ಏನು ಮಾಯೆಯೋ... ಏನು ಮರ್ಮವೋ...?
ಅಂತೂ " ಗಂಡ ಹೆಂಡಿರ ಜಗಳ ಉಂಡು ಮಲಗುವ ತನಕ..." ಅನ್ನುವ ನುಡಿಯಂತೆ ನಮ್ಮ ಬಿ.ಜೆ.ಪಿ ಸರ್ಕಾರದ "ಅಂತರಿಕ ಜಗಳ..." "ದಿಲ್ಲಿಗೆ ಹೋಗಿ ಗಣಿದೊರೆಗಳ ಜೊತೆ ರಾಜಿಯಾಗುವ ತನಕ..." ಎಂಬಂತಾಗಿದೆ...! ಸರಿ ಸುಮಾರು ಕೆಲವು ವಾರಗಳ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೪೮೧ ಲೇಖನಗಳು
ಅಂತೂ " ಗಂಡ ಹೆಂಡಿರ ಜಗಳ ಉಂಡು ಮಲಗುವ ತನಕ..." ಅನ್ನುವ ನುಡಿಯಂತೆ ನಮ್ಮ ಬಿ.ಜೆ.ಪಿ ಸರ್ಕಾರದ "ಅಂತರಿಕ ಜಗಳ..." "ದಿಲ್ಲಿಗೆ ಹೋಗಿ ಗಣಿದೊರೆಗಳ ಜೊತೆ ರಾಜಿಯಾಗುವ ತನಕ..." ಎಂಬಂತಾಗಿದೆ...! ಸರಿ ಸುಮಾರು ಕೆಲವು ವಾರಗಳ...
ನಾನಾಗ ಧಾರವಾಡದಲ್ಲಿ ಪ್ರಜಾವಾಣಿ ವರದಿಗಾರನಾಗಿ ಕೆಲಸ ಮಾಡುತ್ತಿದ್ದೆ. ಆಗ ಎಂದರೆ, ೨೦೦೬ರಲ್ಲಿ ಒಂದು ಪ್ರಕರಣ ನಡೆಯಿತು. ಜಂಗಮ ಸಮುದಾಯಕ್ಕೆ ಸೇರಿದ ಯುವತಿಯೊಬ್ಬಳು ಇದ್ದಕ್ಕಿದ್ದಂತೆ ನಾಪತ್ತೆಯಾದಳು. ಧಾರವಾಡ ಸಣ್ಣ ನಗರವ...
"ಲಾಡಿ" - "ಲೇಡಿ"!!! ಜಾರಿ ಹೋಗುತ್ತಿದ್ದ ನಿಮ್ಮ ಪೈಜಾಮವನ್ನು ಎತ್ತಿ ಕಟ್ಟಿದ್ದಾರೆ ಆಕೆ ನೀಡಿ ಹೊಸ ಲಾಡಿ, ಇನ್ನೊಮ್ಮೆ ತಪ್ಪು ಮಾಡಿ
ಅಲ್ಬಮ್ ತಿರುವಿದಾಗಲೆಲ್ಲ ಚಿತ್ತದಲ್ಲಿ ಹೊಳೆಯುತ್ತವೆ ಮರೆಯದ ಅವೆ ಮುಖಗಳು.. ಕಾಲನ ಗತಿಯಲೂ ಕುಂದದ ತಮ್ಮ ವಜನು ಉಳಿಸಿಹೋದ ಚೆಹರೆಗಳು... ಅದಾರದೋ ಮದುವೆಯಲ್ಲಿ ಹೊಳೆಯುತ್ತಿರುವ ಅವ್ವಳ ಮೂಗುಬಟ್ಟು.. ಅಕ್ಕಳ ಕೇದಗೆ ಜಡೆ ಹ...
ದಯೆಯಿಟ್ಟು ಕ್ಷಮಿಸಿ. ಒಂದಕ್ಕೊಂದು ಸಂಬಂಧವಿಲ್ಲದಂತೆ ಕಾಣುವ ಮೂರು ಘಟನೆಗಳತ್ತ ನಿಮ್ಮ ಚಿತ್ತ ಸೆಳೆಯುತ್ತ, ಮೂರಕ್ಕೂ ಸಂಬಂಧ ಕಲ್ಪಿಸಲೆತ್ನಿಸುತ್ತ, ನಿಮ್ಮ ಪಿತ್ತ ನೆತ್ತಿಗೇರುವಂತೆ ಮಾಡುತ್ತ ಮುಂದುವರಿಯಲಿದ್ದೇನೆ. ದಯೆಯ...
೧ಉಸಿರಾಡುವಾಗ ನೀನು ನನ್ನಗಲಿ ಹೋಗುವೆಯೆ೦ದೆನಿಸಿ ಉಸಿರಾಡುವುದನ್ನು ನಾ ಮರೆತೆ ೨ಕಣ್ಣೊಳಗೆ ನೀ ಕುಳಿತೆ ನಿನಗೆ ನೋವಾಗಬಾರದೆ೦ದು ಕಣ್ರೆಪ್ಪೆ ಆಡಿಸುವುದನ್ನು ಮರೆತೆ ೩ದಿನವೂ ನಿನ್ನ ನೆನಪಾಗಿ ನನಗೆ ನಾನೇ ನೆನಪಾಗಿ ಹೋದೆ ೪...
ಅರ್ಥವಾಗದ ಪದಗಳಲಿನೂರಾರು ಭಾವಚದುರಿಹೋದ ಗೆರೆಗಳಲಿಸು೦ದರ ಚಿತ್ರಕಲಸಿ ಹೋದ ಬಣ್ಣದೊಳಗೆಚ೦ದನೆಯ ರೂಪಗಡ್ಡೆಕಟ್ಟಿದ ಕನಸಿನೊಳಗೆಚಿನ್ನದ ನೆನಪುಸವೆದ ಹಾದಿಗು೦ಟಹೆಜ್ಜೆ ಗುರುತುಗಳುಮಣ್ಣಿನೊಳಗೆ ಹೂತಿಟ್ಟಒಣ ಬೀಜಗಳುಒಣ ಕೊ೦ಬೆಯಿ...
ಇಂದು ಬೆಳಿಗ್ಗೆ ಒಂದು ಮೇಲ್ ನೋಡಿದೆ " ಶ್ರೀಧರ್, ಹೇಗಿದ್ದೀರಾ?ಚೆನ್ನಾಗಿದ್ದೀರಿ, ಎಂದು ತಿಳಿಯುವೆ. ಇನ್ನುಮುಂದೆ ನನಗೆ ನೀವು ಪ್ರಮೂಶನಲ್ ಮೇಲ್ ಕಳಿಸಬೇಡಿ.ಅದು ನನಗೆ ಇಷ್ಟವಿಲ್ಲ." ನೋಡಿದೊಡನೆ ಕಸಿವಿಸಿಯಾಯ್ತು.ಆನಂತರ...
ಅಂತರ್ಜಾಲಕ್ಕೆ ಅಡಿಯಿರಿಸಿದ "ಅಡಿಕೆ ಪತ್ರಿಕೆ" ಅಡಿಕೆ ಪತ್ರಿಕೆಯೂ ರಾಜ್ಯೋತ್ಸವದ ದಿನದಿಂದ ಅಂತರ್ಜಾಲ ತಾಣದಲ್ಲಿ www.adikepatrike.com ಎಂಬ ವಿಳಾಸದಲ್ಲಿ ಲಭ್ಯವಿದೆ.ಪತ್ರಿಕೆಯ ಹಳೆ ಸಂಚಿಕೆಗಳ ಪಿಡಿಎಫ್ ಪ್ರತಿಗಳು ಡೌ...
ಎಲ್ಲ ತಂದೆ ತಾಯಿಯರ ಆಸೆಯಂತೆ ನಾನು ಸಹ ಸಾಫ್ಟ್ವೇರ್ ಇಂಜಿನಿಯರ್ ಆಗಿ ಅಮೇರಿಕಾ ತಲುಪಿದೆ. ತಲುಪಿದ ಆ ಕ್ಷಣ ನಾನು ಆಕಾಶದಲ್ಲಿ ಹಾರುತ್ತ ನಕ್ಷತ್ರಗಳನ್ನು ಎಣಿಸುತ್ತ ಚಂದ್ರನನ್ನು ಮುಟ್ಟುತ್ತ ಪಕ್ಷಿಯಂತೆ ವಿಹರಿಸುತ್ತಾ ಮಳ...
ಚಟ ಹಿಡಿಸುವ ಆಟ, ಯಾರಾದರು ಇದನ್ನು ಆಡುತ್ತಿದ್ದೀರಾ...?
ಮನೋವೈದ್ಯ( psychiatrist), ಮನಃಶಾಸ್ತ್ರಜ್ಞ (clinical psychologist), ಮಾರ್ಗದರ್ಶಿ (psychiatric counsellor) ಈ 3 ಶಬ್ದಗಳ ನಡುವಿನ ವ್ಯತ್ಯಾಸವನ್ನು ಅರಿತಿರುವುದು ಮುಖ್ಯ; ಕಾರಣ: ನಮ್ಮ ತೊಂದರೆಗಳಿಗೆ ಯಾವ ವರ...
ಪ್ರಿಯ ಸಂಪದಿಗರೇ ಭಾರತ ಸ್ವಾತಂತ್ರ್ಯ ಬಂದು ೬೦ಕ್ಕೂ ಹೆಚ್ಚಿನ ವರ್ಷಗಳು ಕಳೆದು ಹೋಗಿವೆ. ಅದರಲ್ಲಿ ೧೫ ಲೋಕಸಭೆ ಚುನಾವಣೆಗಳು ನಡೆದಿವೆ. ಆದರೆ ಅಂತರ್ಜಾಲದಲ್ಲಿ ೧೯೫೨ರಿಂದ ಕೇಂದ್ರ ಸರ್ಕಾರದಲ್ಲಿ ಜವಾಬ್ದಾರಿವಹಿಸಿದ, ಮಂತ್...
ಮರುದಿನ ಮಧ್ಯಾಹ್ನದ ಹೊತ್ತಿಗೆ ಭೀಮಯ್ಯನನ್ನು ದೆವ್ವ ಹಿಡಿದದ್ದು, ನಾನು ಅಲ್ಲಿಗೆ ಪ್ರವೇಶಿಸಿದ್ದನ್ನು ನೋಡಿ ಅವು ಮಾಯವಾಗಿದ್ದು ಆ ಕಾರ್ಖಾನೆಯಲ್ಲಿ, ಪಕ್ಕದ ಕಣಿವೆ ಪುರದಲ್ಲಿ ದೊಡ್ಡ ಸುದ್ಧಿಯೇ ಆಗಿ ಹೋಯ್ತು. ಆದರೆ ಭೀಮಯ...
ಮುಂಜಾನೆಯ ಚಳಿಯಲ್ಲಿಹಕ್ಕಿಗಳ ಚಿಲಿಪಿಲಿಯಲ್ಲಿಬಾನಲ್ಲೊಂದು ಬೆಳ್ಳಿರೇಖೆಯಾಗಿನೆನಪಾಗುವವಳು ಅವಳು ಅಪರಾಹ್ನದ ಬೇಸರಿಕೆಯಲ್ಲಿನಿಡುಸುಯ್ಯುವ ನಿಟ್ಟಿಸುರಿನಲ್ಲಿತಡೆಯಲಾಗದ ಬಿಸಿಲ ನಡುವೆನೆನಪಾಗುವವಳು ಅವಳು ಅದ್ಯಾವುದೋ ಸಂಜೆಗ...
ಉಬುಂಟು 9.10 ಕಾರ್ಮಿಕ್ ಕೋಅಲಾ ಆವೃತ್ತಿಯನ್ನು ನಿಟ್ಟೆ ಕಾಲೇಜಿನ ವಿದ್ಯಾರ್ಥಿಗಳಿಗೆ ಪರಿಚಯಿಸೋಣವೆಂದು ಕಾರ್ಯಕ್ರಮ ಹಾಕಿಕೊಂಡೆವು. ಇಡಿ ದಿನದ ಕಾರ್ಯಕ್ರಮ ಬೇಡವೆಂದು ಕೇವಲ ಒಂದು-ಒಂದೂವರೆಯ ಸಮಯ ನಿರ್ಬಂಧ ಹಾಕಿಕೊಂಡೆವು....
ಎ೦ಥ ಮಾತನ್ನಾಡಿಬಿಟ್ಟ ಅಪ್ಪ,ಮಗನಿಗೆ, ತನ್ನ ತಾಯಿಯನ್ನೇ ಕೊ೦ದುಬಿಡು ಅ೦ದುಬಿಟ್ಟನಲ್ಲ.ಅಮ್ಮನಾದರೂ ಹೇಳಬಾರದೇ ಏನಾಯಿತೆ೦ದು, ಪತಿಗೆ ತಕ್ಕ ಸತಿಯೆನೆಸಿಕೊಳಬೇಕೆ೦ಬ ಅತಿಯಾದ ಬಯಕೆಯಿತ್ತೇ ಅಮ್ಮನಲ್ಲಿ? ಛೆ! ಅಮ್ಮ ಎ೦ದಿಗೂ ಹಾಗ...
ಸಂಪದದಿಂದಾಗಿ ನಾನು ಬಹಳಷ್ಟು ತಿಳಿದುಕೊಂಡಿದ್ದೇನೆ . ಲೀನಕ್ಸ್ ಬಗ್ಗೆ ಓದಿ ಗೊತ್ತಿತ್ತಲ್ಲದೆ ( ಅದಕ್ಕೇ ತಪ್ಪು ತಪ್ಪಾಗಿ ಅದನ್ನು ಲೈನಕ್ಸ್ ಅಂತ ಉಚ್ಚರಿಸ್ತಿದ್ದೆ ! . ಲೀನಕ್ಸ್ ಅನ್ಬೇಕು ಅಂತ ಸಂಪದದಲ್ಲಿ ಬೈಸಿಕೊಂಡೇ ಗ...
ದಿನಾಂಕ ೭.೧೧.೨೦೦೯ರಂದು ಶನಿವಾರ ಹಾಸನದ ಸಂಸ್ಕೃತ ಸಂಘದ ಆವರಣದಲ್ಲಿ ಭಗವದ್ಗೀತಾ ಅಭಿಯಾನದ ಜಿಲ್ಲಾ ಮಟ್ಟದ ಕಾರ್ಯಾಗಾರವು ನಡೆಯಿತು. ಅದರಲ್ಲಿ ಪಾಲ್ಗೊಂಡ ಅಭಿಯಾನದ ಮುಖ್ಯ ಪ್ರವರ್ತಕರಾದ ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂ...
ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣದ ವಾರ್ಷಿಕೋತ್ಸವದ ಮನಮುಟ್ಟುವ ವಿಡಿಯೋ... ಆ ಮಕ್ಕಳ ಕಣ್ಣಲ್ಲಿನ ಸಂತಸ ಮನಮುಟ್ಟುತ್ತದೆ... http://www.youtube.com/watch?v=bkJT24c2nLI