ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಜೂನ್ 2009

ಜೂನ್ 2009

೬೭೦ ಲೇಖನಗಳು

ಮೊಬೈಲ್ ಯಾಕಪ್ಪ ಕೊಟ್ಟೆ

mohan ಜೂನ್ ೦೨ ಚರ್ಚಾವೇದಿಕೆ ೬,೦೮೪ ವೀಕ್ಷಣೆ

ಓ ದೇವರೆ ಬೇಡರ ಕಣ್ಣಪ್ಪನಿಗೆ 'ಕಣ್ಣು' ಕೊಟ್ಟೆ, ಭಕ್ತ ಕುಂಬಾರನಿಗೆ 'ಕೈ' ಕೊಟ್ಟೆ, ಮೆಸೇಜ್ ಮಾಡದೆ ಇರೋರಿಗೆ ಮೊಬೈಲ್ ಯಾಕಪ್ಪ ಕೊಟ್ಟೆ !!! ಮೋಹನ.ಕೆ ***************************************************

ಭೂಮಿ ಮತ್ತು ಸ್ನೇಹ

mohan ಜೂನ್ ೦೨ ಚರ್ಚಾವೇದಿಕೆ ೧,೦೯೫ ವೀಕ್ಷಣೆ

ಭೂಮಿ ಎಂಬ ಎರಡು ಅಕ್ಷರದಲ್ಲಿ ಹುಟ್ಟಿ, ಜೀವವೆಂಬ ಎರಡು ಅಕ್ಷರ ಪಡೆದು, ವಿಧ್ಯೆ ಎಂಬ ಎರಡು ಅಕ್ಷರ ಕಲಿತು, ಸಾವು ಎಂಬ ಅಕ್ಷರ ಬರುವ ತನಕ, ಸ್ನೇಹ ಎಂಬ ಎರಡು ಅಕ್ಷರ ಮರೆಯಬೇಡಿ ! ===================================...

ಎಚ್ಚರಿಕೆಯ ಏಳು ಗಂಟೆಗಳು

ಹರಿಹರಪುರಶ್ರೀಧರ್ ಜೂನ್ ೦೨ ಬ್ಲಾಗ್ ೨,೮೧೭ ವೀಕ್ಷಣೆ

ಚಿತ್ರ ಕೃಪೆ:ಶ್ರೀಶಾರದಾ ಪೀಠಮ್ ವೆಬ್ಸೈಟ್. ಬರಹ ಆಧಾರ:ವೇದ ತರಂಗ ಮಾಸ ಪತ್ರಿಕೆ ಶ್ರೀ ಶಂಕರಾಚಾರ್ಯರು ಮಾನವರಿಗೆ ಎಚ್ಚರಿಕೆಯ ಏಳು ಗಂಟೆಗಳನ್ನು ಭಾರಿಸುತ್ತಾರೆ. -೧-

ನಿನ್ನ ಭಾವನೆಯೇ ನಿನಗೆ ಗುರು

ಹರಿಹರಪುರಶ್ರೀಧರ್ ಜೂನ್ ೦೨ ಬ್ಲಾಗ್ ೧,೦೬೬ ವೀಕ್ಷಣೆ

ಚಿತ್ರ ಕೃಪೆ: ಶ್ರೀ ರಮಣ ವೆಬ್ ಸೈಟ್ ನಿನ್ನೆ ಸತ್ಸಂಗದಲ್ಲಿ ನಮ್ಮ ಗುರುಗಳಿಗೆ ನನ್ನ ಮಿತ್ರ ನೊಬ್ಬ ಒಂದು ಉತ್ತಮ ಪ್ರಶ್ನೆ ಕೇಳಿದ. ಅವನು ಕೇಳಿದ ಪ್ರಶ್ನೆ ,ಅದಕ್ಕೆ ನಮ್ಮ ಗುರುಗಳ ಉತ್ತರವನ್ನು ಯಥಾವತ್ತಾಗಿ ತಿಳಿಸುವ ಪ್ರ...

ನೋಡು ಬಾ ನಮ್ಮೂರ!..............೮

ಡಾ: ಮೀನಾ ಸುಬ್ಬರಾವ್ ಜೂನ್ ೦೨ ಬ್ಲಾಗ್ ೧,೪೩೧ ವೀಕ್ಷಣೆ

ಮಾಂಟೆರೇ -ಸಲಿನಾಸ್ ಏರಿಯಾದಲ್ಲಿ ವಿಧ-ವಿಧವಾದ ಸುಂದರ ಲ್ಯಾಂಡ್-ಸ್ಕೇಪ್ ಗಳನ್ನೂ ನೋಡಬಹುದು. ಮನೆಗಳ ಲ್ಯಾಂಡ್ ಸ್ಕೇಪ್ ಕೂಡಾ ಬೇರೆ ಪಟ್ಟಣಗಳಿಗಿಂತ ಭಿನ್ನವಾಗಿರುತ್ತದೆ. ನನ್ನ ಮೆಚ್ಚಿನ ಒಂದು ಚಿತ್ರ ಇಲ್ಲಿದೆ. ಈ ಮನೆಯ ಮ...

ನೀ ಬರೆದ ಕಾದಂಬರಿ

ಶ್ರೀನಿವಾಸ ಮಹೇಂದ್ರಕರ್ ಜೂನ್ ೦೨ ಬ್ಲಾಗ್ ೬೫೭ ವೀಕ್ಷಣೆ

ನೀ ಬರೆದ ಕಾದಂಬರಿ ಹಾಡುವಾ ಬಯಕೆಯು ಕಿವಿಗೊಟ್ಟು ಕೇಳುವೆಯಾ ಹಕ್ಕಿಮರಿಯೇ ನೂರು ಚುಕ್ಕಿಗಳ ನಡುವೆ ನಗುವ ಚಂದಿರ ಮೊಗವ ಮನದೊಳಿರಿಸಿ ಹಾಡಿರುವೆ ಕೇಳು ಸಿರಿಯೇ ದಿಕ್ಕು ದಿಕ್ಕುಗಳ ದಾಟಿ ಹಾರಿಬಂದೆವು ನಾವು ಸೇರಿದೆವು ತಂಪಾದ...

ಕರ್ಣಕುಂಡಲ

ವಿ.ಸುಮಂತ ಶ್ಯಾನುಭಾಗ್ ಜೂನ್ ೦೨ ಪುಟ ೭೯ ವೀಕ್ಷಣೆ

ಸುಮಾರು ಹತ್ತು ತಿಂಗಳು ಹಿಂದಿನ ಮಾತು . ಅಣ್ಣ ಕೊಟ್ಟ ಐಪೋಡನ್ನು ಕಿವಿಗೆ ಸಿಕ್ಕಿಸಿಕೊಂಡು ದೊಡ್ಡ ವೋಲ್ಯುಂ ನಲ್ಲಿ ಹಾಡು ಕೇಳುತ್ತಾ ಆಫೀಸಿಗೆ ತೆರಳುವುದು ನನ್ನ ಅಭ್ಯಾಸ .

ಜೆ.ಪಿ.ಪಾರ್ಕ್

ಗಣೇಶ ಜೂನ್ ೦೨ ಬ್ಲಾಗ್ ೨,೫೭೯ ವೀಕ್ಷಣೆ

ಸೆಂಟ್ರಲ್ ಜೈಲ್ ಪಾರ್ಕ್ ಬಗ್ಗೆ ಹಿಂದೆ ಬರೆದಿದ್ದೆ. ಈಸಲ ಜೆ.ಪಿ.ಪಾರ್ಕ್ ಸುತ್ತೋಣ ಬನ್ನಿ. ಮತ್ತಿಕೆರೆ ಸಮೀಪವಿರುವ ಚೌಡೇಶ್ವರಿ ಬಸ್ ನಿಲ್ದಾಣಕ್ಕೆ ಮೆಜೆಸ್ಟಿಕ್‌ನಿಂದ ನೇರ ಬಸ್‌ಗಳಿವೆ.

ಹಕ್ಕಿ ಅಲ್ಲ ಅಕ್ಕಿ

ತೇಜಸ್ವಿನಿ ರಘುನಂದನ್ ಜೂನ್ ೦೨ ಚರ್ಚಾವೇದಿಕೆ ೧,೩೪೭ ವೀಕ್ಷಣೆ

ಸಂಪದದ ಸ್ನೇಹಿತರೆ, ನನ್ನ ಚೊಚ್ಚಲ ಬರಹ "ಅ""ಹ"ಕಾರಕ್ಕೆ ಸ್ಪಂದಿಸಿದ್ದೀರಿ ಧನ್ಯವಾದಗಳು. ಸರಿಯಾಗಿ ಯುನಿಕೋಡ್ ಬಳಸಲು ಬಾರದ ನನಗೆ ಕೆಲವೊಂದು ಟಿಪ್ಸ್ ನೀಡಿರುವ ವಿನಯ ಮತ್ತು ಶ್ಯಾಮಲ ಅವರಿಗೆ ಚಿರರುಣಿ. ಇದೀಗ ನನ್ನ ಎರಡನೇ...

ನನ್ನ ಒಲವು

ವಿಶ್ವನಾಥ್ ಡಿ ಎ ಜೂನ್ ೦೨ ಪುಟ ೫೦ ವೀಕ್ಷಣೆ

ನನ್ನ ಒಲವು ಹಾಡುತಿರುವೆ ನನ್ನ ಪ್ರೇಮಿಕೆ, ನಿನ್ನ ಹೃದಯ ಬಡಿತದ ತಾಳಕೆ. ಇನ್ನೂ ಕೇಳದೆ ನಿನ್ನ ಮನಕೆ ಬಡ ಪ್ರಿಯಕರನೀ ಕೋರಿಕೆ. ಹುಟ್ಟುವನು ಆ ಸೂರ್ಯನಲ್ಲಿ, ನಿನ್ನ ಕಣ್ಣ ಬಾಂದಳದಲ್ಲಿ. ಮೋಹಕವದು ಪ್ರೇಮ ಪರಿಮಳವಲ್ಲಿ, ನಿನ...

ಕರಗಿಹೋಗಲಿ ನಿರಾಶೆಯ ಕಾರ್ಮೋಡ

ಪ್ರಭಾಕರ್ . ಮುತಾಲಿಕ್ ದೇಶಪಾಂಡೆ ಜೂನ್ ೦೨ ಬ್ಲಾಗ್ ೧,೧೦೩ ವೀಕ್ಷಣೆ

ಮತ್ತೆ ಹುಟ್ಟಿಬರಲಿ ನವಜೀವನೋತ್ಸಾಹ ಕರಗಿಹೋಗಲಿ ನಿರಾಶೆಯ ಕಾರ್ಮೋಡ ಆಗದೆಂದೆನುವ ಮಾತು ನೀನಾಡಬೇಡ ನೀ ಮಾಡದ ಹೊರತು ಸಾಗದು ಕೆಲಸನೋಡ ನಿನ್ನ ಕನಸುಗಳಿಂದು ಗರಿಬಿಚ್ಚಿ ಹಾರಲಿ ಕೀಳುರಿಮೆಯ ಕೊಳೆ ತೊಳೆದುಹೊಗಲಿ ಮುಂದೆಸಾಗಲಿ...

ಅಲೆ ಅಲೆ ಅಲೆ ಅಲೆಯೋ .....

ವ್ಯಾಸರಾಜ ಸಗರ ಜೂನ್ ೦೨ ಪುಟ ೪೨ ವೀಕ್ಷಣೆ

ಗೂಗಲ್ ಅಲೆ (ಗೂಗಲ್ ವೇವ್), ಗೂಗಲ್ನಿಂದ ಬಂದ ಹೊಸ ಸಂಪರ್ಕ ಮತ್ತು ಸಹಭಾಗಿತ್ವ ಮಾಧ್ಯಮ .... ಇದರ ಬಗ್ಗೆ ಜಾಸ್ತಿ ಹೇಳೋದ್ದಕ್ಕಿಂತ ವಿಡಿಯೋ ನೋಡಿ ...

ಸವಾರೀನೋ ಪಯಣವೋ

ಉಮೇಶ್‌ ಕುಮಾರ್‍ ಶಿಮ್ಲಡ್ಕ ಜೂನ್ ೦೨ ಬ್ಲಾಗ್ ೨,೬೫೨ ವೀಕ್ಷಣೆ

ನನ್ನ ಪಯಣ ತುಮಕೂರು ತಲುಪಿತ್ತು ಅಂತ ಹೇಳಿದ್ನಲ್ಲಾ. ಅದೇ ಹೆಣದ ವಿಚಾರ ಹೇಳ್ತಿದ್ದೆ. ಗುರುತೇ ಸಿಗದಂತಾಗಿತ್ತು. ಆದರೆ ಅದು ನಾಯಿ ಹೆಣ. ಅದನ್ನು ನೋಡುತ್ತಲೇ ಮನಸ್ಸು ರಾಕೆಟ್ ವೇಗದಲ್ಲಿ ಓಡಿತ್ತು. ಜೀವನದ ಬಗ್ಗೆ ಹಾಗೇ ಚಿ...

ಕನ್ನಡ ಸಂಸದರಿಗೆ ನನ್ನಿ

ವಿನಯ್ ಕುಮಾರ್ ಈರಪ್ಪ‌ ಜೂನ್ ೦೨ ಬ್ಲಾಗ್ ೧,೪೨೬ ವೀಕ್ಷಣೆ

ನೆನ್ನೆ ಕರ್ನಾಟಕದ 28 ಸಂಸದರಲ್ಲಿ 26 ಸಂಸದರು ಪ್ರಮಾಣ ವಚನ ಸ್ವೀಕರಿಸಿದರು. ಇದರಲ್ಲಿ 24 ಜನ ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಸುದ್ದಿ ತಿಳಿದು ಖುಷಿಯಾಯ್ತು. ವಿಶೇಷ ಅಂದ್ರೆ, 5ನೇ ಬಾರಿ ಸಂಸದರಾದ ಅನಂತಕು...

ದೇವರನ್ನೇ ಮರೆತು..!!!

ಆಸು ಹೆಗ್ಡೆ ಜೂನ್ ೦೨ ಬ್ಲಾಗ್ ೧,೦೮೪ ವೀಕ್ಷಣೆ

ಪ್ರೇಮಿಗಳು: "ಈ ಸಮಾಜವನ್ನೆಲ್ಲಾ ಪ್ರೇಮಿಗಳ ವೈರಿಯನ್ನಾಗಿ ಯಾಕೆ ಮಾಡಿಬಿಟ್ಟೆ ದೇವರೇ?" ದೇವರು: "ನೀವೇನೂ ನನ್ನ ಜೊತೆ ಒಳ್ಳೆ ರೀತಿಯಲ್ಲಿ ನಡೆದು ಕೊಂಡಿಲ್ಲ ನನಗೆ ಗೊತ್ತು ನೀವು ನಿಮ್ಮ ಪ್ರೇಮಿಗಳನ್ನೇ ದೇವರೆನ್ನುತ್ತಾ ಇ...