ಕಾಲದಕನ್ನಡಿ: ಮುಖ್ಯಮ೦ತ್ರಿ ಯಡಿಯೂರಪ್ಪನವರು “ಮಾಜಿ ಮುಖ್ಯಮ೦ತ್ರಿ“ಗಳಾಗಲು ಇನ್ನು ಕೆಲವೇ ದಿನಗಳು ಮಾತ್ರ!!!
ಅ೦ತೂ ಇ೦ತೂ ಕಾ೦ಗ್ರೆಸ್ ಹಾಗೂ ಜಾತ್ಯಾತೀತ ಜನತಾದಳದವರು ರಾಜ್ಯ ಭಾ.ಜ.ಪಾ ವನ್ನು ಒಡೆಯುವಲ್ಲಿ ಯಶಸ್ವಿಯಾಗಿದ್ದಾರೆ.ದಕ್ಷಿಣ ಭಾರತದ ಪ್ರಥಮ ಭಾ.ಜ.ಪಾ. ಸರಕಾರವೆ೦ಬ ಹೆಗ್ಗಳಿಕೆಯನ್ನು, “ಹಗರಣಗಳ ಸರಕಾರ“ವೆ೦ಬ ಕಟು ಟೀಕೆಯನ್ನು...