ನಾವು ಅದೆಲ್ಲಿಗೆ ಬಂದು ತಲುಪಿದ್ದೇವೆ ಇಂದು ...?!
೧೯೮೦ರ ದಶಕದ ಆದಿಯಲ್ಲಿ ಅಮಿತಾಭ್ ಬಚ್ಚನ್ ಮತ್ತು ರೇಖಾ ನಟಿಸಿರುವ ಸಿಲ್‍ಸಿಲಾ ಚಿತ್ರದ, ಬಹು ಪ್ರಸಿದ್ಧಿಗೊಂಡಿದ್ದ, ಸಂಭಾಷಣೆಗಳನ್ನೊಳಗೊಂಡ ಒಂದು ಹಾಡಿನ ಭಾವಾನುವಾದದ ಒಂದು ಪ್ರಯತ್ನ ಇಲ್ಲಿದೆ:ನಾಯಕ: ನನ್ನೀ ಏಕಾಂತ ಮತ್ತ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೫೮೦ ಲೇಖನಗಳು
೧೯೮೦ರ ದಶಕದ ಆದಿಯಲ್ಲಿ ಅಮಿತಾಭ್ ಬಚ್ಚನ್ ಮತ್ತು ರೇಖಾ ನಟಿಸಿರುವ ಸಿಲ್‍ಸಿಲಾ ಚಿತ್ರದ, ಬಹು ಪ್ರಸಿದ್ಧಿಗೊಂಡಿದ್ದ, ಸಂಭಾಷಣೆಗಳನ್ನೊಳಗೊಂಡ ಒಂದು ಹಾಡಿನ ಭಾವಾನುವಾದದ ಒಂದು ಪ್ರಯತ್ನ ಇಲ್ಲಿದೆ:ನಾಯಕ: ನನ್ನೀ ಏಕಾಂತ ಮತ್ತ...
ಇದು ಕೇವಲ ಹಾಸ್ಯಕ್ಕಾಗಿ..ನಗು ಬಂದರೆ ನಕ್ಕು ಬಿಡಿ... ಒಂದು ಸಿನಿಮಾ ಬಿಡುಗಡೆಗೆ ಮುನ್ನ ಕರೆಯುವ ಪ್ರೆಸ್ ಮೀಟ್ ನಲ್ಲಿ ಸಂಭಾಷಣೆಗಳು ಹೇಗಿರುತ್ತವೆ ಎಂಬುದಕ್ಕೆ ಸಣ್ಣ ಉದಾಹರಣೆ.. "ಸಿನಿಮಾ ನಾವು ಅಂದುಕೊಂಡಿದ್ದಕ್ಕಿಂತ ಬ...
‘ಆಪರೇಷನ್ ಕಮಲ’ವೆಂಬ ಭೂತಚೇಷ್ಟೆಯ ಸೊಲ್ಲಿಗೆ ಕರ್ನಾಟಕದ ಪಕ್ಷ-ಪ್ರತಿಪಕ್ಷಗಳು ತತ್ತರಿಸಿವೆ. ತಮ್ಮ ತಮ್ಮ ಶಾಸಕರೆಂಬ ಪುಣ್ಯಕೋಟಿ (ಕೋತಿ?)ಗಳನ್ನವು ನಕ್ಷತ್ರ ಮೌಲ್ಯದ ದನದೊಡ್ಡಿಗಳಲ್ಲಿ ಕೂಡಿಟ್ಟು ಭದ್ರ ಬೀಗ ಜಡಿದಿವೆ. ಆದ...
ಓ ರವಿಯೇ ನಿನಗಾರು ಹೇಳಿದರು ಕತ್ತಲನ್ನು ಹೊಡೆದೋಡಿಸಲು ಓ ಹಕ್ಕಿಗಳೇ ನಿಮಗಾರು ಹೇಳಿದರು ಆಗಸದಲ್ಲಿ ರೆಕ್ಕೆಯನ್ನು ಬಿಚ್ಚಿ ಹಾರಲು ಓ ದುಂಬಿಗಳೇ ನಿಮಗಾರು ಹೇಳಿದರು ಹೂವುಗಳ ಮಕರಂದವನ್ನು ಹೀರಲು ಓ ಮೇಘಗಳೇ ನಿಮಗಾರು ಹೇಳಿದ...
ನಾನು,ನನ್ನವರುಎಂದುಕೊಂಡಅಷ್ಟೂ ಮಂದಿಗೆ,ಪ್ರತಿ ದಿನಶುಭೋದಯದ,ಶುಭರಾತ್ರಿಯ,ಪುಟ್ಟ ಪುಟ್ಟಸಂದೇಶಗಳನ್ನು ರವಾನಿಸಿದರಷ್ಟೇನನಗೆ ನೆಮ್ಮದಿ;ಆ ಅಷ್ಟೂ ಮಂದಿಯ ಮೊಗಗಳಲ್ಲಿಹುಸಿಯಾದರೂಒಂದು ನಗುಮೂಡಿಸಿದ,ಜೊತೆಗೇಅವರಿಗೆಲ್ಲಾನನ್ನ ನ...
(ಮಾಲಿಕೆ :ಮೂರು) ಶಂಭೊ ಸಿದ್ದಲಿಂಗ: ಬೆಂಗಳೂರಿನತ್ತ
ಇತ್ತೀಚಿಗೆ ಸುಮಾರು ದಿನಗಳಿಂದ ನಾನು ಕೆಲವು ಖಾಸಗಿ ಚಾನೆಲ್ಗಳಲ್ಲಿ ಬರುವ ಜಾಹೀರಾತುಗಳನ್ನು ಗಮನಿಸಿದ್ದೇನೆ. ಬಹುಷಃ ನೀವು ನೋಡಿರಬಹುದು..ಅದೇನು ಆಶ್ಚರ್ಯದ ಸಂಗತಿ ಎನ್ನುತ್ತೀರಾ...ಯಾವ ಚಾನೆಲ್ ಜಾಹೀರಾತು ಇಲ್ಲದೆ ಇರುವು...
* "ವೀಕ್ಷಕರೇ, ನಿಮಗೆಲ್ಲ ಸ್ವಾಗತ, ಸುಸ್ವಾಗತ." * "......ಆದಂಥ ಡಾ......ಅವರು ಜನರತ್ತ ಕೈಬೀಸ್ತಾ ಇದ್ದಾರೆ. ನಿಜಕ್ಕೂ ಒಂದು ಆನಂದದ ಕ್ಷಣ." * "ಡಾ.....ಅವರು ಪ್ರೇಕ್ಷಕರತ್ತ ಕೈಬೀಸಿ ಅವರ ಮೆಚ್ಚುಗೆಗೆ ಪಾತ್ರರಾಗಿದ್...
ಏನಾದರೂ ಮಾಡಿ ಈಗ ಬಂದ ಬಿಲ್ಲನ್ನು ವಾಪಾಸ್ಸು ಕಳುಹಿಸಿದರೆ ಬೀಸುವ ದೊಣ್ಣೆ ತಪ್ಪಿದ ಹಾಗೆ ಆಗತ್ತೆ.ಈಗ ಬಿಲ್ಲನ್ನು ನಾನು ಕೂಲಂಕುಶವಾಗಿ ಪರಿಶೀಲಿಸುವಾಗ ಕೆಲವೊಂದು ಮುಖ್ಯವಾದ ಕೆಲಸಗಳಿಗೆ ಬೇಕಾದ ಪರೀಕ್ಷಣಾಪತ್ರವನ್ನು ಜತೆಗ...
___LINK_OPEN_href="http://3.bp.blogspot.com/_Xahtxjj2WYE/TL3O7WmKeCI/AAAAAAAAAxE/875t3-POkL8/s1600/Puneeth.jpg"___ ಪುನಿತ್ ಪವರ್ ಮಲ್ಟಿಪಲ್ ಆಗಿದೆ... ಹೌದು..! ಮಲ್ಟಿಸ್ಟಾರರ್ ಸಿನೆಮಾದಲ್ಲಿ ಪು...
ಮನದ ನೋವ ಹೇಳಬೇಕು ಎಂಬ ಮಹದಾಸೆಗೆ ಮುಳ್ಳಿನ ಬೇಲಿ ಕಟ್ಟಿ ಹೊರಗಿಟ್ಟವಳು ನೀನೇನಾ, ಆದರೂ ಈಗಲೂ ಹೇಳಲೋ ಬೇಡವೋ ಎಂಬ ಹುನ್ನಾರದ ನಡುವೆ ನೀನ್ನೊಂದು ಕಗ್ಗಲ್ಲು ಎಂಬ ಅರಿವೇ ಬರದಾಯ್ತೆ............. ಬೇಲಿ ದಾಟಿ ಹೊರಬರುವ ಮನ...
ಎಡಕ್ಕೆ ಸಿದ್ರಾಮ ಬಲಕ್ಕೆ ಇಬ್ರಾಹಿಮಮುಖ್ಯಮ೦ತ್ರಿಯ ಮನೆ ಮು೦ದೆದೇಶಪಾ೦ಡೆಯ ಲಬೊ ಲಬೋಆಪರೇಷನ್ ಕಮಲ ಅ೦ತ ಬ೦ಬಡಾಆದರೆ ಆತ ಮರೆತ! ಆ ಎಡ ಬಲಕ್ಕಿದ್ದವರುಯಾರು? ಜನತಾದಳದಲ್ಲಿದ್ದವರನ್ನು ಆಪರೇಷನ್ ಹಸ್ತ ಮಾಡಿ ಎಳೆದುಕೊ೦ಡಿದ್ದು...
ನೋಡ್ರಲಾ ಈ ಬಾರಿ ನಮ್ಮ ದಸರಾ ನೋಡೋದಿಕ್ಕೆ ಸಂಪದದ ಹರಿ ಪ್ರಸಾದ್ ನಾಡಿಗರು ಬತ್ತಾವ್ರೆ, ಸಂದಾಕಿ ಮಾಡ್ ಬೇಕ್ರಲಾ ಅಂದ ಗೌಡಪ್ಪ.ಸಂದಾಕಿ ಅಂದ್ರೆ ಆನೆಗೆ ಲದ್ದಿ ಹಾಕಕ್ಕೆ ಬಿಡಬಾರದು ಅಂದ ಸುಬ್ಬ. ಲೇ ಅದು ಹಾಕಲಿ ಹಿಂದುಗಡೆ...
ಬೆಳಗ್ಗೆ ಎಲ್ಲಾ ನಿಂಗನ ಅಂಗಡಿ ತಾವ ಸೇರಿದ್ವಿ. ಚಾ ಕುಡೀತಾ ಇದ್ದ ಗೌಡಪ್ಪ. ಒಂದೇ ಸಾರಿ ಫಿಟ್ಸ್ ಬಂದಂಗೆ ಮೈಯೆಲ್ಲಾ ಅಲುಗಾಡಿಸಿದ. ಚಾನ್ನ ಸುಬ್ಬನ ಮೈ ಮ್ಯಾಕೆ ಸುರಿದಿದ್ದ. ಯಾಕ್ರೀ ಗೌಡ್ರೆ. ಲೇ ಮೊಬೈಲ್ ವೈಬ್ರೇಟಿಂಗ್ ಮ...
ಹತ್ತೇ ದಿನಗಳಲ್ಲಿ ನಿಮ್ಮ ಮುಖಸೌಂದರ್ಯ ವರ್ಧಿಸಿಕೊಳ್ಳಿ ಧಾವಂತದ ಈ ಯುಗದಲ್ಲಿ ಎಲ್ಲರಿಗೂ ಯಾವುದಕ್ಕೂ ಸಮಯದ ಅಭಾವ. ಹದಿಹರೆಯದವರು ತಮ್ಮ ಆರೋಗ್ಯವನ್ನು ಧನ ಆರ್ಜಿಸುವುದಕ್ಕಾಗಿ ವ್ಯಯಿಸಿದರೆ ನಂತರ ಅದೇ ಹಣವನ್ನು ತಮ್ಮ ಕಳೆ...
ನನ್ನ ಕಣ್ಮುಂದೆ ನುಡಿ ನಡೆಯ ಕಲಿತಿದ್ದವಳು,ಚಿತ್ರ ಬಿಡಿಸಿ ತಂದು ನನಗೆ ಒಪ್ಪಿಸುತ್ತಿದ್ದವಳು,ನನ್ನಿಂದ ಕೈಹಿಡಿಸಿಕೊಂಡು ಬರೆಯ ಕಲಿತ್ತಿದ್ದವಳು,ತನ್ನ ನೃತ್ಯಕ್ಕೆ ನನ್ನನ್ನು ಸಾಕ್ಷಿಯಾಗಿಸುತ್ತಿದ್ದವಳು,ಅಕ್ಕರೆಯಿಂದ ತೊಡೆ...
ಎಂಧಿರನ್ ಕರ್ನಾಟಕದಲ್ಲಿ ಅಧಿಕೃತವಾಗಿ ಬಿಡುಗಡೆಯಾಗಿದ್ದು ೨೫ ಚಿತ್ರಮಂದಿರಗಳಲ್ಲಿ(ಅನಧಿಕೃತವಾಗಿ ಇನ್ನೆಷ್ಟು ಕಡೇನೋ ಆ ದೇವರೇ ಬಲ್ಲ). ಜಾಕಿ ಬಿಡುಗಡೆಯಾಗಿದ್ದು ಸುಮಾರು ೧೧೪ ಚಿತ್ರಮಂದಿರಗಳಲ್ಲಿ. ಆದರೆ ಕನ್ನಡ ಪತ್ರಿಕೆ,...
ಯೋಗಾಸನ ಪೈಶಾಚಿಕವಂತೆ, ಹೀಗಂತ decree ಹೊರಡಿಸಿದವರು ಅಮೆರಿಕೆಯ ಪಾದ್ರಿಯೊಬ್ಬರು. ಸಿಯಾಟ್ಲ್ ರಾಜ್ಯದ ಆ ಪಾದ್ರಿಗೆ ಯೋಗಾಸನವು ಪದ್ಮಾಸನ ಹಾಕಿ ಕೂತ ಪಿಶಾಚಿಯಂತೆ ತೋರುತ್ತದಂತೆ. ಯೋಗ ತರಗತಿಗೆ ನೊಂದಾಯಿಸಿ ಕೊಳ್ಳುವುದರ ಮ...
ವಿಜಯದಶಮಿಯ ಪ್ರಯುಕ್ತ ಕಳೆದ ಶನಿವಾರದಂದು ನಮ್ಮ ಇಡೀ ಕುಟುಂಬ ಊರಿಗೆ ಹೊರಡಲು ಸಿದ್ದತೆಗಳನ್ನು ನಡೆಸಿತ್ತು..ನಾನು ನನ್ನ ದೊಡ್ಡಪ್ಪ,ಚಿಕ್ಕಪ್ಪನ ಮಕ್ಕಳು ಬೆಳಿಗ್ಗೆ ೮-೧೫ ಕ್ಕೆ ಚೆನ್ನೈ ಎಕ್ಷ್ಪ್ರೆಸ್ಸ್ನಲ್ಲಿ ಬಂಗಾರಪೇಟೆಗ...