ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಅಕ್ಟೋಬರ್ 2010

ಅಕ್ಟೋಬರ್ 2010

೫೮೦ ಲೇಖನಗಳು

"ಮುಡಿಯಾಧಾಧು ಎದುಂ ಇಲ್ಲಯ್ " ರಜನಿ !!!

ವೆಂಕಟೇಶ್ ಕಾಮತ್ ಕುಂಬ್ಳೆ ಅಕ್ಟೋ ೨೮ ಬ್ಲಾಗ್ ೬೬ ವೀಕ್ಷಣೆ

"ಮುಡಿಯಾಧಾಧು ಎದುಂ ಇಲ್ಲಯ್ " ರಜನಿ !!!"ಅಸಾಧ್ಯ ಯಾವುದೂ ಇಲ್ಲಾ" ರಜನಿ. ೧೯೪೭ ರಲ್ಲಿ ಬ್ರಿಟಿಷರು ಭಾರತ ಬಿಟ್ಟು ತೊಲಗಲು ಸತ್ಯಾಗ್ರಹ ಕಾರಣವಲ್ಲ ಬದಲಾಗಿ ೧೯೪೯ ರಲ್ಲಿ ಈ ದೇಶದ ನಾಯಕನ ಜನ್ಮವಾಗಲಿರುವುದು ಅವರಿಗೆ ಎರಡು...

ಸಾಹಿತ್ಯ ಪರಿಷತ್ತಿಗೆ ಸರಕಾರದ ಹಂಗು

ಆರ್ ಕೆ ದಿವಾಕರ ಅಕ್ಟೋ ೨೮ ಬ್ಲಾಗ್ ೪೭ ವೀಕ್ಷಣೆ

ಕನ್ನಡ ಸಾಹಿತ್ಯ ಪರಿಷತ್ತಿಗೆ ಆರ್ಥಿಕವಾಗಿ ಸರಕಾರದ ಮೇಲಿನ ಪರಾವಲಂಬನೆ ಇರಬಾರದು ಎಂದೊಬ್ಬರು ಸಾರ್ವತ್ರಿಕ ಅಭಿಪ್ರಾಯ ಬರೆದಿದ್ದಾರೆ. ಹೌದು! ಇದು ಆತ್ಮಮರ‍್ಯಾದೆಯ ಕೆಚ್ಚು! ಈ ಕರೆಯ ಸಕಾರಾತ್ಮಕ, ನಕಾರಾತ್ಮಕ ಸಮರ್ಥನೆ ಬಗ...

ಜನರು ಏನೇನೋ ಮಾತಾಡ್ತಾರೆ!

ಆಸು ಹೆಗ್ಡೆ ಅಕ್ಟೋ ೨೮ ಬ್ಲಾಗ್ ೭೧ ವೀಕ್ಷಣೆ

ಅಮರ್ ಪ್ರೇಮ್ ಎನ್ನುವ ಹಿಂದೀ ಚಲನಚಿತ್ರದ ಗೀತೆಯ ಭಾವಾನುವಾದದ ಪ್ರಯತ್ನ ಇಲ್ಲಿದೆ.ಜನರು ಏನೇನೋ ಮಾತಾಡ್ತಾರೆ, ಮಾತಾಡ್ತಾ ಇರುವುದೇ ಜನರ ಕೆಲಸ ಬಿಡು, ವ್ಯರ್ಥದ ಈ ಮಾತುಗಳಲ್ಲಿ ಕಳೆಯದಿರಲೀ ರಾತ್ರಿಯ ಪ್ರತಿ ನಿಮಿಷಈ ಜಗದ ಕ...

ಆಳ್ವಾಸ್ ನುಡಿಸಿರಿಗೆ ಯಾರಾದೂ ಬರುವವರಿದ್ದೀರಾ?

ಆಸು ಹೆಗ್ಡೆ ಅಕ್ಟೋ ೨೮ ಬ್ಲಾಗ್ ೩೯ ವೀಕ್ಷಣೆ

ನಾಳೆಯಿಂದ ಮೂರುದಿನಗಳ ಕಾಲ ಮೂಡಬಿದರೆಯಲ್ಲಿ ಈ ಬಾರಿಯ ಆಳ್ವಾಸ್ ನುಡಿಸಿರಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಸಂಪದಿಗರು ಯಾರಾದರೂ ಅಲ್ಲಿಗೆ ಬರುವವರಿದ್ದೀರಾ? ಹಾಗಿದ್ದಲ್ಲಿ ನನಗೂ ತಿಳಿಸಿ, ನಮ್ಮ ಭೇಟಿಯೂ ಆದಂತಾಗು...

ಬರಲಿರುವ ನನ್ನ ಸಂಪಾದಿತ 'ಹಿಂದೂ' ಹಾಗೆಂದರೇನು. . . . ? ಕೃತಿಯಲ್ಲಿನ ವಾದಗಳ ಒಂದು ನೋಟ,

Dr.Kiran.M Gajanur ಅಕ್ಟೋ ೨೭ ಚರ್ಚಾವೇದಿಕೆ ೧೬,೭೬೫ ವೀಕ್ಷಣೆ

ಬರಲಿರುವ ನನ್ನ ಸಂಪಾದಿತ 'ಹಿಂದೂ' ಹಾಗೆಂದರೇನು. . . . ? ಕೃತಿಯಲ್ಲಿನ ವಾದಗಳ ಒಂದು ನೋಟ,ಭಾರತದ 80 ವರ್ಷಗಳ ಇತಿಹಾಸದಲ್ಲೇ 'ದೇಶಭಕ್ತರು' ಎಂಬ ಪಟ್ಟವನ್ನು ಆರೆಸ್ಸೆಸ್ ಯಾರಿಗೂಬಿಟ್ಟುಕೊಟ್ಟಿಲ್ಲ. ದೇಶ, ದೇಶಪ್ರೇಮ ಎಂಬ...

ನೂರೊಂದು ನೆನಪು

ಜಯಂತ್ ರಾಮಾಚಾರ್ ಅಕ್ಟೋ ೨೭ ಪುಟ ೬೯ ವೀಕ್ಷಣೆ

ನೂರೊಂದು ನೆನಪು ಎದೆಯಾಳದಿಂದ ಹಾಡಿಗೆ ಸಾಹಿತ್ಯ ಬದಲಿಸಿದ್ದೇನೆ...ಒಳ್ಳೆಯ ಹಾಡನ್ನು ಹಾಳು ಮಾಡುತ್ತಿದ್ದೇನೆಂದು ಬೈದುಕೊಳ್ಳಬೇಡಿ..ಇದು ಕೇವಲ ಹಾಸ್ಯಕ್ಕಾಗಿ.. ನೂರೊಂದು ತಿಂಡಿ...ತಿನಬೇಕು ಇಂದು.. ಹಸಿವಾಗಿ ಬಂದೆ...ತಿನ...

ಪಿಡಿಎಫ್ ನಲ್ಲಿ ಕನ್ನಡ ಬರೆಯುವುದು ಹೇಗೆ ಅಥವಾ ಬರಹ ಕಡತವನ್ನು ಪಿಡಿಎಫ್ ಕಡತವಾಗಿ ಹೇಗೆ ಮಾಡುವುದು?

ಪೂರ್ಣಿಮ ಅಕ್ಟೋ ೨೭ ಚರ್ಚಾವೇದಿಕೆ ೧೧,೭೭೬ ವೀಕ್ಷಣೆ

ನಮಸ್ಕಾರ, ಒಂದು ಕನ್ನಡದ ಇ- ವಾರ್ತಾಪತ್ರ ತರಬೇಕಿದೆ. ಪಿಡಿಎಫ್ ಕಡತವಾದರೆ ಒಳ್ಳೆಯದು. ಉತ್ತಮ ಹಿನ್ನೆಲೆಯಲ್ಲಿ ಕನ್ನಡದ ಪದಗಳು ಹಾಗು ಸಂಬಂಧಿಸಿದ ಚಿತ್ರಗಳನ್ನು ಹಾಕಬೇಕಿದೆ. ಹೇಗೆ ಮಾಡುವುದು ಎಂದು ಬಲ್ಲವರು ದಯವಿಟ್ಟು ತ...

ಗೂಗಲ್ ಮೂಲಕ ಬಾಲಿವುಡ್ ಸಂಗೀತ

ASHOKKUMAR ಅಕ್ಟೋ ೨೭ ಪುಟ ೯೩ ವೀಕ್ಷಣೆ

ಗೂಗಲ್ ಮೂಲಕ ಬಾಲಿವುಡ್ ಸಂಗೀತ ಹಿಂದಿ ಚಿತ್ರಗೀತೆಗಳ ಸಂಗ್ರಹದ ಶೋಧ ಸೇವೆಯನ್ನು ಗೂಗಲ್ ಈಗ ಒದಗಿಸಲಾರಂಭಿಸಿದೆ.ಕಲಾವಿದ,ಚಿತ್ರ ಅಥವಾ ಹಾಡಿನ ಸಾಲಿನ ಮೂಲಕ ಹುಡುಕಬಹುದು.ಹುಡುಕಿದ ನಂತರ ಹಾಡನ್ನು ಕೇಳಿಸಿಕೊಳ್ಳುವುದೂ ಸುಲಭ-...

ಕಡ್ಡಾಯ ಮತದಾನವೇ ಪರಿಹಾರವಲ್ಲ!

ಆಸು ಹೆಗ್ಡೆ ಅಕ್ಟೋ ೨೭ ಬ್ಲಾಗ್ ೫೯ ವೀಕ್ಷಣೆ

ಇಂದಿನ ಈ ಭ್ರಷ್ಟ ರಾಜಕೀಯ ವ್ಯವಸ್ಥೆಯಲ್ಲಿ ಏನಾದರೂ ಸುಧಾರಣೆ ಆಗಬೇಕಾದರೆ ಕಡ್ಡಾಯ ಮತದಾನದ ಕಾನೂನು ಜಾರಿಯಾಗಬೇಕು ಎಂಬ ಮಾತುಗಳು ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಕೇಳಿಬರುತ್ತಿವೆ. ಆದರೆ, ಕಡ್ಡಾಯ ಮತದಾನದಿಂದ, ಈ ಕುಲಗೆಟ...

ಸುಲಭವಾದ ಪ್ರಶ್ನೆಗೆ ಉತ್ತರಕ್ಕೆ 100/- ಬಹುಮಾನ. ಪುಸ್ತಕ ಓದುಗರಿಗಾಗಿ ಕಾಂಪಿಟೇಶನ್.ಯಳವತ್ತಿ ಪ್ರಶ್ನೆಗಳು-02 ರೂ. 100/- ಬಹುಮಾನ..

ಶಿವಶಂಕರ ವಿಷ್ಣು ಯಳವತ್ತಿ ಅಕ್ಟೋ ೨೭ ಬ್ಲಾಗ್ ೬೯ ವೀಕ್ಷಣೆ

ಸುಲಭವಾದ ಪ್ರಶ್ನೆಗೆ ಉತ್ತರಕ್ಕೆ 100/- ಬಹುಮಾನ. ಪುಸ್ತಕ ಓದುಗರಿಗಾಗಿ ಕಾಂಪಿಟೇಶನ್. ಯಳವತ್ತಿ ಪ್ರಶ್ನೆಗಳು-02 ರೂ. 100/- ಬಹುಮಾನ.. ಈ ಕೆಳಗೆ ಕಾಣಿಸಿದ ಸಾಲುಗಳು ಯಾವ ಪುಸ್ತಕದ್ದು ಮತ್ತು ಯಾರು ಬರೆದಿದ್ದು ಅಂತಾ ಹೇ...

ಸದಾಶಯ.....

ಕಾರ್ತಿಕ್ ಎನ್.ರಾವ್ ಅಕ್ಟೋ ೨೭ ಪುಟ ೪೫ ವೀಕ್ಷಣೆ

ಈಗ್ಗೆ ಎರಡು ದಿನಗಳಿಂದ ಸಂಪದದಲ್ಲಿ ಮೂಡಿರುವ ಲೇಖನಗಳು ಮತ್ತು ಖಾರವಾದ ಪ್ರತಿಕ್ರಿಯೆಗಳನ್ನು ನೋಡಿದ ಮೇಲೆ ನನಗೆ ಈ ಲೇಖನವನ್ನು ಬರೆಯಲೇಬೇಕೆಂದು ಅನಿಸಿತು. ಅಯೋಧ್ಯ ವಿವಾದವು ಹಲವಾರು ವರ್ಷಗಳಿಂದ ದೇಶದ ನಿದ್ದೆ ಕೆಡಿಸಿದ...

ಒಂದೇ ವಾಕ್ಯದ ನಾಲ್ಕು ಕಥೆಗಳು:

ಶ್ರೀನಾಥ್ ಭಲ್ಲೆ ಅಕ್ಟೋ ೨೭ ಪುಟ ೫೦ ವೀಕ್ಷಣೆ

ಒಂದೇ ವಾಕ್ಯದ ಈ ನಾಲ್ಕು ಕಥೆಗಳನ್ನು ಓದಿ ನಿಮ್ಮ ಅನಿಸಿಕೆಯ ನಾಲ್ಕು ಸಾಲುಗಳನ್ನು ಬರೆಯುತ್ತೀರಲ್ಲ? ವಿದಿ: ಯುದ್ದ ಭೂಮಿಯಲ್ಲಿ ಹೋರ್‍ಆಡುವಾಗ, ವೈರಿಗಳ ಕೈಗೆ ಸಿಕ್ಕು, ನರಕ ಯಾತನೆ ಅನುಭವಿಸಿ, ಅಲ್ಲಿಂದ ಹೇಗೋ ತಪ್ಪಿಸಿಕೊ...

ತಿಳಿದವನ ಪದಕೋಶದಲ್ಲಿ ಅಜ್ಞಾನಿಯ ಹೆಸರು, ಎರಡನೆಯವನ ಮೊಬೈಲಿನಲ್ಲಿ ಮೊದಲನೆಯವನ ಸಂಖ್ಯೆಯೋ ಇರುವುದಿಲ್ಲಃ ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳು---೫೨

ಎಚ್.ಎ. ಅನಿಲ್ ಕುಮಾರ್ ಅಕ್ಟೋ ೨೭ ಬ್ಲಾಗ್ ೩೯ ವೀಕ್ಷಣೆ

(೨೬೬) ಮುಗ್ಧತೆಯನ್ನು ಕುರಿತ ಅಧ್ಯಯನವೂ ಸಹ ಜ್ಞಾನವೇ! (೨೬೭) ಲೈನ್ ಮಾರೋಃ ತಿಳಿವಳಿಕೆಯುಳ್ಳವನ ಪದಕೋಶದಲ್ಲಿ ಅಜ್ಞಾನಿ ಇರುವುದಿಲ್ಲ. ಅಜ್ಞಾನಿಯ ವಿಳಾಸಪಟ್ಟಿಯಲ್ಲಿ ಪ್ರೌಢನ ಮೊಬೈಲ್ ನಂಬರ್ ಪತ್ತೆಯಾಗುವುದಿಲ್ಲ. ಆದ್ದರಿ...

ಬಾಳಿನಿಂದ ಬೆಂಕಿಗೆ!

ಹಂಸಾನಂದಿ ಅಕ್ಟೋ ೨೭ ಬ್ಲಾಗ್ ೯೫ ವೀಕ್ಷಣೆ

ಮದನನೆಂಬ ಬೆಸ್ತ ಭರದಿ ಹಾಕಿಹನುಹೆಣ್ಣೆಂಬ ಗಾಳವನು ಬಾಳಗಡಲಿನಲಿ; ಅವಳ ತುಟಿಗಳ ಸೆಳೆತಕ್ಕೀಡಾದವರನು ಹಾಕಿ ಹುರಿಯುವನು ಒಲವ ಬೆಂಕಿಯಲಿ!ಸಂಸ್ಕೃತ ಮೂಲ (ಭರ್ತೃಹರಿಯ ಶೃಂಗಾರ ಶತಕದಿಂದ)ವಿಸ್ತಾರಿತಂ ಮಕರಕೇತನಧೀವರೇಣಸ್ತ್ರೀಸಂ...

ಒಡೆಯರು ಸಿಕ್ಕಿದರು!

ಗಣೇಶ ಅಕ್ಟೋ ೨೭ ಬ್ಲಾಗ್ ೬೯ ವೀಕ್ಷಣೆ

ಒಡೆಯರು ಬಂಗಾರಪ್ಪ ಇರಬಹುದೇ? -just ಈಗ ಅವರಿರುವ ಪಕ್ಷವನ್ನು ನಾನಲ್ಲ, ಪರಮೇಶ್ವರನಿಂದಲೂ ಸರಿಪಡಿಸಲು ಸಾಧ್ಯವಿಲ್ಲ. ಅದಲ್ಲದೇ ಅವರಿರುವುದು ಸೊರಬದಲ್ಲಿ, ನಾನು ಹೋಗುತ್ತಿರುವುದು ಸಾಗರ ಕಡೆಗೆ...ಸಾಗರದ MLA? ಛೇ..ಕಾಗೆಗ...

ಹಣ್ಣೆಲೆ ಚಿಗುರಿದಾಗ :

ಶ್ಯಾಮಲಾಜನಾರ್ದನನ್ ಅಕ್ಟೋ ೨೭ ಬ್ಲಾಗ್ ೨೧೩ ವೀಕ್ಷಣೆ

ತ್ರಿವೇಣಿಯವರ ಹಣ್ಣೆಲೆ ಚಿಗುರಿದಾಗ ಒಂದು ಸಾಮಾಜಿಕ, ಸಾಂಸಾರಿಕ ಕಾದಂಬರಿ. ಇಡೀ ಕಾದಂಬರಿ ಒಂದು ಸಂಸಾರದಲ್ಲಿ ನಡೆಯುವ ಘಟನೆಗಳ ಮತ್ತು ಸಂಸಾರದ ಸದಸ್ಯರ ಸ್ವಭಾವದ ಸುತ್ತಲೂ ಹೆಣೆಯಲ್ಪಟ್ಟಿದೆ. ಮನೆಯ ಯಜಮಾನ “ರಾಯರು” ತಮ್ಮಮ...

ಗಜ್ಜರಿ ಸಾರು

ಉಮಾದೇವಿ ಅಕ್ಟೋ ೨೭ ಬ್ಲಾಗ್ ೬೭ ವೀಕ್ಷಣೆ

ಬೇಕಾಗುವ ಸಾಮಗ್ರಿಗಳು ಗಜ್ಜರಿ ಎಣ್ಣೆ ಜೀರಿಗೆ ಸಾಸಿವೆ ಮೆಣಸಿನಕಾಯಿ ಬೆಳ್ಳುಳ್ಳಿ ಹುಣಸೆ ರಸ ಬೆಲ್ಲ ಉಪ್ಪು ಮಾಡುವ ವಿಧಾನ ಗಜ್ಜರಿ ಹೋಳುಗಳನ್ನು ಮಿಕ್ಸಿಯಲ್ಲಿ ರುಬ್ಬಿ ಅದನ್ನು ಚೆನ್ನಾಗಿ ಸೋಸಿ ರಸ ತೆಗೆಯಬೇಕು. ಬಾಣಲೆಗೆ...

ಮರೆವಿನ ನೆನಪು

ಬೆಳ್ಳಾಲ ಗೋಪೀನಾಥ ರಾವ್ ಅಕ್ಟೋ ೨೭ ಪುಟ ೬೧ ವೀಕ್ಷಣೆ

ತೊಂಬತ್ತು ವರುಷದ ಹಳೆ ದಂಪತಿಗಳು ಒಬ್ಬ ವೈದ್ಯರಲ್ಲಿ ಬಂದರು ತಮ್ಮ ಮರೆಗುಳಿತನದ ಬಗ್ಗೆ ಪ್ರಸ್ತಾಪಿಸಿ.ವೈದ್ಯರು ಅವರನ್ನು ಪರಿಶೀಲಿಸಿ ಏನಾದರು ಸಮಸ್ಯೆಗಳಿದ್ದರೆ ತಿಳಿಸಲಿ ಎಂದು.ವೈದ್ಯರು ಅವರನ್ನು ಪರಿಶೀಲಿಸಿ ಅವರ ಆರೋಗ್...