ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಏಪ್ರಿಲ್ 2009

ಏಪ್ರಿಲ್ 2009

೮೫೫ ಲೇಖನಗಳು

ಮನಸೆ ನೀ ನಿನ್ನ ಮನದ ಮಾತ ಕೇಳ ಬೇಡ..

ರಾಜೀವ.ಜೋಶಿ ಏಪ್ರಿಲ್ ೨೭ ಬ್ಲಾಗ್ ೧,೧೮೦ ವೀಕ್ಷಣೆ

ಮನಸೆ ನೀ ನಿನ್ನ ಮನದ ಮಾತ ಕೇಳ ಬೇಡ ಹಾಳಾಗುವೆ ನನ್ನ೦ತೆ, ನಾ ಕೇಳಿ ಕೆಟ್ಟ ನಿನ್ನ ಮಾತಿನ೦ತೆ ನೆನಪಿದಯೆ ನಿನಗೆ, ಬಾಲ್ಯದಲಿ ನಾ ನಿನ್ನ ಮಾತ ಕೇಳಿದ್ದು, ನೀ ನನ್ನ ಆಟದೆ ಮೈಯ ಮರೆಸಿದ್ದು, ಆಡುತಾಡುತ ನಾ ಗುರಿಯ ಮರೆತಿದ್ದು...

ನಾನು ಮತ್ತು ನನ್ನಮ್ಮ೦ದಿರು

ಹರೀಶ್ ಆತ್ರೇಯ ಏಪ್ರಿಲ್ ೨೭ ಪುಟ ೪೭ ವೀಕ್ಷಣೆ

ತು೦ಬಾ ಹಿ೦ಸೆ ಅನ್ಸುತ್ತೆ.ಇದ್ದ್ದಕ್ಕಿದ್ದ೦ತೆ ನಾನು ಸಾಕಿದ ಮಗ ಅ೦ತ ಗೊತ್ತಾದರೆ ,ಅದೂ ನನ್ನ ಹೆತ್ತಮ್ಮ ನನ್ನ ಕಣ್ಣೆದುರಿಗೇ ಇದ್ರೆ ಇನ್ನೂ ಹಿ೦ಸೆ ಆಗುತ್ತೆ ಹೆತ್ತಮ್ಮನ್ನ ದೊಡ್ಡಮ್ಮಾ೦ತ ಕರೀತಾ, ಚಿಕ್ಕಮ್ಮ ಆಗಬೇಕಿದ್ದವಳ...

ಅರ್ಯಭಟ ಪ್ರಶಸ್ತಿ ವಿತರಣಾ ಸಮಾರಂಭಕ್ಕೆ ನೀವು ಬನ್ನಿ!

ನಾ.ಸೋಮೇಶ್ವರ ಏಪ್ರಿಲ್ ೨೭ ಬ್ಲಾಗ್ ೨,೯೨೦ ವೀಕ್ಷಣೆ

ಸಂಪದಿಗರೆ! ಆರ್ಯಭಟ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಪಾಲುಗೊಳ್ಳುವಂತೆ ಆಹ್ವಾನವನ್ನು ನೀಡುತ್ತಿದ್ದೇನೆ. ದಿನಾಂಕ: ೨೯.೦೪.೦೯ ಸ್ಥಳ: ರವೀಂದ್ರ ಕಲಾಕ್ಷೇತ್ರ ಸಮಯ: ಸಂಜೆ ೫.೦೦-೬.೩೦: ಸಾಂಸ್ಕೃತಿಕ ಕಾರ್ಯಕ್ರಮಗಳು ಸಂಜೆ...

ಮದರಂಗಿ ಹಚ್ಚಿಸಿಕೊಳುತಿಹೆನೋ, ನಲ್ಲ...

ಶ್ರೀನಿವಾಸ್ ಏಪ್ರಿಲ್ ೨೭ ಬ್ಲಾಗ್ ೫,೧೬೦ ವೀಕ್ಷಣೆ

ಹಚ್ಚಿಸಿಕೊಳುತಿಹೆನೋ ಮದರಂಗಿ, ನಲ್ಲ... ಚಿತ್ತಾರ ಹೊತ್ತ ಮದನಿಕೆ ನಾನೀಗ... ಹೆಚ್ಚಿದೆ ಎನ್ನ ಹೃದಯ ಮೃದಂಗದಾ ಬಡಿತ... ನಿನ್ನೊಲವದಷ್ಟೆಂದು ತಿಳಿಯುವಾ ತುಡಿತ... --ಶ್ರೀ [ಮದರಂಗಿ ಒಲವಿನ ಮಾಪಕ ;) ಕೈಗೆ ಹಾಕಿದ ಮದರಂಗಿ...

‘ಟೂರಿಂಗ್ ಟಾಕೀಸ್’ : ಮೂರು ದಿನಗಳ ಸಿನಿಮಾ ಗ್ರಹಿಕಾ ಶಿಬಿರ

ravi ಏಪ್ರಿಲ್ ೨೭ ಕಾರ್ಯಕ್ರಮ ೭೮೪ ವೀಕ್ಷಣೆ

ಸಿನೆಮಾ ನೋಡಲು ಬೇಕಾಗಿರುವ ನಮ್ರ ತೆ, ವಿನಯ, ಸಿನೆಮಾ ನಿಶ್ಯಬ್ದವಾಗಿ, ಉಳಿದು ಹೇಳುತ್ತಾ ಹೋಗುವುದನ್ನು ಗ್ರಹಿಸಲು ಬೇಕಾಗಿರುವ ಶಿಸ್ತು ಇಲ್ಲವಾಗಿವೆ ಎಂಬ ಕೊರತೆ ನಮ್ಮಲ್ಲಿ ಬಹಳಷ್ಟು ಜನರನ್ನ ಕಾಡುತ್ತಿದೆ. ಆ ಕೊರತೆ ನೀಗ...

‘ಟೂರಿಂಗ್ ಟಾಕೀಸ್’ : ಮೂರು ದಿನಗಳ ಸಿನಿಮಾ ಗ್ರಹಿಕಾ ಶಿಬಿರ(೫೦ ಜನರಿಗೆ ಮಾತ್ರ ಪ್ರವೇಶ)

ravi ಏಪ್ರಿಲ್ ೨೭ ಬ್ಲಾಗ್ ೮೮೭ ವೀಕ್ಷಣೆ

‘ಟೂರಿಂಗ್ ಟಾಕೀಸ್’ : ಒಂದೇ ಸಿನಿಮಾ ಸುತ್ತ…! ಮೂರು ದಿನಗಳ ಸಿನಿಮಾ ಗ್ರಹಿಕಾ ಶಿಬಿರ ಕ್ರೆಡಿಟ್ ಕಾರ್ಡ್ ಅಥವಾ ನಗದಿನ ಮೂಲಕ ಟಿಕೆಟ್ ಖರೀದಿಸುತ್ತೇವೆ.

ಮೆಹಂದಿ ಸೂಕ್ ಜಾತೀ ಹೈ ರಂಗ್ ದೇನೇ ಕೆ ಬಾದ್....

ನಾ.ಸೋಮೇಶ್ವರ ಏಪ್ರಿಲ್ ೨೭ ಬ್ಲಾಗ್ ೩,೦೧೬ ವೀಕ್ಷಣೆ

ಮೆಹಂದಿ ಸೂಕ್ ಜಾತೀ ಹೈ ರಂಗ್ ದೇನೇ ಕೆ ಬಾದ್| ಮೊಹಬ್ಬತ್ ಯಾದ್ ಆತೀ ಹೈ ಪ್ಯಾರ್ ಬಿಚಡ್ ಜಾನೇ ಕೆ ಬಾದ್|| ಮದರಂಗಿ/ಗೋರಂಟಿ/ಗೋರಿಂಟಾಕು/ಹೆನ್ನ/ಮೆಹಂದಿ/ಮರುದ್ವಾನ ಎಂಬ ನಾನಾ ಹೆಸರನ್ನು ಹೊಂದಿರುವ ಈ ಗಿಡದ ಸಸ್ಯಶಾತ್ರೀಯ...

ತಾಯಿ ಮಗಳ ಸಾಹಸಗಾಥೆ...!!!

ಆಸು ಹೆಗ್ಡೆ ಏಪ್ರಿಲ್ ೨೬ ಬ್ಲಾಗ್ ೮೯೨ ವೀಕ್ಷಣೆ

ಸಂಪದಿಗರೇ, ನಿನ್ನೆ, ೨೬ ಎಪ್ರಿಲ್ ೨೦೦೯ ರ ರವಿವಾರ, "ದಿ ಟೈಮ್ಸ್ ಆಫ್ ಇಂಡಿಯಾ" ಪತ್ರಿಕೆಯಲ್ಲಿ ಪ್ರಕಟವಾದ ಈ ಲೇಖನವನ್ನು ಓದಿದಾಗ ದುಃಖ ಮತ್ತು ಸಂತೋಷ ಎಲ್ಲವೂ ಒಟ್ಟೊಟ್ಟಿಗೇ ಆಯ್ತು. ನಿಮ್ಮೊಂದಿಗೆ ಹಂಚಿಕೊಳ್ಳುವ ಇಚ್ಛೆ...

ವಿದ್ಯಾರ್ಥಿ ಸಮುದಾಯಕ್ಕೆ ಗೂಗಲ್ ಕೊಡುಗೆ

ASHOKKUMAR ಏಪ್ರಿಲ್ ೨೬ ಪುಟ ೪೯ ವೀಕ್ಷಣೆ

___LINK_OPEN_href="http://ashok567.blogspot.com/2009/04/blog-post_27.html"___ ವಿದ್ಯಾರ್ಥಿ ಸಮುದಾಯಕ್ಕೆ ಗೂಗಲ್ ಕೊಡುಗೆ ಗೂಗಲ್ ವಿದ್ಯಾರ್ಥಿ ಸಮುದಾಯವನ್ನು ಗುರಿಯಾಗಿಸಿಕೊಂಡು ಹಲವು ಸೇವೆಗಳನ್ನು ನೀಡುತ್...

ಗುದ್ದಾಡುವ ಮನಗಳು

ಅನಿವಾಸಿ ಏಪ್ರಿಲ್ ೨೬ ಬ್ಲಾಗ್ ೧,೫೯೩ ವೀಕ್ಷಣೆ

ತುಂಬಾ ದಿನದ ಹಿಂದೆ ತಂದಿಟ್ಟುಕೊಂಡು ನೋಡಿರದ ___LINK_OPEN_href="http://www.imdb.com/title/tt0903644/" target="_blank"___september ಎಂಬ ಆಸ್ಟ್ರೇಲಿಯದ ಚಿತ್ರವನ್ನು ಮೊನ್ನೆ ನೋಡಿದೆ. ೧೯೬೮ರಲ್ಲಿ ಅಬಾರಜ...

ಮಾಮರವೂ ಇಲ್ಲ, ಕೋಗಿಲೆಯೂ ಇಲ್ಲ

ಚಾಮರಾಜ ಸವಡಿ ಏಪ್ರಿಲ್ ೨೬ ಬ್ಲಾಗ್ ೨,೫೪೯ ವೀಕ್ಷಣೆ

ಹಣ್ಣುಗಳ ರಾಜ ಮತ್ತೆ ಬಂದಿದ್ದಾನೆ. ಬೆಂಗಳೂರಿನ ಬೀದಿಬೀದಿಗಳಲ್ಲಿ ಮಾವಿನಹಣ್ಣಿನದೇ ಪರಿಮಳ. ಹಣ್ಣಿನ ಅಂಗಡಿಯ ಮುಂದೆ ನಿಂತರೆ ಕೊಪ್ಪಳ ಜಿಲ್ಲೆ ಅಳವಂಡಿಯ ನಮ್ಮ ಹೊಲದ ನೆನಪಾಗುತ್ತದೆ. ಇಪ್ಪತ್ತೈದು ವರ್ಷಗಳ ಹಿಂದೆ ನಮ್ಮ ಹೊ...

ಪುಸ್ತಕಗಳ ಲೋಕದಲ್ಲಿ - ಹೊಸ ಪುಸ್ತಕಗಳ ಸುತ್ತ

ಓಂಶಿವಪ್ರಕಾಶ ಎಚ್ ಎಲ್ ಏಪ್ರಿಲ್ ೨೬ ಬ್ಲಾಗ್ ೪,೨೯೧ ವೀಕ್ಷಣೆ

ಪುಸ್ತಕಗಳನ್ನು (ಶಾಲೆಯ ಪುಸ್ತಕಗಳನ್ನು ಬಿಟ್ಟು ಹೆಚ್ಚಿನದ್ದನ್ನು) ಓದ್ಲಿಕ್ಕೆ ಸಾಧ್ಯವಾದದ್ದು ಕೆಲವರುಷಗಳ ಹಿಂದಷ್ಟೇ. ಚಿಕ್ಕವನಿದ್ದಾಗ ಅಪ್ಪ ತಂದುಕೊಟ್ಟ ತೆನಾಲಿರಾಮ ಇತ್ಯಾದಿ ಪುಟ್ಟ ಪುಸ್ತಕಗಳನ್ನು ಬಿಟ್ಟರೆ ಹೆಚ್ಚಿನ...

ಇದು ಸ್ಟಾರ್ ಅಲ್ಲ, ಸೂಪರ್ ಸ್ಟಾರ್ ಬಜಾರ್

priyank_ks ಏಪ್ರಿಲ್ ೨೬ ಬ್ಲಾಗ್ ೩,೦೨೯ ವೀಕ್ಷಣೆ

ಬೆಂಗಳೂರಲ್ಲಿ ಎಲ್ಲಾ ಕಡೆ ಕಾಣೋ ಸೂಪರ್ ಮಾರ್ಕೆಟ್-ಗಳಲ್ಲಿ, ದಾಲ್, ಚಾವಲ್, ಅವಲ್ ಅಂತ ಹೆಸರಿಟ್ಟು ಬೇಳೆ, ಅಕ್ಕಿ, ಅವಲಕ್ಕಿಗಳನ್ನ ಮಾರಕ್ಕೆ ಶುರು ಮಾಡಿರೋದು ಏನು ಹೊಸಾ ವಿಷಯ ಅಲ್ಲ. ಆದರೆ ಇ೦ತಹ ತೂರ್ದಾಲ್, ಮೂಂಗ್-ದಾಲ್...

ಮೆಹಂದಿ (ಗೋರಂಟಿ)

ಅನಿಲ್ ರಮೇಶ್ ಏಪ್ರಿಲ್ ೨೬ ಬ್ಲಾಗ್ ೨೩,೪೭೧ ವೀಕ್ಷಣೆ

ನಿನ್ನೆ ಸಂಜೆ ಬಸವನಗುಡಿಯಲ್ಲಿ ಅಡ್ಡಾಡುತ್ತಿರುವಾಗ ಮುರಳಿಯ ಕಣ್ಣಿಗೆ ಕಂಡದ್ದು ಇದು. ತಕ್ಷಣ ಮುರಳಿ ಮತ್ತು ನಾನು ಕ್ಯಾಮೆರಾ ತೆಗೆದು ಮೆಹಂದಿ ಹಾಕಿಕೊಂಡಿದ್ದ ಈ ಹೆಣ್ಣುಮಗಳ ಕೈಗಳ ಚಿತ್ರವನ್ನು ಸೆರೆಹಿಡಿದೆವು. ಇಂದು ಈ ಹ...

ಯಾತ್ರೆ

Rashmi Kasaragod ಏಪ್ರಿಲ್ ೨೬ ಪುಟ ೪೮ ವೀಕ್ಷಣೆ

ಅಂದು ಭಾನುವಾರ. ಬೆಳಗ್ಗೆ 11 ಗಂಟೆಗೆ ಬರಬೇಕಾದ ಬಸ್ಸು 11.15 ಆದರೂ ಬರಲೇ ಇಲ್ಲ. ಮನೆಯಿಂದ ಒಂದು ಕಿಲೋಮೀಟರ್ ದೂರದಲ್ಲಿರುವ ಬಸ್ ಸ್ಟಾಪಿಗೆ ಬರಬೇಕಾದರೆ ಸುಮತಿಗೆ ಸಾಕು ಸಾಕಾಗಿತ್ತು. ಈ ದರಿದ್ರ ಬಸ್ ಬೇಕಾದಾಗ ಬರುವುದೇ...

ವೆನಿಲ್ಲಾ...

ಹಳ್ಳಿಮನೆ ಅರವಿಂದ ಏಪ್ರಿಲ್ ೨೬ ಬ್ಲಾಗ್ ೪,೧೪೪ ವೀಕ್ಷಣೆ

ವೆನಿಲ್ಲಾ... ಯಾರಿಗೆ ವೆನಿಲ್ಲಾ ಬಗ್ಗೆ ಗೊತ್ತಿಲ್ಲ? ವೆನಿಲ್ಲಾ ಐಸ್ ಕ್ರೀಮ್ ಎಲ್ಲಾರೂ ತಿಂದಿರಬಹುದಲ್ವಾ? ಅದ್ರ ಗಿಡ ಹೇಗಿರುತ್ತೆ ಅಂತ ತಿಳಿಯುವ ಕುತೂಹಲ ಇದೆಯೇ?

ಕಮಲ ಪಕ್ಷದ ಕಲಸುಮೇಲೋಗರ

ಚಾಮರಾಜ ಸವಡಿ ಏಪ್ರಿಲ್ ೨೬ ಪುಟ ೬೭ ವೀಕ್ಷಣೆ

ಬಿಜೆಪಿಯ ಜಾಹೀರಾತುಗಳನ್ನು ಗಮನಿಸಿದ್ದೀರಾ? ತೆರಿಗೆ ಹೊರೆ ಇಳಿಸುವುದಾಗಿರಬಹುದು, ಬೆಲೆ ಏರಿಕೆಯ ತರಾಟೆಯಾಗಿರಬಹುದು, ವಿದ್ಯಾರ್ಥಿನಿಯರಿಗೆ ನೀಡಿದ ಸೈಕಲ್‌, ಉದ್ಯೋಗ ಭರವಸೆ- ಹೀಗೆ ಹಲವಾರು ವಿಷಯಗಳ ಬಗ್ಗೆ ಬರುತ್ತಿರುವ ಜ...

ಬಸವನ್ಹಬ್ಬ - ಕೆಲ ಆಯಾಮಗಳು.

ಸವಿತೃ ಏಪ್ರಿಲ್ ೨೬ ಬ್ಲಾಗ್ ೪,೦೮೪ ವೀಕ್ಷಣೆ

ಎಲ್ಲರಿಗೂ ಬಸವ ಜಯಂತಿಯ ಶುಭಾಶಯಗಳು. ನಾಳೆ ಅಂದರೆ ಸೋಮವಾರ ೨೭ ರ ಆಪ್ರಿಲ್ ೨೦೦೯ ರಂದು ಬಸವ ಜಯಂತಿ. ಇಂದು ಭಾನುವಾರ ರಜ. ಇದೇ ನೆಪದಲ್ಲಿ ಅಣ್ಣ ಬಸವಣ್ಣನ ಮೇಲೆ ಎರಡು ಮಾತು ಬರಿಯೋಣ ಅಂತ. ಬಸವ ಜಯಂತಿ ಆಚರಣೆ ಎಂದಿನಿಂದಶುರ...

ಬದುಕುವಾಸೆ 'ತೇಜಸ್ವಿ'ಯವರ ಹಾಗೆ

ರೂಪ ಮಂಜುನಾಥ್ ಏಪ್ರಿಲ್ ೨೬ ಪುಟ ೪೨ ವೀಕ್ಷಣೆ

ಯಾಕೋ ನೀವು ನನ್ನ ಜೀವನದ ಪ್ರತಿ ಹಂತದಲ್ಲೂ ಕಾಡುತ್ತಿರುತ್ತೀರ. ಹೌದು ನಾನೂ ನಿಮ್ಮ ಹಾಗೆಯೇ ಬದುಕಬೇಕು. ನೀವು ಬರೆದಿರುವ ಎಲ್ಲಾ ಬರವಣಿಗೆಗಳನ್ನು ನಾನು ಯಾರೂ ಇಲ್ಲದಿರುವಾಗಲೇ ಓದುತ್ತೇನೆ. ಏಕೆಂದರೆ ನನ್ನ ಆಸ್ವಾದನೆಗೆ ಧ...