ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ನವೆಂಬರ್ 2009

ನವೆಂಬರ್ 2009

೪೮೧ ಲೇಖನಗಳು

ಕಡಲ್ಗಳ್ಳರ ಕಣ್ಣೀರು

ಅಬ್ದುಲ್ ಲತೀಫ್ ಸಯ್ಯದ್ ನವೆಂ ೧೨ ಪುಟ ೪೮ ವೀಕ್ಷಣೆ

water water everywhere, not a drop to drink... P.B.Shelley ಬರೆದ ಈ ಮಹಾ ಕವಿತೆ ಓದಿರಬಹುದು ನೀವು. ಸೊಮಾಲಿಯಾದ ಬಡ ಮೀನುಗಾರರ ಪಾಲಿಗೆ ಈ ಪದ್ಯದ ಸಾಲು ಹೀಗೆ... water water everywhere, not a place to...

ಕವಿ ಕುವೆಂಪುರವರ ಕುಪ್ಪಳ್ಳಿಯ ಮನೆಯಲ್ಲಿ ನಾನು ನನ್ನವರೊಂದಿಗೆ

Ismail MK Shivamogga (UAE) ನವೆಂ ೧೨ ಬ್ಲಾಗ್ ೭೫೨ ವೀಕ್ಷಣೆ

ನಲ್ಲಿಯನ್ನು ತಿರುವುತ್ತಿದ್ದಂತೆ ಎರಡು ಕಾಲುಗಳಮೇಲೆ ನೀರು ಸುರಿಯತೊಡಗಿತು ನನ್ನ ಎರಡು ಕೈಗಳನ್ನು ತೊಳೆಯುತ್ತ ಬೊಗಸೆತುಂಬ ನೀರನ್ನು ಎತ್ತಿ ಮುಖದ ಮೇಲೆ ಸಿಂಪಡಿಸಿದೆ. ಇಡಿ ಮೈ ರೋಮಾಂಚನ ಗೊಂಡು ಸಂತೋಷ ಹೇಳತೀರದಾಯ್ತು, ಆ...

ಮಳೆಗಾಲದ ನೆನಪುಗಳ ಸರಣಿ ೨

ಚೇತನ್ ಕೋಡುವಳ್ಳಿ ನವೆಂ ೧೨ ಬ್ಲಾಗ್ ೧,೨೩೭ ವೀಕ್ಷಣೆ

ಒಂದು 20 ನಿಮಿಷೆ ಬೆರ್ಸಿರಬಹುದು, ನಾನಂತೂ ಹಿಂದೆ ನೋಡದೆ ಬರೀ ಶಬ್ಧದ ಗ್ರಹಿಕೆಯಿಂದಲೇ ಸುಮ್ನೆ ಓಡ್ತಿದ್ದೆ (ನಾನು ಹಾಗೆ ಓಡ್ತಿದ್ದನ್ನ ನೋಡಿದ ನಮ್ಮ ಮನೆಯ ಚಿಕ್ಕ ಈಗ್ಲೂ ನೆನೆಸಿಕೊಂಡು ನಗಾಡ್ತಿರ್ತಾನೆ). ಸ್ವಲ್ಪ ಹೊತ್ತ...

ಸರ್ವದೇವ ಪ್ರದಕ್ಷಿಣ ಯಾತ್ರೆ!

ಎಚ್. ಆನಂದರಾಮ ಶಾಸ್ತ್ರೀ ನವೆಂ ೧೨ ಪುಟ ೩೮ ವೀಕ್ಷಣೆ

ಓಂ ಶ್ರೀ ಗಣೇಶಾಯ ನಮಃ. (ಗಣಪತಿಗೆ ವಂದಿಸಿಯೇ ಯಾವ ಕೆಲಸವನ್ನೇ ಆಗಲೀ ಪ್ರಾರಂಭ ಮಾಡಬೇಕು.) ವರ್ತುಲ ರಸ್ತೆ ಎಂದರೆ ರಿಂಗ್ ರೋಡ್. ’ವರ್ತುಲ’ ಸಂಸ್ಕೃತವಾದ್ದರಿಂದ ಅರ್ಥವಾಗುವುದು ಕಷ್ಟ. ’ದುಂಡನೆಯ’ ಅನ್ನಬಹುದು. ಆದರೆ ರಿಂ...

ಕೆಂಪೇಗೌಡ ಮತ್ತು ನಿದ್ದೆ

ವಿನಾಯಕ ಮುತಾಲಿಕ ನವೆಂ ೧೨ ಬ್ಲಾಗ್ ೧,೮೫೦ ವೀಕ್ಷಣೆ

ಕೆಂಪೇಗೌಡ: ಇದರ ಅರ್ಥ ನಿಮಗೆ ಗೊತ್ತಾ? ಇಲ್ಲಾ ಅಂದ್ರೆ ಮುಂದೆ ಓದಿ. ನನಗೆ ದಿನಾ ಮಧ್ಯಾನ್ಹ ಊಟ ಆದಮೇಲೆ ಸ್ವಲ್ಪ ನಿದ್ದೆ ಬರತ್ತೆ [ಹಾಗೇ ಕೂತಲ್ಲೇ ತೂಕಡಿಸ್ತಾ ಇರ್ತೀನಿ]. ಇವತ್ತು [೧:೩೦ಕ್ಕೆ] ಊಟಾ ಮಾಡಿ ಬಂದು ಸ್ವಲ್ಪ...

ಇಂಗ್ಲೆಂಡಿನ ಸ್ಟೋನ್ ಹೆಂಜ್

ಅನಿಲ್ ರಮೇಶ್ ನವೆಂ ೧೨ ಪುಟ ೭೧ ವೀಕ್ಷಣೆ

ಇಂಗ್ಲೆಂಡಿನ ಸ್ಟೋನ್ ಹೆಂಜ್ ಗುಹೆಗಳಲ್ಲಿ ವಾಸ ಮಾಡುತ್ತ ಬೇಟೆಯಾಡಿ ಜೀವಿಸುತ್ತಿದ್ದ ಪುರಾತನ ಮಾನವ ಕ್ರಮೇಣ ಪಶುಪಾಲನೆ, ಕೃಷಿಯಂಥ ಹೊಸ ವಿಷಯಗಳನ್ನು ಕಲಿಯುವುದರ ಜೊತೆಗೆ ತನ್ನದೇ ರೀತಿಯಲ್ಲಿ ಖಗೋಳ ಜ್ಞಾನವನ್ನು ಆರ್ಜಿಸಿದ...

ಭಾವ ತರಂಗಿಣಿ

ಆನಂದ ನವೆಂ ೧೨ ಬ್ಲಾಗ್ ೧,೦೩೮ ವೀಕ್ಷಣೆ

ತಿಳಿಗತ್ತಲಲಿ ಸುಳಿಗಾಳಿಗೆ ಸಿಕ್ಕುತರುಗೆಲೆಯೊಂದು ಹಾರಿತ್ತುಮಲಗಿದ್ದ ಕೊಳಕ್ಕೆ ಮೆಲ್ಲನೆ ಮುತ್ತಿಕ್ಕೆಅಲೆಯೊಂದು ಬೆದರಿತ್ತುಅದುರಿದಾ ಕೊಳದಲ್ಲಿಚಂದಿರನು ಬೆಚ್ಚಿದ್ದಮೆಲ್ಲನೆ ಹೊರಳಾಡಿಮತ್ತದೋ ಮಲಗಿದ್ದಆ ದೃಶ್ಯಕ್ಕೆ ಬೆರಗ...

ನನ್ನ ಅಪರಿಚಿತ "ಫ್ಯಾನು"!!!

ಆಸು ಹೆಗ್ಡೆ ನವೆಂ ೧೨ ಬ್ಲಾಗ್ ೧,೪೬೬ ವೀಕ್ಷಣೆ

ಪದೇ ಪದೇ ಸಂದೇಶ ಕಳುಹಿಸಿ ಕುಶಲೋಪರಿ ವಿಚಾರಿಸುತ್ತಿದ್ದ ಜಂಗಮ ದೂರವಾಣಿ ಸಂಖ್ಯೆಗೆ ಸಂದೇಶ ರವಾನಿಸಿ ಕೇಳಿದೆ ಹೀಗೆ: "ಯಾರ್ರೀ ನೀವು ಅಪರಿಚಿತರು ಹೀಗೆ ನನ್ನ ಬಗ್ಗೆ ಸುಖಾ ಸುಮ್ಮನೇ ವಿಚಾರಿಸ್ತೀರಲ್ಲಾ?

ಕನ್ನಡ ಎಸ್ಸೆಮ್ಮೆಸ್ಸು/ ಶಾಯರಿ/ ಜೋಕ್ಸು ಭಾಗ-3

ಶಿವಶಂಕರ ವಿಷ್ಣು ಯಳವತ್ತಿ ನವೆಂ ೧೧ ಬ್ಲಾಗ್ ೧೫,೪೧೦ ವೀಕ್ಷಣೆ

ಈ ಜೋಕುಗಳ ಮೂಲ ಇರುವುದು ನನ್ನ ಬ್ಲಾಗ್http://shivagadag.blogspot.com ನಲ್ಲಿಸಂಪದ ಓದುಗರಿಗಾಗಿ ಇಲ್ಲಿ ಪ್ರಸ್ತುತಪಡಿಸುತ್ತಿದ್ದೇನೆ..1) ಇದನ್ನು ಕಳಿಸಿದ್ದು:- ಮಂಜುನಾಥ (ಬೆಂಗಳೂರು/ಚಿಕ್ಕನಾಯಕನಹಳ್ಳಿ)LOVE ಮಾಡಿ...

ಯಡ್ಡಿಗಳೇ ದಯವಿಟ್ಟು ರಾಜೀನಾಮೆ ನೀಡಿ!!!

ಆಸು ಹೆಗ್ಡೆ ನವೆಂ ೧೧ ಬ್ಲಾಗ್ ೧,೪೩೪ ವೀಕ್ಷಣೆ

ಯಡ್ಡಿಗಳೇ ಘನಸ್ತಿಕೆಯನ್ನು ಉಳಿಸಿಕೊಂಡು ಕೂಡಲೇ ರಾಜೀನಾಮೆ ನೀಡಿನಿಮ್ಮದಲ್ಲದೇ ಇದ್ದರೂ ಹುದ್ದೆಯ ಘನಸ್ತಿಕೆ ಬಗ್ಗೆ ಕೊಂಚ ಯೋಚಿಸಿ ನೋಡಿ ಮುಖ್ಯಮಂತ್ರಿಯನ್ನುಳಿದು ಎಲ್ಲರೂ ಬೇಕಾಬಿಟ್ಟಿ ಮಾತಾಡುವವರೇ ಈಗನಿಮ್ಮ ಬಾಯಿಗೆ ಮಾತ...

ಸತ್ಯ ದರ್ಶನ !

ಶ್ರೀನಾಥ್ ಭಲ್ಲೆ ನವೆಂ ೧೧ ಪುಟ ೮೮ ವೀಕ್ಷಣೆ

ಶುದ್ದ ಸೋಮವಾರ ಬೆಳಿಗ್ಗೆ. ಆರಾಮವಾಗಿ ಎಂಟಕ್ಕೆ ಎದ್ದೆ, ಕಾರಣ ರಜೆ ಹಾಕಿದ್ದೆ. ಹತ್ತು ಘಂಟೆಗೆ ಯಾವುದೋ ಕಂಪನಿಯಲ್ಲಿ ಇಂಟರ್ವ್ಯೂ ಇತ್ತು. ಮನೆಯಿಂದ ಹತ್ತು ನಿಮಿಷದ ದಾರಿ ಮಾತ್ರ. ಹಾಗಾಗಿ ಗಡಿಬಿಡಿ ಇಲ್ಲ. ನಿತ್ಯಕರ್ಮಗಳನ...

ಆತ್ಮೀಯ ಸ್ನೇಹಿತರೆ

Ismail MK Shivamogga (UAE) ನವೆಂ ೧೧ ಬ್ಲಾಗ್ ೧,೫೨೧ ವೀಕ್ಷಣೆ

ಆತ್ಮೀಯ ಸ್ನೇಹಿತರೆ ದಯವಿಟ್ಟು ನನ್ನನ್ನು ಕ್ಷಮಿಸಿ ಅಲ್ಲಿ ನಡೆದ ಸನ್ನಿವೇಶ ಅಂದರೆ ಎರಡು ಕಡೆಯಿಂದಲೂ ಬಹಳ ಮಾತುಗಳು ನಡೆದವು ಅದೆಲ್ಲ ನಾನು ಇಲ್ಲಿ ಬರೆದಿಲ್ಲ ನನ್ನ ಬರವಣಿಗೆ ನಿಮಗೆ ನೋವು ತಂದಿದೆ ಅದಕ್ಕಾಗಿ ಕ್ಷಮೆ ಇರಲಿ

ಸಂಪದಿಗರಿಗೆಲ್ಲಾ ಹಾಯ್...

ಮಂಸೋರೆ ನವೆಂ ೧೧ ಬ್ಲಾಗ್ ೨,೦೮೩ ವೀಕ್ಷಣೆ

ಹಾಯ್ ಸಂಪದಿಗರೆ.... ಹಳೆ ಸ್ನೇಹಿತ/ತೆ ಯರಿಗೆ... ಹೊಸ ಮಿತ್ರರಾಗಲಿರುವವರಿಗೆ ಎಲ್ಲರಿಗೂ ಹಾಯ್... ಹೇಗಿದೀರಾ... ಎಲ್ಲರೂ ಆರೋಗ್ಯದಿಂದಿರುವರೆಂದು ತಿಳಿದಿದ್ದೇನೆ.... ಸಂಪದ ಮತ್ತೆ ಶುರುವಾದ ಮೇಲೆ ಸಕ್ಕತ್ತ್ ಖುಶಿಯಾಯ್ತ...

ಭೂರಮೆಯು ಬಸಿರಾಗಿ

ಶ್ರೀಹರ್ಷ ಸಾಲಿಮಠ ನವೆಂ ೧೧ ಬ್ಲಾಗ್ ೧,೭೦೫ ವೀಕ್ಷಣೆ

ಭೂರಮೆಯನು ಆ ಬಾನು ಸರಸಾಟಕೆ ತಾ ಕರೆವ.ಭೋರ್ಗರಿಸಿ ಆರ್ಭಟಿಸಿಪ್ರೀತಿಯ ಸೋನೆಯಗರೆವ. ಭೂದೇವಿ ನಾಚಿ ಕೆಂಪಾಗಿನದಿತೊರೆಗಳಲಿ ಮೇಲುಕ್ಕಿಮಳೆರಾಯನ ರೇತದಲಿಇಳೆಯೊಡಲು ಬಸಿರಾಗಿ ಎಲ್ಲೆಲ್ಲೂ ಹಸಿರುಕ್ಕಿಭೂಮಕ್ಕಳ ಪಾಲಿಸಿ ಫಲಿಸಿಜೀ...

ಕನ್ನಡ ರಾಜ್ಯೋತ್ಸ(ಸ್ತ)ವ

ವಿನಾಯಕ ಮುತಾಲಿಕ ನವೆಂ ೧೧ ಬ್ಲಾಗ್ ೧,೪೩೭ ವೀಕ್ಷಣೆ

ಮನ್ನೆ[ಸುಮಾರು ೧೫ ದಿನಗಳ ಹಿಂದೆ] ನಮ್ಮ್ ಆಫೀಸ್ ನಾಗ ೩:೩೦ಕ್ಕ announcement ಮಾಡಿದ್ರು.. ನೆಲಮಹಡಿ ಕ್ಯಾಂಟೀನ್ ನಲ್ಲಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಗುತ್ತಿದೆ, ಎಲ್ಲರೂ ಭಾಗವಹಿಸಬೇಕು [ಇದನ್ನೂ ಇಂಗ್ಲೀಶ ನಲ್ಲಿ...

ಹೀಗೊಂದು ಕಲಿಸುವಿಕೆಯ ಕಥೆ

ಛಾಯಾ ಭಗವತಿ ನವೆಂ ೧೧ ಪುಟ ೬೮ ವೀಕ್ಷಣೆ

ಮುಂಜಾನೆ ಏಳುವಾಗಲೇ ಆರಾಗಿಹೋಗಿತ್ತು. ಏಳೂವರೆಗೆ ಸೆಕ್ರೆಟರಿಯವರು ಕಾಫಿ ಕುಡಿಯುತ್ತ ಶಾಲೆಯ ಬಿಲ್ಡಿಂಗಿನೊಳಗೇ ಹೊಂದಿಕೊಂಡಂತಿರುವ ಅವರ ಮನೆಯ ಮೆಲ್ಮಾಳಿಗೆಯಲ್ಲಿ ಕುಂತುಕೊಂಡು ತಾವು ಶಾಲೆಗೆಂದು ತರಿಸುವ ಅಷ್ಟೂ ಪತ್ರಿಕೆಗಳ...

ಕನ್ನಡ ಎಸ್ಸೆಮ್ಮೆಸ್ಸು/ ಶಾಯರಿ/ ಜೋಕ್ಸು ಭಾಗ-4

ಶಿವಶಂಕರ ವಿಷ್ಣು ಯಳವತ್ತಿ ನವೆಂ ೧೧ ಬ್ಲಾಗ್ ೭,೩೩೧ ವೀಕ್ಷಣೆ

ಈ ಜೋಕುಗಳ ಮೂಲ ಇರುವುದು ನನ್ನ ಬ್ಲಾಗ್ http://shivagadag.blogspot.com ನಲ್ಲಿಸಂಪದ ಓದುಗರಿಗಾಗಿ ಇಲ್ಲಿ ಪ್ರಸ್ತುತಪಡಿಸುತ್ತಿದ್ದೇನೆ..೧) ಇದನ್ನು ಕಳಿಸಿದವರು:- ----ಗೆಳತೀ,..ಚಂದ್ರನ ಮೇಲೆ ನಿನ್ನ ಹೆಸರಬರೆಯುವ ಆ...

ಬೋಧಿಸತ್ತ್ವ

ರಘೋತ್ತಮರಾವ್ ಕಡಪ ನವೆಂ ೧೧ ಪುಟ ೪೭ ವೀಕ್ಷಣೆ

"ಕನ್ನಡಿ ಎಂದೂ ಸುಳ್ಳು ಹೇಳೋದಿಲ್ವಲ್ಲಾ!", ಮನಸಿನಲ್ಲೇ ಪಿಸುಗುಟ್ಟಿದ ಮಹದೇವ್. ಆತ ಕನ್ನಡಿ ಮುಂದೆ ನಿಂತು ಹತ್ತು ನಿಮುಷಗಳ ಮೇಲೇ ಆಗಿದೆ. ಎಂದೂ ಇಲ್ಲದಂತೇ ಈಹೊತ್ತು ಕನ್ನಡಿಯಲ್ಲಿ ಅದೇಪರಿ ತನ್ನನ್ನು ತಾನು ನೋಡ್ಕೋಬೇಕಂ...

ಜನನ ನೋಂದಣಿ

ನಾಗರಾಜ್ ನವೆಂ ೧೧ ಬ್ಲಾಗ್ ೭೯೩ ವೀಕ್ಷಣೆ

ಎರಡು ವರ್ಷಕ್ಕೆ ಹಿಂದೆ ಕರ್ನಾಟಕ ರಾಜ್ಯದ ಎಂಟು ಜಿಲ್ಲೆಗಳಲ್ಲಿ "ಪ್ಲಾನ್ ಇಂಡಿಯಾ" ಸಹಯೋಗದಲ್ಲಿ ಸಾರ್ವತ್ರಿಕ ಜನನ ನೋಂದಣಿ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಂದಿದ್ದೆವು. ಅರಿವು ಮೂಡಿಸುವ ಸಲುವಾಗಿ ಹಲವಾರು ಮ...

ಮನದ ಮಾತುಗಳೆಲ್ಲ ಪಂಜರದ ಗಿಳಿಯಂತೆ

ಪ್ರಭಾಕರ್ . ಮುತಾಲಿಕ್ ದೇಶಪಾಂಡೆ ನವೆಂ ೧೧ ಬ್ಲಾಗ್ ೧,೦೪೦ ವೀಕ್ಷಣೆ

ಮನದ ಮಾತುಗಳೆಲ್ಲ ಪಂಜರದ ಗಿಳಿಯಂತೆ ಮನದಾಳದಲ್ಲೇ ಅವಿತು ಕಾಯುತಿಹವು ಹೆಪ್ಪುಗಟ್ಟಿದ ಮೋಡ ಮಳೆಯಾಗಿ ಸುರಿಯಲು ತವಕಪಡುವಂತೆ ಕಾಣುತಿಹವು ಮೊಕ್ಷದಾಸೆಯ ಹೊತ್ತ ಭಿಕ್ಷು ವಿನ ಪರಿಯಂತೆ ಕಾಯಲಾಗದೆ ಅಲ್ಲಿ ಪರಿತಪಿಸುತಿಹವು ತನ್ನ...