ಬಹುಸಂಖ್ಯಾತ ಮುಸಲ್ಮಾನರು ಶಾಂತಿಪ್ರಿಯರು - ಇದು ನಿಜವೇ!?
ಅಕ್ಟೋಬರ್ ೨೯ರ ಈ ಸುದ್ದಿ ಓದಿ: (___LINK_OPEN_href="
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೫೮೦ ಲೇಖನಗಳು
ಅಕ್ಟೋಬರ್ ೨೯ರ ಈ ಸುದ್ದಿ ಓದಿ: (___LINK_OPEN_href="
ರಾಜ್ಯೋತ್ಸವಕ್ಕೆಂದು ಎರಡು ವಾರಗಳ ಹಿಂದೆ ಇಲ್ಲೊಂದು ವಿಶೇಷ ಸಂಗೀತ ಕಚೇರಿ ನಡೆಯಿತು. ಕರ್ನಾಟಕ ಸಂಗೀತದ ಕಚೇರಿ ಎಂದರೆ ಸಾಧಾರಣವಾಗಿ ಮೂರು ನಾಲ್ಕು ಭಾಷೆಗಳ ರಚನೆಗಳನ್ನು ಹಾಡುವುದು ರೂಢಿ. ಆದರೆ ಇದು ರಾಜ್ಯೋತ್ಸವಕ್ಕಾದ್ದ...
೧. ಊರಿನವರೆಲ್ಲಾ ಆ ವರ್ಷದ ಮಳೆಗಾಲ ಆರ೦ಭವಾಗಿ ಅರ್ಧಭಾಗ ಕಳೆದಿದ್ದರೂ ಮಳೆ ಬರದಿದ್ದುದನ್ನು ನೋಡಿ, ಊರಿನ ಏಕ ಮಾತ್ರ ಸಮುದಾಯ ಭವನದಲ್ಲಿ ಭಾನುವಾರದ೦ದು ಸಾಮೂಹಿಕ ಪ್ರಾರ್ಥನೆಯನ್ನು ಸಲ್ಲಿಸಲು ಏರ್ಪಾಡು ಮಾಡಿಕೊ೦ಡರು. ಎಲ್ಲ...
ತಮ್ಮೆಲ್ಲರಿಗೂ ಕನ್ನಡ ರಾಜೋತ್ಸವದ ಹಾರ್ದಿಕ ಶುಭಾಶಯಗಳು :) ಈ ಶುಭ ದಿನದಂದು ನನ್ನೆಡೆಯಿಂದ ಈ ಕಿರು ಕಾಣಿಕೆ http://guru-laghu.appspot.com ಈ ತಾಣದ ಸಹಾಯದಿಂದ ತಾವು (ತಮ್ಮ) ಕವನಗಳಿಗೆ / ಸಂಕಲನಗಳಿಗೆ ಪ್ರಸ್ತಾರ ಹ...
ಯಾವ ಭಾಷೆ ಎಲ್ಲರ ಹೃದಯವನ್ನು ತಟ್ಟಿತೋಯಾವ ಭಾಷೆ ವೀರಮಾತೆಯರ ಮಡಿಲನ್ನು ಮುಟ್ಟಿತೋ ಯಾವ ಭಾಷೆ ಕರ್ಣಗಳಿಗೆ ಇಂಪನ್ನು ಕೊಟ್ಟಿತೋ ಯಾವ ಭಾಷೆ ಮನಗಳಿಗೆ ಮನೆಗಳಿಗೆ ಹಸಿರು ತೋರಣವ ಕಟ್ಟಿತೋಯಾವ ಭಾಷೆ ಶಿಲೆಗಳಿಗೆ ಜೀವ ಕೊಟ್ಟಿತ...
ಅಷ್ಟಬಂಧ ಸಂಪದಿಗ ಸಹೃದಯರು ನಾವುಸ್ನೇಹಿತರೆ, ನಾವೆಲ್ಲ ಕನ್ನಡಿಗರುಕರ್ನಾಟಕ ಸದಾ ಹೆಮ್ಮೆರಾಜ್ಯೋತ್ಸವದ ಸಂತಸ ಪಡೋಣಶುಭಾಶಯ ಹಾರೈಸೋಣ ಇಂದು(ಎಡದಿಂದ ಬಲಕ್ಕೆ ಐದು ವಾಕ್ಯ ಮೇಲಿನಿಂದ ಕೆಳಕ್ಕೆ ಮೂರು ವಾಕ್ಯ ರಾಜ್ಯೋತ್ಸವದ ಈ...
ಕೆಂಪು ಪಟ್ಟಿ, ಹಳದಿ ಪಟ್ಟಿ ನಮ್ಮ ಧ್ವಜವು, ಕನ್ನಡ;ಮೇಲಿಂದ ಮೇಲೆ ನೀ ಹಾರಿಸದನ. ಕಾವೇರಿ, ಕೃಷ್ಣ, ತುಂಗ, ನಮ್ಮ ನದಿಗಳು, ಕನ್ನಡ;ತೀರ್ಥವೆಂದು ಎಣಿಸಿ ನೀ ಸೇವಿಸದನ.ಗಂಗ, ಚೋಳ, ಕದಂಬರು ನಮ್ಮ ರಾಜರು , ಕನ್ನಡ;ಹೆಮ್ಮೆಯಿಂ...
ಸಂಪದಿಗರೇ, ನಮಗೆಲ್ಲಾ ಪ್ರೊಫೈಲ್ ಶಬ್ದ ಗೊತ್ತು, ಅದಕ್ಕೆ ಕನ್ನಡದಲ್ಲಿ ಸಮಾನವಾದ ಶಬ್ದಗಳು ಏನಾದರೂ ಬಳಕೆಯಲ್ಲಿ ಇವೆಯೇ? ಈ ಕುರಿತು ಯೋಚಿಸಿದಾಗ "ಪ್ರವರ" ಶಬ್ದ ಬಳಸ ಬಹುದೇನೊ; ಪ್ರೊಫೈಲ್ ನಂತೆ ಪ್ರವರವೂ ಕೂಡ ತಾನೇ ತನ್ನ...
___LINK_OPEN_href="http://4.bp.blogspot.com/_Xahtxjj2WYE/TM2YydznneI/AAAAAAAAAx0/hEKI_1royMo/s1600/Pooja-pencil-sketch-8.jpg"___ನೋವಲ್ಲಿ ಅವಳ ಕಂಡೆ.
http://www.mid-day.com/news/2010/oct/301010-Arundhati-Roy-controversial-Kashmir-speech-LTG-Sedition.htm ಅರುಂಧತಿ ರಾಯ್ ಅವರ ವಿವಾದಾತ್ಮಕ ಭಾಷಣದ ಪ್ರತಿ ಮೇಲಿನ ಕೊಂಡಿಯಲ್ಲಿದೆ . ಆದರೆ ಮಾಧ್ಯಮಗಳಲ್...
ಸ್ವತಂತ್ರ ತಂತ್ರಾಂಶ ಮತ್ತು ಮಾನದಂಡಗಳನ್ನು ಕಲಿಸುವ ಸ್ನಾತಕೋತ್ತರ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ಸಲುವಾಗಿ ___LINK_OPEN_href="http://ftacademy.org/" target="_blank"___FTA (Free Technology Academy)...
ಅಕ್ಟೋಬರ್: ರೆಟ್ ಸಿಂಡ್ರೋಮ್ ಮಾಹಿತಿ-ಜಾಗೃತಿ ಮಾಸ ನಿಮ್ಮಲ್ಲಿ ಹೆಚ್ಚಿನವರು ರೆಟ್ ಸಿಂಡ್ರೋಮ್ ಕುರಿತು ತಿಳಿದಿರಲಿಕ್ಕಿಲ್ಲ. ೧) ರೆಟ್ ಸಿಂಡ್ರೋಮ್ (ಕೆಲವು ಅಪವಾದಗಳ ಹೊರತಾಗಿ), ಹುಡುಗಿಯರಲ್ಲಷ್ಟೇ ಕಂಡು ಬರುತ್ತದೆ. ೨)...
"ದೀಪಾವಳಿ, ದೀಪಾವಳಿ, ಗೋವಿ೦ದ ಲೀಲಾವಳಿ" ಹಾಡನ್ನು ಎಲ್ಲರೂ ಗುನುಗುನಿಸುತ್ತಾ ದೀಪಾವಳಿ ಹಬ್ಬದ ಭರ್ಜರಿ ಸ೦ಭ್ರಮದಲ್ಲಿ ಪಾಲ್ಗೊ೦ಡು, ಎಣ್ಣೆನೀರಿನ ಅಭ್ಯ೦ಜನ, ಹೊಸ ಬಟ್ಟೆ, ಸಿಹಿ ತಿ೦ಡಿಗಳೊಡನೆ ಪಟಾಕಿಗಳ ಸಿಡಿತದ ಢಾ೦, ಢೂ೦...
ಗಲ್ಲಿ-ಗಲ್ಲಿಯ ಕನ್ನಡ ರಾಜ್ಯೋತ್ಸವಾಚರಣೆ ಚಪ್ಪರಗಳು, ಕನ್ನಡದ ಹೆಸರು ಮಾತ್ರಾ ಹೆಳಿಕೊಂಡು ಮೆರೆದು ಮೆಟ್ಟಂಗಾಲಿಡುವ ಪುಡಾರಿಗಳ ವೇದಿಕೆಯಾಗುತ್ತಿರುವ ಈ ದಿನಗಳಲ್ಲಿ, ನೈಜ ಸಾಹಿತಿ ದೇವನೂರು ಮಹದೇವರ ಸಂವೇದನೆಗೆ, ಪ್ರಜ್ಞಾ...
ಕನ್ನಡ ರಾಜ್ಯೋತ್ಸವದ ಪ್ರಯುಕ್ತ ನನ್ನ ಪ್ರಥಮ ಕವನವನ್ನು ಸಂಪದ ಓದುಗರಿಗೆ ಅರ್ಪಿಸುತ್ತಿದ್ದೇನೆ. ನಿಮ್ಮ ಅಭಿಪ್ರಾಯ ಮತ್ತು ಸಲಹೆಗಳನ್ನು ನೀಡಿ ಪ್ರೋತ್ಸಾಹಿಸುತ್ತೀರೆಂಬ ನಂಬಿಕೆಯಿಂದ, "ದೂರದ ಕರೆ" ಎಲ್ಲೋ ಕಾಣದ ಕೈಯ ಕರೆಗ...
ಪ್ರಿಯ ಸ೦ಪದಿಗರೇ, ಬೆ೦ಗಳೂರಿನ ಆಸುಪಾಸಿನಲ್ಲಿ ೧ ದಿನದ Weekend getaway ಜಾಗಗಳ ಬಗ್ಗೆ ಮಾಹಿತಿ ತಿಳಿಯಬಯಸುತ್ತೇನೆ. ೭ರಿ೦ದ ೭೦ ವರ್ಷ ವಯೊಮಾನದ ಸುಮಾರು ೪೫-೫೦ ಜನರು ಇದರ ಭಾಗಿಯಾಗಲಿದ್ದಾರೆ. ಈ ಅ೦ಶಗಳಿದ್ದರೆ ಉತ್ತಮ ೧...
ಕುಡುದ್ಬುಟ್ ಆಡ್ದ್ರೆ ತೋಲ್ತಾದಣ್ಣನಾಲ್ಗೆ - ಬಾಳ ಗೋಳು /************************/ ಹಿಂಗೆ ನಮ್ಮ ಎಂಡ್ಕುಡ್ಕ ರತ್ನನ್ ಮಗ ಸಣ್ಣ ರತ್ನ ಹಾಡ್ ಯೋಳ್ಕಂಡ್ ತೂರಾಡ್ಕೊಂಡು ಬರ್ತಿದ್ನಾ, ಅವನ್ಗೆ ಕಾಣಿಸ್ತು ರಾಜಕಾರ್ಣಿದ್...
ಕುಡುದ್ಬುಟ್ ಆಡ್ದ್ರೆ ತೋಲ್ತಾದಣ್ಣನಾಲ್ಗೆ - ಬಾಳ ಗೋಳು /**********************************************/ ಹಿಂಗೆ ನಮ್ಮ ಎಂಡ್ಕುಡ್ಕ ರತ್ನನ್ ಮಗ ಸಣ್ಣ ರತ್ನ ಹಾಡ್ ಯೋಳ್ಕಂಡ್ ತೂರಾಡ್ಕೊಂಡು ಬರ್ತಿದ್ನಾ, ಅವನ್ಗೆ...
"ರಿಯಲ್ಲಿ ಈ ನೈಸ್ ರೋಡ್ ಮಾಡಿರೋ ಖೇಣಿಗೆ ನೂರು ವಂದನೆ ಹೇಳಿದರೂ ಸಾಲದು ಏನಂತೀಯಾ?" ಶುಭಾಂಕ್ ಗುನಗಿದ. ಅವನ ಪ್ರಶ್ನೆಗೆ ಉತ್ತರಿಸುವ ಸ್ಥಿತಿಯಲ್ಲಿ ನಾನಿರಲಿಲ್ಲ . ಅವನಿಗೆ ಅದು ಬೇಕೂ ಇರಲಿಲ್ಲ ಮತ್ತೆ ಮಾತಾಡಿದ "ಇಂತಹ ಒ...