ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಏಪ್ರಿಲ್ 2009

ಏಪ್ರಿಲ್ 2009

೮೫೫ ಲೇಖನಗಳು

ಮನಸ್ಸು ತುಂಬಾ ಬೇಸರದಲ್ಲಿದೆ

ನಾಗರಾಜ್ ಏಪ್ರಿಲ್ ೨೮ ಬ್ಲಾಗ್ ೨,೬೫೮ ವೀಕ್ಷಣೆ

ಇತ್ತಿಚೆಗೆ ಯಾಕೋ ತುಂಬಾ ಬೇಸರವಾಗ್ತಾ ಇದೆ ಯಾಕೆ ಅಂತ ಯೋಚನೆ ಮಾಡ್ತ ಇದ್ದಾಗ ಗೊತ್ತಾಯ್ತು. ಯಾಕೆ ಬೇಸರ ಅಂತಿರಾ ಸಂಪದದ ಕೆಲವು ಗೆಳೆಯರು ನಾಪತ್ತೆಯಾಗಿದ್ದಾರೆ. ಉದಾ: ಅರವಿಂದ್, ಸುಪ್ರಿತ್, ಇಂಚರಾ, ಗೌಡ ಹೀಗೆ ಹಲವಾರು ಜ...

ಕಮಲದ ತೆಕ್ಕೆಗೆ ಬಂಗಾರಪ್ಪ...!!!???

ಆಸು ಹೆಗ್ಡೆ ಏಪ್ರಿಲ್ ೨೭ ಬ್ಲಾಗ್ ೧,೫೮೫ ವೀಕ್ಷಣೆ

ಮುದುಕನಾದ ಮೇಲೆ ಸೈಕಲ್ ಬಿಡುವ ದುಸ್ಸಾಹಸ ತಪ್ಪು ಕೊನೆಗಾಲದಲಿ ಕೈಯ ಆಸರೆ ಸಿಕ್ಕರೆ ಮನಸಾರೆ ಒಪ್ಪು ಇಂದು ಒಂದಾದರೂ ಹಿಂದೆ ನಿಮ್ಮದು ಒಡೆದ ಮನೆ-ಮನ ರಾಘವೇಂದ್ರ ಹಾಗಲ್ಲ ಒಪ್ಪಿಸಿದ್ದಾನೆ ಅಪ್ಪನಿಗೇ ತನು ಮನ ಮಗನಲ್ಲಿ ನೆಪಮ...

ಮೌನದ ಮೊರೆ ಹೋಗುತ್ತಾ ಎಲ್ಲರಿಗೂ ಒಂದು ವಿದಾಯ

ರೂಪ ಏಪ್ರಿಲ್ ೨೭ ಬ್ಲಾಗ್ ೧,೩೧೧ ವೀಕ್ಷಣೆ

ಹುಡುಕಾಟದಲ್ಲೇ ಅಲೆದಾಟವೇ ? ಅಲೆಯುವಾಗಿನ ಹುಡುಕಾಟವೇ? ಹುಡುಕುವಿಕೆಯಲ್ಲಿನ ಆನಂದವೇ.? ಕಾಣದ ರಹಸ್ಯವ ಒಡೆವ ಆಸೆಯೇ? ತಿಳಿ ತಿಳಿದು ತಳ ಕಾಣದಾ ಕುರುಡೇ? ಕುದಿ ಕುದಿದು ತುದಿ ಕಾಣುವ ಮರುಳೇ? ಕಣ್ ಕಂಡದ್ದು ಮನಗಾಣುವುದಿಲ್ಲ...

ಮತದಾರರಿಗೆ ಕೆಲವು ಪ್ರಶ್ನೆಗಳು

ಎಚ್. ಆನಂದರಾಮ ಶಾಸ್ತ್ರೀ ಏಪ್ರಿಲ್ ೨೭ ಪುಟ ೩೮ ವೀಕ್ಷಣೆ

ರಾಜ್ಯದಲ್ಲಿ ಇದೇ ೩೦ರಂದು ನಡೆಯಲಿರುವ ಎರಡನೇ ಹಂತದ ಮತದಾನದ ದಿನ ಮತ ನೀಡದಿರಲು ಯೋಚಿಸುತ್ತಿರುವ ವಿದ್ಯಾವಂತ ಮತದಾರರು ‍ಯಾರಿದ್ದೀರಿ ಅವರೆಲ್ಲರಲ್ಲಿ ನನ್ನ ಕೆಲವು ಪ್ರಶ್ನೆಗಳು:

ಜಾಣೆ!

ಆಸು ಹೆಗ್ಡೆ ಏಪ್ರಿಲ್ ೨೭ ಬ್ಲಾಗ್ ೯೫೮ ವೀಕ್ಷಣೆ

ಸಖೀ, ಊರ ಬಾವಿಯಿಂದ ನೀರ ಸೇದಿ, ಕೊಡವನೇರಿಸಿ ಸೊಂಟದ ಮೇಲೆ, ಬಳುಕುತ್ತಾ ಬರುತ್ತಿದ್ದ ನೀರೆಯ ಕಂಡು ಆತ: "ಆಹಾ ಆ ಕೊಡದ ಭಾಗ್ಯವೇ, ನಾನಾದರೂ ಆ ಕೊಡವಾಗಿದ್ದಿದ್ದರೇ.." ಎಂದೆನ್ನಲು, ಆ ಜಾಣೆ: "ಈ ಕೊಡವ ನೆಲಕ್ಕಪ್ಪಳಿಸಿ ದಿ...

ಗೆಳೆತನ

ಹಂಸಾನಂದಿ ಏಪ್ರಿಲ್ ೨೭ ಬ್ಲಾಗ್ ೨,೨೪೪ ವೀಕ್ಷಣೆ

ಬಲವುಳ್ಳವರ ಗೆಳೆತನವೋ ಬಲವಿರುವವರಿಗೇ ಮೀಸಲು; ದೀಪವಾರಿಸುವ ಗಾಳಿರಾಯ ಕಾಳ್ಗಿಚ್ಚನು ಪುಟಗೊಳಿಸುವನು! ಸಂಸ್ಕೃತ ಮೂಲ: ಬಲಿನೋ ಬಲಿನಃ ಸ್ನಿಹ್ಯಂತ್ಯಬಲಂ ತು ನ ಗೃಹ್ಣತೇ| ದಾವಂ ದೀಪಯತೇ ಚಂಡೋ ದೀಪಂ ವ್ಯಾಹತಿ ಮಾರುತಃ || -ಹ...

ಸೆಂಟ್ರಲ್ ಜೈಲಲ್ಲಿ ಎರಡು ಗಂಟೆ!

ಗಣೇಶ ಏಪ್ರಿಲ್ ೨೭ ಬ್ಲಾಗ್ ೧,೮೩೪ ವೀಕ್ಷಣೆ

'ನನಗೂ ಕೊಲೆಗಡುಕರಿಗೂ ಕೇವಲ ಒಂದು ಗೋಡೆ ಅಂತರ!' ಪ್ರತೀ ಬಾರಿ ಸೆಂಟ್ರಲ್ ಜೈಲ್ ಪಕ್ಕದ ರೋಡಲ್ಲಿ ಹೋಗುವಾಗ ಯೋಚಿಸುತ್ತಿದ್ದೆ. ಸಿನಿಮಾಗಳಲ್ಲಿ ವಿಲನ್/ಹೀರೋಗಳು ಅಲ್ಲಿಯ ಪುಟ್ಟ ಬಾಗಿಲಿನ ಮೂಲಕ ಒಳಹೋಗುವುದು/ಹೊರಬರುವುದು ನ...

ಮುದ್ದು ಮಗು

ಗುರುರಾಜ್ ಬಿ. ವಿ ಏಪ್ರಿಲ್ ೨೭ ಬ್ಲಾಗ್ ೮೮೫ ವೀಕ್ಷಣೆ

ಈ ಮುದ್ದು ಮಗುವಿನ ಪೊಸ್ ನೊಡಿದರೆ........ ನಿಮಗೆ ಏನು ಅನಿಸುತ್ತೆ.....???? ಚುಟುಕು, ಕತೆ, ಕವನ, ಶೀರ್ಷಿಕೆ ಬರೆಯಿರಿ.

ನಕಾರಾತ್ಮಕ ಮತದ ಬಗೆಗೆ ದಿಕ್ಕು ತಪ್ಪಿಸುವ ಪತ್ರಿಕಾ ವರದಿ

ಗೋವಿಂದ ಭಟ್ ಏಪ್ರಿಲ್ ೨೭ ಬ್ಲಾಗ್ ೨,೨೪೩ ವೀಕ್ಷಣೆ

ಇಂದಿನ ವಿಜಯ ಕರ್ನಾಟಕದಲ್ಲಿ ನಕಾರಾತ್ಮಕ ಮತಗಳೂ ಗಣನೆಗೆ ಎಂದು ಓದಿ ತುಂಬಾ ಕುಶಿಯಾಯಿತು. ಎಲ್ಲವೂ ನನ್ನ ಅನಿಸಿಕೆಗೆ ಅನುಗುಣವಾಗಿಯೇ ಇದೆ. ರಾಜಕಾರಣಿಗಳಿಗೆ ಸ್ವಲ್ಪವಾದರೂ ಬಿಸಿ ಮುಟ್ಟಿಸಲು ಸಾದ್ಯ ಅಂದುಕೊಂಡೆ. ಓದುತ್ತಾ...

ವೆನಿಲ್ಲಾ ಮತ್ತು ಮೆಹೆಂದಿ ಚಿತ್ರಗಳು

ವಿನಯ ಏಪ್ರಿಲ್ ೨೭ ಬ್ಲಾಗ್ ೯,೮೦೦ ವೀಕ್ಷಣೆ

ಅರವಿಂದ್ ರವರೆ , ನಿಮ್ಮ ವೆನಿಲ್ಲಾ ಲೇಕನ ನೋಡಿದೆ .ನನ್ನಲ್ಲೂ ಒಂದೆರಡು ಚಿತ್ರಗಳಿವೆ ನೋಡಿ . ಮೊನ್ನೆ ಊರಿಗೆ ಹೋದಾಗ ತೆಗೆದದ್ದು . ವೆನಿಲ್ಲಾ ಹೂವು

ಸಿಹಿ!

ranjith ಏಪ್ರಿಲ್ ೨೭ ಬ್ಲಾಗ್ ೪,೧೧೪ ವೀಕ್ಷಣೆ

ಜಗತ್ತಿನ ಸಿಹಿವಸ್ತುವಿನ ಸ್ಪರ್ಧೆಯಲಿ ಜೇನು, ಸಕ್ಕರೆ , ಬೆಲ್ಲ ಎಲ್ಲ ಸೇರಿ ಕೂಡ ಗೆಲ್ಲಲಾಗಲಿಲ್ಲ ತಾನೇ ಗೆಲ್ಲುವುದೆಂಬ ಜಂಭ ಹೊತ್ತಿದ್ದ ಕಬ್ಬಿನದೂ ಮುರಿಯಿತು ಕಟಿಯು ಗೆದ್ದಿದ್ದು ನನ್ನವಳ ತುಟಿಯು!

ಹನಿಗವನ

Vರ ( Venkatesha ರಂಗಯ್ಯ ) ಏಪ್ರಿಲ್ ೨೭ ಬ್ಲಾಗ್ ೧,೨೬೧ ವೀಕ್ಷಣೆ

ಸೈಕಲ್ ಹೊಡೆಯಲಾಗದೆ ಬಂಗಾರಪ್ಪ ಕೈ ಹಿಡಿದು ಮತ್ತೆ ಚುನಾವಣೆಗೆ ನಿಂತರಪ್ಪ ಮಗನನ್ನೇ ಎದುರಾಳಿ ಮಾಡಿದರು ಯಡಿಯೂರಪ್ಪ ಇವರೋಲು ಹಿತವರು ಯಾರೆಂದು ನೀ ಹೇಳು ಮತದಾರಪ್ಪ ----------------------------------------------...

ಒಂದು ಕಾಲದಲ್ಲಿ....

ಉದಯ್ ಇಟಗಿ ಏಪ್ರಿಲ್ ೨೭ ಪುಟ ೬೪ ವೀಕ್ಷಣೆ

ಮಗನೆ, ಒಂದು ಕಾಲದಲ್ಲಿ ಜನ ಮನಬಿಚ್ಚಿ ನಗುತ್ತಿದ್ದರು ಅದು ಅವರ ಕಂಗಳಲ್ಲಿ ಹೊಳೆಯುತ್ತಿತ್ತು. ಆದರೀಗ ಬರಿ ಹಲ್ಲುಬೀರಿ ನಗುತ್ತಾರೆ ಹಾಗೆ ನಗುವಾಗ ಅವರ ಶೀತಲ ಕಂಗಳು ನನ್ನ ನೆರಳ ಹಿಂದೆ ಏನನ್ನೋ ಹುಡುಕುತ್ತಿರುತ್ತವೆ. ನಿಜ...

ನಲ್ಲ ನಿನಗೊ೦ದು ಚೆ೦ದದ ಶುಭ ಬೆಳುಗು...

Namitha M.V ಏಪ್ರಿಲ್ ೨೭ ಬ್ಲಾಗ್ ೯೫೧ ವೀಕ್ಷಣೆ

ಚೆ೦ದದ ಬೆಳುಗೊ೦ದು ನಿನಗಾಗಿ ಬ೦ದಿದೆ ಇನಿಯ! ಅಪ್ಪಿ-ತಬ್ಬಿಕೊ೦ಡು ಆದರಿಸು ಅದನು! ಒಲವಿನ ಸಹಸ್ರ ಬಾಹುಗಳಲಿ!!! ಸಾವಿರ ಬಣ್ಣಗಳ ಸವಿ ಕನಸುಗಳು ನೆನಸಾಗುವುದು! ಹೊಳೆಯುವ ಕ೦ಗಳ ಮಿ೦ಚು ಹೆಚ್ಚಾಗುವುದು! ಮನದು೦ಬಿದ ಖುಶಿ ಮ೦ದಹ...

ಮುಕ್ತ ತ೦ತ್ರಾ೦ಶದಿ೦ದ ಅಧಿಕ ಉಪಲಬ್ಧತೆಯ ಗುಚ್ಛ

amg ಏಪ್ರಿಲ್ ೨೭ ಬ್ಲಾಗ್ ೧,೪೦೦ ವೀಕ್ಷಣೆ

ನಿರ೦ತರ ಸೇವೆಗಳನ್ನು (ಉದಾ:ಬ್ಯಾ೦ಕಿ೦ಗ್,ಬ್ಲಾಗಿ೦ಗ್,ವೆಬ್,ಇತರೆ) ಒದಗಿಸಲು ಅಧಿಕ ಉಪಲಬ್ಧತೆಯ ಗುಚ್ಛದ ಅಳವಡಿಕೆ ಗಣಕ ತ೦ತ್ರಜ್ಞಾನದಲ್ಲಿ ಬಹು ಮುಖ್ಯವಾಗಿ ಉಪಯೋಗಿಸಲ್ಪಡುವ ಒ೦ದು ವಿಧಾನ.

ವಾರಾಂತ್ಯದಲ್ಲಿ ಕೇಳಿದ ಸಂಗೀತ ಕಚೇರಿ - ೨

ನಂದಕುಮಾರ ಏಪ್ರಿಲ್ ೨೭ ಬ್ಲಾಗ್ ೧,೬೫೭ ವೀಕ್ಷಣೆ

ಏಪ್ರಿಲ್ ೨೬. ೨೦೦೯ ಭಾನುವಾರದಂದು ಕೋಟೆ ಮೈದಾನದಲ್ಲಿ ರಂಜನಿ-ಗಾಯತ್ರಿ ಸಹೋದರಿಯರ ಸಂಗೀತ ಕಾರ್ಯಕ್ರಮವಿತ್ತು. ಅಪಾರ ಜನಸ್ತೋಮ ಸೇರಿತ್ತು. ಮತ್ತೊಂದು ಉತ್ತಮವಾದ ಕಚೇರಿ ಕೇಳುವ ಸೌಭಾಗ್ಯ ನನ್ನದಾಗಿತ್ತು ೧) ಎವ್ವರಿಬೋದ -...