ನದೀ ತೀರದಲ್ಲಿ ನೆನಪುಗಳು ಒದ್ದೆ
ನದಿಯೆಂದರೆ ಬರೀ ನೀರಲ್ಲನದಿ ಹೆಣ್ಣು; ಹೆಣ್ಣು ಮಾಯೆಮಾಯೆಯೆಂದೊಡೆ ಸೆಳೆತಈಕೆ ನದಿ, ಮನ ಕದಿಯೋ ಮಾಟಗಾತಿ ಕಡಲ ಮಗಳಿವಳು ನೆನಪ ಮರೆತಿಹಳು ದಾರಿ ಹುಡುಕುತ ಹೊರಟಿಹಳು ನಿಂತಲ್ಲೇ ನಿಲ್ಲುವಳಲ್ಲಎಲ್ಲಿಂದ ಬಂದವಳೋಅದೆಲ್ಲಿಗೆ ಹೊ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೪೮೧ ಲೇಖನಗಳು
ನದಿಯೆಂದರೆ ಬರೀ ನೀರಲ್ಲನದಿ ಹೆಣ್ಣು; ಹೆಣ್ಣು ಮಾಯೆಮಾಯೆಯೆಂದೊಡೆ ಸೆಳೆತಈಕೆ ನದಿ, ಮನ ಕದಿಯೋ ಮಾಟಗಾತಿ ಕಡಲ ಮಗಳಿವಳು ನೆನಪ ಮರೆತಿಹಳು ದಾರಿ ಹುಡುಕುತ ಹೊರಟಿಹಳು ನಿಂತಲ್ಲೇ ನಿಲ್ಲುವಳಲ್ಲಎಲ್ಲಿಂದ ಬಂದವಳೋಅದೆಲ್ಲಿಗೆ ಹೊ...
'ಸೂರ್ಯಂಗು ಚಂದ್ರಂಗು ಬಂದಾರೆ ಮುನಿಸು ನಗುತಾದ ಭೂ ತಾಯಿ ಮನಸು ರಾಜಂಗು (ಯಡ್ಡಿ!) ,ರಾಣಿಗೂ (ರೆಡ್ಡಿ!) ಮುರಿದೋದ್ರೆ ಮನಸು ಅರಮನೆಯಾಗೆನೈತೆ (ಕರುನಾಡು!) ಏನೈತೆ ಸೊಗಸು?'ಈ ಹಳೆ ಹಾಡನ್ನ, ಹೀಗೆ ಬದಲಿಸಿ ರಾಜನ ಸ್ಥಾನದಲ್...
ಬೆಳಗಿನಜಾವ: ಇದೊಂದು ಉನ್ಮತ್ತ ಭಾವಾವೇಶ ಮೋಹಪಾಶ ಬದ್ಧ ಕ್ಷಣ. ಕ್ಷణిಕವೋ, ಶಾಶ್ವತವೋ ಅರ್ಥವಾಗದ ಗೂಡಾರ್ಥಗಳ ವಿಪರ್ಯಾಸಗಳಲ್ಲಿ ಜಾರುತ್ತಾ...ಜಾರುತ್ತಾ..ಜಾರುತ್ತಾ... ನೆನಪುಗಳ ಹೊಡತಕ್ಕೆ ವಿಕಲವಾಗಿ, ವಿಯೋಗ ಹೊಂದಿದ ಮನ...
ಮುದ್ದಾಡೆಂದಿದೆ ಮಲ್ಲಿಗೆ ಹೂ ಮನಸಿ ಎಂದಿದೆ ಸಂಪಿಗೆ ಹೂ...
ನಿನಗೂ, ನನಗೂ ಮಾತ್ರ ಅರ್ಥವಾಗುವ ಭಾಷೆಯಲ್ಲಿ ಮಾತನಾಡೋದು ನಿನಗೂ, ನನಗೂ ಮಾತ್ರವೇ ಅರ್ಥವಾಗುವ ಸಡಗರ ಕಳೆದ ಅಸ್ತಮಯದ ನಂತರ ಯಾವ ಗಿಡದಲ್ಲಿ ಯಾವ ಹೊಸ ಹೂವು ಅರಳಿತೋ ಎಂದು ಹುಡಿಕಿಕೊಳ್ಳುವ ಸೂರ್ಯನಂತೇ ನಿನ್ನ ಹೊಸ ಹೊಸ ಮಾತ...
ಕಾಡು ಹರಟೆಯಿಂದ ತೊಡಗಿ ಗಂಭೀರ ಚರ್ಚೆಗಳವರೆಗಿನ ಎಲ್ಲಾ ಸಂದರ್ಭಗಳಲ್ಲೂ ಸದ್ಯಕ್ಕೆ ಮಂಗಳೂರಿಗರ ನಡುವೆ ಪ್ರಸ್ತಾಪವಾಗುವ ಒಂದು ಸಾಮಾನ್ಯ ವಿಷಯ ಎಂದರೆ ಮೋಹನಕುಮಾರ ಎಂಬ ಸೈನೈಡ್ ಮೋಹನಾಂಗನ ವಿಷಯ. ಈವರೆಗೆ ಮೀಡಿಯಾಗಳು ನೀಡಿರ...
ಈ ಸೆಮಿಸ್ಟರಿನ ಮೊದಲನೆ analog communication lab ಅಲ್ಲಿ amplitude modulation using collector modulation technique ಅನ್ನೊ experiment ಮಾಡಬೇಕಿತ್ತು. ೨ ಗಂಟೆ ಪ್ರಯತ್ನ ಪಟ್ರೂ output ಅಲ್ಲಿ ಬರೀ noi...
ಅಶೋಕನು ಹೊರದೇಶಕ್ಕೆ ಹೊರಡೋ ಮುನ್ನ, ನನ್ನ, ಅರ್ಥಾತ್ ರಾಮಣ್ಣಿಯ, ತಲೆಯಲ್ಲಿ ಕಂಪ್ಯೂಟರ್ ಹುಳ ಬಿಟ್ಟು ಹೋದಾಗಿನಿಂದ ವಿಚಿತ್ರವಾಗಿ ಆಡಲು ಶುರು ಮಾಡಿದ್ದೀನಿ. ಮನೆಯಲ್ಲಿ ನೆಡೆವ ಸಾಮಾನ್ಯ ಸಂಭಾಷಣೆಯಲ್ಲೂ ಈ ಕಂಪ್ಯೂಟರ್ ಲೋ...
ಎಲ್ಲಾ ಸಂಪದಗರಿಗೂ ನಮಸ್ಕಾರಗಳು ಸುಮಾರು ದಿನಗಳ ನಂತರ ಸಂಪದ ಮರಳಿ ಯಥಾಸ್ಥಿತಿಗೆ ಹೊಸ ರೂಪದಲ್ಲಿ ಬಂದದ್ದು ನೋಡಿ ತುಂಬಾ ತುಂಬಾ ಸಂತೋಷವಾಯಿತು. ನಾವು ಕರ್ನಾಟಕದಲ್ಲಿ ಜಾನಪದ ಗೀತೆಗಳ ಕಲಾವಿದರೊಟ್ಟಿಗೆ ಕೆಲಸ ಮಾಡಲು ನಿರ್ಧ...
ಪ್ರತಿ ವರ್ಷದಂತೆ ಈ ಬಾರಿಯ "ಅಳ್ವಾಸ್ ನುಡಿಸಿರಿ", "ಆಳ್ವಾಸ್ ಎಜುಕೇಶನ್ ಫೌಂಡೇಶನ್" ಆಶ್ರಯದಲ್ಲಿ ನವೆಂಬರ್ ೬ ೭ ಮತ್ತು ೮ ರ ತನಕ ಮೂಡಬಿದಿರೆಯ ವಿದ್ಯಾಗಿರಿಯಲ್ಲಿ ಅಯೋಜಿಸಲ್ಪಟ್ಟಿದೆ. ನಾಡುನುಡಿಯ ರಾಷ್ಟ್ರೀಯ ಸಮ್ಮೇಳನ...
___LINK_OPEN_ href="http://2.bp.blogspot.com/_Hqsmp4yXLmY/Stg7zk1VwdI/AAAAAAAAEAs/9rHZPJOG3VE/s1600-h/jan04_11kuvempu1.jpg"___ ಕವಿಗಳ, ಸಾಹಿತಿಗಳ ನೆನಪಲ್ಲಿ ಬೇರೆ ಬೇರೆ ವಿಷಯಗಳಿರಬಹುದು. Atl...
ಒಲವಿನಾಗಸವೇ ಹುಡುಗ, ಮೊನ್ನೆ ನೀನು ಬರೆದ ಪತ್ರ ಓದಿದೆ.ನಿನ್ನ ಭಾವನೆಗಳನ್ನ ಅರ್ಥ ಮಾಡಿಕೊಳ್ದೇ ಇರೋವಷ್ಟು ದಡ್ಡಿ ನಾನಲ್ಲ.ನಾನು ನಿನ್ನನ್ನ ಬಿಟ್ಟು ಹೋದೆ,ಮರ್ತು ಹೋದೆ ಅ೦ತೆಲ್ಲಾ ಅ೦ದ್ಯಲ್ಲಾ ನಿಜ ನಾನು ನಿನ್ನ ಬಿಟ್ಟು ಹ...
ಶ್ರೀ ಶಂಕರಾಚಾರ್ಯರ "ಬ್ರಹ್ಮ ಸತ್ಯ,ಜಗನ್ಮಿಥ್ಯ" ಎಂಬ ಉದ್ಘಾರವನ್ನು ಶೃಂಗೇರಿ ಪೀಠದ ಶ್ರೀ ಭಾರತೀ ತೀರ್ಥ ಸ್ವಾಮೀಜಿಯವರು ಬಹಳ ಸರಳವಾಗಿ ವಿವರಿಸಿದ್ದಾರೆ. ಸಂಪದಿಗರು ಕೆಳಗಿನಕೊಂಡಿಯಲ್ಲಿ ಸ್ವಾಮೀಜಿಯವರ ಮಾತುಗಳನ್ನು ಕೇಳಬ...
ವಾರಾಂತ್ಯದ ಶನಿವಾರ ಮತ್ತೆ ಕರೆಮಾಡಿ, ತಮ್ಮ ಭೇಟಿಯ ಪ್ರಸ್ತಾಪ ಮಾಡಿದ. ಆಕೆ ನಾಳೆ ತಮ್ಮ ಮನೆಗೆ ಬನ್ನಿ ಎಂದು ಆಹ್ವಾನವಿತ್ತಳು. ಊಟಕ್ಕೇ ಬರಬಹುದು ಎಂದು ಆಕೆ ಹೇಳಿದರೂ ಮಿತ್ರನೋರ್ವನ ಔತಣ ಕೂಟ ಇದೆಯೆಂದೂ, ಸಂಜೆ ಬರುವುದಾಗ...
ಬೇಸಿಗೆಯ ರಜೆಯೊಂದರ ದಿನ ಬಿಸಿಲ ಬೇಗೆಗೆ ಬೆವರಿಳಿಸುತ್ತಾ ಮಂಜುನಾಥ ಮಯ್ಯರು ತಮ್ಮನ ಮನೆಯೊಳಗೆ ಕಾಲಿಡುತ್ತಾ, ನಗು ಮೊಗದಿಂದ ತಮ್ಮನ ಕೂಗಿ ಕರೆದರು. ದೂರದ ಮಂಗಳೂರಿನಿಂದ ಕೋಡಿಯ ತಮ್ಮ ಮನೆಗೆ ಅನಿರೀಕ್ಷಿತವಾಗಿ ಭೇಟಿಯಿತ್ತ...
ಪ್ರತಿ ವರ್ಷದಂತೆ ಈ ಬಾರಿಯ "ಅಳ್ವಾಸ್ ನುಡಿಸಿರಿ", "ಆಳ್ವಾಸ್ ಎಜುಕೇಶನ್ ಫೌಂಡೇಶನ್" ಆಶ್ರಯದಲ್ಲಿ ನವೆಂಬರ್ ೬ ೭ ಮತ್ತು ೮ ರ ತನಕ ಮೂಡಬಿದಿರೆಯ ವಿದ್ಯಾಗಿರಿಯಲ್ಲಿ ಅಯೋಜಿಸಲ್ಪಟ್ಟಿದೆ. ನಾಡುನುಡಿಯ ರಾಷ್ಟ್ರೀಯ ಸಮ್ಮೇಳನ...
ಮಂಗಳೂರಿಗೆ ಬಂದಾಗ ಇಲ್ಲಿನ ಪುಸ್ತಕ ರೀತಿಯ ಕನ್ನಡ ಪ್ರಯೋಗವನ್ನು ನೀವು ಕೇಳಿಯೇ ಇರುತ್ತೀರಿ. ಇಲ್ಲವೇ ಸಿನಿಮಾದಲ್ಲಿ ಎಂಥದು ಮಾರಾಯ ನಿನ್ನ ಪಿರಿಪಿರಿ.. ನಾನು ಮಂಗಳೂರು ಮಂಜುನಾಥ ಅಲ್ವೋ? ಅನ್ನುವ ಕೆಟ್ಟ ಅನುಕರಣೆಯನ್ನಂತೂ...
ಸಖೀ, ನೀನಿಲ್ಲದಿದ್ದಾಗ ನನ್ನ ಮನವ ರಂಜಿಸಲು ನನ್ನ ಕಣ್ಮುಂದೆ ಶೃಂಗರಿಸಿ ನಲಿದವರೆಷ್ಟೋ,
ಅಸು ನೀಗುವಾಗಲೂ ಮರೆಯದೇ ಮನುಜರುಎಸಗುತಿರಬೇಕು ಪರರಿಗೆ ಒಳಿತನ್ನು;ಹೊತ್ತಿ ಉರಿವಾಗಲೂ ಚಂದನದ ಮರವುದಿಸೆ ದಿಸೆಯಲು ಹರಡುವುದು ಕಂಪನ್ನು!ಸಂಸ್ಕೃತ ಮೂಲ:ಪ್ರಾಣನಾಶೇSಪಿ ಕುರ್ವೀತ ಪರೇಷಾಂ ಮಾನವೋ ಹಿತಂದಿಶಃ ಸುಗಂಧಯತ್ಯೇವ ವಹ...
ಇದಕ್ಕೆ ಮೊದಲು ಹಿಂದಿನ ಅಧ್ಯಕ್ಷ ’[[ಜಾರ್ಜ್ ಬುಷ್]]’ ರವರು, ದೀಪವಳಿಹಬ್ಬಕ್ಕೆ ಎಲ್ಲ ಸಿದ್ಧತೆಗಳನ್ನು ಮಾಡಿದ್ದರು. ಆದರೆ, ಅವರ ಸಂಗಡಿಗರೊಡನೆ ಹಬ್ಬವನ್ನು ಆಚರಿಸಲಾಗಲಿಲ್ಲ. ಈ ಬಾರಿ ’[[ಅಧ್ಯಕ್ಷ ಒಬಾಮಾ]]’ ರವರು, ’[[...