ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಜನವರಿ 2009

ಜನವರಿ 2009

೮೯೮ ಲೇಖನಗಳು

ಹಕ್ಕಿ ಚೆಲ್ಲಿದ ಬೀಜ

ಇಂಚರ ಜನ ೩೦ ಬ್ಲಾಗ್ ೮೩೦ ವೀಕ್ಷಣೆ

ಈಗ ತಾನೇ ಸುಧಾದಲ್ಲಿ ಬಂದಿದ್ದ ಈ ಶೀರ್ಷಿಕೆಯಿರುವ ಕಥೆ ಓದಿದೆ. ನಾನು ಸಂಪದಿಗಳಾದಂದಿನಿಂದ ಒಂದು ರೀತಿಯ ಚಟ ಹಿಡಿದಿದೆ. ಹಗಲು ರಾತ್ರಿ ಎನ್ನದೆ ಯಾವಾಗಲೂ ಏನೂ ಬರೆಯಬೇಕೆಂದು ಯೋಚಿಸುತ್ತೇನೆ. (ಸಂಪದಿಗರಿಗೆ ತೊಂದರೆ ಪಾಪ :...

ಒ೦ದು ಚಿಟ್ಟೆಯ ಕಥೆ

ಡಾ| ಜ್ಞಾನದೇವ್ ಮೊಳಕಾಲ್ಮುರು ಜನ ೩೦ ಪುಟ ೬೦ ವೀಕ್ಷಣೆ

ಒಮ್ಮೆ ಒಬ್ಬ ಮನುಷ್ಯನಿಗೆ ಒ೦ದು ಚಿಟ್ಟೆಯ ಗೂಡು ಕಣ್ಣಿಗೆ ಬಿತ್ತು. ಒ೦ದು ದಿನ ಅದರಲ್ಲಿ ರ೦ಧ್ರವೊ೦ದು ಕಾಣಿಸಿತು. ಅದರೊಳಗಿನ ಚಿಟ್ಟೆಯು ಆ ರ೦ಧ್ರದಿ೦ದ ತನ್ನ ದೇಹವನ್ನು ತೂರಿಸಿಕೊ೦ಡು ಹೊರಬರಲು ಗ೦ಟೆಗಟ್ಟಲೆ ಹರಸಾಹಸ ಪಡುತ...

ಒ೦ಟಿ ಮರದ ಗುಡ್ಡ !!!

ಸತ್ಯಜಿತ್ ಜನ ೩೦ ಬ್ಲಾಗ್ ೧,೫೯೨ ವೀಕ್ಷಣೆ

ನೆಟ್ ನಲ್ಲಿ ಅನಕ್ಷರಸ್ಠನಾಗಿದ್ದ ಕಾಲದಲ್ಲಿ ಇ೦ಗ್ಲಿಷ್ ನಲ್ಲಿ onti marada gudda ಬರೆದು ಬಯ್ಯಿಸಿಕ್ಕೊ೦ಡು ಎರಡು ವರ್ಷವೇ ಆಯಿತು !! ಈಗ ಕನ್ನಡ ಬರೆಯಲು ಕಲಿತು ಬರೆಯೋಣವೆ೦ದರೆ ಒ೦ಟಿ ಮರದ ಗುಡ್ಡವೇ ಮಾಯವಾಗಿದೆ ! ಎಲ್ಲ...

ಸ೦ಪಿಗೆ ಮರ

ಸತ್ಯಜಿತ್ ಜನ ೩೦ ಬ್ಲಾಗ್ ೧,೨೧೧ ವೀಕ್ಷಣೆ

ಧುನ್-ಧುನ್ ಅಲೆದಾಡುತ್ತಾ ಅಲೆದಾಡುತ್ತಾ ಮನವೂರಿಗೆ ಬ೦ದ. ಗೋಧೂಳಿಯ ಸಮಯ, ದನ ಕರುಗಳೆಲ್ಲಾ ಮನೆಗೆ ಹಿ೦ತಿರುಗುತ್ತಿದ್ದವು. ಸ೦ಜೆ ಸು೦ದರವಾಗಿತ್ತು. ಆಕಾಶದ೦ಚಲ್ಲಿ ಹಳದಿ ಕೆ೦ಪು ಬಣ್ಣಗಳು ಚಿತ್ತಾರ ಮೂಡಿಸಿದ್ದವು. ನಭದಲ್ಲಿ...

ಹಾವು, ಗುಬ್ಬಚ್ಚಿ, ಯಕ್ಷಗಾನ

ಹರಿ ಪ್ರಸಾದ್ ನಾಡಿಗ್ ಜನ ೩೦ ಬ್ಲಾಗ್ ೧೦,೪೯೨ ವೀಕ್ಷಣೆ

ಮತ್ತಷ್ಟು ಚಿತ್ರಗಳು. ಇಂದು ಸಮಯವಾಗಿದೆ ಎಂದು ಆದಷ್ಟು ಅಪ್ಲೋಡ್ ಮಾಡಿರುವೆ - ಇಲ್ಲವಾದರೆ ಎಂದಿನಂತೆ ಅದು ಕಂಪ್ಯೂಟರಿನಲ್ಲೇ ಉಳಿಯುವುದು. ಪುತ್ತೂರಿನ ಹೋಟೆಲೊಂದರ ಪಾರ್ಕಿಂಗ್ ಏರಿಯ ಅದು - ಗುಬ್ಬಚ್ಚಿಗಳ ಚಿಲಿಪಿಲಿ ಗಲಾಟ...

ಚೆಲುವು

ಅರುಂಧತಿ ಜನ ೩೦ ಬ್ಲಾಗ್ ೧,೭೯೪ ವೀಕ್ಷಣೆ

ಚೆಲುವು ಹೂವೆಂದಿತು ಜಗಕ್ಕೆಲ್ಲಾ ನಾನೇ ಚೆಲುವೆ ಮೋಡವೆಂದಿತು ಇಡೀ ಆಕಾಶಕ್ಕೆ ನಾನೇ ದೊರೆ ನೀರೆಂದಿತು ನಾನೇ ನಿಮಗೆ ಜೀವಾಳ ಗಾಳಿ ನನಗಿಂತ ಯಾರೇನು ಮನುಷ್ಯ................................ ನಾನೇ ಇವರೆಲ್ಲರ ನಾಯಕನೆಂ...

ನುಡಿಮುತ್ತು

ಭವಾನಿ ಲೋಕೇಶ್ ಜನ ೩೦ ಉಲ್ಲೇಖಗಳು ೬೩೦ ವೀಕ್ಷಣೆ

ಸತ್ತ ನಿನ್ನೆಯು ಕತ್ತಲು ಬರುವ ನಾಳೆಯು ಬೆತ್ತಲು ಯಾವ ಗುರಿ ಏನು ಗೊತ್ತು ಈ ಹೊತ್ತು ನಮ್ಮ ಸೊತ್ತು

ಪೇಚು ಮತ್ತು ಪ್ರಭಾವ

ಅರವಿಂದ್ ಜನ ೩೦ ಬ್ಲಾಗ್ ೧,೨೨೭ ವೀಕ್ಷಣೆ

ಪೇಚು ಒಂದು ದಿನ ಹೆಣ್ಣನ್ನು ಮದುವೆಯಾಗುವುದು ಸುಲಭ ಆದರೆ ಜೀವನವಿಡೀ ಅರ್ಥಮಾಡಿ ಕೊಳ್ಳುವುದು ತುಂಬಾ ಕಷ್ಟ ಪ್ರಭಾವ ನಿನ್ನ ಸವಿನೆನಪುಗಳ ಗಮ್ಮತ್ತಿನಲ್ಲಿ, ನೀನುಲಿದ ಮಧುರ ಮಾತುಗಳ ಮುತ್ತಿನಲ್ಲಿ, ಮುಳುಗಿ ಮೇಲೆದ್ದಾಗ

ಬಂದು ಸಾರಥಿಯಾಗಿ ಮುನ್ನಡೆಸಲಿ ನನ್ನ ಮನೋರಥ!

ಆಸು ಹೆಗ್ಡೆ ಜನ ೩೦ ಬ್ಲಾಗ್ ೧,೨೧೭ ವೀಕ್ಷಣೆ

ಒಂಟಿ ಜೀವ ನಾನು ಜೊತೆ ಇಲ್ಲ ಯಾರೂ ನನ್ನವರಿದ್ದರೂ ಈಗ ನನ್ನವರಲ್ಲ ಯಾರೂ ಯಾಕಿದೆ ಸತತ ನಿರೀಕ್ಷೆ ನನ್ನ ಈ ಮನದಿ ಯಾರದೆಂದು ನಿರ್ದಿಷ್ಟ ಹೇಳಲಾಗದ ತೆರದಿ ಪ್ರಕೃತಿಯ ಪ್ರತಿಯೊಂದು ದೃಶ್ಯ ನೋಡುವಾಗ ಕಾಣುವುದು ಆ ಅಸ್ಪಷ್ಟ ಮು...

ಕಾದಿರುವೆ ಸ್ಪರ್ಶಕ್ಕಾಗಿ!

ಆಸು ಹೆಗ್ಡೆ ಜನ ೩೦ ಬ್ಲಾಗ್ ೮೩೪ ವೀಕ್ಷಣೆ

ಕಾದಿರುವೆ ಪರಾಗ ಸ್ಪರ್ಶಕ್ಕಾಗಿ ಕಾಯಿ ಬಿಡೋ ಆ ಹರುಷಕ್ಕಾಗಿ!!! (ಇದೀಗ ಅಪರಾಹ್ನದ ಊಟ ಮುಗಿಸಿ ಒಂದು ಸುತ್ತು ನಡೆದು ಹೊರಟಾಗ, ನಮ್ಮ ಕಣ್ಣಿಗೆ ಬಿದ್ದ, ಮೂಲೆಯಲ್ಲಿನ ಗಿಡವೊಂದರಲ್ಲಿ ಅರಳಿದ್ದ ಹೂವು)

ಮತ್ತೆ ಅರಳಿತು ಮನವು

shylaswamy ಜನ ೩೦ ಬ್ಲಾಗ್ ೨,೦೦೬ ವೀಕ್ಷಣೆ

ಹರಿಪ್ರಸಾದ್ ನಾಡಿಗ್‍ರವರ ಚಿತ್ರಕ್ಕೆ ನನ್ನದೊಂದು ಕವನ? ಬದುಕಿತ್ತು ಚಿಂತೆಗಳ ನಡುವೆ ಜನಜಂಗುಳಿಯ ಸಂತೆಗಳ ನಡುವೆ ಬಳಲಿತ್ತು ಜಂಜಾಟಗಳ ಮಡುವಿನಲಿ ಹೋರಾಟದ ಬದುಕನೆದುರಿಸುವಲ್ಲಿ ಬೇಕಿತ್ತು ಚೇತನಕೆ ಅರೆಗಳಿಗೆ ವಿಶ್ರಾಂತಿ...

ಹೂ ಗಿಡಗಳೊಂದಿಗೆ

ಹರಿ ಪ್ರಸಾದ್ ನಾಡಿಗ್ ಜನ ೩೦ ಬ್ಲಾಗ್ ೧೫,೧೯೪ ವೀಕ್ಷಣೆ

ಪಾಲಚಂದ್ರರ ಪುಸ್ತಕದ ಹಾಳೆಯೊಂದನ್ನು ಹಾರಿಸುತ್ತ, ಇದೋ ಕೆಲವು ಫೋಟೋಗಳು. ಕಳೆದ ತಿಂಗಳ ಕೊನೆಯಲ್ಲಿ ಮಂಗಳೂರಿಗೆ ಭೇಟಿ ನೀಡಿದಾಗ ತೆಗೆದದ್ದು: ಕೆಂಪು ಬಣ್ಣದ ಹೂಗಳು ಶಾವಂತಿಗೆ/ಸೇವಂತಿಗೆ ಆರ್ಕಿಡ್ ಮೊಗ್ಗು ಆರ್ಕಿಡ್ಸ್ ನಿತ...

ಪ್ರೀತಿಸುವ ಸಮಯ

ಸತ್ಯಜಿತ್ ಜನ ೩೦ ಬ್ಲಾಗ್ ೧,೮೭೨ ವೀಕ್ಷಣೆ

ಬನ್ನಿ ನನ್ನೆದೆಗೆ ಇದು ಪ್ರೀತಿಸುವ ಸಮಯ ನಿನ್ನೆ ನಾಳೆಗಳನ್ನೆಸೆದು ಬನ್ನಿ ಕೊಡಲಿ, ಕು೦ಚ ಮಡಕೆ ಹಿಡಿದು ಹಾಗೇ ಬನ್ನಿ ಸಾವಿರ ಆಣೆಗಳ ನೀವು ಮುರಿದಿರಬಹುದು ಕನಸುಗಳಲ್ಲಿ ಪಾಪದ ಹೊಳೆ ಹರಿದಿರಬಹುದು ಇರಲಿ ಬನ್ನಿ ಪರವಾಗಿಲ್ಲ...

ಅಹಾ ಬೋಂಡಾ, ಜಾಮೂನೇ

ಇಂಚರ ಜನ ೩೦ ಬ್ಲಾಗ್ ೨,೩೭೯ ವೀಕ್ಷಣೆ

ಆಹಾ ಬೋಂಡಾ, ಜಾಮೂನೇ ಏನು ನಿನ್ನ ರುಚಿಯ ಮೋಡಿ ನಿನ್ನ ತಿನ್ನೋ ಆಸೆಗೆ ಬಿದ್ದರೆಲ್ಲಾ ಗೆಳೆಯರು ಓಡಿ ದುಃಖವಾಯಿತು ನಾಗರಾಜಗೆ ನೋಡಿ (ನಮ್ಮ ನಾಗರಾಜರವರು) ಖಾಲಿ ಬಿದ್ದಿತು ಅ.ಭಾ.ವಿ.ಸಂ. ನೋಡಿ (ಭಟ್ಟರ ಕ್ಷಮೆ ಕೋರಿ)

ಗೊತ್ತಿದ್ದು ಮಾಡೊ ಸಣ್ಣ ಸಣ್ಣ ತಪ್ಪುಗಳು........................

ಮಧುಸೂದನ್ ಗೌಡ ಜನ ೩೦ ಬ್ಲಾಗ್ ೨,೬೪೬ ವೀಕ್ಷಣೆ

ಹೌದು ನಮ್ಮ ಜೀವನದಲ್ಲಿ ಗೊತ್ತಿದ್ದು ಮಾಡುವ ಸಣ್ಣ ಸಣ್ಣ ತಪ್ಪುಗಳು ,ಈ ತಪ್ಪುಗಳು ಕೆಲವರಿಗೆ ದೊಡ್ಡದಾಗಿ ಕಾಣಿಸಬಹುದು ಮತ್ತೆ ಕೆಲವರಿಗೆ ಕಾಣಿಸದೆ ಇರಬಹುದು, ಅವುಗಳಲ್ಲಿ ಕೆಲವು ಕೆಳಗಿನಂತಿವೆ ,ಇದನ್ನು ಸುಮ್ಮನೆ ಓದಿ ಹಾ...

ಹೊಸಾ ಸಮೋಸ

ಆಸು ಹೆಗ್ಡೆ ಜನ ೩೦ ಬ್ಲಾಗ್ ೧,೬೭೫ ವೀಕ್ಷಣೆ

"ನಿಮ್ಮ ಪ್ರೇಯಸಿಯಿಂದ ತುಂಬ ಒಳ್ಳೊಳ್ಳೆಯ ಸಂದೇಶಗಳು ಬಂದರೆ ಸುಮ್ಮನೆ ಖುಷಿಪಡಬೇಡಿ. ಮೊದಲು ಆಕೆಗೆ ಆ ಸಂದೇಶಗಳನ್ನು ಯಾರು ಕಳುಹಿಸುತ್ತಾ ಇದ್ದಾರೆ ಅನ್ನುವುದನ್ನು ಪತ್ತೆ ಹಚ್ಚಿ. ಅಲ್ಲಿರುತ್ತೇ ನೋಡಿ ಸೆಂಟಿಮೆಂಟ್" -ಆಸು...

ಗೆಳೆಯನ ನೋವೇನು

ಇಂಚರ ಜನ ೩೦ ಬ್ಲಾಗ್ ೧,೯೪೩ ವೀಕ್ಷಣೆ

ನೀನು ನನಗೆ ಬೆನ್ನು ಹಾಕಿ ಕುಳಿತ ಕೂಡಲೆ ನನಗೆ ನಿನ್ನ ಕಣ್ಣಂಚಿನ ಕಂಬನಿ ಕಾಣದೆಂದು ಮಾಡಿದೆಯಾ? ನನ್ನಲ್ಲಿ ಹೇಳಲಾರದಂತಹ ನಿನ್ನ ಆ ನೋವೇನು? ನಾ ನೋಡಲಾರೆ ಗೆಳೆಯ ನಿನ್ನ ಈ ಹತಾಷೆಯನು ಕಳೆದುಕೊಳ್ಳಬೇಡ ಜೀವನದಲ್ಲಿ ಆಸಕ್ತಿಯ...