ಸೆಂಟ್ರಲ್ ಜೈಲ್ ಪಾರ್ಕ್ ಬಗ್ಗೆ ಹಿಂದೆ ಬರೆದಿದ್ದೆ. ಈಸಲ ಜೆ.ಪಿ.ಪಾರ್ಕ್
ಸುತ್ತೋಣ ಬನ್ನಿ.
ಮತ್ತಿಕೆರೆ ಸಮೀಪವಿರುವ ಚೌಡೇಶ್ವರಿ ಬಸ್ ನಿಲ್ದಾಣಕ್ಕೆ ಮೆಜೆಸ್ಟಿಕ್‌ನಿಂದ ನೇರ ಬಸ್‌ಗಳಿವೆ.
ಇದು ಬಸ್ನಿಲ್ದಾಣ ಎಂದರೆ ನಂಬುವಿರಾ?
ಇದರ ಹಿಂಬದಿಯಲ್ಲೇ ಜೆ.ಪಿ.ಪಾರ್ಕ್ ಇದೆ. ಗೇಟ್ ಬಳಿಯಲ್ಲೇ ಸುಂದರ ಕಾರಂಜಿ ಇದೆ.
ಒಳಗೆ ಫ್ಲಡ್‌ಲೈಟ್ ವ್ಯವಸ್ಥೆಯಿರುವ ಆಟದ ಮೈದಾನ,
ಹೂಗಿಡಗಳು, ಮರಗಳು,
ಮಕ್ಕಳಿಗೆ ಆಡಲು ಜಾರುಬಂಡಿ.., ವಿವಿಧ ಔಷಧೀ ಗಿಡಗಳ ವನ, ಕೊಳ,ಎಲ್ಲಾ ಇದೆ. ಹಾವಿನ ಮರಿ ಸಹ ಸಿಕ್ಕಿತ್ತು. ಜನರಿಗೆ ಜಾಗ್ರತೆ ಹೇಳುವುದರಲ್ಲಿ ಅದರ ಫೋಟೋ ತೆಗೆಯಲಾಗಲಿಲ್ಲ.
ರಾಕೇಶ್ ಶೆಟ್ರು http://www.sampada.net/blog/rakesh-shetty/01/06/2009/20931 busy ಇದ್ದರು. ಮಾತನಾಡಿಸಲಾಗಲಿಲ್ಲ. :)
ವಿನಯಗಾಗಿ ಇನ್ನೆರಡು ಚಿತ್ರ-
___LINK_OPEN_href="http://picasaweb.google.co.in/lh/photo/JUv3D00zUEpjp3H_unI6Qg?authkey=Gv1sRgCIXdibmK9Iya3gE&feat=embedwebsite"___
-ಗಣೇಶ.



ಪ್ರತಿಕ್ರಿಯೆ (5)