಂಚನವೊ ಇಂಚರವೊ ಬರೆವವನು ನಾ ತಾನೆ ತೆಗಳಿಕೆಗೆ ಹೆದರಿ ಆ ಹೆಸರುಗಳಿಗೆ ಮೊರೆ ಹೋದ ನಾನು ಇನ್ನಾದರು ಎದುರಿಸಬೇಕು ಹೊಗಳಿಕೆಗಳ ಅಸ್ವಾದಿಸಿದಂತೆ ನಾನು ನಾನಗದಿದ್ದರೆ ನನಗೇನು...
ನೆನಪಿನಂಗಳದಲ್ಲಿ ನೆನಹುಗಳ ಕುಲುಕಾಟ, ನೆಪಗಳಲ್ಲಲ್ಲಿ ಕಳೆದುಹೋದ ಗೆಳೆತನದ ಹುಡುಕಾಟ, ಮತ್ತದೆ ನೋವು ಮತ್ತದೆ ಚಿಂತೆ, ಬದುಕು ಭಾವಗಳ ಸಂತೆ
"ಕೋರಿಕೆ" ಬದುಕು ಬೇಸರವಾಗಿ ನೆನಪು ನೀರಸವಾಗಿ ಕನಸು ಕಣ್ಣಿನಿಂದ ಮರೆಯಾಗಿ ನೋವೇ ಜೀವನದ ಒಡನಾಡಿಯಾಗಿರಲು ನೀ ಬಂದೆ ಸ್ಪೂರ್ತಿಯ ಸೆಲೆಯಾಗಿ ಬೇಸರವ ಕಳೆದು ನೀರಸವ ನೀಗಿಸಿ ತೆರೆದ ಕಣ್ಣೊಳಗೆ ಕನಸಾಗಿ ಕನಸಲ್ಲೇ ಜೊತೆಯಾಗಿ ಕನ...
ನನ್ನಮ್ಮನನ್ನು ಹುಡುಕಿಕೊಡಿ! ಹೌದು ನನ್ನಮ್ಮ ಕಾಣೆಯಾಗಿದ್ದಾಳೆ. ನನ್ನಮ್ಮನನ್ನು ನೀವು ಹುಡುಕಬೇಕೆಂದರೆ ನಾನ್ಯಾರು ಎಂದು ನಿಮಗೆ ಪರಿಚಯಿಸಿಕೊಳ್ಲಬೇಕು. ನಾನ್ಯಾರು? ನಾನೊಂದು ೯ ತಿಂಗಳ ಭ್ರೂಣ. ನನಗೊಬ್ಬ ಅಣ್ಣನಿದ್ದಾನಂತೆ...
ಜೀವ ಜೀವ ಸೆಳೆತ, ಪ್ರತಿ ಮನಸಿನ ಮಿಡಿತ ಹಿಡಿ ಎದೆಯ ಏರಿಳಿತ, ಆತ್ಮನ ತುಡಿತ ಎಲ್ಲಾ ಬಯಸುವುದೊಂದೇ, ಬರೀ ಪ್ರೀತಿ, ಒಲವು. ಇರಲಾರ ಯಾವನೂ, ಯಾವಳೂ, ಇರದೇ ಸ್ಪಂದನ ಸ್ಪಂದನವೇ ಬಂಧನ, ಬಂಧನವೇ ಜೀವನ ಮನ ಮನಸಿನ ಸಮ್ಮೋಹನ, ಸ್ನ...
ಸ್ವಲ್ಪ ಜನ ಹಾಗೇ..... ಗುಡಿಯ ಮೆಟ್ಟಲಿಗಳಂತೇ ಹೊರಗೇ ಉಳಿದುಬಿಡುತ್ತಾರೇ ಪಾದಗಳನ್ನ ಸಾದರವಾಗಿ ಸ್ವಾಗತಿಸುತ್ತಾ ಎದೆಯ ಆಳದಲ್ಲಿ ಪುಷ್ಕರಣಿ ಇರುತ್ತದೇ ಮೌನದಲ್ಲ್ ಅದರ ಝುಳುಝುಳು ಕೆಂಡಸಂಪಿಗೆ ಅರಳಿದಹಾಗೇ ನಕ್ಷತ್ರ ಮಿಣುಕ...
'ಸತ್ಯ' ಏನಪ್ಪಾ ಅಂದ್ರೆ ಇದು ಪಕ್ಕ ಕಾಮೆಡಿ ಚಿತ್ರ ಅನ್ನೋದು!.'ಸುಳ್ಳು' ಅಂದ್ರೆ ಈ ಸಿನೆಮಾಗೆ ಪೇಪರ್ನಲ್ಲಿ ಮೂರು ಸ್ಟಾರ್ ಕೊಟ್ಟಿರೋದು!.ಇನ್ನ 'ಗುಟ್ಟು' ಅಂದ್ರೆ ಇಂತ ಡಬ್ಬ ಚಿತ್ರ ನೋಡ ಹೋಗಿ ನಾನ್ ಯಾಮಾರಿದ್ದು! ;)ಇಡ...
ಇತ್ತೀಚಿನ ದಿನಗಳಲ್ಲಿ ನನ್ನನ್ನು ಬಹಳವಾಗಿ ಕಾಡಿದ ಪುಟ್ಟ ಕಥೆಯಿದು. ಪಾರ್ಕಿನಲ್ಲಿ ಒಬ್ಬ ವ್ಯಕ್ತಿ ತನ್ನ ಮಗಳು ಸೈಕಲ್ ತುಳಿಯುತ್ತಿರುವುದನ್ನು ನೋಡುತ್ತಾ ಕುಳಿತಿರುತ್ತಾನೆ. ಪಕ್ಕದಲ್ಲಿ ಕುಳಿತ ಮಹಿಳೆ ಅಲ್ಲಿಯೇ ಆಟವಾಡುತ...