ಎಂಜಿನಿಯರ್ಸ್ ಒಂದು ನಿಮಿಷ ಪ್ಲೀಸ್ ....
ನಿಮ್ಮ ಕೆಲವು ಕ್ಷಣಗಳನ್ನು ಈ ಲೇಖನ ಓದಿ, ಪ್ರತಿಕ್ರಿಯೆ ನೀಡಲು ಕೇಳುವ ಸಲುವಾಗಿ ಈ ಮನವಿ. ನಿನ್ನೆ ಗೆಳೆಯರ ಜೊತೆಗೆ ಮಾತನಾಡುವಾಗ ಈ ಸಮಸ್ಯೆಯ ತೀವ್ರತೆ ಅರಿವಾಯಿತು. ಕನ್ನಡ ತಂತ್ರಾಂಶಗಳಾದ ಬರಹ, ನುಡಿ, ಶ್ರೀಲಿಪಿ ಇತ್ಯಾ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೪೮೧ ಲೇಖನಗಳು
ನಿಮ್ಮ ಕೆಲವು ಕ್ಷಣಗಳನ್ನು ಈ ಲೇಖನ ಓದಿ, ಪ್ರತಿಕ್ರಿಯೆ ನೀಡಲು ಕೇಳುವ ಸಲುವಾಗಿ ಈ ಮನವಿ. ನಿನ್ನೆ ಗೆಳೆಯರ ಜೊತೆಗೆ ಮಾತನಾಡುವಾಗ ಈ ಸಮಸ್ಯೆಯ ತೀವ್ರತೆ ಅರಿವಾಯಿತು. ಕನ್ನಡ ತಂತ್ರಾಂಶಗಳಾದ ಬರಹ, ನುಡಿ, ಶ್ರೀಲಿಪಿ ಇತ್ಯಾ...
ಬೆಳೆಯುತ್ತ ಬೆಳೆಯುತ್ತ ನಾವು ಬಾಲ್ಯವನ್ನೇ ಮರೆಯುತ್ತೇವೆ. ಏಕೋ ಇವತ್ತು ಈ ಭಾವನೆ ಬಲವಾಗಿ ಕಾಡತೊಡಗಿದೆ. ಚಿಕ್ಕವರಿದ್ದಾಗ ಬೇಗ ಬೇಗ ದೊಡ್ಡವರಾಗಬೇಕು ಎಂದು ಹಂಬಲಿಸುತ್ತೇವೆ. ಬೆಳೆದು, ಜವಾಬ್ದಾರಿಗಳು ಹೆಗಲಿಗೇರಿದಾಗ ಬಾಲ...
ಒಲುಮೆ ಬ೦ಗಾರವೇ
ಈ ಜೋಕುಗಳ ಮೂಲ ಇರುವುದು ನನ್ನ ಬ್ಲಾಗ್ http://shivagadag.blogspot.com ನಲ್ಲಿಸಂಪದ ಓದುಗರಿಗಾಗಿ ಇಲ್ಲಿ ಪ್ರಸ್ತುತಪಡಿಸುತ್ತಿದ್ದೇನೆ..೧) ಇದನ್ನು ಕಳಿಸಿದವರು:- --- ಮಂಜ (ಚಿಕ್ಕನಾಯಕನಹಳ್ಳಿ/ಬೆಂಗಳೂರು)ಒಂದು ಸುಂ...
ಹಾಗೇ ಸುಮ್ಮನೆ ಜೀವನದ ಹಾದಿಯಲ್ಲಿ ನಡೆದ ಪ್ರಸಂಗದ ಸಣ್ಣ ಮೆಲುಕು...me: ನಾನು ಅವತ್ತೊಂದಿನ ಭಾನುವಾರದಂದು ಒಬ್ಬನೇ ತೇರು ಬೀದಿಯಲ್ಲಿ ನಡಕೊಂಡು ಹೋಗ್ತಾ ಇದ್ದೆ..ಮಧ್ಯಾನ್ಹದ ಸಮಯ.. ಯಾರೂ ಇರಲಿಲ್ಲಬಹಳ ದಿನಗಳಾಗಿತ್ತು, ಆ...
ಇನ್ನು ಮೂರು ವರುಷಗಳಲ್ಲಿ ಜಗದಿ ಆಗುವುದು ಪ್ರಳಯವಂತೆ ಈ ಬಾರಿ ಸುಳ್ಳಲ್ಲ ಇದು ನಡೆಯುವುದಂತೂ ನಿಶ್ಚಯವಂತೆ ತಮ್ಮ ತಮ್ಮ ಪತ್ರಿಕೆ, ಜ್ಯೋತಿಷ್ಯ, ಚಲನ ಚಿತ್ರ ಎಲ್ಲವುದರ ಬೇಡಿಕೆಯನು ಹೆಚ್ಚಿಸಿಕೊಳ್ಳಲು ಎಲ್ಲರದು ನಾಟಕ ಅರಿತ...
ವಿಜಯ್ ಮಲ್ಯ ಉವಾಚ ಚಂದ್ರನಲ್ಲಿ ಸಿಕ್ಕಿರೋದು ನೀರುಮಾಡ್ತೀನಿ ಅದನ್ನು ಬೀರು!ಹಾರಿಸ್ತೀನಿ ಅಲ್ಲಿಗೆ ಕಿಂಗ್‌ಫಿಷರುತೋರಿಸ್ತೀನಿ ನನ್ನ ಕಾರು’ಬಾರು’!***ಶಶಿಯೊಡಲಲ್ಲಿ ನೀರು ಕಂಡುಹಿಡಿದದ್ದು ಇಸ್ರೋಖುಷಿಕೊಡುವಂಥ ಬೀರು ಕಂಡು...
ಚಂದ್ರನಲ್ಲಿ ನೀರಿರುವುದು ಆಶ್ಚರ್ಯವೇನಲ್ಲ ಸೋಮಶೇಖರನ ಜಟೆಯಲ್ಲಿ ಗಂಗೆಯೂ ಇರಲೇಬೇಕಲ್ಲಾ! *** ಚಂದ್ರನ ಒಡಲಲ್ಲಿ ನೀರು ಜೀವಜಲಪುಷ್ಪ! ವಿಜ್ಞಾನಿ ಕಣ್ಣಲ್ಲಿ ನೀರು ಆನಂದಬಾಷ್ಪ! *** ಚಕೋರಂಗೆ ಚಂದ್ರಮನ ಬೆಳಕಿನಾ ಚಿಂತೆ ಇಸ...
ರೆಡ್ಡಿ-ಯಡ್ಡಿಯ ನಡುವಿನ ಕಿತ್ತಾಟದಲ್ಲಿ ಶೋಭಾ ಕರಂದ್ಲಾಜೆಯವರನ್ನು ಬಲಿಪಶು ಮಾಡಿದ್ದು ಸರಿಯೇ? ರೆಡ್ಡಿಗಳ ಕೆಂಗಣ್ಣಿಗೆ ಶೋಭಾ ಗುರಿಯಾಗಲು ಅವರ ಕೀರ್ತಿ ಹಾಗೂ ಯಶಸ್ಸೇ ಮುಳುವಾಯಿತೆ?
ರಾತ್ರಿ ಹಾಗೇ ಇಂಟರ್ನೆಟ್ ನಲ್ಲಿ ಅಲೀತಾ ಇದ್ದಾಗ ಈ ಸೈಟ್ ಸಿಕ್ಕಿತು. ತುಂಬಾ ಪ್ರೀತಿಯಿಂದ ರಂಗಶಂಕರದೋರು ಇದನ್ನ ರೂಪಿಸಿದ್ದಾರೆ. ಕೆಲವು ಅಪರೂಪದ ಫೋಟೊಗಳಿವೆ. ನಿಮಗೂ ಇಷ್ಟವಾದೀತು ಅಂತ ಇಲ್ಲಿ ಹಾಕ್ತಿದ್ದೀನಿ. ಶಂಕರನ್ನ...
___LINK_OPEN_href="http://en.wikipedia.org/wiki/Yuki_Urushibara" target="_blank"___ಯುಕಿ ಉರುಶಿಬಾರ ಬರೆದಿರುವ ___LINK_OPEN_href="http://en.wikipedia.org/wiki/Mushishi" target="_blank"_...
ಹಲವು ತಿಂಗಳನಂತರ ಸಂಪದಕ್ಕೆ ಮತ್ತೆ ಕಾಲಿಡುತ್ತಿರುವಾಗ ಒಂದು ರೀತಿಯ ಭಯ ಹಾಗು ಅದೇ ಸಮಯಕ್ಕೆ ನಿರುಮ್ಮಳ ಭಾವನೆಗಳು ಬರುತ್ತಿವೆ. ಭಯ ಏಕೆಂದರೆ ಈ ಬ್ಲಾಗುಡಾಣಕ್ಕೆ/ಗಳಿಗೆ ಅಡಿಕ್ಟಾಗಿ ಬಿಟ್ಟಿದ್ದೀನೇನೋ ಅನ್ನಿಸುತ್ತೆ.. ಚಿ...
ಸತ್ಯಮೇವ ಜಯತೆ ಎನ್ನುವುದು ಈಗ ಬ್ಯಾಂಕ್ ನೋಟುಗಳಿಗೆ ಮಾತ್ರ ಸೀಮಿತ. truth alone triumphs ಯಾವ ಘಳಿಗೆ ನಮ್ಮೆಡೆಯಿಂದ ಮಾಯವಾಯಿತು ಎನ್ನುವುದು ನಿಖರವಾಗಿ ಗೊತ್ತಿಲ್ಲದಿದ್ದರೂ ಅದರ ಸಾವು ಮಾತ್ರ unsung ಆಗಿದ್ದು ಖೇದಕ...
___LINK_OPEN_ href="http://3.bp.blogspot.com/_8EUXwAFebzw/Ss3aC1hwooI/AAAAAAAADVA/VfuFku1oUz0/s1600-h/samosa-kid.jpg"___ "ಏನೂ...!? ತಿಂಡಿಯೇನ್ರಿ!!??" ಅಂತ ಬಾಯಿ ತಗದ್ರೇನು ಮತ್ತ? ಇದೂ ಒಂಥರ...
ಭಾನುವಾರ ಎಂದಿನಂತೆ ತಮಿಳಿನ ಸನ್ (ಇರಬೇಕು) ಚಾನೆಲ್ ನಲ್ಲಿ ನೀಯಾ ನಾಯಾ(ನೀನಾ ನಾನಾ ) ಎಂಬ ಚರ್ಚಾ ಅಧಾರಿತ ಪ್ರೋಗ್ರಾಮ್ ಬರುತ್ತಿತ್ತು ಈ ಸಲದ ವಿಷಯ ನನಗೂ ಹಿಡಿಸಿದ್ದರಿಂದ ನೋಡಲು ಕುಳಿತಿದ್ದೆ. ವಿಷಯ ಇದು ಲವ್ ಮಾಡುವಾಗ...
ಪಿಸಾ ಗೋಪುರ ಪಿಸಾ, ಮಧ್ಯ ಇಟಲಿಯ ಟಸ್ಕನಿಯ ಪ್ರಾಂತ್ಯದ ಒಂದು ನಗರ. ಅದರ ಕೇಂದ್ರ ಭಾಗದಲ್ಲಿರುವ ಪಿಸಾ ಗೋಪುರ (ಕ್ಯಾಂಪಾನೈಲ್ ಕಟ್ಟಡ) ಅಧುನಿಕ ಜಗತ್ತಿನ ಏಳು ಅದ್ಭುತಗಳಲ್ಲೊಂದೆಂದು ಪ್ರಖ್ಯಾತವಾಗಿದೆ. ಈ ಗೋಪುರದ ನಿರ್ಮಾಣ...
ಮಧ್ಯರಾತ್ರಿಯಲ್ಲಿ ಕನಸೊಂದು ಹುಟ್ಟಿತ್ತುಮುಂಜಾನೆಯವರೆಗೂ ಮೊಗ್ಗಾಗಿ ಕುಳಿತಿತ್ತುಮಾಗಿಯ ಚಳಿಯಲ್ಲಿ ಹೂವಾಗಿ ಅರಳಿತ್ತುಬಿಸಿಲಿನ ತಾಪದಲ್ಲೂ ಕಂಪನ್ನು ಬೀರಿತ್ತುದಿನವೆಲ್ಲಾ ಹಿಗ್ಗಾಗಿ, ಮನವೊಂದು ಮೊಗ್ಗಾಗಿಕಂಡ ನೋಟವೆಲ್ಲಾ...
ಸಹಿಸಲಾಗದಿರುವೆ ನಾನಿಂದು ಈ ನಿನ್ನ ಕಣ್ಣೋಟವನನ್ನ ಪ್ರೀತಿಯ ಬಿಂಬಿಸುವ ಆ ನಿನ್ನ ಕುಡಿ ನೋಟವ ನಿನ್ನ ಪ್ರೀತಿಯ ಅಪ್ಪುಗೆಯಲಿ ಮಿಂದು ಬಿಸಿ ನೀರ ಹಬೆಯಂತಾಗಿರುವೆಚುಂಬನದ ಮತ್ತಿನಲ್ಲಿ ಕರಗಿನಿನ್ನೊಳಗೊಂದಾಗಿರುವೆನಿಂದುಹಿತವೆ...
ಬಾನಿನ ಮೋಡದ ತೆರೆಯಹಿಂದೆಲ್ಲೋ ನಿಂತಿರುವೆತಿಂಗಳ ಬೆಳಕಿಗೆ ನಿನ್ನತಂಪನ್ನು ತುಂಬಿರುವೆನದಿಯ ಬಳುಕಿನ ಓಟಕೆನಾದವ ನೀ ನುಡಿಸಿಎಲ್ಲಿ ಅವಿತೆ ಸಖಿಯೆಕರೆದಿಹೆನು ಕೈಬೀಸಿತೆರೆಮರೆಯ ಆಟವ ಮುಗಿಸುಬಾ ಬೇಗ ಓ ಒಲವೆಹೃದಯದ ಬಾಗಿಲ ತೆ...