ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಅಕ್ಟೋಬರ್ 2010

ಅಕ್ಟೋಬರ್ 2010

೫೮೦ ಲೇಖನಗಳು

ಮಂಡ್ಯ ಜಿಲ್ಲಾ ಕನ್ನಡ ವೈದ್ಯಕೀಯ ಸಮ್ಮೇಳನಕ್ಕೆ ಆಹ್ವಾನ

ವಿನಯ ಅಕ್ಟೋ ೧೯ ಬ್ಲಾಗ್ ೭೨ ವೀಕ್ಷಣೆ

ದಿನಾಂಕ ೨೦-೧೦-೨೦೧೦ ಬುಧವಾರ ಮಂಡ್ಯ ಜಿಲ್ಲೆಯ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರ ದಲ್ಲಿ ನಡೆಯಲಿರುವ "ಮಂಡ್ಯ ಜಿಲ್ಲಾ ಕನ್ನಡ ವೈದ್ಯಕೀಯ ಸಮ್ಮೇಳನಕ್ಕೆ " ತಮ್ಮೆಲ್ಲರಿಗೂ ಆದರದ ಸ್ವಾಗತ . ಅಹ್ವಾನ ಕೋರುವವರು ಶ್ರೀಮತ...

"ಅಯ್ಯಪ್ಪಸ್ವಾಮಿ ವಾರ್ಷಿಕ ಪೂಜಾ ಸಮಾರಂಭ", ಮುಂಬೈನ ಘಾಟ್ಕೋಪರ್ (ಪ), "ದೇವಕೃಪ ಹೌ. ಸೊ". ಯ ಹೊರ-ಆಂಗಣದಲ್ಲಿ !

Venkatesh/ವೆಂಕಟೇಶ್/ಹೊರಂಲವೆಂ ಅಕ್ಟೋ ೧೯ ಪುಟ ೫೨ ವೀಕ್ಷಣೆ

"ಅಯ್ಯಪ್ಪಸ್ವಾಮಿ ವಾರ್ಷಿಕ ಪೂಜಾ ಸಮಾರಂಭ", ಮುಂಬೈನ ಘಾಟ್ಕೋಪರ್ (ಪ) ದಲ್ಲಿರುವ, "ದೇವಕೃಪಾ ಹೌಸಿಂಗ್ ಸೊಸೈಟಿ" ಯ ಹೊರ ಆಂಗಣದಲ್ಲಿ, ಅಕ್ಟೋಬರ್, ೧೮ ರ ಪ್ರಾತಃಕಾಲ, ಪ್ರಾರಂಭವಾಗಿ, ಸುಮಾರು ೩-೩೦ ರ ಹೊತ್ತಿಗೆ, ಶ್ರೀ ಅಯ...

ಅನ್ಯಗ್ರಹ ಜೀವಿಗಳಿವೆಯೆ?

ಡಾ. ಜೆ.ಬಾಲಕೃಷ್ಣ ಅಕ್ಟೋ ೧೯ ಪುಟ ೮೭ ವೀಕ್ಷಣೆ

ಅನ್ಯಗ್ರಹ ಜೀವಿಗಳಿವೆಯೆ? 14ನೇ ಅಕ್ಟೋಬರ್ 2010ರ `ಸುಧಾ' ವಾರಪತ್ರಿಕೆಯಲ್ಲಿ ನನ್ನ ಲೇಖನ `ಅನ್ಯಗ್ರಹದಲ್ಲಿ ಜೀವಿಗಳಿವೆಯೆ?' ಪ್ರಕಟವಾಗಿದೆ. ಓದಿ ತಮ್ಮ ಅಭಿಪ್ರಾಯ ತಿಳಿಸಿ. ಈ ಲೇಖನವನ್ನು ನನ್ನ ಬ್ಲಾಗ್ ___LINK_OPEN_...

ಭಾವನಾ ಪುರಾಣ...

ksraghavendranavada ಅಕ್ಟೋ ೧೮ ಬ್ಲಾಗ್ ೧೦೨ ವೀಕ್ಷಣೆ

ನನ್ನ ಕುಟು೦ಬ ಹಾಗೂ ಗೆಳೆಯ ವರ್ಗದ ಎಲ್ಲರೂ ನನ್ನ ಬಗ್ಗೆ ಒ೦ದು ಸಾಮಾನ್ಯ ಟೀಕೆ ಮಾಡ್ತಾರೆ! “ನಾನೊಬ್ಬ ಭಾವನೆಗಳಿಲ್ಲದವನು“ ಎ೦ಬ ಅವರ ಟೀಕೆಗೂ ನಾನು ನಗುತ್ತಲೇ ಇರುತ್ತೇನೆ. ಅವರೆಲ್ಲಾ ನನ್ನನ್ನು ಟೀಕಿಸುವ ಹಾಗೆ, ನಿಜವಾಗಿ...

ಕಡ್ಡಾಯ ಮತದಾನ ಇಂದಿನ ಅಗತ್ಯ; ಎಳೆಯರಲ್ಲಿ ನೈತಿಕತೆಯ ಪ್ರಜ್ಞೆ ಮುಂದಿನ ಅಗತ್ಯ

ಎಚ್. ಆನಂದರಾಮ ಶಾಸ್ತ್ರೀ ಅಕ್ಟೋ ೧೮ ಪುಟ ೫೮ ವೀಕ್ಷಣೆ

ಪ್ರಸಕ್ತ ಸನ್ನಿವೇಶದಲ್ಲಿ ರಾಜ್ಯವನ್ನು ಕಾಡುತ್ತಿರುವ ಅರಾಜಕತೆಯೆಂಬ ರಾಜಕೀಯ ಸಮಸ್ಯೆಗೆ ಶಾಶ್ವತ ಪರಿಹಾರ ಏನು? ಇದು ಈ ರಾಜ್ಯದ ಆರು ಕೋಟಿ ಜನರ ಮನದಲ್ಲಿಂದು ಎದ್ದಿರುವ ದುಗುಡಭರಿತ ಪ್ರಶ್ನೆ. ಅಲ್ಪಮತವನ್ನು ಬಹುಮತವಾಗಿ ಪ...

ಫಿಂಗರ್ ಬೌಲೂ ಪ್ರಸಂಗಾವಧಾನವೂ

ರಘುನಂದನ ಅಕ್ಟೋ ೧೮ ಪುಟ ೮೩ ವೀಕ್ಷಣೆ

ಹತ್ತೊಂಬತ್ತನೆ ಶತಮಾನದಲ್ಲಿ ಇಂಗ್ಲೆಂಡಿನಲ್ಲಿ ನಡೆದ ಘಟನೆಯಿದು.ರಾಣಿ ವಿಕ್ಟೋರಿಯಳ ಉಪಸ್ಥಿತಿಯಲ್ಲೊಮ್ಮೆ ಉನ್ನತ ಮಟ್ಟದ ಔತಣವೊಂದು ನಡೆಯಿತು. ನಾಜೂಕು ವರ್ಗದ ಸುಮಾರು ೫೦೦ಜನ ಅಂದು ಆಮಂತ್ರಿತರು. ಆ ಔತಣದ ಮುಖ್ಯ ಅತಿಥಿ ಆ...

ಜಂಬೂ ಸವಾರಿ ೨೦೧೦- ದುರ್ ದರ್ಶನ

ಗಣೇಶ ಅಕ್ಟೋ ೧೮ ಬ್ಲಾಗ್ ೩೦ ವೀಕ್ಷಣೆ

ಚಂದನದ courtesyಯಿಂದ ನಮಗೆ ’ನಮ್ಮ ನಾಡಹಬ್ಬ ದಸರಾ’ದ ’ಜಂಬೂಸವಾರಿ’ಯ ನೇರ ಪ್ರಸಾರ ನೋಡುವ ಭಾಗ್ಯ ಸಿಕ್ಕಿತು. ’ದೂರ ದರ್ಶನ’ ಎಂದು ಇನ್ನೂ ಸ್ವಲ್ಪ ದೊಡ್ಡದಾಗಿ, ದಪ್ಪ ಅಕ್ಷರದಲ್ಲಿ ಹಾಕಿ, ಹಳೇ ದಸರಾದ ರೀಲನ್ನೇ ಹಿನ್ನಲೆಯ...

ದೀಪಾವಳಿ ಆಚರಿಸಿ . ದಿವಾಳಿ ಆಗಬೇಡಿ

Amarnath Shivashankar ಅಕ್ಟೋ ೧೮ ಪುಟ ೯೫ ವೀಕ್ಷಣೆ

ಗೆಳೆಯರೇ, ಬೆಳಕಿನ ಹಬ್ಬ ದೀಪಾವಳಿ ಸಮೀಪಿಸುತ್ತಿದ್ದಂತೆ ಏರ್ಟೆಲ್ ಅವರು ಬೆಂಗಳೂರಿನ ಹಲವೆಡೆ ಜಾಹಿರಾತು ಫಲಕಗಳನ್ನು ಹಾಕ್ತಿದ್ದಾರೆ. ಹಿಂದಿಯನ್ನು ರೋಮನ್ ಲಿಪಿಯಲ್ಲಿ "khushiyon ki diwali" ಅಂತ ಹಾಕಿದ್ದಾರೆ. ಇದು ಎ...

ಕುಲುಕುತ್ತಾ ಮುಲುಕುತ್ತಾ.........!

ಹೊಳೆ ನರಸೀಪುರ ಮಂಜುನಾಥ ಅಕ್ಟೋ ೧೮ ಬ್ಲಾಗ್ ೪೨ ವೀಕ್ಷಣೆ

ಕುಲುಕುತ್ತಾ ಮುಲುಕುತ್ತಾ ಹೊರಟಿತು ಭಾವನೆಗಳ ಮಹಾ ತೇರುಅದೆಷ್ಟು ಅಡ್ಡಿಗಳು ಆತ೦ಕಗಳು ಆದರೂ ಸಾಗುತಲಿದೆ ಈ ಕಾರುಭೋರ್ಗರೆವ ಸಾಗರದ ಅಲೆಗಳು ಗಢಚಿಕ್ಕುವ ಸಿಡಿಲಿನ ಅಬ್ಬರಯಾವುದೂ ತಡೆಯಲಾಗಲೇ ಇಲ್ಲ ಈ ಯಾತ್ರೆ ಮಾತ್ರ ನಿರ೦ತರ...

ನಲ್ಲೆ

ಪ್ರಸನ್ನ ಅಕ್ಟೋ ೧೮ ಬ್ಲಾಗ್ ೫೭ ವೀಕ್ಷಣೆ

ಭೂತಾಯಿಯ ಗರ್ಭದೊಡಲಿನಿ೦ದ ಪನ್ನೀರಿನೊರೆತದ ಉಗಮ. ಕಲ್ಲ ಕರ ಕೊರಳಿನಿ೦ದ ಹರಿಯುತಿದೆ ಸುಗಮ. ಹನಿ ಹನಿಗಳು ಒ೦ದು ಸೇರಿ ತಾಯ ಹಾಲ ಮೊದಲ ಬಾರಿ ಕುಡಿದು ತಣಿದ ಇಳೆಯ ಮಗಳು, ಝರಿಯ, ತೊರೆಯ, ತೆರೆಯ ನಿನಾದದೊಡನೆ ಬೆಳೆವಳು,

ಭಯೊತ್ಪಾನೆಗೆ “ಬಣ್ಣ ಬಳಿಯುದು” ತಪ್ಪು

ಆರ್ ಕೆ ದಿವಾಕರ ಅಕ್ಟೋ ೧೮ ಚರ್ಚಾವೇದಿಕೆ ೫,೪೯೬ ವೀಕ್ಷಣೆ

“ಕೇಸರಿ ಭಯೋತ್ಪಾದನೆ” ಎಂಬ ನುಡಿಗಟ್ಟಿಗೆ ಆರ್ ಎಸ್ ಎಸ್ ಸರಸಂಘಚಾಲಕರು ವಿರೋಧ ವ್ಯಕ್ತಪಡಿಸಿದ್ದಾರಂತೆ. ಇದು ಅತ್ಯಂತ ಸಮಂಜಸ. ಹಿಂಸೆ ಯಾರು ಮಾಡಿದರೂ ಅದು ಜೀವ ವಿರೋಧಿಯೇ; ಮನುಷ್ಯತ್ವದ ಮಮಕಾರವಿರುವವರೆಲ್ಲಾ ಅದನ್ನು ವಿರ...

ಗೌಡಪ್ಪನ ಸೈಕಲ್ ರೇಸ್

komal ಅಕ್ಟೋ ೧೮ ಪುಟ ೭೪ ವೀಕ್ಷಣೆ

ಬೆಳಗ್ಗೆನೇ ಸುಬ್ಬ, ಹೊಸಾ ಸೈಕಲ್ ತೊಳೀತಾ ಇದ್ದ. ಅಟೊತ್ತಿಗೆ ಗೌಡಪ್ಪ ಬಂದೋನು, ಲೇ ಸುಬ್ಬ ಸೈಕಲ್್ಗೆ ಏನ್ಲಾ ಕೊಟ್ಟೆ. ಕಾಸು ಅಂದ ಸುಬ್ಬ. ಅದು ನನಗೂ ಗೊತ್ತು. ಎಷ್ಟು ಕೊಟ್ಟೆ ಹೇಳಲಾ ಬಡ್ಡೆ ಐದನೆ. 2ಸಾವಿರ ಆತು. ಸೀಟಿಗೆ...

ಈ ಜೀವನ ಇಷ್ಟೇನಾ... ಅಷ್ಟೇನಾ...?

ಆಸು ಹೆಗ್ಡೆ ಅಕ್ಟೋ ೧೮ ಬ್ಲಾಗ್ ೬೯ ವೀಕ್ಷಣೆ

"ಸಖೀ,ಈ ಜೀವನಇಷ್ಟೇನೇ,ಈ ಜೀವನಅಷ್ಟೇನೇ,ಅನ್ನದಿರುಸುಮ್ಮನೇ,ನಿಜವಾಗಿಹೇಳು,ಈ ಜೀವನ ನಿನಗಿಷ್ಟಾನಾ?""ಇಷ್ಟೇ ಆಗಲೀ,ಅಷ್ಟೇ ಆಗಲೀ,ನೀ ಜೊತೆಗಿರಲು,ನಿಜವಾಗಿಯೂಈ ಜೀವನವೂನನಗಿಷ್ಟಾನೇ,ನೀ ಹೇಳುಈ ಜೀವನನಿನಗಿಷ್ಟಾನಾ?""ಈ ಜೀವನನಿ...

ಬ್ಲಾಗ್ಗವನ

ಸಂತೋಷ್ ಎನ್. ಆಚಾರ್ಯ ಅಕ್ಟೋ ೧೮ ಬ್ಲಾಗ್ ೫೬ ವೀಕ್ಷಣೆ

ಒಂಟಿಹಕ್ಕಿ ಹಾಡಿದು, ಬರಿಯ ಕವಿತೆಯಲ್ಲ ಆಶುಮನದ ಕವಿತೆಗಳ ಅಂತರಂಗದ ಮಾತು ಅನವರತವಿದು ಅನುಭವ ಮಂಟಪ ನನ್ನದೇ ಲೋಕದಲ್ಲಿ ನಮ್ಮ ಭಾಷೆಯ ಪ್ರಹರಿಗಾಗಿ ನಡೆಯುತ್ತಿರುವ ಸ್ಪಂದನ ಪರಿವೇಷಣಹಳೆಯ ಸೇತುವೆಗಳು ನಡೆಯುವ ಹಾದಿಯಲ್ಲಿ ಜ...

ಪ್ರೇಮ (ಪ್ರಶ್ನೆ) ಪತ್ರಿಕೆ

ಜಯಂತ್ ರಾಮಾಚಾರ್ ಅಕ್ಟೋ ೧೭ ಪುಟ ೬೪ ವೀಕ್ಷಣೆ

ಒಬ್ಬ ಕಾಲೇಜ್ ಹುಡುಗ ತನ್ನ ಪ್ರೇಯಸಿಗೆ ತನ್ನ ಪ್ರೇಮ ನಿವೇದನೆಯನ್ನು ತಿಳಿಸಿದ ಬಗೆ.. ಪ್ರಿಯ ಪೂಜಾ.. ಈ ಕೆಳಕಂಡ ಪ್ರಶ್ನೆಗಳಿಗೆ ಉತ್ತರಿಸು...ಆಯ್ಕೆಗಳ ಮೇಲೆ ಅಂಕಗಳನ್ನು ನಿರ್ಧರಿಸುವುದು. ೧) ನಾನು ಕ್ಲಾಸಿಗೆ ಬಂದ ತಕ್ಷ...

ಭೂಮಿ 30 ಪಟ್ಟು ವೇಗದಲ್ಲಿ ತಿರುಗಿದರೆ ... ?

ಶ್ರೀಪ್ರಸಾದ್ (ಶ್ರೀ...) ಅಕ್ಟೋ ೧೭ ಬ್ಲಾಗ್ ೬೧ ವೀಕ್ಷಣೆ

ಭೂಮಿ 30 ಪಟ್ಟು ವೇಗದಲ್ಲಿ ತಿರುಗಿದರೆ ... ? ಹಾಗೇನಾದ್ರೂ ಆದಲ್ಲಿ ದಿನ ಬೆಳಗಾದರೆ ಸ೦ಬಳ ಕೈಯಲ್ಲಿರತ್ತೆ ಅ೦ತ ಎಲ್ಲರು ಎರಡೂ ಕಣ್ಣಗಲಿಸಿ ಹೇಳುತ್ತಾರೆ. ಅದಲ್ಲದೆ ಏನೆಲ್ಲಾ ಆಗಬಹುದು ಅ೦ತ ಬರೆಯೋ just ಟೈಮ್ ಪಾಸ್ ಬರಹ ಇ...

ಶಿವರಾಮ ಕಾರ೦ತರ ಯಕ್ಷಗಾನ ಬ್ಯಾಲೆಗಳ ಸಿ.ಡಿ. ಗಳು ಲಭ್ಯ...

ksraghavendranavada ಅಕ್ಟೋ ೧೭ ಬ್ಲಾಗ್ ೧೫೨ ವೀಕ್ಷಣೆ

ಶಿವರಾಮ ಕಾರಂತರಂತಹ ಬಹುಮುಖಿ ವ್ಯಕ್ತಿತ್ವವು ವಿಶ್ವದೆಲ್ಲೆಡೆ ಪರಿಚಯವಾಗಬೇಕು ಹಾಗೂ ಅವರ ಎಲ್ಲ ಸಾಹಿತ್ಯ ಹಾಗೂ ಚಿಂತನೆಗಳುಉಚಿತವಾಗಿ ಜಗತ್ತಿನೆಲ್ಲೆಡೆ ಲಭ್ಯವಾಗಬೇಕು ಎಂಬ ಉದ್ದೇಶದಿಂದ www.shivaramkarantha.in ಎಂಬ...

ಆಮಂತ್ರಣ

ಪ್ರಶಾಂತ ಜಿ ಉರಾಳ ಅಕ್ಟೋ ೧೭ ಬ್ಲಾಗ್ ೫೬ ವೀಕ್ಷಣೆ

ಭಾವಾಂತರಂಗದ ಅಲೆಗಳ ನಡುವೆ ಬಾಳಿನ ಪಯಣದಿ ಒಂಟಿ ಸಾಗುತ್ತಿದ್ದೆ ಮನದ ಭಾವನಗಳನರಿತು ಜೊತೆಗೂಡಿ ನಡೆಯಲು "ಪ್ರಭಾ" ಎನ್ನೊಡನೆ ಬರಲಿದ್ದಾಳೆ ಗುರು ಹಿರಿಯರ ಆಶೀರ್ವಾದದೊಂದಿಗೆ ಮಂಗಳಕಾರ್ಯ ನೆರವೇರಲಿದೆ ಕಷ್ಟವೋ, ಸುಖವೋ ಎಲ್ಲ...

ಜ್ಞಾನೋದಯ

ಡಾ| ಜ್ಞಾನದೇವ್ ಮೊಳಕಾಲ್ಮುರು ಅಕ್ಟೋ ೧೭ ಬ್ಲಾಗ್ ೪೬ ವೀಕ್ಷಣೆ

ನಾ ನಿನ್ನ ಪ್ರೀತಿಸಿದೆನೀನೂ ಪ್ರೀತಿಸಿದೆಕೊನೆತನಕ ಹೆಜ್ಜೆ ಹಾಕುವೆಎ೦ದು ಎದೆಯುಬ್ಬಿಸಿನೀಡಿದೆ ವಾಗ್ದಾನಅದು ಬರೀ ವಾಗ್ದಾನವಾಗೇಉಳಿಯಿತುಆ ಹೆಜ್ಜೆಗಳು ನನ್ನ ಮು೦ದೆ ಮೂಡಲೇ ಇಲ್ಲಹಿ೦ದೆಯೇ ನಿಗೂಢವಾದವುಯಾವ ಸುಳಿವೂ ನೀಡದೇ.....