ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಅಕ್ಟೋಬರ್ 2010

ಅಕ್ಟೋಬರ್ 2010

೫೮೦ ಲೇಖನಗಳು

ಆಲೂ ಮಟರ್

ಉಮಾದೇವಿ ಅಕ್ಟೋ ೨೨ ಬ್ಲಾಗ್ ೪೨ ವೀಕ್ಷಣೆ

ಸಾಮಗ್ರಿಗಳು ಎಣ್ಣೆ ಜೀರಿಗೆ ಈರುಳ್ಳಿ ಕ್ಯಾಪ್ಸಿಕಮ್ half boil ಆಲೂಗಡ್ಡೆ ಬೇಯಿಸಿದ ಬಟಾಣಿ 1/2 tspoonಶುಂಠಿ&ಬೆಳ್ಳುಳ್ಳಿ ಪೇಸ್ಟ್ 1/2 tspoon ಈರುಳ್ಳಿ ಪೇಸ್ಟ್ ಟೊಮಟೊ ಪೇಸ್ಟ್(1) ಗರಂ ಮಸಾಲಾ ಚಿಲ್ಲಿ ಪೌಡರ್ ಮಾಡು...

ನಾನು ಏನು ಮಾಡಲಿ, ಹೇಳೋ...!

ಆಸು ಹೆಗ್ಡೆ ಅಕ್ಟೋ ೨೨ ಬ್ಲಾಗ್ ೯೨ ವೀಕ್ಷಣೆ

ಇಲ್ಲ ಕಣೇ, ಇನ್ನು ನನ್ನಿಂದ ಆಗೋಲ್ಲ. ಎಷ್ಟು ದಿನ ಅಂತ ಹೀಗೆಯೇ ತಡೆದುಕೊಂಡಿರಲಿ ಹೇಳು. ಇದರಿಂದ ನನಗೂ ಕಷ್ಟ, ನಿನಗೂ ಕಷ್ಟ. ಹೇಳೋಣ. ಹೇಳಿ ಬಿಡೋಣ. ಒಂದೋ ನೀನೇ ಹೇಳು. ಇಲ್ಲಾಂದ್ರೆ ನಾನೇ ಹೇಳ್ತೇನೆ. ನಮ್ಮ ಮನೆಯಲ್ಲಂತೂ...

ಮುದುಡಿ ಮಲಗಿದ ನಗು ಮತ್ತೆ ಬರುವುದೇ??

ಹೊಳೆ ನರಸೀಪುರ ಮಂಜುನಾಥ ಅಕ್ಟೋ ೨೨ ಬ್ಲಾಗ್ ೧೧೪ ವೀಕ್ಷಣೆ

ಮನದ ಮ೦ದಾರ ಮ೦ಥನವಿ೦ದು ಅದೇಕೋ ಬಾಡಿ ಸೊರಗಿದೆಮು೦ಜಾವಿನ ಸೂರ್ಯ ಆ ಕಾರ್ಮೋಡದಡಿಯಲಿ ಮರೆಯಾಗಿದೆಹರುಷವೆ೦ಬ ಅಮೃತಧಾರೆ ಇ೦ದೇಕೋ ಅರಿಯೆ ವಿಷವಾಗಿದೆಗೃಹಲಕ್ಷ್ಮಿಯ ಮೊಗದಲಿದ್ದ ನಗು ಅದೇಕೋ ಮಾಯವಾಗಿದೆಸುಖ ಸಮೃದ್ಧಿಯ ಐರಾವತ ಬಾ...

ಬರಲಿ ರಾಮದೇವರ ಪಕ್ಷ ಆದರೆ....

ಆರ್ ಕೆ ದಿವಾಕರ ಅಕ್ಟೋ ೨೨ ಪುಟ ೪೩ ವೀಕ್ಷಣೆ

ರಾಜಕೀಯ ಪಕ್ಷವೊಂದನ್ನು ಕಟ್ಟುವುದಾಗಿ ಬಾಬಾ ರಾಮದೇವ್ ಮತ್ತೊಮ್ಮೆ ಹೇಳಿದ್ದಾರೆ. ಅಂತಹ ನಂಬಿಕೆಗೆ ಅರ್ಹವಾದ ಹೊಸ ಭರವಸೆಯ ಪಕ್ಷವೊಂದು ಬರುವುದಾದರೆ, ಪ್ರಸಕ್ತ ಹೇಯ ರಾಜಕೀಯದಿಂದ ಬೇಸತ್ತಿರುವ ಜನತೆ ಅದನ್ನು ತುಂಬು ಹೃದಯದಿ...

ಪೊರಕೆ

mnsrao ಅಕ್ಟೋ ೨೨ ಪುಟ ೬೦ ವೀಕ್ಷಣೆ

ಕಸ ಗುಡಿಸುವುದು ಕಷ್ಟದ ಕೆಲಸ. ಅದರಲ್ಲೂ ದಿನವಿಡೀ ಅದೇ ಉದ್ಯೋಗವಾದರೆ - ಪೌರ ಕಾರ್ಮಿಕರಂತೆ - ದೇವರೇ ಗತಿ. ಅವರಿಗೆ ಬೆನ್ನು ನೋವು ಸೊಂಟ ನೋವು ಕಟ್ಟಿಟ್ಟ ಬುತ್ತಿ. ಬೆಂಗಳೂರಿನ ಪೌರ ಕಾರ್ಮಿಕರಿಗೆ ರಸ್ತೆ ಗುಡಿಸಲು ಬರಿ ಕ...

ಪೊರಕೆ

mnsrao ಅಕ್ಟೋ ೨೨ ಪುಟ ೬೦ ವೀಕ್ಷಣೆ

ಕಸ ಗುಡಿಸುವುದು ಕಷ್ಟದ ಕೆಲಸ. ಅದರಲ್ಲೂ ದಿನವಿಡೀ ಅದೇ ಉದ್ಯೋಗವಾದರೆ - ಪೌರ ಕಾರ್ಮಿಕರಂತೆ - ದೇವರೇ ಗತಿ. ಅವರಿಗೆ ಬೆನ್ನು ನೋವು ಸೊಂಟ ನೋವು ಕಟ್ಟಿಟ್ಟ ಬುತ್ತಿ. ಬೆಂಗಳೂರಿನ ಪೌರ ಕಾರ್ಮಿಕರಿಗೆ ರಸ್ತೆ ಗುಡಿಸಲು ಬರಿ ಕ...

ನೀವ್ ಏನ್ ಹೇಳ್ತೀರ ?

ಪಾರ್ಥಸಾರಥಿ ಅಕ್ಟೋ ೨೨ ಪುಟ ೪೫ ವೀಕ್ಷಣೆ

ರಾಮಾಯಣದ ನಾಯಕ ಶ್ರೀರಾಮನಿಲ್ಲಿ ಅನಾಥ 'ನಾಯಿ'ಕರು ಕೇಳ್ತಾರೆ ರಾಮನವಮಿಗೇಕೆ ರಜಾ? ರಾಮಯಣ ಬರೆದ ರಾಮಭಕ್ತ ವಾಲ್ಮೀಕಿಗಿಲ್ಲಿ ಜಾಥ ಅವರೇ ಹೇಳ್ತಾರೆ ಈ ದಿನ 'ಸರ್ಕಾರಿ ರಜಾ'

ನಲವತ್ತು ಸಾವಿರ ಕೋಟಿಗೆ ಎಷ್ಟು ಸೊನ್ನೆ...

ಜಯಂತ್ ರಾಮಾಚಾರ್ ಅಕ್ಟೋ ೨೨ ಪುಟ ೬೮ ವೀಕ್ಷಣೆ

ನಾನು ದಿನಪತ್ರಿಕೆಯಲ್ಲಿ ಕೇವಲ ಓದುವುದು ಸಿನೆಮಾ ಹಾಗು ಆಟೋಟ ಹಾಗೂ ಕೆಲವೊಮ್ಮೆ ವಿಶೇಷ ಅಂಕಣಗಳು ಅಷ್ಟೇ...ಈ ದಿನ ಬೆಳಿಗ್ಗೆ ಉದಯವಾಣಿ (ಶುಕ್ರವಾರ ಮಾತ್ರ, ಪ್ರತಿದಿನ ವಿ.ಕ) ಓದುತ್ತಿದ್ದಾಗ ಹಾಗೆ ಮಡಚುತ್ತಿದ್ದಾಗ ಮುಖಪು...

ನಾಳೆಯ ಬೆಳಗು...

ksraghavendranavada ಅಕ್ಟೋ ೨೧ ಬ್ಲಾಗ್ ೧೩೨ ವೀಕ್ಷಣೆ

ಸುಮ್ಮನೆ ಒ೦ದೆಡೆ ಕುಳಿತುಕೊಳ್ಳಬೇಕೆನಿಸಿದೆಒಬ್ಬನೇ ದೂರದಲ್ಲಿ ಕಾಣುವ ಸಮುದ್ರ ತೀರದಲ್ಲಿಕುಳಿತು ಆಕಾಶವನ್ನು ನೋಡುತ್ತಾತಳಮಳಗೊಳ್ಳುತ್ತಿರುವ ಮನಸ್ಸನ್ನೊಮ್ಮೆತಹಬ೦ದಿಗೆ ತರಬೇಕೆನ್ನಿಸಿದೆ. ಮ೦ಚದ ಮೇಲೆ ಕುಳಿತೇ ಬಗ್ಗಿ, ಕಿ...

ಗೌಡಪ್ಪನ ಉರ್ದು ಕಲಿಯುವಿಕೆ...

ಜಯಂತ್ ರಾಮಾಚಾರ್ ಅಕ್ಟೋ ೨೧ ಪುಟ ೬೯ ವೀಕ್ಷಣೆ

ಸಂಜೆ ಸುಬ್ಬ, ಕಿಸ್ನ, ಸೀನ, ಸೀತು ಕೋಮಲ್ ಎಲ್ರೂ ನಿಂಗನ್ ಚಾ ಅಂಗಡಿ ತಾವ ಕೂತ್ಕೊಂಡು ಆ ನಿಂಗ ಕೊಟ್ಟ ಕಲಗಚ್ಚು ಕುಡ್ಕೊಂಡು ಎಲ್ರಲಾ ನಮ್ ಗೌಡ ನಾಪತ್ತೆ ಆಗ್ಬಿಟ್ಟವನೇ..ಆ ಪುನೀತ್ ಕೈಲಿ ಒದೆ ತಿಂದ ಮ್ಯಾಕೆ ಈ ಕಡೆ ಕಾಣಿಸ್...

ಸುದ್ದಿ ಚುಟುಕಗಳು - ನಾಲ್ಕು

ಆಸು ಹೆಗ್ಡೆ ಅಕ್ಟೋ ೨೧ ಬ್ಲಾಗ್ ೩೮ ವೀಕ್ಷಣೆ

ಕುಮಾರ ಗೌಡ ಪತ್ರಿಕಾಗೋಷ್ಟಿಯಲ್ಲಿ ಸಿಡಿಯನ್ನು ಬಿಡುಗಡೆಮಾಡಿ ಭಾಜಪದ ಮೇಲೆ ಹಣದಾಮಿಷದ ಆರೋಪ ಹೊರಿಸಿಬಿಟ್ಟಿದ್ದಾರಂತೆ, ಕರಾವಳಿಯ ಆ ಎರಡನೇ ಮನೆಯ ಹೆಣ್ಣು, ನಂದೂ ಕೆಲವು ಸಿಡಿಗಳುಬಿದ್ದಿದಾವೆ, ಬಿಡುಗಡೆ ಮಾಡ್ರೀ, ಅಂತ ದುಂ...

ಸಂಪದದ ಮಿತ್ರರಿಗೆ ಸನ್ಮಾನ

komal ಅಕ್ಟೋ ೨೧ ಬ್ಲಾಗ್ ೮೭ ವೀಕ್ಷಣೆ

ನೋಡ್ರಲಾ ನಮ್ಮ ಹಳ್ಳಿ ಬರೀ ಚಂಗೂಲಿ ಬುದ್ದಿಗೆ ಪೇಮಸ್ ಆಗೈತೆ. ನಾವು ಒಂದಿಷ್ಟು ಒಳ್ಳೆ ಕೆಲಸ ಮಾಡಿ, ರಾಜ್ಯದಾಗೆ ವರ್ಲ್ಡ್ ಪೇಮಸ್ ಆಗಬೇಕು. ಯಾರಾದರೂ ಉತ್ತಮ ವ್ಯಕ್ತಿಗಳನ್ನ ಸನ್ಮಾನ ಮಾಡಬೇಕು. ಆದ ನಮ್ಮನ್ನ ಜನಾ ಗುರುತಿಸ...

ಕಚ್ಚಾಟ ಒಳ್ಳೆಯದು

ಎಚ್. ಆನಂದರಾಮ ಶಾಸ್ತ್ರೀ ಅಕ್ಟೋ ೨೧ ಪುಟ ೪೦ ವೀಕ್ಷಣೆ

ನಮ್ಮ ನಾಯಕರು ನಾಯಿಗಳಹಾಗೆ ಕಚ್ಚಾಡುತ್ತಿರುವುದರಿಂದ ನಾಡಿನ ಪ್ರಜೆಗಳಿಗೆ ಒಳ್ಳೆಯದೇ ಆಗಿದೆ. ’ಕ್ಷಣಕ್ಷಣದ ಸುದ್ದಿಗಾಗಿ ನೋಡ್ತಾ ಇರ್ತೀವಿ ಟಿವಿ ನ್ಯೂಸ್’ ಅಂತ ಅಹರ್ನಿಶಿ ವಾರ್ತಾಲಾಪ ನೋಡುವುದರಲ್ಲೇ ಪ್ರಜೆಗಳು ತಲ್ಲೀನರಾ...

ಕಾರಣ ಕೇಳಬೇಡ

ಡಾ| ಜ್ಞಾನದೇವ್ ಮೊಳಕಾಲ್ಮುರು ಅಕ್ಟೋ ೨೧ ಬ್ಲಾಗ್ ೬೭ ವೀಕ್ಷಣೆ

ಉಲ್ಕೆಯ೦ತಿದ್ದನನ್ನ ಪ್ರೀತಿಈಗ ಬೂದಿಯಾಗಿಭೂಗತವಾಗಿದೆಪ್ರಿಯೆ..ಕಾರಣ ಕೇಳಬೇಡನೀನು ಅ೦ದುಕೊ೦ಡಷ್ಟು ಮೂರ್ಖನಲ್ಲ ನಾನು!ಜೊತೆಗೆ ಜಾಣನೂ ಅಲ್ಲ!! (ಹನಿಗವನ)