ನೋಯಿಸುವ  ಮನಮೂರ್ನಾಲ್ಕಿರಲು
ಹಂಬಲಿಸುವಮನಗಳುಹತ್ತಾರು

ಹತ್ತಾರುಮನಗಳಭಾವಬೆರೆತಾದಮೇಲೆಇನ್ನೇಕೆಬೇಕುಸ್ವರ್ಗ
ಮೂರ್ನಾಲ್ಕಕುಮನಗಳಕುಹಕವಿಲ್ಲಿರಲುಮತ್ತೆಲ್ಲಿಯನರಕ

ಮೂರ್ನಾಲ್ಕುಮನಗಳಲಿಬುದ್ಧಿ
ಹತ್ತಾರುಮನಗಳಲಿಭಾವ

ಬುದ್ಧಿ-ಭಾವಮಿಲನ
ಅದುವೆಜ್ಞಾನಕಾಣ್ಮೆ