ನಾಳೆಗೆಅಂದರೆ೩ನೇಡಿಸೆಂಬರ್೨೦೦೯ಕ್ಕೆಭೋಪಾಲ್ಅನಿಲದುರಂತಸಂಭವಿಸಿ೨೫ವರ್ಷಕಳೆಯುತ್ತವೆ. ಅದರಪ್ರಯುಕ್ತಆದುರ್ಘಟನೆಗೆಕಾರಣವಾದಯೂನಿಯನ್ಕಾರ್ಬೈಡ್ಕಾರ್ಖಾನೆಯಆವರಣದೊಳಗೆಏಳುದಿನಗಳಕಾಲಸಾರ್ವಜನಿಕರಿಗೆಪ್ರವೇಶವಂತೆ! ನಮ್ಮಬಂಧುಗಳನ್ನುಕೊಂದುಹಾಕಿದಆಆವರಣಹೇಗಿದೆಎಂದುನೋಡಲುಸುವರ್ಣಾವಕಾಶ!

ಅನಿಲದುರಂತನಡೆದದ್ದು೨ನೇತಾರೀಖುಡಿಸೆಂಬರ್೧೯೮೪ರಮಧ್ಯರಾತ್ರಿ. ದುರಂತದರುವಾರಿಯೂನಿಯನ್ಕಾರ್ಬೈಡ್ಕಾರ್ಪೊರೇಷನ್. ಯೂನಿಯನ್ಕಾರ್ಬೈಡ್ಒಂದುಬಹುರಾಷ್ಟ್ರೀಯ, ಕೀಟನಾಶಕಹಾಗೂರಾಸಾಯನಿಕಗೊಬ್ಬರತಯಾರಿಕಕಾರ್ಖಾನೆ. ಇದನ್ನು೧೯೬೯ರಲ್ಲಿಭೋಪಾಲ್ಹತ್ತಿರಸ್ಥಾಪಿಸಲಾಗಿತ್ತು.

ಸಾವಿರಾರುಅಮಾಯಕರನ್ನುಕೊಂದಈಘಟನೆಗೆಮುಖ್ಯಕಾರಣಆಕಾರ್ಖಾನೆಯಲ್ಲಿಕೀಟನಾಶಕಹಾಗೂಗೊಬ್ಬರವನ್ನುತಯಾರಿಸಲುಬಳಸುತ್ತಿದ್ದಮಿಥೇಲ್ಐಸೋಸೈನೇಟ್ಮತ್ತುಲೀಥೆಲ್ಎಂಬವಿಷಅನಿಲಸೋರಿಕೆ. (ಆದರೆಕೆಲವುಮಾಹಿತಿಯಪ್ರಕಾರಉದ್ದೇಶಪೂರ್ವಕವಾಗಿಯೇಈಕೃತ್ಯನಡೆಸಲಾಗಿತ್ತು). ಈವಿಷಾನಿಲಎಷ್ಟರಮಟ್ಟಿಗೆಹಾನಿಮಾಡಿತೆಂದರೆ,

ನೋಡನೋಡುತ್ತಿದ್ದಂತೆವಿಷಾನಿಲಹರಡುತ್ತಿದ್ದಂತೆಜನಸಾಮೂಹಿಕವಾಗಿಏಕಾಏಕಿಜೋರಾಗಿಕೆಮ್ಮತೊಡಗಿದರು. ಗಂಟಲೊಳಗೆಬೆಂಕಿಕೆಂಡತುರುಕಿದಉರಿ. ಕಣ್ಣೊಳಗೆನೂರುಕೆಂಪುಮೆಣಸಿನಕಾಯಿಅರೆದುಕುಟ್ಟಿದಯಾತನೆ. ಒಂದೇ ಸಮನೆನೋವು, ಉರಿಎಂದುಅರಚುತ್ತಾಮನೆಯಹೊರಗೋಡಿಬರುವಷ್ಟರಲ್ಲಿಉಸಿರುಗಟ್ಟಿಸತ್ತರು. ಮುದುಕರುಹಾಸಿಗೆಯಲ್ಲೇಮಡಿದರು. ಗರ್ಭಿಣಿಯರಿಗೆಇದ್ದಲ್ಲಿಯೇಗರ್ಭಪಾತವಾಯಿತು. ಆಸ್ಪತ್ರೆಯಲ್ಲಿಹುಟ್ಟಿದನೂರಾರುನವಜಾತಶಿಶುಗಳುತೊಟ್ಟಿಲಲ್ಲೇಅಸುನೀಗಿದವು. ವಿಷಾನಿಲಯಾವಯಾವಮನೆಗೆಕಾಲಿಟ್ಟಿತೋಅಲ್ಲೆಲ್ಲಹೆಣಗಳು! ದಾರಿಯಲ್ಲಿಹೋಗುವವರು, ಬೀದಿಬದಿಯಲ್ಲಿಮಲಗಿದವರು, ಕಣ್ಣುಗಳನ್ನುತೆರೆಯುವುದರೊಳಗೆಶಾಶ್ವತವಾಗಿಕಣ್ಮುಚ್ಚಿದ್ದರು. ಸಾವಿರಾರುಮಂದಿದಿಕ್ಕಾಪಾಲಾಗಿಓಡಿದರು. ದಿಗ್ಭ್ರಮೆಯಲ್ಲಿಅನೇಕರಿಗೆಎತ್ತಕಡೆಓಡಬೇಕೆಂಬುದೇತಿಳಿಯಲಿಲ್ಲ. ಬಹುತೇಕರುಅನಿಲಸೋರಿಕೆಯಾಗುತ್ತಿದ್ದಕಡೆಗೇಓಡತೊಡಗಿದರು. ಈಧಾವಂತದಲ್ಲಿಕಾಲ್ತುಳಿತಕ್ಕೊಳಗಾಗಿಸತ್ತರು, ಗಾಯಗೊಂಡರು. ಬೆಳಗ್ಗೆ೬ರಹೊತ್ತಿಗೆಸುಮಾರುಭೋಪಾಲದಸುಮಾರು೨೦ಸಾವಿರಜನರುಶವವಾಗಿದ್ದರು. ಕನಿಷ್ಠಒಂದುಲಕ್ಷಜನರುಅಸ್ವಸ್ಥರಾದರು. ವಿಷಾನಿಲಸೇವಿಸಿದವರಿಗೆಲ್ಲರಕ್ತವಾಂತಿಯಾಗಿರಸ್ತೆಗಳಲ್ಲೆಲ್ಲನೆತ್ತರುಹರಿಯುತ್ತಿತ್ತಂತೆ! ಡ್ರೈನೇಜ್ನಲ್ಲಿಯೂಕೆಂಪುಬಣ್ಣಹರಡಿಕೊಂಡಿತ್ತಂತೆ. ಮರುದಿನಗಾಯಗೊಂಡವರಿಗೆವಿಷಾನಿಲಪರಿಣಾಮಕ್ಕೊಳಗಾದವರಿಗೆಚಿಕಿತ್ಸೆ ಕೊಡಲುವೈದ್ಯರೇಇರಲಿಲ್ಲ. ಏಕೆಂದರೆಅವರೂಬಲಿಯಾಗಿಹೋಗಿದ್ದರು! ಹೆಣಸಾಗಿಸುವವರುಇರಲಿಲ್ಲ. ದಾರಿಯಲ್ಲೆಲ್ಲರಕ್ತಕಕ್ಕಿಕೊಂಡುಬಿದ್ದಿದ್ದಶವಗಳರಾಶಿ! ಇವಿಷ್ಟುಮೊದಲನೆಯದಿನದಪರಿಣಾಮ. ಅಲ್ಲಿಯಜನರುಇಂದಿಗೂತಿಂಗಳಿಗೆ೫-೧೦ಜನರುಸಾವಿನಬಾಗಿಲನ್ನುಮುಟ್ಟುತ್ತಾರೆ. ಕಳೆದಇಪ್ಪತ್ತೈದುವರ್ಷದಿಂದಅದೆಷ್ಟುಜನಸತ್ತಿದ್ದಾರೋಆದೇವರಿಗೆಗೊತ್ತು. ಈಗಲೂಅಲ್ಲಿಯಜನರುಅಸ್ತಮಾ, ಅಲರ್ಜಿ, ಶ್ವಾಸಕೋಶ, ಯಕೃತ್ತಿಗೆಸಂಬಂಧಿಸಿದಕಾಯಿಲೆಗಳಿಂದನರಳುತ್ತಿದ್ದಾರೆ. ಹುಟ್ಟುವಮಕ್ಕಳುಅಂಗವಿಕಲರಾಗಿಯೋ, ಉಸಿರಾಟಸಂಬಂಧಿಕಾಯಿಲೆಗಳೊಂದಿಗೋಹುಟ್ಟುತ್ತಿದ್ದಾರೆ!

ಈ ಸಂಸ್ಥೆಯ ಮಾಲೀಕ ಮುಖ್ಯಸ್ಥ (CEO) ವಾರೆನ್ ಆಂಡರ್ಸನ್ ಈ ಘಟನೆ ನಡೆದ ೩-೪ ದಿನದಲ್ಲೆ ಅರೆಸ್ಟ್ ಆದರೂ ಕೂಡ ಡಿಸೆಂಬರ್ ೮, ೧೯೮೪ ರಂದು ಬಿಡುಗಡೆಯಾದರು. ಕೆಲ ಮಾಹಿತಿಯು, ತಲೆಮರೆಸಿಕೊಂಡಿದ್ದಾರೆಂದು ಹೇಳುತ್ತವೆ. ತಲೆಮರೆಸಿಕೊಂಡಿದ್ದಾರೆನ್ನುವುದಕ್ಕಿಂತ ನಮ್ಮ ಆಗಿನ ಘನ ಸರ್ಕಾರವು ಅವನನ್ನು ಅಮೆರಿಕಾಕ್ಕೆ ಕಳುಹಿದರು. ನಂತರ ಸಂಧಾನವಾಗಿ ೪೭೦ ಕೋಟಿ ರೂಪಾಯಿಯನ್ನು ಪರಿಹಾರವಾಗಿ ಪಡೆಯಲಾಯಿತು. ಈ ಹಣ ಇನ್ನೂ ಸಂತ್ರಸ್ತರನ್ನು ತಲುಪಿಲ್ಲ. ಪರಿಹಾರಕ್ಕಾಗಿ ಹೋರಾಟ ನಡೆದಿದೆ. ಸಂಸ್ಥೆಯ ಮುಖ್ಯಸ್ಥನನ್ನು ಅಪರಾಧಿ ಹಾಗೂ ಕೊಲೆಪಾತಕ ಎಂದು ನ್ಯಾಯಾಲಯವು ಘೋಷಣೆ ಮಾಡಿದ್ದರೂ ಅವನನ್ನು ಬಂಧಿಸುವ ಧೈರ್ಯವನ್ನು ನಮ್ಮ ಸರ್ಕಾರ ಮಾಡಿಲ್ಲ. ಅಮೇರಿಕ ಸರಕಾರದ ಹಿತವಾದ ರಕ್ಷಣೆಯಲ್ಲಿ ಸುಖವಾಗಿದ್ದಾರೆ ಅಪರಾಧಿಗಳು. ಅಪರಾಧಿಗಳನ್ನು ಹಿಡಿದರೆ ಎಲ್ಲಿ ಒಳಕ್ಕೆ ಹರಿದುಬರುವ ಬಂಡವಾಳ ತಪ್ಪುತ್ತದೆಯೋ ಎಂದು ಹೆದರಿಕೆ ನಮ್ಮನ್ನು ಆಳುವವರಿಗೆ!

ಪರಿಸರಕ್ಕೆಈದುರಂತದಿಂದಉಂಟಾದಹಾನಿಕಡಿಮೆಯೇನಲ್ಲ. ಸುತ್ತಮುತ್ತಲಿನಬಡಾವಣೆಗಳಲ್ಲಿರಾಸಾಯನಿಕತ್ಯಾಜ್ಯಗಳಿಂದಾಗಿಅಂತರ್ಜಲಕಲುಷಿತಗೊಂಡಿದೆಎಂಬುದನ್ನುಅಲ್ಲಿನಸಂಸ್ಥೆಗಳುಹಾಗೂಜಿಲ್ಲಾಡಳಿತಅಧಿಕಾರಿಗಳೇಒಪ್ಪಿಕೊಳ್ಳುತ್ತಾರೆ. ವಾಯುಉಸಿರಾಡಲುಅಯೋಗ್ಯವಾಗಿದಶಕಗಳೇಕಳೆದುಹೋದವು! ಮಣ್ಣಿನಲ್ಲಿಅದೆಷ್ಟುವಿಷಸೇರಿದೆಯೋಬಲ್ಲವರಾರು? ಸುತ್ತಮುತ್ತಲಿನಪರಿಸರದಲ್ಲಿಬೆಳೆಯುವತರಕಾರಿಗಳಲ್ಲಿವಿಷಸೇರಿರುವಬಗ್ಗೆಅಧ್ಯಯನವರದಿಗಳುತಿಳಿಸುತ್ತವೆ. ಇದರಬಗ್ಗೆತಲೆಕೆಡಿಸಿಕೊಳ್ಳುವವ್ಯವಧಾನಯಾರಿಗಿದೆ? ಎಷ್ಟೆಂದರೂಜೀವನಎಂದರೆಅತ್ಯಂತಕಡಿಮೆಬೆಲೆಯದಲ್ಲವೇಭವ್ಯಭಾರತದೇಶದಲ್ಲಿ? ಯಾರುಯಾರನ್ನುಯಾವಾಗಬೇಕಾದರೂಕೊಂದುಹಾಕಬಹುದು, ಅದರಲ್ಲೂಸಾಮೂಹಿಕವಾಗಿಕೊಂದರೆಬೆಲೆಹೆಚ್ಚು!