ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಅಕ್ಟೋಬರ್ 2010

ಅಕ್ಟೋಬರ್ 2010

೫೮೦ ಲೇಖನಗಳು

ಧ್ಯಾನವು ಕೃತಯುಗದಿ

ಹರಿದಾಸ ಸಂಪದ ಅಕ್ಟೋ ೨೧ ದಾಸರ ಪದ ೪೦ ವೀಕ್ಷಣೆ

ದಾಸರು: ಶ್ರೀಪಾದರಾಯ · ಪ್ರಕಾರ: ಉಗಾಭೋಗ

ದೀಪದ ಕತ್ತಲೆ

ಆನಂದ ಈ ಕುಂಚನೂರ‌ ಅಕ್ಟೋ ೨೧ ಪುಟ ೬೮ ವೀಕ್ಷಣೆ

'ಲೇ ಈರಾs..ನೋಡೊ ಆ ದೀಪದ ಕೆಳಗ ಕತ್ತಲಾs..''ವ್ಯವಸ್ಥಾ ಮಾಡೆನಿ ಗೌಡ್ರ,ಹಚ್ಚೆನಿ ಅದರಡಿಗೆ ಇನ್ನೊಂದ್ ದೀಪಾ..''ಮತ್ತದರಡಿಗೆ?''ಚಿಂತೀ ಬ್ಯಾಡ್ರಿ,ಒಂದರ ಅಡಿಗೆ ಒಂದು,ಅದರ ಕೆಳಗ ಮತ್ತೊಂದು,ಮಗದೊಂದು...ಹಿಂಗs..ನಿಮ್ಮಂಗಳ...

ಕವನ

Ranjana.y ಅಕ್ಟೋ ೨೧ ಪುಟ ೪೫ ವೀಕ್ಷಣೆ

ತಿಳಿ ನೀರಿನಲ್ಲಿ ಕಲ್ಲು ಜಾರಿ ನೀರು ಕದಡಿದ ಹಾಗೆ ಮಾತಾಡಿದೆ ಕಲ್ಲಿನ ಹಾಗೆ .ತಿಳಿದೋ ತಿಳಿಯದೆ ಮಾಡಿದ ತಪ್ಪಿಗೆ , ಕಣ್ಣಿರು ಇಟ್ಟು ಪರಿತಪಿಸಿದೆ ಮೌನದಿಂದಲೇ ತಿಳಿಸಿತು ನಿನ್ನ ಹೃದಯದ ಭಾವನೆಗಳು . ನನ್ನಲ್ಲಿ ಮೋಹವೋ ,ಪ್...

ಲಿನಕ್ಸಾಯಣ :- ಲಿನಕ್ಸ್ ಟೆಸ್ಟ್ ಡ್ರೈವ್

ಓಂಶಿವಪ್ರಕಾಶ ಎಚ್ ಎಲ್ ಅಕ್ಟೋ ೨೧ ಬ್ಲಾಗ್ ೧೦೧ ವೀಕ್ಷಣೆ

ಲಿನಕ್ಸ್ ಬಳಸೋದು ಸುಲಭ ಎಂದು ಬಹಳ ಸಾರಿ ಲಿನಕ್ಸಾಯಣದಲ್ಲಿ ಓದಿದ್ದೀರಿ. ಆದ್ರೂ ಅದನ್ನ ತಗೊಂಡು ಒಂದು ಟೆಸ್ಟ್ ಡ್ರೈವ್ ಮಾಡ್ಲಿಕ್ಕೆ ಕಷ್ಟ ಆಗ್ತಿರ್ಬೇಕಲ್ಲಾ? ಅದಕ್ಕೂ ನಾಲ್ಕು ಬೇರೆ ಹಾದಿಗಳಿವೆ ಗೊತ್ತೇ? ಲಿನಕ್ಸ್ ಇನ್ಸ್...

ತೀರ್ಪಿನ ಎಡಬಿಡಂಗಿತನ ಸಕ್ರಿಯವಾಗಿ ಗೋಚರಿಸತೊಡಗಿದೆ!

ಆರ್ ಕೆ ದಿವಾಕರ ಅಕ್ಟೋ ೨೧ ಪುಟ ೫೩ ವೀಕ್ಷಣೆ

ಅಯೋಧ್ಯಾ ರಾಮಜನ್ಮಭೂಮಿಯಲ್ಲಿ “ಒಂದಿಂಚೂ ಜಾಗ ಬಿಟ್ಟುಕೊಡುವುದಿಲ್ಲ” ಎಂದು ವಿಶ್ವ ಹಿಂದೂ ಪರಿಷತ್ ಒಳಗೊಂಡಂತೆ ಧರ್ಮಮುಖಂಡರ ಸಭೆ ’ಪಣ’ತೊಟ್ಟಿರುವುದಾಗಿ ಪ್ರಜಾವಾಣಿ (ಅ.21) ವರದಿ ಮಾಡಿದೆ. ಮುಸ್ಲಿಂ ಸಂಘಟನೆ, ವಿವಾದವನ್ನ...

ಹಗಲು ಸರಿದು ಇರುಳು ಮೂಡಿದ ಹೊತ್ತು

ಶ್ರೀನಾಥ್ ಭಲ್ಲೆ ಅಕ್ಟೋ ೨೧ ಪುಟ ೩೨ ವೀಕ್ಷಣೆ

ಕಳೆದ ತಿಂಗಳು ಕಾರ್ಯ ನಿಮಿತ್ತ ನ್ಯೂ ಆರ್ಲಿಯನ್ಸ್’ಗೆ ಹೋಗಿದ್ದೆ. ಹೊಸ ಜಾಗ. ಹೊಸ ವಾತಾವರಣ. ಹಲವು ಬೀದಿಗಳಲ್ಲಿ ಅಡ್ಡಾಡುವಾಗ, ಕಂಡ ದೃಶ್ಯಗಳು ಕವನ ರೂಪದಿ ನಿಮ್ಮ ಮುಂದೆ: ಸುಂದರ ಮಡದಿಯ ಕೈ ಪಿಡಿದೂ ಎದುರಿಗೆ ಬಂದ ಹುಡುಗ...

ನಮ್ಮೂರ್ನಾಗೆ ಷೂಟಿಂಗ್

komal ಅಕ್ಟೋ ೨೧ ಪುಟ ೭೭ ವೀಕ್ಷಣೆ

ಬೆಳಗ್ಗೆನೇ ಗೌಡಪ್ಪ ನಮ್ಮನೇಗೆ ಏದುಸಿರು ಬಿಡಕಂಡು ಬಂದ. ಏನ್ರೀ. ಲೇ ಪೂರ್ಣಿಮಾ ಎಂಟರ್ ಪ್ರೈಸಸ್ ನಿಂದ ಪೋನ್ ಬಂದಿತ್ತು ಕಲಾ ಅಂದ. ಯಾವುದು ಊದಬತ್ತಿ, ಕರಪೂರ ಕಂಪೆನಿನಾ ಅಂದೆ. ಅದಲ್ಲಲಾ. ರಾಜ್ಕುಮಾರ್ ಮನೆಯೋರದು ಕಲಾ. ನ...

ಚಲ್ ಅಕೇಲಾ : ಒಬ್ಬನೇ ನಡೆ

ಎಚ್. ಆನಂದರಾಮ ಶಾಸ್ತ್ರೀ ಅಕ್ಟೋ ೨೧ ಪುಟ ೪೨ ವೀಕ್ಷಣೆ

’ಸಂಬಂಧ್’ ಹಿಂದಿ ಚಲನಚಿತ್ರಕ್ಕಾಗಿ ಕವಿ ಪ್ರದೀಪ್ ರಚಿಸಿ ಮುಖೇಶ್ ಹಾಡಿರುವ ’ಚಲ್ ಅಕೇಲಾ’ ಗೀತೆ ನನ್ನ ಮೆಚ್ಚಿನ ಗೀತೆ. ಈ ಗೀತೆಯ ಭಾವಾನುವಾದ ಇಲ್ಲಿದೆ. ಇದು ಯಥಾನುವಾದ ಅಲ್ಲ. ಮೂಲ ಗೀತೆಯ ಮುಖ್ಯ ಭಾವಕ್ಕೆ ಧಕ್ಕೆ ಬರದಂತ...

ಹಾಸನ, ಸಕಲೇಶಪುರದಲ್ಲಿ ‘ನವಿಲಾದವರು’ ಚಿತ್ರಪ್ರದರ್ಶನ - ಸಂವಾದ

ravi ಅಕ್ಟೋ ೨೧ ಪುಟ ೭೩ ವೀಕ್ಷಣೆ

ಮೂವತ್ತೈದು ಸಾವಿರ ರೂಪಾಯಿಗಳ ವೆಚ್ಚದಲ್ಲಿ ಸಣ್ಣ ಹವ್ಯಾಸಿ ತಂಡವೊಂದನ್ನು ಬಳಸಿಕೊಂಡು ಸೃಷ್ಟಿಸಿದ 1 ಗಂಟೆ 15 ನಿಮಿಷದ ಅವಧಿಯ ದೃಶ್ಯಾಭಿವ್ಯಕ್ತಿ "ನವಿಲಾದವರು" ಚಿತ್ರ ಪ್ರದರ್ಶನವನ್ನು ಸಂವಾದ ಡಾಟ್ ಕಾಂ ಮತ್ತು ರೋಟರಿ ಜ...

ಅಂಟೇನಮತ್ತು ಕಾಗೆ

ಆನಂದ ಈ ಕುಂಚನೂರ‌ ಅಕ್ಟೋ ೨೧ ಪುಟ ೫೪ ವೀಕ್ಷಣೆ

ಅಂಟೇನಮತ್ತು ಕಾಗೆ ಈ ಧೂಳು ನಮ್ಮ ಉಸಿರಿನಿಂದಲೆ ಮುಖ ತೊಳೆದುಕೊಂಡಂತೆ ಮೈದದವಿಕೊಂಡೇಳುತ್ತದೆ ಮತ್ತೆ ಹೊಸದಾಗುತ್ತದೆ ಬಿಸಿಲು ಕಣ್ಣೀರು ಸುರಿಸುವುದು ಬೆವರ ಮಣಿಯಂತಾಗಿ ಹೊಟ್ಟೆ ತೊಳೆಸಿ ಜೀವ ಹಳಸುತಿರುವಂತೆ... ಮತೀಗ ಆ ಗಟ...

ಗೌಡಪ್ಪನ ದುಬೈ ಟೂರ್...

ಜಯಂತ್ ರಾಮಾಚಾರ್ ಅಕ್ಟೋ ೨೦ ಪುಟ ೧೦೮ ವೀಕ್ಷಣೆ

ಮೊದಲ ಬಾರಿಗೆ ಕೋಮಲ್ ಅವರ ಕೂಸಾದ ಗೌಡಪ್ಪನ ಬಗ್ಗೆ ಬರೀತಾ ಇದ್ದೀನಿ..ಕೋಮಲ್ ಹಾಗೂ ಮಂಜಣ್ಣನ ಅಷ್ಟು ಹಾಸ್ಯ ಪ್ರಜ್ಞೆ ನನಗಿಲ್ಲ...ತಕ್ಕಮಟ್ಟಿಗೆ ಬರೆದು ಖೊಕ್ ಕೊಡುತ್ತಿದ್ದೇನೆ...ಮುಂದುವರೆಸುವ ಇಷ್ಟ ಇದ್ದರೆ ಯಾರಾದರೂ ಮು...

ಸುದ್ದಿ ಚುಟುಕಗಳು - ಮೂರು

ಆಸು ಹೆಗ್ಡೆ ಅಕ್ಟೋ ೨೦ ಬ್ಲಾಗ್ ೩೪ ವೀಕ್ಷಣೆ

ಯಡ್ಡಿಯನು ಬದಲಾಯಿಸಿದರೆ ನಾವು ಪಕ್ಷ ತೊರೆದುಹೋಗೋಲ್ಲ ಅನ್ನುವ ಹೊಸ ವಾದ ಮಂಡಿಸಿದ್ದಾರೆವಿಭಿನ್ನ ತೀರ್ಪು ನೀಡಿ ಆ ಅನರ್ಹ ಶಾಸಕರಿಗೆ ಇಂಥಅವಕಾಶವನ್ನು ನ್ಯಾಯಾಧೀಶರೇ ತಾನೇ ಕಲ್ಪಿಸಿದ್ದಾರೆ***ವರ್ತೂರು ಪ್ರಕಾಶನದೀಗ ಹೊಸತೊ...

ಮತ್ತೆ ’ಆಸು’; ಈ ಸಲ ’ಸಿಲ್‌ಸಿಲಾ’

ಎಚ್. ಆನಂದರಾಮ ಶಾಸ್ತ್ರೀ ಅಕ್ಟೋ ೨೦ ಪುಟ ೩೭ ವೀಕ್ಷಣೆ

ಮಿತ್ರ ಆಸು ಹೆಗ್ಡೆ ಮತ್ತೆ ನಮಗೊಂದು ಭಾವಪೂರ್ಣ ಭಾವಾನುವಾದ ನೀಡಿದ್ದಾರೆ. ’ಕಭೀ ಕಭೀ’ ನಂತರ ಇದೀಗ ’ಸಿಲ್‌ಸಿಲಾ’ ಹಿಂದಿ ಚಿತ್ರದ ಚಂಪೂರೂಪದ ಗೀತೆಯೊಂದನ್ನು ಕನ್ನಡಕ್ಕೆ ಭಾವಾನುವಾದ ಮಾಡಿ ಇದೇ ಜಾಲತಾಣದಲ್ಲಿ ಪ್ರಕಟಿಸಿದ್...

’ವಿರಾಟ’ನೇ ಏಕಾಗಬೇಕು?

ಎಚ್. ಆನಂದರಾಮ ಶಾಸ್ತ್ರೀ ಅಕ್ಟೋ ೨೦ ಪುಟ ೫೫ ವೀಕ್ಷಣೆ

ವಿಶಾಖಪಟ್ಟಣದಲ್ಲಿ ನಡೆದ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಆಸ್ಟ್ರೇಲಿಯಾದ ವಿರುದ್ಧ ಭಾರತದ ಗೆಲುವಿನ ಮುಖ್ಯ ರೂವಾರಿ ವಿರಾಟ್ ಕೊಹ್ಲಿ. ನಿರೀಕ್ಷೆಯಂತೆ ಕನ್ನಡದ ಆರೂ ಪ್ರಮುಖ ದಿನಪತ್ರಿಕೆಗಳೂ ಈ ಸುದ್ದಿಯ ಶೀರ್ಷಿಕೆ/ಉಪಶೀರ್...

ಕಂಪ್ಯೂಟರುಗಳು ಬೋಟ್‌ನೆಟ್‌ಗಳ ಹಿಡಿತದಲ್ಲಿ

ASHOKKUMAR ಅಕ್ಟೋ ೨೦ ಪುಟ ೫೭ ವೀಕ್ಷಣೆ

ಕಂಪ್ಯೂಟರುಗಳು ಬೋಟ್‌ನೆಟ್‌ಗಳ ಹಿಡಿತದಲ್ಲಿ ಅಮೆರಿಕಾದಲ್ಲಿ ಸುಮಾರು ಇಪ್ಪತ್ತು ಲಕ್ಷ ಕಂಪ್ಯೂಟರುಗಳು ಬೋಟ್‌ನೆಟ್‌ಗಳ ಹಿಡಿತದಲ್ಲಿವೆಯೆಂದು ಮೈಕ್ರೋಸಾಫ್ಟ್ ಕಂಪೆನಿ ಅಂದಾಜು ಮಾಡಿದೆ.ಕೆಲವು ಅಂತರ್ಜಾಲತಾಣಗಳ ಪುಟಗಳನ್ನು...

ಕಮಲ ’ಸಂಭವ’

bhaashapriya CS ಅಕ್ಟೋ ೨೦ ಪುಟ ೫೩ ವೀಕ್ಷಣೆ

ಸಮುದ್ರ ಭೊಗ೯ರೆಯುತ್ತಿತ್ತು, ಆಕಾಶ ಕಪ್ಪಾದ ಮೋಡದಿಂದ ಕೂಡಿತ್ತು. ಪ್ರಾಣಿ ಪಕ್ಷಿ ಸಂಕುಲಹೆದರಿ ತಮ್ಮ ಸ್ಥಾನದಲ್ಲಿತ್ತು.ಸಮುದ್ರ ಮಧ್ಯದಲ್ಲಿ ಸುಂದರ ದ್ವೀಪ ’ಗರುಡಧ್ವಜ’ ಕಮಲಾಕ್ಷಸರರಿಂದಕೂಡಿತ್ತು. ಇತ್ತ ಗರುಡಧ್ವಜವನ್ನು...

ಭಗ್ನ

ಸಂತೋಷ್ ಎನ್. ಆಚಾರ್ಯ ಅಕ್ಟೋ ೨೦ ಬ್ಲಾಗ್ ೩೯ ವೀಕ್ಷಣೆ

ಮುರಿದ ಮಂಟಪ ಕಮರಿದ ಕನಸು ಹೊಸತನ್ನು ಕಟ್ಟುತ್ತೇನೆಂದು ತನ್ನೊಡಲನು ಭಗ್ನಗೊಳಿಸಿಹೊಸತು ಮತ್ತು ಹಳೆಯದರ ಮಧ್ಯೆ ಕಳೆದು ಹೋದ ತ್ರಿಶಂಕು ಮನದ ಅಪರಿಮಿತ ನೋವಿಗೆ ಕವನವೊಂದೇ ಸಾಟಿ ಎಂದು ಪಾಳು ದೇಗುಲದ ನಡುವೆ ಮನೆ ಮಾಡಿ ಜೀರ್ಣ...