ಯಾವುದು ತಪ್ಪು?
ಜೀವನದಲ್ಲಿನಿರ್ಧರಿಸುವುದು ಇದು ಕಷ್ಟಯಾವುದು ತಪ್ಪೆ೦ದು?ಒ೦ದು ಮುಗುಳ್ನಗೆಯ ಮೂಡಿಸುವ ಒ೦ದು ಸುಳ್ಳೋಅಥವಾಒ೦ದು ಕಣ್ಣೀರಮಿಡಿಸುವಒ೦ದು ಸತ್ಯವೋ! (ಹನಿಮುತ್ತು)
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೫೮೦ ಲೇಖನಗಳು
ಜೀವನದಲ್ಲಿನಿರ್ಧರಿಸುವುದು ಇದು ಕಷ್ಟಯಾವುದು ತಪ್ಪೆ೦ದು?ಒ೦ದು ಮುಗುಳ್ನಗೆಯ ಮೂಡಿಸುವ ಒ೦ದು ಸುಳ್ಳೋಅಥವಾಒ೦ದು ಕಣ್ಣೀರಮಿಡಿಸುವಒ೦ದು ಸತ್ಯವೋ! (ಹನಿಮುತ್ತು)
ದಾಸರು: ಶ್ರೀಪಾದರಾಯ · ಪ್ರಕಾರ: ಪದ / ದೇವರನಾಮ
ನಿನ್ನಯ ಮನದ ಮಡಿಲಿನ ಮಗುವಾಗಿ ಏನನ್ನೋ ಹೇಳಬೇಕೆಂಬ ಆಸೆ... ಆದರೆ ಏನು ಮಾಡೋದು ನೀನೆ ಇಲ್ಲದ ಮೇಲೆ ಮಡಿಲಿನ ಹಂಬಲವು ಕೂಡ ಒಂದು ಮರೀಚಿಕೆಯೇ...... ಎಲ್ಲೋ ಮತ್ತೊಮ್ಮೆ ಮಡಿಲು ಸೇರುವ ಸುಳಿವು ಇನ್ನು ಸುಳಿಯುತ್ತಲಿದೆ ನನ್ನ...
ಇದೀಗ ಸಂಪದದಲ್ಲಿ ಹೊಸ ನಮೂನೆಯ ಅಡುಗೆಗಳು ಆರಂಭವಾಗಿದೆ. ನಾನೂ ಅಡುಗೆಯಲ್ಲಿ ಹೆಚ್ಚಿನ ಪರಿಣಿತಿ ಹೊಂದಿರುವುದರಿಂದ ನೀವೂ ಯಾವತ್ತೂ ತಿನ್ನದ ಜುಂ ಜುಂ ಕೇಸರಿ ಬಾತ್ ಹೇಳಿಕೊಡುತ್ತಿದ್ದೇನೆ. ಸಾಮಾಗ್ರಿಗಳು 1/2 ಲೀ ಹರಳೆಣ್ಣೆ...
ನೋಡ್ರಲಾ ನನ್ನ ಹೆಂಡರು ಬಸಮ್ಮನ ಹರಕೆ ಐತಂತೆ. ಗಂಡು ಮಗಾ ಆದ್ರೆ ಬತ್ತೀನಿ ಅಂತಾ ಹೇಳಿ ಕಂಡಿದ್ಲಂತೆ. ತಿರುಪತಿ ವೆಂಕಟೇಸ ಅಂತೆ. ಅದಕ್ಕೆ ತಿರುಪತಿಗೆ ಹೋಗ್ತಾ ಇದೀನಿ ನೀವೂ ಬರ್ರಲಾ ಅಂದ ಗೌಡಪ್ಪ. ಏ ನಮ್ಮ ಹತ್ರ ಕಾಸು ಇಲ್...
ರೋಗ ಪೀಡಿತ ರಾಜ್ಯ ಬೆಂಗಳೂರಿನಲ್ಲಿ ನಮ್ಮ ರಾಜಕೀ0ು ಪ್ರಭೃತಿಗಳು ಅಸಲಿ- ನಕಲಿ, ಅರ್ಹ- ಅನರ್ಹ, ಕುದುರೆ- ಕತ್ತೆಗಳಿಗೆ ಕೋಟಿ-ಕೋಟಿ ರೂಪಾಯಿ ನಿಗದಿ ಮಾಡಿ, ವ್ಯಾಪಾರ- ವಹಿವಾಟಿನಂತ ಗಂಭೀರ ವಿಷ0ುಗಳ ಬಗ್ಗೆ ರೆಸಾಟರ್್ಗಳಲ್ಲ...
ಬೇಕಾಗುವ ಸಾಮಗ್ರಿಗಳು 2 ಚಮಚ ತುಪ್ಪ 1 ಬಟ್ಟಲು ಅವಲಕ್ಕಿ ಮುಕ್ಕಾಲು ಬಟ್ಟಲು ಸಕ್ಕರೆ ಏಲಕ್ಕಿ ಪುಡಿ ಗೋಡಂಬಿ ಹಾಲು ಮುಕ್ಕಾಲು ಬಟ್ಟಲು ಕೊಬ್ಬರಿ ತುರಿ ಮಾಡುವ ವಿಧಾನ ಬಾಣಲೆಗೆ 2 ಚಮಚ ತುಪ್ಪ ಹಾಕಿ ಅವಲಕ್ಕಿಯನ್ನು ಹುರಿಯಬ...
ತುಮಕೂರಿಗೆ ಹೊರಟು ಬಸ್ಸಿನಲ್ಲಿ ಕುಳಿತಿದ್ದೆ . ಬಸ್ಸು ಇನ್ನು ಹೊರಟಿರಲಿಲ್ಲ ಎಲ್ಲ ಗೌಜು ಕಿಟಕಿ ಬಳಿ ಯಾರೋ ಕೂಗುತ್ತಿದ್ದರು ಸಿ.ಡಿ. ಬೇಕಾ ಸರ್ ಸಿ.ಡಿ ... ಎಲ್ಲಾ ಹೊಸದು.. ಈಚಿನದು .. ನಾನು ಕುತೂಹಲದಿಂದ ಬಗ್ಗಿ ನೋಡಿದ...
ಬಿಸೀ ಬಿಸೀ ಕರುಮ್ ಕುರುಮ್ ಈರುಳ್ಳೀ ಬಜೆ( ಪಕೋಡಾ) ಬಿಸೀ ಬಿಸೀ ಕರುಮ್ ಕುರುಮ್ ಈರುಳ್ಳೀ ಬಜೆ( ಪಕೋಡಾ) ( ೫ ಜನರಿರುವ ಸಂಸಾರಕ್ಕೆ)ನಾಲ್ಕು ಈರುಳ್ಳೀ ( ಉದ್ದಕ್ಕೆ ಕೊಚ್ಚಿ) ನಾಲ್ಕು ಹಸಿಮೆಣ್ಸು( ಉದ್ದಕ್ಕೆ ಕೊಚ್ಚಿ) ರುಚ...
ಇವತ್ತು ಮಧ್ಯಾಹ್ನ ನಾಳೆ ಭೂಮಿ ಹುಣ್ಣಿಮೆ ಅಂತ ಅತ್ತೆ ಹೇಳಿದ ಕ್ಷಣದಿಂದ ನನಗೆ ನನ್ನ ಬಾಲ್ಯದ ನೆನೆಪು ಬಹಳ ಕಾಡಲು ಶುರುವಾಗಿದೆ. ನಮ್ಮ ಮನೆಯಲ್ಲಿ ಮೊದಲಿನಿಂದಲೂ ಯಾವುದೇ ಹಬ್ಬ ಹುಣ್ಣಿಮೆಯನ್ನ ಅಮ್ಮ ವಿಶೇಷವಾಗಿ ಏನು ಆಚರಿ...
ಭೂಮಿಯ ಮೇಲಿನ ಕೊನೆಯ ಮಾನವ ಬೇಸರದಿ೦ದ ತನ್ನ ರೂಮಿನಲ್ಲಿ ಕುಳಿತಿದ್ದ. ಆಗ ಆತನ ಬಾಗಿಲನ್ನು ಯಾರೋ ಬಡಿದರು. ಮೂಲ ಕಥೆ: ಫ್ರೆಡೆರಿಕ್ ಬ್ರೌನ್. ಈ ಕಥೆಯನ್ನು ಮೂರು ಭಾಷೆಗಳಿಗೆ ಅನುವಾದಿಸಲಾಗಿದೆ. ನನ್ನದು ನಾಲ್ಕನೆಯದು. ಈ ಕ...
ರೊದ್ದ ಶ್ರೀನಿವಾಸರಾಯರು (1850-1929)ಹುಟ್ಟಿದ್ದು ಧಾರವಾಡದಲ್ಲಿ . ಬಡತನದಿಂದಾಗಿ ಹೆಚ್ಚಿನ ಶಿಕ್ಷಣ ಪಡೆಯಲಾಗದೆ ಹುಬ್ಬಳ್ಳಿಯಲ್ಲಿ ಶಿಕ್ಷಕನಾಗಿ ಕೆಲಸಕ್ಕೆ ಸೇರಿದರು. ಕೆಲಕಾಲದ ನಂತರ ರೆವಿನ್ಯೂ ಖಾತೆಯಲ್ಲಿ ಕೆಲಸಮಾಡಿ ವ...
೧. ಕ್ಷುದ್ರಗ್ರಹಗಳ ಸುತ್ತ ಡಾನ್ ನೌಕೆ: ಮ೦ಗಳ ಹಾಗೂ ಗುರು ಗ್ರಹಗಳ ನಡುವೆ ಸಾವಿರಾರು ಕ್ಷುದ್ರ ಗ್ರಹಗಳಿವೆ. ಇವುಗಳ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ನಾಸಾದ ಡಾನ್ ನೌಕೆಯನ್ನು ಬಳಸಲಾಗುತ್ತಿದೆ. ಇತ್ತೀಚೆಗಷ್ಟೇ ಹಬಲ್ ಟೆ...
ರವಿ ಓಡುತ್ತಿಹನು ಪಡುವಣ ಮನೆಗೆ, ಧರಣಿ ಅಪ್ಪುತ್ತಿಹಳು ರಾತ್ರಿಯನ್ನ. ಏಕೆ೦ದರೆ, ನನ್ ಮಡಿಲ ಸಿರಿಯು ಸವಿ ನಿದ್ದೆಗೆ ಜಾರುತ್ತಲಿಹುದು! ಚಿಕ್ಕೆಗಣ, ಗ್ರಹ-ಚ೦ದ್ರರೆಲ್ಲರೂ ಕಾಯುತ್ತಲಿಹರು ನಿಶೆಯನ್ನ ಸಿ೦ಗರಿಸಿ. ನನ್ ಒಡಲ ಮ...
ಸ್ನೇಹಿತರೆ, ಇದೇ ಭಾನುವಾರ, 24 ಅಕ್ಟೋಬರ್ ರಂದು ಬೆಳಗ್ಗೆ 10.30ಕ್ಕೆ "ಸಂವೇದನ" ಸಾಂಸ್ಕೃತಿಕ ವೇದಿಕೆ ಹಾಗು ಶ್ರೀ G N ಮೋಹನ್ ಅವರ "ಮೇ ಫ್ಲೋವೆರ್ ಮೀಡಿಯಾ" ವತಿಯಿಂದ ಡಾ. ಎಚ್ ಎಸ್ ವೆಂಕಟೇಶ ಮೂರ್ತಿ ಅವರ ಆತ್ಮ ಚರಿತ್...
ಸ್ನೇಹಿತರೆ, ಇದೇ ಭಾನುವಾರ, 24 ಅಕ್ಟೋಬರ್ ರಂದು ಬೆಳಗ್ಗೆ 10.30ಕ್ಕೆ "ಸಂವೇದನ" ಸಾಂಸ್ಕೃತಿಕ ವೇದಿಕೆ ಹಾಗು ಶ್ರೀ G N ಮೋಹನ್ ಅವರ "ಮೇ ಫ್ಲೋವೆರ್ ಮೀಡಿಯಾ" ವತಿಯಿಂದ ಡಾ. ಎಚ್ ಎಸ್ ವೆಂಕಟೇಶ ಮೂರ್ತಿ ಅವರ ಆತ್ಮ ಚರಿತ್...
ಗ್ನು/ಲಿನಕ್ಸ್ ಅನ್ನು ಉದ್ಯಮಗಳು ಬಹಳ ವೇಗವಾಗಿ ಅಳವಡಿಸಿಕೊಂಡು ಬರುತ್ತಿವೆ. ಇತ್ತೀಚಿನ ಲಿನಕ್ಸ್ ಫೌಂಡೇಷನ್ ನೆಡೆಸಿದ ಅಧ್ಯಯನದ ಪ್ರಕಾರ ಲಿನಕ್ಸ್ ರಾಜನಂತೆ ಮೆರೆಯುತ್ತಿದೆ, ಅದೂ ಮೈಕ್ರೋಸಾಪ್ಟ್ ನ ಪ್ಯಾಟೆ ಶೇರುಗಳನ್ನು...
೧. ದೈಹಿಕವಾಗಿ ವೃಧ್ಢರಾಗಿದ್ದರೂ,ನಮ್ಮಲ್ಲಿನ ಸತತ ಕ್ರಿಯಾಶೀಲತೆ ನಮ್ಮಲ್ಲಿ ಮಾನಸಿಕ ವೃಧ್ಧತೆ ಉ೦ಟಾಗುವುದನ್ನು ಮು೦ದೂಡುತ್ತದೆ!೨. ಕೀರ್ತಿಯೆನ್ನುವುದು ನೀರಿನಲ್ಲಿನ ಅಲೆಯ೦ತೆ!ಒಮ್ಮೊಮ್ಮೆ ದೊಡ್ದದಾಗಲೂಬಹುದು!ಇದ್ದಕ್ಕಿದ್...