ನಿಮ್ಮ ಪ್ರೀತಿಗೆ ,ಅದರ ರೀತಿಗೆ...ಕಣ್ಣ ಹನಿಗಳೇ ಕಾಣಿಕೆ !
ಬಿಡದೆ ಬೆನ್ನೆತ್ತಿ ಕಾಡುವ ಕಳೆದ ಕ್ಷಣಗಳಿಗೆ ಹೆದರಿಕೊಂಡು ನೆಲ ನೋಡಿ ನಡೆವಾಗ ಧುತ್ತನೆ ಎದುರಾಗಿ ಮುಗುಳ್ನಕ್ಕವರು! ಭವಿಷ್ಯದ ದಿಗಿಲ ಸಿಡಿಲಿಗೆ ನಿಂತ ನೆಲ ಬಾಯ್ಬಿಟ್ಟoತಾದಾಗ ಬೀಳದಂತೆ ಬಿಗಿಯಾಗಿ ಅಂಗೈ ಹಿಡಿದವರು !. ಯಾ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೪೫೮ ಲೇಖನಗಳು
ಬಿಡದೆ ಬೆನ್ನೆತ್ತಿ ಕಾಡುವ ಕಳೆದ ಕ್ಷಣಗಳಿಗೆ ಹೆದರಿಕೊಂಡು ನೆಲ ನೋಡಿ ನಡೆವಾಗ ಧುತ್ತನೆ ಎದುರಾಗಿ ಮುಗುಳ್ನಕ್ಕವರು! ಭವಿಷ್ಯದ ದಿಗಿಲ ಸಿಡಿಲಿಗೆ ನಿಂತ ನೆಲ ಬಾಯ್ಬಿಟ್ಟoತಾದಾಗ ಬೀಳದಂತೆ ಬಿಗಿಯಾಗಿ ಅಂಗೈ ಹಿಡಿದವರು !. ಯಾ...
ಹೊಳೆನರಸಿಪುರ-ಅನುಭವ ಭರಪೂರ -2
ಲೋಕದ ಕಣ್ಣಿಗೆ ರಾಧೆಯು ಕೂಡ ಎಲ್ಲರಂತೆ ಒಂದು ಹೆಣ್ಣುನನಗು ಆಕೆ ಕೃಷ್ಣನ ತೋರುವ ಪ್ರೀತಿಯು ನೀಡಿದ ಕಣ್ಣು.. ತಿಂಗಳ ರಾತ್ರಿ ತೊರೆಯ ಸಮೀಪಉರಿದರೆ ಯಾವುದೋ ದೀಪಯಾರೋ ಮೋಹನ ಯಾವ ರಾಧೇಗೋಪಡುತಿರುವನು ಪರಿತಾಪ... ನಾನು ನನ್ನದ...
ಭೈರವೇಶ್ವರನ ಬೆನ್ನೇರಿದಾಗ: ಸಾಮಾನ್ಯವಾಗಿ ಯಾಣದ ಭೈರವೇಶ್ವರ ಶಿಖರ, ಮೋಹಿನಿ ಶಿಖರಗಳ ಎದುರುಗಡೆಯ ಚಿತ್ರಗಳನ್ನು ನೋಡಿರಬಹುದು. ಆದರೆ ಇದು ಭೈರವೇಶ್ವರ ಶಿಖರದ ಬೆನ್ನಿನ ಒಂದು ನೋಟ. ಶಿಖರದ ಹಿಂಭಾಗದಲ್ಲಿ ಕಲ್ಲು ಬಂಡೆಗಳನ್...
ಭೈರವೇಶ್ವರ ಶಿಖರದ ಎರಡು ಸೀಳುಗಳ ನಡುವೆ ಸಾಗವುದೆ ಒಂದು ರೋಚಕ. ಕಂದಕದ ನಡುವೆ ಸೂರ್ಯ ನಡೆಸುವ ಬೆಳಕಿನ ಚಲ್ಲಾಟ ಮುದ ನೀಡುವುದರೊಂದಿಗೆ ಪ್ರಕೃತಿ ಎದುರಿನಲ್ಲಿ ನಾವೆಷ್ಟು ಕುಬ್ಜರು ಎಂದೆನಿಸದೇ ಇರದು. ಈ ಸೀಳುಗಳ ಪ್ರವೇಶ ದ...
ಭೈರವೇಶ್ವರ ಶಿಖರದ ಸೀಳುಗಳ ನಡುವಿನ ರುದ್ರ ರಮಣೀಯ ಪ್ರಕೃತಿಯ ನಡುವೆ ಸೂರ್ಯನ ಬೆಳಕು - ನೆರಳಿನಾಟದಲ್ಲಿ ಸಾಗುತ್ತಿರುವ ಪ್ರವಾಸಿಗರನ್ನು ನನ್ನ ಕ್ಯಾಮರಾ ನೋಡಿದಾಗ
ಯಾಣ ಎಂದರೆ ಚಾರಣಿಗರ ಪ್ರೀತಿಯ ತಾಣ, ಹಾಗೆ ಯಾಣಾದ ಚಿತ್ರಗಳು ಅಷ್ಟೆ ಅಪ್ಯಾಯ ಮಾನ, ಹಾಗೆ ನಾನು ಗೆಳೆಯರೊಂದಿಗೆ ಹೋದಾಗ ತೆಗೆದ ಕೆಲವು ಚಿತ್ರಗಳನ್ನು ಇಲ್ಲಿಡುತ್ತಿದ್ದೇನೆ.
ಟಿಪ್ಪಣಿ:- ಈ ಟ್ವೀಟುಗಳನ್ನು ಈಗಾಗಲೇ ಬಜ್ ನಲ್ಲಿ ಪೋಸ್ಟ್ ಮಾಡಿರುತ್ತೇನೆ. 1) ಯಳವತ್ತಿ ಟ್ವೀಟ್:- ಎಲ್ಲಾ ಗರ್ಲ್ ಫ್ರೆಂಡ್ ಗಳಿಗೂ Catch you Later ಅಂತಾ ಮೆಸೇಜ್ ಕಳಿಸಬಾರದು.. catch ಮಾಡೋಕೆ ಕೆಲವರು ತುಂಬಾನೇ ಭಾರ...
ನೆನಪಾಗುತ್ತವೆ ಶನಿವಾರದ ಕ್ಲಾಸುಗಳು ಚಳಿಯ ಮೊರೆತದ ಚಳವಳಿಗಳು ಬೆಚ್ಚನೆಯ ಬೆತ್ತದ ಏಟುಗಳು ತಂಗಳು ಮುದ್ದೆಯ ಮೊಸರಿನ ರುಚಿಗಳು ತುಟಿ ಅಲುಗಾಡಿಸುವ ಇಂಗ್ಲೀಷ್ ಮೇಸ್ತ್ರರ ಕ್ಲಾಸುಗಳು ನಾಲಿಗೆ ಚಪ್ಪರಿಸುವ ಕನ್ನಡದ ಕವನಗಳು ಚ...
ಬಾಲ್ಯದಲ್ಲಿ ನನ್ನ ಮೆಚ್ಚಿನ ಕೆಲಸ ಹಸು ಹಾಗು ಎಮ್ಮೆಗಳನ್ನು ಹೊಡೆದುಕೊಂಡು ಆಳುಗಳ ಜೊತೆ ಮೆಯ್ಸೋದಕ್ಕೆ ಹೋಗೋದು, ಅವಾಗೆಲ್ಲ ನಮ್ಮ ವಯಸ್ಸಿನ ಹುಡುಗರ ಒಂದು ದಂಡೆ ಇರುತ್ತಿತ್ತು, ಒಬ್ಬೊಬ್ಬರದ್ದು ಒಂದೊಂದು ಹಸು, ಎಮ್ಮೆ, ಕ...
ಈ ಭಾನುವಾರ ನಿಜಕ್ಕೂ ಅವಿಸ್ಮರಣೀಯವಾದ ದಿನವಾಗಿ ನೆನಪಿನ ಪುಟಗಳಲ್ಲಿ ದಾಖಲಾಯಿತು. ಸ೦ಪದ ಅಧಿಕೃತ ಸಮ್ಮೇಳನದ ಖುಷಿ ಒ೦ದೆಡೆ, ಸ೦ಪದದ ಸೃಷ್ಟಿಕರ್ತ ಹರಿಪ್ರಸಾದ್ ನಾಡಿಗರ ಮುಖತಃ ಭೇಟಿ, ನೆಚ್ಚಿನ ಪ್ರಸನ್ನ, ಸುಪ್ರೀತ್, ಗೋಪಿ...
___LINK_OPEN_href="http://4.bp.blogspot.com/_Xahtxjj2WYE/TP2lMMZAa6I/AAAAAAAAAyc/1lLkNOrU3h4/s1600/emo-walking-on-the-rail.jpg"___ ಕವಿತೆ ಬರೆಯುವೆ ನಿನಗಾಗಿ ಹಾಡೂ ಹಾಡುವೆ ಒಲವಿಗಾಗಿ ಒಲ್ಲೆ...
ಜೀವನಸವೆಸಿದ೦ತೆಲ್ಲಜೀವನದರ್ಥನಿಗೂಢವಾಗುತ್ತಲೇಹೋಯಿತೇವಿನಃತಿಳಿಯಾಗಲಿಲ್ಲನಡೆದ ಹಾದಿಯಹಿ೦ದೆಕಣ್ಣು ಹಾಯಿಸಿದಾಗಅಲ್ಲಿ ಬರೀಆತ೦ಕದಿಗಿಲುಹತಾಶೆ ನಿರಾಶೆಭಗ್ನ ಕನಸುಗಳುಕುಕ್ಕರಗಾಲಿನಲ್ಲಿಕು೦ತಹಿಡಿ ಗುಡ್ಡಗಳ೦ತೆಕ೦ಡವು....ಮು೦ದ...
ದಾಸರು: ಶ್ರೀಪಾದರಾಯ · ಪ್ರಕಾರ: ಪದ / ದೇವರನಾಮ
ಸಂತ ಕಬೀರರ ದ್ವಿಪದಿಗಳು - ೦೨ जाति न पूछो साधु की, पूछि लीजिए ज्ञान मोल करो तलवार का, पड़ा रहन दो म्यान । ಯಾರವನೆನ್ನದಿರಿ ಸಾಧುವ, ಬಿಡದೆ ಬೇಡಿರಿ ಅರಿವನು ಒರೆಗೆ ಹಚ್ಚಿರಿ ಕರವಾಳವ, ಬಿದ್ದಿರಲಿ ಬಿಡಿ...
ರಭಸದಿಂ ಧುಮಿಕ್ಕಿಹರಿಯುತಿರುವ ನೀರೆ ನೀ ಯಾರು?ಸೌಮ್ಯವನೆ ಕಳಚಿಕೊಂಡುಕ್ರೋಧವನೆ ಮೈತಳೆದುಭೋರ್ಗರೆಯುವ ನೀರೆ ನೀ ಯಾರು?\\ಎಲ್ಲಿ ನಿನ್ನ ಹುಟ್ಟು?ಎತ್ತ ನಿನ್ನ ಪಯಣ?ಎಲ್ಲರ ಕೊಳೆ ತೊಳೆದುಮಲಿನತೆಯ ಅರಿವೇ ತೊಟ್ಟುಎತ್ತ ಹೊರೆಟ...
ನನ್ನ ಮದುವೆಯ ಆಮಂತ್ರಣ ಪತ್ರ ಹೀಗಿತ್ತುಃ ಧರ್ಮ-ಅರ್ಥ-ಕಾಮ- ಪ್ರೇಮ ಒಲವುಗಳನವಜೀವನದ ಸುಂದರ ಭವಿತವ್ಯಕ್ಕೆನಾವು ಹೆಜ್ಜೆಯನ್ನಿಡುವ ಈ ಶುಭ ಸಂದರ್ಭದಲ್ಲಿಹಿರಿಯ-ಕಿರಿಯ ಸಮಾನ ವಯಸ್ಸಿನತಮ್ಮೆಲ್ಲರ ಸಮ್ಮುಖದಲ್ಲಿ ಭಾವುಕರಾಗಿ...
ಏಕೆ ಮೌನಕ್ಕೆ ಶರಣಾಗಿರುವೆ ರಾಧೇ? ಬೃಂದಾವನವೆಲ್ಲಾ ಶೋಕದಲ್ಲಿ ನರಳಿದೆ ನಿನ್ನ ಮೌನ ಕಂಡು\\ ಚೈತನ್ಯದ ಚೆಲುವು ನೀನು ಪುಷ್ಫಗಳ ಸುಗಂಧವು ನೀನು ತಂಗಾಳಿಯ ತಂಪು ನೀನು ಇಂದೇಕೆ ಚೈತನ್ಯ ಮರೆಯಾಗಿದೆ ಹೇಳು ನೀನು\\ ನಮ್ಮೆಲ್ಲರ...
ಮೂಢ ಉವಾಚ -47 ಹೊಟ್ಟೆಯ ತೊಟ್ಟಿಯದು ತುಂಬುವುದು ಎಂದು?ಹಸಿವು ಮಾಡಿಸುವ ಕುಕರ್ಮಗಳು ಎಷ್ಟೊಂದು||ಬಂಧಗಳ ಹೆಣೆಯುವುದು ಪಾಶಗಳ ಬೀಸುವುದು|ಆತ್ಮಾಭಿಮಾನ ಮರೆಸುವುದಯ್ಯೋ ಮೂಢ|| ಗೊತ್ತಿಲ್ಲದವರನ್ನು ಹಾಡಿ ಹೊಗಳುವರು|ಪ್ರೀತಿಸ...
ಡಿ. 6ರ ‘ವಿಜಯ ಕರ್ನಾಟಕ’ದಲ್ಲಿ, ಸಂತೋಷ್ ಹೆಗ್ಡೆಯವರೇ, ನೀವೊಬ್ಬರು ಮಾತ್ರಾ ಯಾಕೆ ಹೀಗೆ? ಎಂಬ ನಡುಪುಟ ಲೇಖನ ಪ್ರಕಟವಾಗಿದೆ. ನನಗಂತೂ ಅದರ ಪ್ರಾಮಾಣಿಕತೆ ಕರಳು ಮಿಡಿಯಿತು. ಇದರಲ್ಲಿ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹ...