ಚಂದ್ರಮಂಗಳಬುಧಗುರುಯುತಿಯ ಮುನ್ನ ದಿನಗಳಲ್ಲಿ ಮಂಗಳ ಬುಧ ಗುರುಗ್ರಹಗಳ ಚಲನೆ ಕುಱಿತು
೨೨/೨೩ ಫೆಬ್ರುವರಿ ೨೦೦೯ಱಂದು ಕಾಣುವ ಚಂದ್ರಮಂಗಳಬುಧಗುರುಯುತಿಯನ್ನು ನೋಡುವ ಮುನ್ನ ದಿನಗಳಲ್ಲಿ ೧೬ ಫೆಬ್ರುವರಿಯಿಂದ ೨೨ ಫೆಬ್ರುವರಿವರೆಗೆ ಬೆಳಿಗ್ಗೆ ೫.೫೫ಱಿಂದ ೬.೨೦ಱೊಳಗೆ ಪೂರ್ವ ದಿಕ್ಕಿನಲ್ಲಿ ಬುಧಗ್ರಹ ಗುರುವನ್ನು ಕ್...