ಸಲಿಂಗಿ ಪ್ರೇಮಿ(?)ಗಳ ನೆನಪಿನಲ್ಲಿ...!
ಕಡಲ ತಡಿಯ ಈ ಊರುಗೆ ಹಲವು ಭಾಷೆಗಳಲ್ಲಿ ಬೇರೆ ಬೇರೆ ಹೆಸರುಗಳಿವೆ ಅನ್ನುವುದೆ ಕುತೂಹಲಕಾರಿ ಸಂಗತಿ. ನಮ್ಮ ಊರುಗಳ ಹೆಸರು ಜಗತ್ತಿನ ಯಾವ ಭಾಷೆಯಾದರು ತನ್ನ ಗುಣ ಧರ್ಮವನ್ನು ಬಿಟ್ಟು ಕೊಡುವುದಿಲ್ಲ. ಆದರೆ ಮಂಗಳೂರು ಕನ್ನಡ ಭ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೪೮೧ ಲೇಖನಗಳು
ಕಡಲ ತಡಿಯ ಈ ಊರುಗೆ ಹಲವು ಭಾಷೆಗಳಲ್ಲಿ ಬೇರೆ ಬೇರೆ ಹೆಸರುಗಳಿವೆ ಅನ್ನುವುದೆ ಕುತೂಹಲಕಾರಿ ಸಂಗತಿ. ನಮ್ಮ ಊರುಗಳ ಹೆಸರು ಜಗತ್ತಿನ ಯಾವ ಭಾಷೆಯಾದರು ತನ್ನ ಗುಣ ಧರ್ಮವನ್ನು ಬಿಟ್ಟು ಕೊಡುವುದಿಲ್ಲ. ಆದರೆ ಮಂಗಳೂರು ಕನ್ನಡ ಭ...
ಮಂಗಳೂರಿನಿಂದ ಪ್ರಕಟವಾಗುತ್ತಿರುವ ದಿನಪತ್ರಿಕೆಯೊಂದರ ಕೆಲಸ ಬಿಟ್ಟು ಬೆಂಗಳೂರಿಗೆ ಬಂದೆ. ಆಗಷ್ಟೆ ಗೆಳೆಯ ದಯಾ ಫೋನು ಮಾಡಿ ಉತ್ತರ ಕರ್ನಾಟಕದ “ನೆರೆ ಪೀಡಿತ ಹಳ್ಳಿಗಳಿಗೆ ಹೋಗಿ ಬರೋಣವಾ” ಅಂದದ್ದು. ಅವತ್ತು ಸೆ. ೫ನೇ ತಾರೀ...
ಚಿಕ್ಕಂದಿನಿಂದ ದೊಡ್ದೋರ ಯೋಜನೆಗೆಳು, ಚಿಂತನೆಗಳು,ನಂಬಿಕೆಗಳು , ತಿಕ್ಕಲುತನಗಳು ಎಳೆಯರ ಬದುಕಿಗೆ ಹೊಸ ಆಯಾಮಗಳನ್ನು ನೀಡುವುದನ್ನು ನೋಡಿದ್ದೇನೆ. ಆಗಿನ ಮುಗ್ಧ ಕಣ್ಣುಗಳಿಂದ ನೋಡಿದ್ದನ್ನು ಈಗಿನ ವಿಷ್ಲೇಷಣೆಯೊಂದಿಗೆ ಮುಂದ...
"ಋಣಾನು ಬಂಧ ರೂಪೇಣ ಪಶು ಪತ್ನಿ ಸುತಾಲಯಃ" ಎಂದು ಹಿರಿಯರು ಹೇಳುತ್ತಾರೆ. ನಿಜ ಹಾಗೆಯೆ "ಮದುವೆ ಸ್ವರ್ಗದಲ್ಲೇ ನಿಶ್ಚಯವಾಗಿರುತ್ತದೆ" ಎಂದು ಹೇಳುತ್ತಾರೆ. ನಿಜ, ಆದರೆ ಈಗ ಸ್ವಲ್ಪ ಸಂಶಯದ ಹುಳ ತಲೆಯಲ್ಲಿ ಕೊರಿತಿದೆ. "ಬದು...
ಮಂಜ ಎಷ್ಟೇ ತರ್ಲೆ ಆದರು ತುಂಬಾ ಜಾಣ. ಪರೀಕ್ಷೇಲಿ ಮಾತ್ರ 100 ಕ್ಕೆ 90 ರ ಮೇಲೆಯೇ.. ತುಂಬಾ ವಿದ್ಯಾರ್ಥಿಗಳಿಗೆ ಪರೀಕ್ಷೇಲಿ ಪಾಸಾಗಲು ಸಹಾಯ ಮಾಡಿದ್ದಾನೆ. ಹಾಗೆಯೆ ಪ್ರೀತಿಸುವವರಿಗೂ ಸಹಾಯ ಮಾಡುತ್ತಿದ್ದ. ಪ್ರೇಮ ಪತ್ರ ಬ...
ನಿನ್ನೆ ಝೀ ಟಿವಿಯಲ್ಲಿ ಸ ರಿ ಗ ಮ ಪ ಲಿಟಲ್ ಚಾಂಪ್ಸ್ Grand Finale ಕಾರ್ಯಕ್ರಮ ಪ್ರಸಾರವಾಗುತಿತ್ತು. ಆಗ ನಮ್ಮ ಮಂಜ ಮನೆಗೆ ಹೆಂಡತಿಯೊಂದಿಗೆ ಹಾಜರ ಆದ. ಮತ್ತೆ ಸ್ನೇಹ ಸಮಾಚಾರಗಳು ಆದ ಮೇಲೆ, ಕಾಫಿ ಹೀರುತ್ತ ಕಾರ್ಯಕ್ರಮ...
ನಾನು ಮತ್ತೆ ಮಂಜ ಒಂದು ದಿವಸ ಮನೋಜನ ಮನೆಗೆ ಹೋಗಬೇಕೆಂದು ನಿರ್ಧರಿಸಿದೆವು. ಮನೋಜನಿಗೆ ಮೊದಲೇ ಫೋನ್ ಮಾಡಿ ಅವನ ಹೆಂಡತಿಯ ನಮ್ಮ ಮೇಲೆ ಇರುವ ಕೋಪದ ಬಗ್ಗೆ ಕೇಳಿ ತಿಳಿದುಕೊಂಡು ಆನಂತರನೇ ಅವನ ಮನೆಗೆ ಹೋಗುವುದೆಂದು ನಿರ್ಧಾರ...
ಮೊನ್ನೆ ಮನೋಜ್ (ಪಂಚಾಮೃತ ಮನ್ಯ) ಭೇಟಿಯಾಗಿದ್ದ. ಅವನನ್ನು ನೋಡಿ ನನಗೆ ಗುರುತು ಹಿಡಿಯಲಾಗಲಿಲ್ಲ. ಏಕೆಂದರೆ, ಮೊದಲು ಅವನು ಹರಕು ಬಟ್ಟೆ ಮತ್ತೆ ಹವಾಯಿ ಚಪ್ಪಲ ಮೇಲೆ ಇರುತ್ತಿದ್ದ. ಈವಾಗ ಅವನ ರೂಪು ರೇಷೆ ಎಲ್ಲವು ಬದಲಾಗಿತ...
ಸಾಮಾನ್ಯವಾಗಿ ಶುಕ್ರವಾರ ನಮಗೆ ವಾರದ ರಜೆ, ಬೆಳಿಗ್ಗೆ ಏಳುವುದೇ ತಡವಾಗಿ, ಆದರೆ ಈ ಶುಕ್ರವಾರ ಸ್ವಲ್ಪ ಬೇರೆಯೇ ಆಗಿತ್ತು. ಅದಕ್ಕೆ ಕಾರಣ, ಅಜ್ಮಾನಿನಲ್ಲಿ ಶಾರ್ಜಾ ಕರ್ನಾಟಕ ಸಂಘದವರು ಹಾಗೂ ದುಬೈನ ಕನ್ನಡ ಕೂಟದವರು ಏರ್ಪಡಿ...
ನಮ್ಮಅಬಾಕಸ್ ಕ್ಲಾಸ್‌ಗೆ ಚಿಕ್ಕವರಿಂದ ಹಿಡಿದು ಒಂಬತ್ತನೇ ತರಗತಿಯವರೆಗೆ ಮಕ್ಕಳು ಬರುತ್ತಾರೆ . ಹುಡುಗರು, ಹುಡುಗಿಯರು ಇದ್ದಾರೆ. ನೆನ್ನೆ ರವಿ ಬಂದು "ಮೇಡಮ್ ರಘು ಚಂದನಾಗೆ ಪ್ರಪೋಸ್ ಮಾಡಿದನಂತೆ . ಅವಳ ಮನೆಯ ಹತ್ತಿರ ಎ...
ಕಟಕಿಯಾಡಿದ ಹುಡುಗನನಡುಬೀದಿಯಲಿಹಿಡಿಶಾಪ ಹಾಕಿದರೂ, ಅವನುಡಿದ ಮಾತುಗಳುಗುಂಡಿಗೆಯಲಿಗುಡುಗಿತ್ತು...--ಶ್ರೀ(೧೪ - ನವಂಬರ್ - ೨೦೦೯ )
ಕೆಲವು ವರ್ಷಗಳ ಹಿ೦ದಿನ ಮಾತು.ಆಗ ಪತ್ರಿಕೆ ಓದುವ ಚಟವಿದ್ದ ಬಹುತೇಕರು ಲ೦ಕೇಶ್ ಪತ್ರಿಕೆ ಓದುತ್ತಿದ್ದರು. ಲ೦ಕೇಶ ಅ೦ದರೆ ಭಯ೦ಕರ ಅಭಿಮಾನವಿತ್ತು. ಬರೆದರೆ ಅವರ೦ತೆ ಬರೆಯಬೇಕು, ಪತ್ರಿಕೆ ಮಾಡಿದರೆ ಲ೦ಕೇಶ್ ಪತ್ರಿಕೆಯ೦ತೆ ಮಾ...
ಪುಟ್ಟ ಪುಟ್ಟ ಹೆಜ್ಜೆ ಇಟ್ಟು ಎದ್ದು ಬಿದ್ದು ಅಡ್ಡಾದಿಡ್ಡಿ ನಕ್ಕುನಲಿದು ಅತ್ತು ಕರೆದು ಅಮ್ಮನ ಬಳಿಗೆ ನೆಡೆದ ಪುಟ್ಟು.. ಹಾಲುಹಲ್ಲಿನ ನಗುವ ಚೆಂದ ಕೋಪ ಬಂದರೆ ಮುಖದ ಬಿಗುವು ಪಪ್ಪರಮೆಂಟಿಗೆ ಹಾಕಿದ ಸೋಗು ಎಲ್ಲಕೂ ಮಿಗಿಲು...
ಒಂದು ವಿಷಯವಂತೂ ಸಂಸತ್ತಿನಲ್ಲಿ ಒಂದು ಸಣ್ಣ ಚರ್ಚೆಯೂ ಇಲ್ಲದೇ ಸರ್ವಾನುಮತದಿಂದ ಅನುಮೋದನೆ ಪಡೆಯುತ್ತದೆ. ಸಂಸದರು ಇದಕ್ಕೆ ವಿರೋಧ ಇಲ್ಲವೆ ಅನುಮಾನ ವ್ಯಕ್ತಪಡಿಸುವುದು ಪ್ರತಿಗಾಮಿತನ ಎಂದೇ ಭಾವಿಸುತ್ತಾರೆ. ಪಕ್ಷಬೇಧ ಮರೆತ...
೧) ನಿಶೆಯ ಆ ತೆಕ್ಕೆಯಲಿಅದೋ ಆ ಮೊಗ್ಗಿನಲಿ ಅನೇಕಕನಸುಗಳು ಪಲ್ಲವಿಸುತಿವೆ….ಬೆಳಕೆ ನೀ ತೂರಿ ಬಂದುಸ್ವಪ್ನಭಂಗ ಮಾಡಬೇಡ…..೨) ಹೂ ಬೆಳದಿಂಗಳು ಬಿಟ್ಟು ಹೋದದಾವಣಿ ಧರಿಸಿದೆ…ರಾತ್ರಿಯಿಡೀ ಉದುರಿದ ನಕ್ಷತ್ರಇಬ್ಬನಿಯಾಗಿ ಹರಡಿದ...
ನಮ್ಮ ಮನೆಯಲ್ಲಿ, ಸುತ್ತಮುತ್ತಲು ಇರುವ ಮಕ್ಕಳಿಗೆ ಮಕ್ಕಳ ದಿನಾಚರಣೆಯ ಶುಭಾಶಯಗಳನ್ನು ಹೇಳುತ್ತಾ ಹಿರಿಯರಿಗೆ ಆ ಮಕ್ಕಳ ದಿನವನ್ನು ನೆನಪು ಮಾಡಿಕೊಳ್ಳುವ ಎನ್ನುತಾ, ನಮ್ಮ ನೆನಪುಗಳಲ್ಲಿ ಉಳಿದಿರುವ ಮಕ್ಕಳ ದಿನಾಚರಣೆಯ ಸಂಭ್...
೧ ಸಂಜೆಹೊತ್ತು ನಿಮ್ಮ ಮನೆ ಹೊರಗಿನ ಮರದಲ್ಲಿರುವ ಗಿಣಿಗಳನ್ನು ನೋಡಿದ್ದೀರಾ? ಅವುಗಳೊಡನೆ ಆಡಿದ್ದೀರಾ? ರಾತ್ರಿಯಾದೊಡನೆ ಆ ಮರದ ನೇರಕ್ಕೇ ಮೇಲೊಂದು ನಕ್ಷತ್ರ ಬಂದು ಮರಕ್ಕೆ ಮುತ್ತಿಡುತ್ತಿದೆಯಲ್ಲ ಗಮನಿಸಿದ್ದೀರಾ? ಮರಕ್ಕೆ...
ಕೇಡಿಗರ ಕಿರುಕುಳದಿ ನೊಂದವರುಒಳಿತ ಬಯಸುವರನೂ ನಂಬರು;ಬಿಸಿ ಹಾಲಿನಲಿ ಬಾಯಿ ಸುಟ್ಟವರುಮಜ್ಜಿಗೆಯ ’ಉಫ್’ ಎನಿಸಿ ಕುಡಿವರು!ಸಂಸ್ಕೃತ ಮೂಲ:ದುರ್ಜನ ದೂಷಿತಮನಸಾಂ ಪುಂಸಾಂ ಸುಜನೇSಪಿ ನಾಸ್ತಿ ವಿಶ್ವಾಸಃದುಗ್ಧೇನ ಧಗ್ದವದನಸ್ತಕ್...
ನಾನು ಚಿಕ್ಕವನಿದ್ದಾಗ ನನಗೆ ಕಾಲುಗಳೂ ಮಾತುಗಳೂ ತಡವಾಗಿ ಬಂದವು.ಅಷ್ಟೇ ಅಲ್ಲದೇ ಮೂರು ವರ್ಷಕ್ಕೊಮ್ಮೆ ನಮ್ಮ ತಂದೆಗೆ ವರ್ಗವಾಗಿ ಊರು ಬದಲಿಸುತ್ತಿದ್ದೆವು. ಹಾಗಾಗಿ ಗೆಳೆಯರ ಒಡನಾಟ ನನಗೆ ಒದಗಲೇ ಇಲ್ಲ . ಇದು ತಿಳಿದಾಗಲೇ...
ಆಂಗ್ಲ ಭಾಷೆಯ ಶೀರ್ಷಿಕೆಗೆ ಕ್ಷಮೆಯಿರಲಿ... T S Eliot ಬರೆದಿರುವ ಈ ಕಾವ್ಯ ಯಾವಾಗಲೂ ನನಗೆ ಒಂದು ಒಗಟಿನಂತೆ ಕಾಡುತ್ತಿತ್ತು. ಅವರ ಎಲ್ಲ ಸುಮಾರು ಕವಿತೆಗಳು ನನಗೆ ಯಾವಾಗಲು ತುಂಬಾ ಇಷ್ಟವಾದಂತಹವುಗಳು ಇದಂತೂ ತುಂಬಾ ದೊಡ...