ಜನವರಿ 2009
೮೯೮ ಲೇಖನಗಳು
ಕೃಷ್ಣನಾಮವ ನೆನೆದು ಧನ್ಯನಾಗೋ
ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ
ಸೌತೆಕಾಯಿ ಹೋಳು : ಹೃದಯದಾಕಾರದಲ್ಲಿದೆಯೆಲ್ಲ... ಅರೆರೆ.
ಕೋಸಂಬರಿಯಲ್ಲಿ ಬಳಸಲಾಗುವ ತರಕಾರಿ ಎಳೆ ಸೌತೆ. ಅಡ್ಡಲಾಗಿ ಕತ್ತರಿಸಿ ವೃತ್ತಾಕಾರದ ಹೋಳುಗಳನ್ನಾಗಿ ಕತ್ತರಿಸಿದ ಬಳಿಕ ಉಪ್ಪು ನಿಂಬೇಹಣ್ಣಿನ ರಸ ಹಸಿಮೆಣಸು ಕಲಸಿ ಬಾಯಿಗಿಟ್ಟರೆ.. ಆಹಾ ಅದರ ಮಜಾನೇ ಬೇರೆ. ಅಂಬಲಿ ಊಟವೇ ಆಗಲಿ...
Bengaluru Decoded
ಬೆಂಗಳೂರಿನಲ್ಲಿ ಹಲವಾರು Areaಗಳಿವೆ.. ಅವುಗಳಿಗೆ ಯಾಕೆ ಆ ಹೆಸರು ಬಂತು, ಆ Area ವಿಶೇಷತೆ ಏನು? ಗೊತ್ತಾ ನಿಮಗೆ? ನನಗೂ ಗೊತ್ತಿಲ್ಲಾ.. ಕಳೆದವಾರ ಒಂದು mail ಬಂತು ಅದರಲ್ಲಿ ಅಲ್ಪ ಮಾಗಿತಿ ಇತ್ತು.. ಹಾಗೆಯೇ ಅದನ್ನು ಭಾ...
ಪ್ರೀತಿ, ಪ್ರೇಮ... ಹೀಗೊಂದು Philosophy
ಪ್ರೀತಿ, ಪ್ರೇಮ, Philosophy ನಾವು ಪ್ರೀತಿಸಿ ಮದುವೆಯಾಗಿದ್ದೀವಿ - ಹಾಗಂತ ಹೇಳ್ತಾರೆ ಕೆಲವರು. ನಾವು ಮದುವೆಯಾಗಿ ಪ್ರೀತಿಸ್ತಾ ಇದ್ದೀವಿ - ಹೀಗಂತಾರೆ ಹಲವರು. ಎರಡೂ ಬಗೆಯ ಜನರಿಗೂ ಬದುಕಿನಲ್ಲಿ ಅಹಹಹಾ ಎಂಬಂಥ ಖುಷಿ ದೇ...
ಬೆಳಗಾನ ಎದ್ದು ನಾ ಯಾರ್ಯಾರ ನೆನಯಲಿ
ಬೆಳಗಾನ ಎದ್ದು ನಾ ಯಾರ್ಯಾರ ನೆನಯಲಿ ಬದುಕಲಿ ಬವಣಿಸುತಿರುವ ಬಡಿವಾರದವನನ್ನೇ ಕರುಕಷ್ಟದಲಿ ಕರುಗುತಿಹ ಕಮ್ಮಾರನನ್ನೇ ಚಿತ್ತಕರ್ಷಕ ಕಲೆಕಲಿತ ಚಮ್ಮಾರನನ್ನೇ
ನೋವುಗಳ ಮೇಲಾಣೆ..!
ನಿನ್ನನ್ನು ಒಂಚೂರೂ ಮಿಸ್ ಮಾಡ್ಕೋತಾ ಇಲ್ಲ.. ನೀನು ಸ್ವಲ್ಪಾನೂ ನನಪಾಗ್ತಾ ಇಲ್ಲ.. ನಿಜ ಹೇಳಬೇಕಂದ್ರೆ ನಿನ್ನನ್ನು ಕೊಂಚ ಕೂಡ ಪ್ರೀತಿಸ್ತಿಲ್ಲ… ಇದೆಲ್ಲಾ ನಿಜ ಕಣೇ.. ನಿನ್ನ ಸಮಸ್ತ ನೋವಿನ, ದುಃಖದ ಮೇಲಾಣೆ !
ಪ್ರೀತಿ - ಸ್ನೇಹ - ತ್ಯಾಗ
ಪ್ರೀತಿ - ಸ್ನೇಹ - ತ್ಯಾಗ ಪ್ರೀತಿ ಕಣೋ, ಇದು ಪ್ರೀತಿ ಕಣೋ. ನೀತಿಯ ಅರಿಯದ ಪ್ರೀತಿ ಕಣೋ. ಸ್ನೇಹ ಕಣೋ, ಇದು ಸ್ನೇಹ ಕಣೋ. ದ್ರೋಹದ ಸಂಕೇತ ಕಣೋ. ಮನಸು ಕಣೋ, ಇದು ಮನಸು ಕಣೋ. ಮಾತೇ ಆಡದ ಮನಸು ಕಣೋ. ತ್ಯಾಗ ಕಣೋ, ಇದು ತ್ಯ...
ಕವನಗಳು (ಒನಪು ಮತ್ತು ಕಾಲಚಕ್ರ)
ಒನಪು : ಮತ್ತದೇ ನೆನಪುಗಳು ಮರೆಲಾಗದವೇನೋ ........... ಸರಿ ಹಾಗಾದರೆ, ಮರೆಯಲೂ ಆಗದವೇನೂ ? ಮತ್ತೆ ಮತ್ತೆ ಒನಪು, ವಯ್ಯಾರಗಳ ಬಿರಿಯುತಿದೆ ಅಂದು ಬಂದು ಹೋದವಳಂತೆ. ಕಾಲಚಕ್ರ : ಪ್ರಿಯೆ, ನಾನೊಮ್ಮೆ ಹೇಳಿದ್ದೆ, ಚಕ್ರವರ್ತ...
ಸಂಪದದಲ್ಲಿ ಬರೆಯುವುದನ್ನು ಸ್ವಲ್ಪ ದಿನ ಬಿಟ್ಟುಬಿಡಲೇ?
ಹೆಚ್ಚಿನ ಪ್ರಮುಖ ವಿಚಾರವಿಲ್ಲದಿರುವುದಱಿಂದ ಸ್ವಲ್ಪ ದಿನಗಳ ಮಟ್ಟಿಗೆ ಸಂಪದದಲ್ಲಿ ಬರೆಯುವುದನ್ನು ನಿಲ್ಲಿಸುತ್ತಿದ್ದೇನೆ. ಮಾಯಾಚೌಕಗಳ ರಚನೆಯಲ್ಲಿ C++ ಮತ್ತು Pascal programಗಳನ್ನು ಕೊಟ್ಟಿರುತ್ತೇನೆ. ಆಸಕ್ತಿಯಿದ್ದವ...
ಪರಾಮರ್ಶೆಯ ಮಹತ್ವ
ಸಹಸಾ ವಿದಧೀತ ನ ಕ್ರಿಯಾಮ್ ಅವಿವೇಕಃ ಪರಮಾಪದಾಂ ಪದಮ್ ವೃಣತೇ ಹಿ ವಿಮೃಶ್ಯಕಾರಿಣಮ್ ಗುಣಲುಬ್ಧಾಃ ಸ್ವಯಮೇವ ಸಂಪದಃ|| ಅರ್ಥ: ದುಡುಕಿನಿಂದ ಯಾವ ಕೆಲಸವನ್ನೂ ಮಾಡಬಾರದು. ಅವಿವೇಕವು ದೊಡ್ಡ ಆಪತ್ತಿಗೆ ದಾರಿಯಾಗುತ್ತದೆ. ಯೋಚನ...
ಸಾಧ್ಯವಾಗುತ್ತಿಲ್ಲ ಒಲವೆ
ಹೇಳು ಒಂದೇ ಒಂದು ಬಾರಿ ಮೃದುವಾದ ನಿನ್ನ ಎದೆಗೊರಗಿ ಕೂರಲೇ? ನಿನ್ನ ಬಿಸಿಯುಸಿರು ನನ್ನ ಕೆನ್ನೆ ತಾಗುವ ಹಾಗೆ ನಿನ್ನ ಪುಟ್ಟ ಕಣ್ಣುಗಳನ್ನೊಮ್ಮೆ ದಿಟ್ಟಿಸಲೇ? ಸಾಧ್ಯವಾಗುತ್ತಿಲ್ಲ ಒಲವೇ..... ನಿನ್ನ ಮುದ್ದು ಮುದ್ದು ಮುಖವ...