ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಅಕ್ಟೋಬರ್ 2010

ಅಕ್ಟೋಬರ್ 2010

೫೮೦ ಲೇಖನಗಳು

ತಿಳಿದುಕೊಳ್ಳಿ ಖೂನ ಬಲ್ತು ನಿಜ ಜ್ಞಾನ

ಹರಿದಾಸ ಸಂಪದ ಅಕ್ಟೋ ೦೨ ದಾಸರ ಪದ ೫೫ ವೀಕ್ಷಣೆ

ದಾಸರು: ಇತರೆ · ಪ್ರಕಾರ: ಪದ / ದೇವರನಾಮ

ಸಂತಸದಿಂದ ಕರಗಿ ಹೋಗುವ....

ವಸಂತ್ ಆರ್ ಅಕ್ಟೋ ೦೨ ಬ್ಲಾಗ್ ೪೦ ವೀಕ್ಷಣೆ

ಹಗಲಿನ ಬಣ್ಣಗಳನ್ನು ಇರುಳಿನಲ್ಲಿ ಪೋಣಿಸುತ್ತಾ ಕನಸಾಗಿಸುತ್ತೇವೆ.... ಮಸುಕು ಮಸುಕಾದ ಆಕೃತಿಗಳು ವಿಧ ವಿಧವಾದ ಬಣ್ಣಗಳಿಂದ ಕನಸಂತೆ ಕಾಣುತ್ತವೆ.... ಅದು ನಾವನುಭವಿಸುವ ಅನುದಿನದ ಯಾತನೆಯೋ ವೇದನೆಯೋ ಯಾವುದೋ ಒಂದು ಕ್ಷಣದ...

ಹೆಣ್ಣು ಮತ್ತು ಅವಳ ಮನಸ್ಸು...

ವಸಂತ್ ಆರ್ ಅಕ್ಟೋ ೦೨ ಬ್ಲಾಗ್ ೪೮ ವೀಕ್ಷಣೆ

ಕೆಲವರೆನ್ನುತ್ತಾರೆ ಹೆಣ್ಣಿನ ಮನಸ್ಸನ್ನು ಆಳವಾದ ಸಮುದ್ರಕ್ಕೆ ಹೋಲಿಸಬಹುದೆಂದು.... ಖಂಡಿತವಾಗಿಯು ಇದು ನಿಜ ಸಮುದ್ರದ ಆಳವನ್ನು ಅರಿಯಲಾಗದಂತೆ ಹೆಣ್ಣಿನ ಮನಸ್ಸನ್ನು ಅರಿಯಲು ಅಸಾಧ್ಯವೆನ್ನಬಹುದು.... ದೂರದಿಂದ ನೋಡಲು ಸಮ...

"ಜೈಲು ವಾಸ ನಿಜವಾದ ಶಿಕ್ಷೆಯೇ?"

ಕೆ.ಜಿ.ಶ್ರೀಧರ್ ಅಕ್ಟೋ ೦೨ ಚರ್ಚಾವೇದಿಕೆ ೧,೩೦೩ ವೀಕ್ಷಣೆ

ಜೈಲಿಗೆ ಹಾಕಿದ್ದಾರೆ ಎಂದು ಕೇಳಿದ ತಕ್ಷಣ ಬೆಚ್ಚಿಬೀಳುವ ಕಾಲ ಇದಲ್ಲ. ಇದೊಂದು ಸಾಮಾನ್ಯ ಪ್ರಕ್ರಿಯೆ ಈಗ. ಅಧಿಕಾರ -ಸಂಪತ್ತನ್ನು ಪಡೆಯಬೇಕೆಂದರೆ ಕೆಲದಿನಗಳ ಈ ಸ್ಥಿತ್ಯಂತರ ಅನಿವಾರ್ಯ ಎಂಬಂತೆ ಈಗ ಸ್ವೀಕೃತವಾಗಿದೆ. ಒಳ್ಲೆ...

ಅಯೋಧ್ಯೆ, ಗಾಂಧಿ, ಕಾಮನ್‌ವೆಲ್ತ್

ಎಚ್. ಆನಂದರಾಮ ಶಾಸ್ತ್ರೀ ಅಕ್ಟೋ ೦೧ ಪುಟ ೩೭ ವೀಕ್ಷಣೆ

"ಎತ್ತಣ ಮಾಮರ, ಎತ್ತಣ ಕೋಗಿಲೆ, ಎತ್ತಣಿಂದೆತ್ತ ಸಂಬಂಧವಯ್ಯಾ? ಎತ್ತಣ ಅಯೋಧ್ಯೆ, ಎತ್ತಣ ಗಾಂಧಿ, ಎತ್ತಣ ಕಾಮನ್‌ವೆಲ್ತ್, ಆನಂದ್ರಾಮಯ್ಯಾ?" "ಸಂಬಂಧವಿದೆ ಮಿತ್ರರೇ. ಮೊನ್ನೆ ಅಯೋಧ್ಯೆ ವಿವಾದದ ತೀರ್ಪು ಬಂತು; ಇಂದು ಗಾಂಧಿ...

ಗಾಂಧಿ ಜಯಂತಿ ದಿನ ಪಾಲಿಸಬೇಕಾದ ನಿಯಮಗಳು

komal ಅಕ್ಟೋ ೦೧ ಬ್ಲಾಗ್ ೬೩ ವೀಕ್ಷಣೆ

ಮದ್ಯ ನಿಷೇಧ ಗುರವೇ ಎಣ್ಣೆ ಇಲ್ಲಾ ಅಂದ್ರೆ ರಜ ಇದೆ ಅನ್ನೋದು ಗೊತ್ತಾಗುವುದೇ ಇಲ್ವೇ. ಹಾಗಾಗಿ ಮದ್ಯವನ್ನು ರಸ್ತೆಯ ಮಧ್ಯದಲ್ಲಿ ಕುಡಿಯದೆ ಮನೆಗೆ ತಂದು ಕುಡಿಯಿರಿ. ಅಬಕಾರಿ ಇಲಾಖೆಯವರು ಸಿಕ್ಕರೆ ಒಂದು ನೂರು ರೂಪಾಯಿ ಕೊಡಿ...

ಈ ಜಗವೇ ಒಂದು ಕೋಕಿಯ ಮಂದಿರ

ಬೆಳ್ಳಾಲ ಗೋಪೀನಾಥ ರಾವ್ ಅಕ್ಟೋ ೦೧ ಬ್ಲಾಗ್ ೪೦ ವೀಕ್ಷಣೆ

(ಪೂರ್ವಾರ್ಧ) "ಈ ಜಗವೇ ಒಂದು ಕೋಕಿಯ ಮಂದಿರನಾವೆಲ್ಲಾ ಬರೇ ಕೋತಿಗಳಯ್ಯಾ..."ಅಂತ ತಾರಕ ಸ್ವರದಲ್ಲೇ ಯಾವಾಗ ಹಾಡುತ್ತಾ ಸಾಗಿದನೋ ನಮ್ಮ ಈ ಕಥಾ ನಾಯಕ ಕೋತಿ ಅಂದರೆ ಆವತ್ತು ಈತ ತನ್ನ ಧರ್ಮದ ಪತ್ನಿ ಕೋಕಿಯಲ್ಲಿ ಜಗಳ ಮಾಡಿಕೊಂ...

ಗಾಂಧಿ ಜಯಂತಿ

ಜಯಂತ್ ರಾಮಾಚಾರ್ ಅಕ್ಟೋ ೦೧ ಚರ್ಚಾವೇದಿಕೆ ೬,೪೩೪ ವೀಕ್ಷಣೆ

ಅಕ್ಟೋಬರ್ ೨ ಎಂದರೆ ಎಲ್ಲರಿಗು ತಿಳಿದಿರುವ ಹಾಗೆ ಗಾಂಧಿ ಜಯಂತಿ...ಇವನೇನಪ್ಪ ಹೊಸದಾಗಿ ಹೇಳುತ್ತಿದ್ದಾನೆ ಎನ್ನುತ್ತೀರಾ...ಆದರೆ ಅದಲ್ಲ ವಿಷಯ.. ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಗಾಂಧಿ ಒಬ್ಬರೇನಾ ಪ್ರಮುಖ ಪಾತ್ರ ವಹಿಸ...