ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಅಕ್ಟೋಬರ್ 2010

ಅಕ್ಟೋಬರ್ 2010

೫೮೦ ಲೇಖನಗಳು

"ನವಿಲಾದವರು" ಚಲನಚಿತ್ರ ಪ್ರದರ್ಶನ ಮತ್ತು ಸಂವಾದ

ravi ಅಕ್ಟೋ ೦೧ ಬ್ಲಾಗ್ ೧೧೭ ವೀಕ್ಷಣೆ

ಮೂವತ್ತೈದು ಸಾವಿರ ರೂಪಾಯಿಗಳ ವೆಚ್ಚದಲ್ಲಿ ಸಣ್ಣ ಹವ್ಯಾಸಿ ತಂಡವೊಂದನ್ನು ಬಳಸಿಕೊಂಡು ಸೃಷ್ಟಿಸಿದ 1 ಗಂಟೆ 15 ನಿಮಿಷದ ಅವಧಿಯ ದೃಶ್ಯಾಭಿವ್ಯಕ್ತಿ "ನವಿಲಾದವರು" ಚಿತ್ರ ಪ್ರದರ್ಶನವನ್ನು ಸಂವಾದ ಡಾಟ್ ಕಾಂ ಕೆ ವಿ ಸುಬ್ಬಣ್...

ಗೌಡರ ಮನೆಯಿಂದ ಕೆರೆಗೆ ಎಷ್ಟು ದೂರ?

ಗಣೇಶ ಅಕ್ಟೋ ೦೧ ಬ್ಲಾಗ್ ೫೦ ವೀಕ್ಷಣೆ

ನಡುರಾತ್ರಿ......... ನೆಟ್‌ನಲ್ಲಿ "ಶ್ರೀಗಂಧ"ದ ಮರ ಕದಿಯಲು ಗೂಗ್‌ಲ್ ಬೆಳಕಲ್ಲಿ ಹೊರಟಿದ್ದೆ. "ಪಿಯಾ ತೂ....ಅಬ್ ತೊ ಆಜಾ...." ದಡಬಡ ಎದ್ದು ಬಿದ್ದು ಮೊಬೈಲ್ ಹುಡುಕಿ, ಆಫ್ ಮಾಡುವಾಗ ಮನೆಯಾಕೆಗೆ ಎಚ್ಚರವಾಯಿತು. "ಯಾರದ...

ರೋಬೊ ರಜಿನಿ...

ರೇವನ್ ಜೇವೂರ ಅಕ್ಟೋ ೦೧ ಪುಟ ೭೨ ವೀಕ್ಷಣೆ

___LINK_OPEN_href="http://3.bp.blogspot.com/_Xahtxjj2WYE/TKYR2vCMZXI/AAAAAAAAAv0/IymvhraHqOk/s1600/endhiran_wallpapers_latest_stills_photos_09.jpg"___ "ಎಂಧಿರನ್" ಇಂಟ್ರಸ್ಟಿಂಗ್ ಆಗಿದೆ....

ಬದುಕು ಗಂಭೀರವಾಗಿ ಪರಿಗಣಿಸುವಲ್ಲಿಲ್ಲ, ಬದಲಿಗೆ ಆಳವಾಗಿ ಬದುಕಿಬಿಡುವಲ್ಲಿದೆ! --ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳು---೪೪

ಎಚ್.ಎ. ಅನಿಲ್ ಕುಮಾರ್ ಅಕ್ಟೋ ೦೧ ಬ್ಲಾಗ್ ೩೭ ವೀಕ್ಷಣೆ

(೨೨೬) ನಮ್ಮ ಸಾಫಲ್ಯವು ಅನ್ಯರಿಗೂ ಒದಗುವಂತಹುದಾದರೆ, ಸಾರ್ಥಕ ಭಾವವೆಂಬುದು ನಮಗೆ ಮಾತ್ರ ಸೇರಿದ್ದು! (೨೨೭) ಬದುಕು ಗಂಭೀರವಾಗಿ ಪರಿಗಣಿಸುವಲ್ಲಿಲ್ಲ, ಬದಲಿಗೆ ಆಳವಾಗಿ ಬದುಕಿಬಿಡುವಲ್ಲಿದೆ! (೨೨೮) ದೆವ್ವಗಳ ಪೀಡೆ ಆಕಸ್ಮ...

ನೆನಪಿರಲಿ

antara ಅಕ್ಟೋ ೦೧ ಬ್ಲಾಗ್ ೧೦೩ ವೀಕ್ಷಣೆ

ನಾನು ಬಡವಿ, ನನ್ನ ಕನಸುಗಳ ಹೊರತಾಗಿ ನನ್ನೆಡೆಗೆಬೇರೊಂದಿಲ್ಲ,ನನ್ನ ಕನಸುಗಳಸ್ಟೇ ಹಾಸಿರುವೆ ,ನಿನ್ನ ಚರಣಗಳ ಕೆಳಗೆನಡೆ, ಮೆಲ್ಲಗೆ ನಡೆ, ಏಕೆಂದರೆ ನನ್ನ ಕನಸುಗಳನ್ನುತುಳಿಯುತ್ತಾ ನಡೆದಿರುವೆ ನೀನು ನೆನಪಿರಲಿ..!

ಚುಟುಕು...

antara ಅಕ್ಟೋ ೦೧ ಬ್ಲಾಗ್ ೭೮ ವೀಕ್ಷಣೆ

ಮನಸು ಮುಂಭಾರ ಹೃದಯ ಹಿಂಭಾರ ಒಟ್ಟಾರೆ ನೀ ಬಾರದಿದ್ದಾಗ ಬೇಸರಾಗಿ ನನಗರಿವಿಲ್ಲದೆ ಕಂಗಳು ತೇವ ಗೊಂಡಿದ್ದವು ಗೆಳೆಯಾ,,,

ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಸಂಸ್ಥಾಪನಾ ದಿನ (Institute Day)

ಶಿವರಾಮ ಸುಬ್ರಹ್ಮಣ್ಯ ಶಾಸ್ತ್ರೀ ಅಕ್ಟೋ ೦೧ ಬ್ಲಾಗ್ ೩೯ ವೀಕ್ಷಣೆ

ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಸಂಸ್ಥಾಪನಾ ದಿನವನ್ನು ಮೊನ್ನೆ ಸೆಪ್ಟೆಂಬರ್ ೨೫ರಂದು ಆಚರಿಸಲಾಯಿತು. ಕೇಂದ್ರ ಆರೋಗ್ಯ ಮಂತ್ರಿ ಶ್ರೀ ಗುಲಾಂ ನಬಿ ಆಜಾದ್ ಅವರು ಈ ಪ್ರಯುಕ್ತ ಮೂರು ದಿನಗಳ ಆರೋಗ್ಯ ಪ್ರದರ್ಶನಿಯ...

ಗಾಂಧಿ ಜಯಂತಿ ಶುಭಾಷಯಗಳು

komal ಅಕ್ಟೋ ೦೧ ಬ್ಲಾಗ್ ೮೬ ವೀಕ್ಷಣೆ

ನೋಡ್ರಲಾ ಗಾಂಧಿ ಗೊತ್ತೇನ್ರಲಾ ನಿಮಗೆ ಅಂದಾ ಗೌಡಪ್ಪ. ಅದೇ ನಮ್ಮ ಕಾಂಗ್ರೆಸ್ ಅಧ್ಯಕ್ಸೆ ಸೋನಿಯಾ ಗಾಂಧಿ. ಏ ಥೂ. ರಾಹುಲ್ ಗಾಂಧಿ. ಅವರು ಅಲ್ಲ ಕಲಾ ಅವರ ಅಜ್ಜ ಕಲಾ. ಅವರು ಉಪ್ಪಿಗಾಗಿ ಹೋರಾಟ ಮಾಡಿದಾರೆ ಕಲಾ ಅಂದ ಗೌಡಪ್ಪ....

ಸ್ಪೇಸ್ ಸುದ್ದಿ – ಸ೦ಚಿಕೆ ೧ - ಭೂಮಿಯ೦ತಹ ಗ್ರಹ ಪತ್ತೆ

ಪ್ರವೀಣ್ ಮಾಯಾಕರ್ ಅಕ್ಟೋ ೦೧ ಪುಟ ೭೬ ವೀಕ್ಷಣೆ

ಚಿಕ್ಕ೦ದಿನಿ೦ದಲೂ ಅ೦ತರಿಕ್ಷ ನನ್ನನ್ನು ಬಹಳ ಸಾರಿ ಅಚ್ಚರಿಗೊಳಿಸಿದೆ. ಅ೦ತರಿಕ್ಷದಲ್ಲಿ ನಡೆಯುವ ಬಹಳಷ್ಟು ಚಟುವಟಿಕೆಗಳು ನಮ್ಮ ಜೀವ ಎಷ್ಟು ಅಮೂಲ್ಯ ಎ೦ದು ಸಾರಿ ಸಾರಿ ಹೇಳುತ್ತವೆ. ಭೂಮಿಯ ಮೇಲಷ್ಟೆ ಇದ್ದುಕೊ೦ಡು ನಾವುಗಳು...

’ಕಟ್ಟಾ’ ಜಗದೀಶನಾಡುವ ಜಗವೇ ನಾಟಕರ೦ಗ!

ಹೊಳೆ ನರಸೀಪುರ ಮಂಜುನಾಥ ಅಕ್ಟೋ ೦೧ ಬ್ಲಾಗ್ ೯೨ ವೀಕ್ಷಣೆ

’ಕಟ್ಟಾ’ ಜಗದೀಶನಾಡುವ ಜಗವೇ ನಾಟಕರ೦ಗ!ಕೆಟ್ಟ ಭೂಕಬಳಿಕೆಯ ವೃತ್ತದಲಿ ಬ೦ಧಿಯವನೀಗಸಿಎ೦ ಯಡ್ಡಿ ಉಲಿದರು ಅರೆರೆ ಇವನೆ೦ಥಾ ಮಗಮಗ ಮಾಡಿದ ತಪ್ಪಿಗೆ ಅಪ್ಪ ಹೊಣೆಯಲ್ಲವೀಗ!!ಅರ್ಕಾವತಿ ಬಡಾವಣೆಯ ದಾಳ ಕುಮಾರನ ಕೈಲೀಗರಾಘವೇ೦ದ್ರ ವಿ...

ಅಯೋಧ್ಯೆ ತೀರ್ಪು ಪ್ರಕಟ ಹಿನ್ನೆಲೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ!

ಪ್ರಸನ್ನ.ಎಸ್.ಪಿ ಅಕ್ಟೋ ೦೧ ಬ್ಲಾಗ್ ೭೯ ವೀಕ್ಷಣೆ

ಟಿವಿ9ನಲ್ಲಿ ಬ್ರೇಕಿಂಗ್ ನ್ಯೂಸ್ ಎಂದು ಮೇಲೆ ಕೆಳಗೆ ಸುದ್ಧಿಗಳನ್ನು ಪ್ರಕಟಿಸುತ್ತಿರುತ್ತಾರೆ. ಆದರೆ ಆ ಎರಡು ಸುದ್ಧಿಗಳು ಬೇರೆ ಬೇರೆ ವಿಷಯಕ್ಕೆ ಸಂಬಂಧಿಸಿದ್ದರೆ, ಎರಡನ್ನೂ ಒಟ್ಟಿಗೆ ಕೂಡಿಸಿಕೊಂಡು ಓದಿ, ಎಷ್ಟು ಮಜವಾಗಿ...

ನಮ್ಮಜ್ಜಿ ಪದ್ದಮ್ಮ...

ಜಯಂತ್ ರಾಮಾಚಾರ್ ಅಕ್ಟೋ ೦೧ ಪುಟ ೬೬ ವೀಕ್ಷಣೆ

ನನ್ನ ಹುಟ್ಟೂರು ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಮಾರಂಡಹಳ್ಳಿ ಎಂಬ ಪುಟ್ಟ ಗ್ರಾಮ...ಹುಟ್ಟಿದ್ದು ಅಲ್ಲಾದರೂ ಬೆಳೆದದ್ದು ನೆಲೆ ಕಂಡುಕೊಂಡಿರೋದು ಬೆಂಗಳೂರೆಂಬ ಈ ಮಾಯಾನಗರಿಯಲ್ಲಿ....ಈಗಲೂ ವರ್ಷಕ್ಕೆ ಎರಡು ಬಾರಿ ಭೇ...

ಅಯೋಧ್ಯೆಯ ತೀರ್ಪು: 3ರ ಮಹಾತ್ಮೆ...!!

ಬನರಾಶಿ ಬಸವರಾಜ್ ಅಕ್ಟೋ ೦೧ ಚರ್ಚಾವೇದಿಕೆ ೧,೧೮೪ ವೀಕ್ಷಣೆ

ನೆನ್ನೆ ಬಂದ ಅಯೋಧ್ಯೆ ಐತೀರ್ಪಿಗೆ ಸಂಬಂಧ ಪಟ್ಟಂತೆ ಸಂಖ್ಯೆ 3 ಮಹತ್ವದ ಸ್ಥಾನವನ್ನ ಗಳಿಸಿದೆ. 3 ಜನ ನ್ಯಾಯಾಧೀಶರು ತೀರ್ಪು ನೀಡಿದ ದಿನಾಂಕ 30ರಂದು. ಸಮಯ ಸಂಜೆ 3.30ಕ್ಕೆ. (ಇಸವಿ ೨೦೧೦ ಕೂಡಿಸಿದರೆ ಬರುವುದು 3). ಅರ್ಜಿ...

ಅಯೋಧ್ಯೆ ತೀರ್ಪು: 3ರ ಮಹಾತ್ಮೆ...!

ಬನರಾಶಿ ಬಸವರಾಜ್ ಅಕ್ಟೋ ೦೧ ಪುಟ ೬೬ ವೀಕ್ಷಣೆ

ನೆನ್ನೆ ಬಂದ ಅಯೋಧ್ಯೆ ಐತೀರ್ಪಿಗೆ ಸಂಬಂಧ ಪಟ್ಟಂತೆ ಸಂಖ್ಯೆ 3 ಮಹತ್ವದ ಸ್ಥಾನವನ್ನ ಗಳಿಸಿದೆ. 3 ಜನ ನ್ಯಾಯಾಧೀಶರು ತೀರ್ಪು ನೀಡಿದ ದಿನಾಂಕ 30ರಂದು. ಸಮಯ ಸಂಜೆ 3.30ಕ್ಕೆ. (ಇಸವಿ ೨೦೧೦ ಕೂಡಿಸಿದರೆ ಬರುವುದು 3). ಅರ್ಜಿ...

ಕೊನೆಗೂ ಬಂತು ಆ ದಿನ...

ಅಬ್ದುಲ್ ಲತೀಫ್ ಸಯ್ಯದ್ ಅಕ್ಟೋ ೦೧ ಪುಟ ೯೬ ವೀಕ್ಷಣೆ

ಕೊನೆಗೂ ಬಂತು ಆ ದಿನ. ಆಂಗ್ಲ ಭಾಷೆಯಲ್ಲಿ D-Day. ತಮಗೆ ನಿರಾಸೆಯಾಗದಿರಲಿ ಎಂದು ಎರಡೂ ಕಡೆಯವರು ಆಶಿಸಿದ, ಬೇಡಿಕೊಂಡ, ಹರಕೆ ಹೊತ್ತು ಕೊಂಡ ದಿನ. ನೂರಾರು ವರ್ಷಗಳ ವಿವಾದಕ್ಕೆ, ವಿಶಾಲವಾದ ಭೂಮಿಯ ಜೊತೆ ನಮ್ಮೆಲ್ಲರನ್ನೂ ಸ...

ದೇಶ ಒಂದಾಗುವ ಸಮಯಕ್ಕೆ ಬೇಕೇ ಈ ಚರ್ಚೆ ??

ವೆಂಕಟೇಶ್ ಕಾಮತ್ ಕುಂಬ್ಳೆ ಅಕ್ಟೋ ೦೧ ಬ್ಲಾಗ್ ೯೪ ವೀಕ್ಷಣೆ

ಗೆಳೆಯರೇ , ನಿನ್ನೆ ಬಂದ ತೀರ್ಪಿನಿಂದ ಎಲ್ಲರಿಗೆ ಚರ್ಚೆಗೆ ಒಂದು ವಿಚಾರ ಸಿಕ್ಕಿದೆ , ಎಲ್ಲರೂ ಚರ್ಚೆಯಲ್ಲಿ ತೊಡಗಿದ್ದಾರೆ, ವಿಪರ್ಯಾಸ ನೋಡಿ ಇಲ್ಲಿ ಈಗ ಆಸ್ತಿಕ, ನಾಸ್ತಿಕ, ಹಿಂದೂ, ಇಸ್ಲಾಂ, ಹೀಗೆ ಹಲವು ಮಾತುಗಳು ಬರುತ್...

ಕಟ್ಟಾ ನಾಯ್ಡು ಹೇಳಿಕೆ ಅಕ್ಷರಶಃ ಸತ್ಯ

ಎಚ್. ಆನಂದರಾಮ ಶಾಸ್ತ್ರೀ ಅಕ್ಟೋ ೦೧ ಪುಟ ೫೬ ವೀಕ್ಷಣೆ

’ಇದು ನನ್ನ ಏಳಿಗೆ ಸಹಿಸದವರು ನಡೆಸಿದ ಸಂಚು. ವಿರೋಧಿಗಳ ಷಡ್ಯಂತ್ರ ಇದು’, ಎಂದಿದ್ದಾರೆ ಕಟ್ಟಾ ಸುಬ್ರಹ್ಮಣ್ಯ ನಾಯ್ಡುಗಾರು. ಅವರು ಅಕ್ಷರಶಃ ನಿಜವನ್ನೇ ನುಡಿದಿದ್ದಾರೆ. ಏಳಿಗೆ ಎಂದರೆ ಏನು? ಅಪಾರ ಸಂಪತ್ತನ್ನು ಗಳಿಸುವುದ...

ಚಹಾ - ಕಾಫಿಯ ಪುರಾಣ

ಜಯಂತ್ ರಾಮಾಚಾರ್ ಅಕ್ಟೋ ೦೧ ಪುಟ ೭೩ ವೀಕ್ಷಣೆ

ಮೂಲ ಲೇಖಕರು : ಸುಮಂತ್ ಶಾನುಭಾಗ್ ಬೆಳಿಗ್ಗೆ ಎದ್ದ ತಕ್ಷಣ ೮೦% ಜನರು ಕುಡಿಯುವ ಚಹಾ - ಕಾಫಿಯ ಪುರಾಣ ಯಾರಿಗಾದರೂ ಗೊತ್ತ? ಅಷ್ಟಾದಶ ಪುರಾಣಗಳಲ್ಲಿ ೧೯ನೆ ಪುರಾಣದಲ್ಲಿ ಪೇಯಪರ್ವದ ೪೨೦ ನೆ ಶ್ಲೋಕದಲ್ಲಿ ಚಹಾದ ಉಲ್ಲೇಖವಿದೆ....

ಈ ಜೀವ ನಿನಾಗಾಗಿ

ಜೈಕುಮಾರ್ ಎ ಎಸ್ ಅಕ್ಟೋ ೦೧ ಪುಟ ೧೨೭ ವೀಕ್ಷಣೆ

ನಾನು ಕನ್ನಡದ ಹುಡುಗ, ಕನ್ನಡ ನನ್ನ ಉಸಿರು, ಕರುನಾಡಿನಲ್ಲೆ ನನ್ನ ಜೀವನ ಮತ್ತು ಮರಣ, ನಾನು ತುಂಬಾ ಸಿಂಪಲ್ ಹಾಗೇನೇ ಸೆನ್ಸಿಟಿವ್ ಕೂಡ, ನನ್ನಗೆ ನನ್ನದೇ ಅದ ಆದರ್ಶಗಳಿವೆ, ನನಗೆ ನನ್ನದೇ ಅದ ಸ್ಟೈಲ್ ಇದೆ, ನನಗೆ ಬೇರೆಯವರ...

ರಾಮಾನುಗ್ರಹವಾಗಲಿ!

ಆರ್ ಕೆ ದಿವಾಕರ ಅಕ್ಟೋ ೦೧ ಚರ್ಚಾವೇದಿಕೆ ೯೧೨ ವೀಕ್ಷಣೆ

ಹೈಕೋರ್ಟ್ ಪೀಠದ ಅಯೋಧ್ಯೆ ತೀರ‍್ಪಿನ ಮೂಲಕ, ನ್ಯಾಯಾಂಗವೇ ತನ್ನ ನಂಬಿಕೆ ಉಳಿಸಿಕೊಂಡಂತಾಗಿದೆ. ಒಣ ತರ್ಕ, ಸೃಷ್ಟ್ಯ ಸಾಕ್ಷ್ಯಾಧಾರದ ಮೇಲೆ ಮಾತ್ರಾ ಕೆಲಸ ಮಾಡುತ್ತದೆಂಬ ಪೂರ್ವಗ್ರಹವನ್ನು ನೀಗಿ, ತನ್ನ ಹೃದಯವಂತಿಕೆನ್ನೂ ಅದ...