ಹಾಯ್ ಸಂಪದಿಗರೆ....

ಹಳೆ ಸ್ನೇಹಿತ/ತೆ ಯರಿಗೆ... ಹೊಸ ಮಿತ್ರರಾಗಲಿರುವವರಿಗೆ ಎಲ್ಲರಿಗೂ ಹಾಯ್...

ಹೇಗಿದೀರಾ... ಎಲ್ಲರೂ ಆರೋಗ್ಯದಿಂದಿರುವರೆಂದು ತಿಳಿದಿದ್ದೇನೆ....

ಸಂಪದ ಮತ್ತೆ ಶುರುವಾದ ಮೇಲೆ ಸಕ್ಕತ್ತ್ ಖುಶಿಯಾಯ್ತು... ಶುರುವಾದಗಲೇ  ತುಂಬಾ ದಿನಗಳಿಂದ ತಲೆಯಲ್ಲಿ ಕೊರೆ{ಳೆ}ಯುತ್ತಾ ಇರೋದನ್ನ ಇಲ್ಲಿ ಹಾಕೋಣ ಅಂತಿದ್ದೆ ಆದರೆ.. ಕಾರಣಾಂತರದಿಂದ ಬರಲಿಕ್ಕಾಗಲಿಲ್ಲ.... ಸಂಪದ ದ ಹೊಸರೂಪ ನ ಅರ್ಥ ಮಾಡ್ಕೊಳ್ಳೋದಿಕ್ಕೆ ತುಸು ಕಷ್ಟವಾಗುತ್ತಿದೆ.... ಆದ್ರು ನಿಧಾನಕ್ಕೆ ಅರ್ಥ ಮಾಡ್ಕೊಂಡು.. ನಿರಂತರವಾಗಿ ಇಲ್ಲಿ ಬರೆಯೋದಿಕ್ಕೆ ಟ್ರೈ ಮಾಡ್ತೀನಿ... ಅಲ್ಲಿಯವರೆಗೂ ಈ ಉಭಯಕುಶಲೋಪರಿ.....