ನಾ ಮತ್ತೆ ಬಂದೆ :)
ಇಷ್ಟು ದಿನ ಕಾರಣಾಂತರಗಳಿಂದ ಸಂಪದ ಗೆ ಬರಲು ವೀಕ್ಷಿಸಲು ಬರೆಯಲು ಸಾಧ್ಯವಾಗಿರಲಿಲ್ಲ. ಇನ್ನು ಮುಂದೆ ಬರೆಯುತ್ತಾ ಇರುತ್ತೀನಿ ನಿಮ್ಮೆಲರ ಪ್ರೋತ್ಸಾಹ ಹಿಂದೆ ಇದ್ದಂತೆಯೇ ಇರುತ್ತೆ ಎಂದು ತಿಳಿದಿರುತ್ತೇನೆ . :)
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೪೮೧ ಲೇಖನಗಳು
ಇಷ್ಟು ದಿನ ಕಾರಣಾಂತರಗಳಿಂದ ಸಂಪದ ಗೆ ಬರಲು ವೀಕ್ಷಿಸಲು ಬರೆಯಲು ಸಾಧ್ಯವಾಗಿರಲಿಲ್ಲ. ಇನ್ನು ಮುಂದೆ ಬರೆಯುತ್ತಾ ಇರುತ್ತೀನಿ ನಿಮ್ಮೆಲರ ಪ್ರೋತ್ಸಾಹ ಹಿಂದೆ ಇದ್ದಂತೆಯೇ ಇರುತ್ತೆ ಎಂದು ತಿಳಿದಿರುತ್ತೇನೆ . :)
ಮಕ್ಕಳಿಲ್ಲದೆ ಪರಿತಪಿಸುವ ಕುಟುಂಬಗಳೆಷ್ಟೋ ನಮ್ಮೆಡೆ ಒಂದೆಡೆ, ಬಂಧು ಬಳಗವಿಲ್ಲದೆ ಅಲೆಯುತ್ತಿವೆ ಅದೆಷ್ಟೊ ಕಂದಮ್ಮಗಳು ಪುಟ್ಟ ಕೈಗಳಲ್ಲಿ ಭಿಕ್ಷಾ ಪಾತ್ರೆ ಹರಿದ ಅಂಗಿ, ತುಂಡು ಲಂಗ ಯಾರೋ ಉಂಡು ಮಿಕ್ಕಿದ್ದೇ ಇವರಿಗೆ ಮೃಷ್...
ಸಲೀ೦ ಅಲಿಯವರ೦ತೇ ನಾನು ಕೂಡಾ ಪಕ್ಷಿಶಾಸ್ತ್ರಜ್ನನೇ, ಅವರ ಅಧ್ಯಯನ ಹಾರಾಡುವ ಹಕ್ಕಿಗಳ ಮೇಲೆ ನನ್ನದು ಕಾಲೇಜಿಗೆ ಹೋಗುವ ಹಕ್ಕಿಗಳ ಮೇಲೆ..!
ಅಮ್ಮ ನಿನ್ನ ಮಡಿಲ ತುಂಬಎಷ್ಟು ಮಮತೆ ತುಂಬಿದೆ?ಹಗಲು ಇರುಳು ಎನ್ನನಿದುವೆರಾಜನಂತೆ ಬೆಳೆಸಿದೆ.ನಿನ್ನ ಪ್ರೀತಿ ಕರುಣೆ ಎನಗೆಧಾರೆಯೆರೆದು ಕೊಡುತಿಹೆ.ಇದನು ಸಹಿಪ ಶಕ್ತಿ ದೇವನೀಡು ಎನಗೆ ಎನುತಿಹೆ.ನಿನ್ನ ಸಹನೆ ಶಾಂತಿ ಕಾಂತಿನ...
ಇಂದು ಈ ವಾಹಿನಿಯು ಸರಿ ಸುಮಾರು ೧೧ ಗಂಟೆಯಿಂದ ಪ್ರಿಯಾಂಕ ಮತ್ತು ಆನಂದ್ ಸಂಭಂದದ ಕತೆಯನ್ನು ನಿರಂತರವಾಗಿ ಪ್ರದರ್ಶಿಸುತ್ತಿತ್ತು. ನಾನು ಮಧ್ಯಾನ್ಹ ೧೨ ಗಂಟೆಗೆ ಊಟಕ್ಕೆ ಬಂದಾಗ ಪರಿತ್ಯಕ್ತ ಪ್ರೇಮಿ ಆಕೆಯ ಅಕ್ಕಂದಿರೊಡನೆ ಸ...
ಕೊನೆಗೂ ಓದುವ ಕೊಠಡಿ ತಕ್ಕ ಮಟ್ಟಿಗೆ ಸಿದ್ಧವಾಯಿತು. ಡಬ್ಬಿಗಳನ್ನೆಲ್ಲ ಬೆಳಿಗ್ಗೆಯೇ ಖಾಲಿ ಮಾಡಿ ಕಂಪ್ಯೂಟರಿನ ವಿವಿಧ ಭಾಗಗಳನ್ನು ಜೋಡಿಸಿಕೊಂಡೆ.ವರ್ಷಕ್ಕೊಮ್ಮೆ ಮನೆ ಹಾಗೂ ನೌಕರಿ ಬದಲಿಸುವ ಜಾಯಮಾನದ ವ್ಯಕ್ತಿ ನಾನು. ಹೀಗ...
ಗೆಳೆಯರೆ.......ಹಾಗೆ ಮನಸಲ್ಲಿ ಮೂಡಿದ ಒಂದು ಪ್ರಶ್ನೆ ಯನ್ನು ಕೇಳುತ್ತಿರುವೆ???? ನಿಮ್ಮ ಉತ್ತರ ಹೇಳುತ್ತಿರಾ? "ನಮ್ಮ ಹಿಂದು ಸಂಪ್ರದಾಯದಲ್ಲಿ ಹಿರಿಯರ ಪಾದಕ್ಕ ಹಣೆ ಮುಟ್ಟಿಸಿ ನಮಸ್ಕರಿಸುತ್ತೇವೆ" ಇದರ ಹಿಂದಿರುವ ಮೂಲ...
ಏನಿದು ಯುಎನ್ ಸೊಲ್ಯುಶನ್ ಎಕ್ಸಚೇಂಜ್ ವಿಶ್ವಸಂಸ್ಥೆಯ ಏಜಿನ್ಸಿಗಳು ಭಾರತದಲ್ಲಿ ಸೊಲ್ಯುಶನ್ ಎಕ್ಸಚೇಂಜ್ ಕಾರ್ಯಕ್ರಮವನ್ನು ಅನುಷ್ಠಾನಮಾಡಿದೆ.ಇದು ಜ್ಞಾನದ ಹಂಚಿಕೆಗಾಗಿ ಪರಸ್ಪರ ಅಭಿವೃದ್ಧಿಪರ ಕಾರ್ಯನಿರತರನ್ನು ಒಂದುಗೂಡಿ...
ಎಲ್ಲಾ ಊರುಗಳ ಹಾಗೆಯೇ ಇತ್ತು ನಮ್ಮ ಊರು ನಾನು ಹುಟ್ಟಿ ಆಡಿ ಬೆಳೆದ ಆ ನನ್ನ ಮೆಚ್ಚಿನ ಊರು ತುಳುನಾಡಿನ ನೂರಾರು ಊರುಗಳಲ್ಲಿ ಅದೂ ಒಂದು ಆತ್ರಾಡಿ ನನ್ನೂರು ಈ ನನ್ನ ಮನದೊಳಗಿದೆ ಇಂದೂ ಅಲ್ಲಿ ಆಗೆಲ್ಲಾ ದೊಡ್ಡ ದೊಡ್ದ ಮನೆಗಳ...
'ತವಾಂಗ್'! ಇತ್ತೀಚಿಗೆ ಬಹಳ ಸುದ್ದಿ ಮಾಡುತ್ತಿದೆ.ದೆಹಲಿ-ಬೀಜಿಂಗ್ ಮಧ್ಯೆ ಉರಿಯುತ್ತಿರುವ ಬೆಂಕಿಗೆ 'ತವಾಂಗ್' ತುಪ್ಪ ಸುರಿಯುತ್ತಿದೆ."ನೀವು ಭಾರತೀಯರು ೧೯೬೨ ರ ಅನುಭವವನ್ನ ಮರೆತಿದ್ದಿರ!" ಅಂತ ಚೀನಿಗಳು ಬಹಿರಂಗವಾಗೇ ಹ...
ಅರುಣಾಚಲ ಪ್ರದೇಶದ ತವಾಂಗ್‌ಗೆ ಬೌದ್ಧ ಧರ್ಮಗುರು ದಲೈ ಲಾಮಾ ಭೇಟಿ ನೀಡುವ ನಾಲ್ಕು ದಿನ ಮೊದಲು ನಾನು ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕಿನಲ್ಲಿರುವ ಬೈಲಕುಪ್ಪೆ ಗ್ರಾಮದಲ್ಲಿದ್ದೆ. ಬೈಲಕುಪ್ಪೆಯಲ್ಲಿ ಹದಿನೆಂಟು ಸಾವ...
http://sampada.net/blog/sathvik-n-v/10/11/2009/22462 ಸಾತ್ವಿಕರ ಮೇಲಿನ ಕುರಿತಾದ ಚರ್ಚೆಯ ಮುಂದಿನ ಭಾಗ ಅಂದು ಕೊಂಡಿದ್ದೇನೆ. ನನಗಿಲ್ಲಿ ಒಬ್ಬ ಸಾಮಾನ್ಯ ಒಬ್ಬ ಗಣಕಯಂತ್ರದ ಉಪಯೋಗಕನಾಗಿ ನನ್ನ ಸಮಸ್ಯೆಯನ್ನು ನಿಮ...
ಮೊಗ್ಗಾಗಿ.... ಹೂವಾಗಿ....
ನೆರೆ ಪರಿಹಾರದ ಕೆಲಸಕ್ಕೆ ಖರ್ಚಾಗಲಿವೆ ಸಾವಿರಾರು ಕೋಟಿ ರೂಪಾಯಿಗಳು ಅದಕ್ಕೇ ಮನದಲ್ಲಿ ಮಂತ್ರಿಯಾಗುವಾಸೆ ತುಂಬಿಕೊಂಡಿವೆ ಬೀದಿಯ ನಾಯಿಗಳು ಅಲ್ಲಿನ ಸಾವಿರ ಸಾವಿರದಲ್ಲಿ ಒಂದೆರಡು ತಮ್ಮ ಕಿಸೆಗೆ ಸೇರಿಸಿಕೊಂಡರೂ ಸಾಕು ಮುಂದ...
ಯಾರು ಸೋತರೋ ? ಯಾರು ಗೆದ್ದರೋ ? ಪ್ರಜಾಸತ್ತೆ ಮಾತ್ರ ಸೋತಿತು ! ಈ ’[[ವಿಶ್ಲೇಷಣೆ]]’ ಪ್ರಕಟವಾಗಿರುವುದು, ಮುಂಬೈನ ’[[ಕರ್ನಾಟಕ ಮಲ್ಲ]]’ದಿನಪತ್ರಿಕೆಯಲ್ಲಿ. ಡಾ ಕೆ. ಎಸ್. ಶರ್ಮಾ, ಸುಂದರವಾಗಿ ದಾಖಲಿಸಿದ್ದಾರೆ. ಡಾ ಶರ...
ಈಚಿನ ದಿನಗಳಲ್ಲಿ ಸಂಚಾರಿ ದೂರವಾಣಿ ಹಾಗೂ ಮನೆಯ ಸ್ಥಿರ ದೂರವಾಣಿ ಎರಡೂ ಏಕೋ ತುಂಬಾ ತಲೆನೋವು ಕೊಡುತ್ತಿವೆ. ಮೊದ ಮೊದಲು ನಾನು ಚಿಕ್ಕವಳಿದ್ದಾಗ, ಅಪ್ಪ ಮನೆಗೆ ದೂರವಾಣಿ ಸಂಪರ್ಕ ತೆಗೆದುಕೊಂಡಾಗ, ಅದು ಅವರಿಗೆ ಅವರ ಪತ್ರಿಕ...
ರಜೆದಿನಗಳು ಬ೦ತೆoದರೆ ನಮ್ಮೂರಿನ ಮಿಸಿನ್ ಬಾವಿ ಬಯಲಿಗೆ ವಿಶ್ರಾ೦ತಿ ಎಲ್ಲಿಹುದು. ಚಿಳ್ಳೆ ಮಿಳ್ಳೆಗಳಿ೦ದ ಹಿಡಿದು ದೊಡ್ಡವರಾದಿಯಾಗಿ (ಯುವಕರು, ಮದುವೆಯಾಗದೆ ಅಲೆಯುವ, ಮದುವೆಯಾದವರು ಮತ್ತು ಬಿಟ್ಟವರೂ, ಕುರಿ-ದನ ಮೇಯಿಸುವ...
ಈ ಲೇಖನವನ್ನು ಈಗಾಗಲೇ ನನ್ನ ಬ್ಲಾಗಿನಲ್ಲಿ ಬರೆದಿದ್ದೇನೆ.. ಸಂಪದ ಓದುಗರಿಗಾಗಿ ಇಲ್ಲೊಮ್ಮೆ ಪ್ರಸ್ತುತಪಡಿಸುತ್ತಿದ್ದೇನೆ.. ಬ್ಲಾಗ್ ವಿಳಾಸ:- http://shivagadag.blogspot.com ಇದನ್ನು ನಾನು "ಬಸ್ ಕಂಡಕ್ಟರ" ನಾಟಕದಲ...
ಬಹಳ ದಿನಗಳ ನಂತರ, ಮತ್ತೊಮ್ಮೆ ಸಂಪದದ ಕದ ತಟ್ಟುತ್ತಿದ್ದೇನೆ. ಈಗ ಸಂಪದ ತನ್ನ ಹೊಸ ರೂಪದಿಂದ ಕಂಗೊಳಿಸುತ್ತಿದೆ. ಈಗಿನ ಸಂಪದದ ಪುಟಗಳು ಬಹಳ ಸುಂದರವಾಗಿವೆ. ಬಹಳ ದಿನಗಳ ನಂತರ, ಸಂಪದದಲ್ಲಿ ಬರೆಯುವ... ಎಂದು ಅಂದುಕೊಂಡೆ,...