ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಜನವರಿ 2009

ಜನವರಿ 2009

೮೯೮ ಲೇಖನಗಳು

ಜಾಲಿಯ ಮರವಂತೆ ಧರೆಯೊಳು ದುರ್ಜನರು

ಹರಿದಾಸ ಸಂಪದ ಜನ ೩೦ ದಾಸರ ಪದ ೩೬ ವೀಕ್ಷಣೆ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

ಸಂಪಾದಕೀಯ: ಒಂದು ವರ್ಷದ ಬಸಿರನ್ನು ಇಳಿಸಿ...

ನಗೆ ಸಾಮ್ರಾಟ್ ಜನ ೩೦ ಪುಟ ೩೮ ವೀಕ್ಷಣೆ

ಅವನ್ನು ಸಾರ್ಥಕದ ಕ್ಷಣಗಳು ಎನ್ನುವರು. ಯೋಗಿಯೊಬ್ಬ ಹತ್ತಾರು ವರ್ಷಗಳ ಕಾಲ ಕಠಿಣ ತಪವನ್ನಾಚರಿಸಿ ಅನೇಕ ಸಿದ್ಧಿಗಳನ್ನು ಪಡೆದುಕೊಂಡು, ನಾನಾ ತಂತ್ರಗಳನ್ನು ಮೈಗೂಡಿಸಿಕೊಳ್ಳುತ್ತಿದ್ದರೂ ಅಂತಿಮವಾದ ಸಾಧನೆ ಮಾಡಿದಾಗ, ಆತನಿಗ...

ಇಲ್ಲಿ ಕುಳಿತರೆ ಸ್ವರ್ಗವಂತೆ... (ನಾಡಿಗರ ಚಿತ್ರಕ್ಕಾಗಿ ಬರೆದದ್ದು)

ಶ್ರೀನಿವಾಸ್ ಜನ ೩೦ ಬ್ಲಾಗ್ ೧,೫೫೧ ವೀಕ್ಷಣೆ

ಇಲ್ಲಿ ಕೂರೆಂದು ಅದೆಷ್ಟು ಮಂದಿ ಹೇಳಿದರೋ ಎನಗೆ! ’ಇಲ್ಲಿ ಕೂರಯ್ಯ, ನಿನಗೆ ಸ್ವರ್ಗವೇ ಧರೆಗಿಳಿದಂತೆ ಕಾಣುವುದು’ ಎಂಬ ಮಾತನ್ನು ಕೇಳಿ ಕೇಳಿ ಕೊನೆಗೆ ತಲೆ ಚಿಟ್ಟೇ ಹಿಡಿದು ಬಂದು ಕುಳಿತಿಹೆನು ನಾನಿಲ್ಲಿ... ಅದೇನೋ ’ಕವಿ ಕ...

ಎಲ್ಲೇ ಇರು, ಹೇಗೇ ಇರು...

ಚಾಮರಾಜ ಸವಡಿ ಜನ ೩೦ ಬ್ಲಾಗ್ ೩,೨೫೧ ವೀಕ್ಷಣೆ

ಪ್ರೀತಿಯ ಗೆಳತಿ, ತುಂಬ ಸ್ವಸ್ಥ ಮನಸ್ಸಿನಿಂದ ಕೂತು ಇದನ್ನು ಬರೆಯುತ್ತಿದ್ದೇನೆ. ಕಣ್ಣೀರು ಒರೆಸಿಕೊಂಡು ಓದು, ಇಲ್ಲದಿದ್ದರೆ ಕಣ್ಣು ಮಂಜಾಗಿ ಅಕ್ಷರಗಳು ಕಾಣದೆ ಹೋದಾವು.

ಕನ್ನಡ ಕಥೆಗಳ ಹೊಸ ಜಾಡು

kaligananath Gudadur ಜನ ೩೦ ಬ್ಲಾಗ್ ೧೩,೭೫೪ ವೀಕ್ಷಣೆ

ಕನ್ನಡ ಕಥೆಗಳ ಹೊಸ ಜಾಡು -ಕಲಿಗಣನಾಥ ಗುಡದೂರು ಕನ್ನಡದಲ್ಲಿ ಕಳೆದ ಒಂದೂವರೆ ದಶಕದಿಂದ ಕಥೆಗಳನ್ನು ಬರೆಯುತ್ತಿರುವೆ ಎಂಬ ನೆಪಕ್ಕೆ ನನ್ನಂತಾ ನಾನ್ ಅಕಾಡೆಮಿಕ್ ಪರಿಸರದ ಶುದ್ಧ ಹಳ್ಳಿಗನಾದ ನನ್ನನ್ನು 'ಕನ್ನಡ ಕಥೆಗಳ ಹೊಸ ಜ...

ಹೇಗಿರಬೇಕು ನನ್ನವನು

ಹೇಮ ಪವಾರ್ ಜನ ೩೦ ಬ್ಲಾಗ್ ೪,೦೪೭ ವೀಕ್ಷಣೆ

ನನ್ನವನು ಬಿಳಿ ಕುದುರೆಯೇರಿ ಬರುವ ರಾಜಕುಮಾರನಾಗಿರಬೇಕೆಂದೇನಿಲ್ಲ, ನನ್ನಲ್ಲಿ ಕನಸ ಬಿತ್ತುವ ರೈತನಾದರೆ ಸಾಕು. ನನ್ನನ್ನು ಅವನು ರತಿ ಮೇನಕೆ ಎಂದು ಹೊಗಳಬೇಕಿಲ್ಲ, ನನ್ನತನಕೆ ಬೆಲೆಕೊಟ್ಟರೆ ಸಾಕು. ನನ್ನ ಕಣ್ಣುಗಳನ್ನು ಕಮ...

ನೀ ಬರದೇ

ಇಂಚರ ಜನ ೩೦ ಬ್ಲಾಗ್ ೧,೪೬೩ ವೀಕ್ಷಣೆ

ನೀ ಬರದೇ ಹೃದಯಕ್ಕೆ ಶೂನ್ಯ ಕವಿದಿದೆ. ಮಾತು ಮೌನವಾಗಿದೆ. ನೀ ಬಂದಾಗ ಈ ಹೃದಯ ಪಿಸುಗುಟ್ಟುವುದನ್ನು ಕೇಳಿಸಿಕೊ. ನೀನಿರದೆ ಅದು ಸಂಕಟಪಟ್ಟಿದನ್ನು ಹೇಳುವುದು. ನೀ ಬಂದಾಗ ನನ್ನ ಕಣ್ಣುಗಳನ್ನೊಮ್ಮೆ ನೋಡು, ನೀನಿರದೆ ಅದು ಕಂಗ...

ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ

ಹಂಸಾನಂದಿ ಜನ ೩೦ ಬ್ಲಾಗ್ ೧,೬೩೪ ವೀಕ್ಷಣೆ

ಶಂಕರ ಭಟ್ಟರ ಈ ಪುಸ್ತಕದ ಬಗ್ಗೆ ಈಗಾಗಲೇ ಸಂಪದದಲ್ಲಿ ಬಹಳಷ್ಟು ಮಾತಾಗಿದೆ. ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ ಅನ್ನೋದು ನಿಜ ಹೇಳ್ಬೇಕಾದ್ರೆ, ಯಾವ ರೀತಿಯಲ್ಲೂ ವಾದ ಮಾಡೋ, ಪ್ರಶ್ನೆ ಮಾಡೋ ಅಂತಹ ಸಂಗತಿ ಅಲ್ವೇ ಅಲ್ಲ....

ತೊಟ್ಟಿಲಲ್ಲಿ ಪಾಪು

ನಾಗರಾಜ್ ಜನ ೩೦ ಬ್ಲಾಗ್ ೨,೮೬೮ ವೀಕ್ಷಣೆ

"ಚೈತ್ರದಲ್ಲಿ ಬೃಂದಾವನ ತಂಪು ಆಗ ಕೋಗಿಲೆಯ ಕೂಗು ಕಂಠದ ಇಂಪು" "ಅರಳುವ ಗುಲಾಬಿಯ ರಂಗು ಕೆಂಪು ಸಂಪಿಗೆಯ ಸುವಾಸನೆಯ ಕಂಪು" "ನಲ್ಲನ ಪಕ್ಕ ಮಲಗುವಾಗ ನಲ್ಲೆಯ ಮುಖವಾಗುವುದು ಕೆಂಪು ಸ್ವಲ್ಪ ದಿನಗಳ ನಂತರ ತೂಗುವುದು ತೊಟ್ಟಿಲ...

ಶ್ರಿಮಂತ ಬಡವರು..

sheshagirirao ಜನ ೩೦ ಪುಟ ೮೧ ವೀಕ್ಷಣೆ

ಅದೊಂದು ಶ್ರೀಮಂತ ಕುಟುಂಬ.ಗಂಡ ಹೆಂದತಿ ಮತ್ತು ಅವರ ಒಂದು ಮುದ್ದಾದ ಮಗು. ಗಂಡ ಹೆಂಡತಿಗೆ ಮಗನೆಂದರೆ ತುಂಬಾ ಪ್ರೀತಿ. ಅವರಲ್ಲಿದ್ದ ಶ್ರಿಮಂತಿಕೆಯಿಂದ ಮಗನನ್ನು ತುಂಬಾ ಮುದ್ದಿನಿಂದ ಬೆಳೆಸುತ್ತಿದ್ದರು. ಮಗ ಬಯಸಿದ ಪ್ರತಿಯ...

ಶುಕ್ರಚಂದ್ರಯುತಿ

ಅನಿಲ್ ರಮೇಶ್ ಜನ ೩೦ ಬ್ಲಾಗ್ ೨,೫೧೦ ವೀಕ್ಷಣೆ

ಇಂದು ಸಂಜೆ ಆಗಸದಲ್ಲಿ ಈ ಅಮೋಘ ದೃಶ್ಯ ನೋಡುವ ಸೌಭಾಗ್ಯ ನನ್ನದಾಯಿತು. :) ಶುಕ್ರ - ಚಂದ್ರಯುತಿಯ ಬಗ್ಗೆ ಕನ್ನಡಕಂದರು ಹೇಳುತಲೇ ಇದ್ದರು. ನಿನ್ನೆ ಕಛೇರಿಯಿಂದ ಬರುವಾಗ ನೋಡಿದ್ದೆ. ಆದರೆ ಕ್ಯಾಮೆರಾ ಮನೆಯಲ್ಲಿ ಇದ್ದಿದ್ದರಿ...

ಸಂಪದದ ಸದಸ್ಯರುಗಳ ಗಮನಕ್ಕೆ

ರೂಪ ಜನ ೩೦ ಬ್ಲಾಗ್ ೨,೨೧೬ ವೀಕ್ಷಣೆ

ಸದಸ್ಯ್ರರುಗಳೆ ನಿಮ್ಮಲ್ಲಿ ಯಾರಿಗಾದರೂ ಈ ರೀತಿ ಮೇಲ್ ಬಂದಿದೆಯೇ >. ಕನ್ನಡ ಮಿತ್ರರೇ ಆನ್‍ಲೈನಲಿ ಕನ್ನಡದಲ್ಲಿ ಮಾತಾಡಬೇಕು, ಬರೆಯಬೇಕು, ಓದಬೇಕು, ಕತೆ ಕಾದಂಬರಿ ಓದಬೇಕು ಎಂಬೆಲ್ಲಾ ಆಸೆಗಳು ಎಲ್ಲಾ ಕನ್ನಡಿಗರಲ್ಲೊ ಇದ್ದಿ...

ನಾ ರೇಖೆ ದಾಟಲೇಬೇಕಿದೆ -ಕ್ಷಮಿಸು

ರೂಪ ಜನ ೩೦ ಬ್ಲಾಗ್ ೧,೬೨೭ ವೀಕ್ಷಣೆ

ನಿನ್ನನ್ನ ಏನೆಂದು ಕರೆಯಲಿ ಗೆಳೆಯನೆನ್ನಲು ನೀ ಗೆಳೆಯನಲ್ಲ ನಲ್ಲನೆನ್ನಲು ನೀ ನಲ್ಲನಲ್ಲ ಸಂಗಾತಿ ಎನ್ನಲೂ ಮನಸ್ಸು ಬರುತ್ತಿಲ್ಲ ಪಯಣಿಗಳಿಗೆ ಸಾಥ್ ನೀಡಿದವನೆಂದು ಹೇಳಲೇ ಸರಿ ನೀನು ಒಳ್ಳೆಯವನೆಂದೆ ಇಟ್ಟುಕೊಂಡರೂ ಇಂದು ನಾ...