ಓಡಿ ಹೋಗೋಣ ಬಾ ಗೆಳತಿ!
ಓಡಿ ಹೋಗೋಣ ಬಾ ಗೆಳತಿ!ಬಿಸಿಲು ತಣ್ಣಗಿದೆ ಓಡಿ ಹೋಗೋಣ ಬಾ!ಚಳಿ ಬಿಸಿಯಾಗಿದೆ ಓಡಿ ಹೋಗೋಣ ಬಾ!ನಾಡು ಕಾಡಾಗಿದೆ ಓಡಿ ಹೋಗೋಣ ಬಾ!ಕಾಡು ನಾಡಾಗಿದೆ ಓಡಿ ಹೋಗೋಣ ಬಾ!ಕಗ್ಗತ್ತಲ ಕಾಡಲ್ಲಿ ಕದ್ದು ಕೂರೋಣ ಬಾ!ಈ ಕವನ (?) ಅತಿ ಕೆಟ್...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೪೮೧ ಲೇಖನಗಳು
ಓಡಿ ಹೋಗೋಣ ಬಾ ಗೆಳತಿ!ಬಿಸಿಲು ತಣ್ಣಗಿದೆ ಓಡಿ ಹೋಗೋಣ ಬಾ!ಚಳಿ ಬಿಸಿಯಾಗಿದೆ ಓಡಿ ಹೋಗೋಣ ಬಾ!ನಾಡು ಕಾಡಾಗಿದೆ ಓಡಿ ಹೋಗೋಣ ಬಾ!ಕಾಡು ನಾಡಾಗಿದೆ ಓಡಿ ಹೋಗೋಣ ಬಾ!ಕಗ್ಗತ್ತಲ ಕಾಡಲ್ಲಿ ಕದ್ದು ಕೂರೋಣ ಬಾ!ಈ ಕವನ (?) ಅತಿ ಕೆಟ್...
ಸಖೀ, ಈಗೀಗ ನನಗೆ ಕಂಡು ಬರುತ್ತಿಲ್ಲ ಹೆಚ್ಚಾಗಿ ಪಂಚಾಂಗದ ಅಗತ್ಯ, ಈಗೀಗ ನನಗೆ ಕಂಡು ಬರುತ್ತಿಲ್ಲ ಹೆಚ್ಚಾಗಿ ಪಂಚಾಂಗದ ಅಗತ್ಯ, ಏಕೆಂದರೆ, ನಾನರಿವೆ ಶುಕ್ಲ ಪಕ್ಷದ ಕೊನೆಯ ದಿನವೆಂದು ನೀನು ಮನಬಿಚ್ಚಿ ನಗುತಿರುವಾಗ, ಮತ್ತು...
ಸುರಿವ ಮಳೆಯನ್ನು ಲೆಕ್ಕಿಸದೆ ’ಯಾಣ’ದ ದರ್ಶನ ಮುಗಿಸಿ ಶಿರ್ಸಿಗೆ ಬಂದು ತಂಗಿದ ನಾವು ಮರುದಿನ ಬೆಳಿಗ್ಗೆ ಬೇಗ ಎದ್ದು ಸ್ನಾನಾದಿಗಳನ್ನು ಮುಗಿಸಿ ಪ್ರಖ್ಯಾತ "ಮಾರಿಕಾಂಬೆ" ದೇವಾಲಯಕ್ಕೆ ಭೇಟಿಯಿತ್ತೆವು. ನವರಾತ್ರಿಯ ಪ್ರಯುಕ...
ಓಂ ಬೀಚಿನ ಗುಂಗಿನಲ್ಲಿ ಹೊರಟ ನನಗೆ ಗುಂಡಿಗಳಿಂದ ತುಂಬಿದ್ದ ರಸ್ತೆ, ದಾರಿ ತಪ್ಪಿಸಿತು. ಗೋಕರ್ಣದಿಂದ ಸೀದಾ ಮಂಗಳೂರಿಗೆ ಹೋಗಬೇಕೆಂದಿದ್ದವನಿಗೆ ಆ ಗುಂಡಿಗಳಿಂದ ಹದಗೆಟ್ಟ ರಸ್ತೆ, ಯಮದೂತರಂತೆ ಮೈ ಮೇಲೇ ಬರುತ್ತಿದ್ದ ಲಾರಿಗ...
ಇದೇನಿದೂ, ನಾನು ಸುಮಾರು ದಿನಗಳಿ೦ದ ನೋಡ್ತಾನೆ ಇದ್ದೇನೆ, ಸ೦ಪದಿಗರೆಲ್ಲಾ ಬರೀ ಇ೦ಗಳೀಷಿನಲ್ಲೇ ಚಿಲಿಪಿಲಿಗುಡುಡ್ತಾ ಇದ್ದಾರಲ್ಲಾ? ಯಾಕೆ ಕನ್ನಡದಲ್ಲಿ ಟ್ವೀಟ್ ಮಾಡಕ್ಕೆ ಬರೊಲ್ವಾ? ಲಿಸ್ಟ್ ಕೊಡ್ಲಾ... ಯಾರ್ಯಾರ್ ಇ೦ಗಳೀಷಿ...
___LINK_OPEN_href="http://4.bp.blogspot.com/_eKkcWc5D-VI/SvPY0gdEkJI/AAAAAAAAIk8/pmTJfXo9Amk/s1600-h/bihar-floods.jpg"___ ಕರ್ನಾಟಕದಲ್ಲಿ ಇತ್ತೀಚಿಗೆ ಹುಚ್ಚೆದ್ದು ಸುರಿದ ಮಳೆ...ಮಳೆ ನೆರೆಯಾಗಿ...
ಆಗ ಕನ್ನಡದ ಕಣ್ಮಣಿ ರಸಿಕರರಾಜನಟಸಾರ್ವಭೌಮ ಪದ್ಮಭೂಷಣಡಾ.ರಾಜಕುಮಾರ್ನಾಯಕರಾಗಿನೂರಾರು ಖಳನಾಯಕರಮೂತಿಗೇ ಗುದ್ದಿದ್ದರು.ಈಗಪೋಸ್ಟಾಫೀಸಿನವರುನಿತ್ಯವೂ ಗುದ್ದುತ್ತಿದ್ದಾರೆರಾಜ್ ಮುಖದ (ಸ್ಟ್ಯಾಂಪಿನ) ಮೇಲೆ!
ಶ್ರೀ ಮಹಾಗಣಪತಿ ಮತ್ತು ಶ್ರೀ ಸುಬ್ರಹ್ಮಣ್ಯನ ಪ್ರಾರ್ಥನೆಯ ನಂತರ, ನಾವು ದೇವಿ ಕಮಲಾಂಬಿಕೆಯನ್ನೇ ಧ್ಯಾನಿಸುತ್ತೇವೆ. ಈ ಧ್ಯಾನ ಕೃತಿಯನ್ನು ದೀಕ್ಷಿತರು ೮ನೇ ಮೇಳ ಹನುಮ ತೋಡಿ ರಾಗದಲ್ಲಿ ರಚಿಸಿದ್ದಾರೆ. ಈ ಕೃತಿಯು ತೋಡಿ ರಾ...
ಕವಿತೆ ಗರ್ಭಧಾರಣೆಗೆ ಯಾವುದೇ ಸಾಮಾಜಿಕ ಕಟ್ಟಳೆಗಳಿಲ್ಲ ಬೆಳಕು ಮರೆಯಾಗಿ ಬರುವ ಕತ್ತಲಿಗಾಗಿ ಕವಿತೆ ಕಾಯುವುದಿಲ್ಲ ಕವಿ ನನಸಲ್ಲಿದ್ದಾನೋ, ಕನಸಲ್ಲಿದ್ದಾನೋ, ಕವಿ ಪ್ರೇಮಿಯೋ, ಭಗ್ನ ಪ್ರೇಮಿಯೋ ಎಂದರಿತ ನಂತರವೇ ಹೊರ ಬರುವುದ...
ಕಾರಣವಿರದೆ ನೋವ ಕೊಡನು ಆ ದೇವ,ಸಿಪ್ಪೆಯೊಳವಿತ ಹಣ್ಣೊಳ ರುಚಿಯಂತೆ;ನಲಿವನು ನೋವಲಿ ಮರೆಮಾಚಿ ಹೊದಿಸಿಯಾನೆ...ಬೇಯಿಸಿ, ಸೋಲಿಸಿ, ಕಾಯಿಸಿ,ನೋವಿನಿಂದ ನೇಯಿಸಿನಲಿವನು ಹೊರತರುವ ಚಾಣಾಕ್ಷತನ;ಸೃಷ್ಟಿಕರ್ತನ ಮರ್ಮ!
ಘಟನೆ 1 : ನನ್ನ ಗೆಳತಿಯೊಬ್ಬಳು ಕಾಲೇಜಿನಲ್ಲಿರುವಾಗ ನೆರೆ ಮನೆಯ ಹುಡುಗನೊಬ್ಬನನ್ನು ಪ್ರೀತಿಸಿದಳು. ವಿಷಯ ಮನೆಗೆ ತಿಳಿಸಿದಾಗ ಮನೆಯವರೂ ಒಪ್ಪಿಕೊಂಡು ವಿವಾಹದ ಸಿದ್ಧತೆಯೂ ನಡೆಯಿತು. ಇನ್ನೇನು ನಿಶ್ಚಿತಾರ್ಥ ನಡೆಯಲು ಎರಡು...
ಇವತ್ತು ಇಂಡಿಯಾ ಕೈಗೆ ಬಂದಿದ್ದ ಮ್ಯಾಚ್ ಸೋತ್ ಬಿಟ್ರು. ತೆಂಡೂಲ್ಕರ್ ನ ಸಪ್ಪೆ ಮುಖ ನೋಡ್ಲಿಕ್ಕಾಗ್ಲಿಲ್ಲ. ಒಂದ್ ಮ್ಯಾಚ್ ತಾನೆ, ಅದಕ್ಯಾಕಿಷ್ಟು? ಊಹೂಂ ಯಾಕೋ ಇವತ್ತು ಹಾಗೆ ಸಮಾಧಾನ ಮಾಡ್ಕೊಳ್ಲಿಕ್ಕೇ ಆಗ್ತಿಲ್ಲ. ತೆಂಡೂ...
"ತ್ವಂ ಹಿ ದುರ್ಗಾ ದಶಪ್ರಹರಣ ಧಾರಿಣಿ" ಎನ್ನುವ ಸಾಲುಗಳು ಇರುವುದರಿಂದ "ವಂದೇ ಮಾತರಂ" ಕೋಮುವಾದದ ಗೀತೆಯೆ? ಹೌದು ಎನ್ನುತ್ತಾರೇ ಹೆಸರಾಂತ ಹೊಸ್ಟೋರಿಯನ್ ಆರ್.ಸಿ. ಮಜುಂದಾರ್. ಆತನ ಮಾತಿನಲ್ಲೇ ಹೇಳಬೇಕಂದರೇ "Bankimchan...
ಶ್ರೀ ಶುಕ್ರಭಗವಂತಂ ರಾಗ: ಘರಜ್ ತಾಳ: ಅಟತಾಳ ಪಲ್ಲವಿ: ||ಶ್ರೀಶುಕ್ರ ಭಗವಂತಂ ಚಿಂತಯಾಮಿ|| || ಸಂತತಂ ಸಕಲ ತತ್ವಜ್ಞಂ|| ಅನುಪಲ್ಲವಿ: ||ಹೇ ಶುಕ್ರಭಗವನ್ ಮಾಂ ಆಶು ಪಾಲಯ, ವೃಷ ತುಲಾಧೀಶ ದೈತ್ಯ|| ||ಹಿತೋಪದೇಶ, ಕೇಶವಕಟ...
ಕಾಡಲ್ಲೊಂದ್ಮರ ಬಿತ್ತು ಹತ್ರ ಯಾರೂ ಇಲ್ವೇ ಇಲ್ಲ ಏನಾದ್ರೂ ಶಬ್ದ ಆಯ್ತಾ? /* ಮೊನ್ನೆ ಅರುಣ್ ನೆನಪಿಸಿದ್ದು */
!!......................................................................................................!! ಯಾರಿಗೋ ಏನೇನೋ ನೀಡುವ ದೇವನೇ, ಕನ್ನಡಿಗನ ಮನವಿ ಸಲ್ಲಿಸ..ಲೇನು......? ಕನ್ನಡದ ಜನತೆ ಕ...
ಕಳೆದ ಶಿಶಿರದಲ್ಲಿ ಉದುರಿಹೋದ ಎಲೆಗಳನ್ನು ಮರ ಎಂದಾದರೂ ನೆನಪಿಸಿಕೊಳ್ಳುತ್ತದಾ ? ನನ್ನ ನೆನಪುಗಳು ನನ್ನೊಳಗೆ...ಭದ್ರವಾಗಿ ! ಮಳೆ ಹಳೆಯದೇ ಮೋಡಕ್ಕೆ ಮಾತ್ರ ಒಂದೊಂದು ಹನಿಯು ಹೊಸದೇ ! ನನ್ನ ನೆನಪುಗಳು ನನ್ನೊಳಗೆ...ಒದ್ದೆ...
ಇದು ನನ್ನ ಮನೆಯು ಮನೆಯಲ್ಲಿ ಸಿರಿಯು ಇದಕೆಲ್ಲ ನಾನೆ ಒಡೆಯ| ಅದುನಿನ್ನ ಭ್ರಮೆಯು ಸಿರಿಗಿಲ್ಲ ನೆಲೆಯು ಜಗಕೆಲ್ಲ ಆತ ಒಡೆಯ||೧|| ನೀನಿರುವ ಮನೆಯ ತಳಹದಿಯಲಿರುವ ಕಲ್ಲನ್ನು ಕೇಳಿ ನೋಡು| ಮನೆತುಂಬ ಇರುವ ಮರಮುಟ್ಟುಗಳ ಬಾಯಲ್ಲ...
ಮಹಾಮಹಿಮ ತುಘಲಕರ ಸಾಮ್ರಾಜ್ಯದಲ್ಲಿ ಪಡುವಣ ದೇಶದಿಂದ ಕುರಿ ಜ್ವರವು ಧಾಳಿ ಮಾಡಿದೆ. ಕುರಿ ಜ್ವರ ಎಂದ ಕೂಡಲೇ ಇದರಿಂದ ಮಟನ್ ವ್ಯಾಪಾರಕ್ಕೆ ಧಕ್ಕೆಯಾಗುವ ಸಾಧ್ಯತೆ ಇರುವುದರಿಂದ ಇದಕ್ಕೆ ಕೆ೧ ಏನ್ ೧ ಎಂದು ಹೆಸರಿಸಲಾಗಿದೆ. ಈ...