ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಡಿಸೆಂಬರ್ 2010

ಡಿಸೆಂಬರ್ 2010

೪೫೮ ಲೇಖನಗಳು

ಚಾಣುಕ್ಯನ ಹೇಳಿಕೆಗಳು

ಪಾರ್ಥಸಾರಥಿ ಡಿಸೆಂ ೦೯ ಬ್ಲಾಗ್ ೮೯ ವೀಕ್ಷಣೆ

ಇವು ಚಾಣುಕ್ಯನ ಹೇಳಿಕೆಗಳು ಅಲ್ಲವೋ ಹೌದೋ ಗೊತ್ತಿಲ್ಲ ಆದರೆ ಈ-ಮೈಲ್ ನಲ್ಲಿ ಚಾಣುಕ್ಯನ ಹೇಳಿಕೆಗಳು ಎಂಬ ತಲೆಬರಹದಲ್ಲಿ ಬಂದಿದೆ ಮಿಕ್ಕಿದ್ದು ಬುದ್ದಿವಂತ ಸಂಪದಿಗರಿಗೆ ಬಿಟ್ಟಿದ್ದು ೧. ಅತಿಯಾದ ಪ್ರಾಮಾಣಿಕತೆಯು ತೊಂದರೆಯೆ...

ಹುಣಸೆಹಣ್ಣಿನ ಅನ್ನ

ಉಮಾದೇವಿ ಡಿಸೆಂ ೦೯ ಲೇಖನ ೧,೧೨೮ ವೀಕ್ಷಣೆ

ಬೇಕಾಗುವ ಸಾಮಗ್ರಿಗಳು ಎಣ್ಣೆ ಸಾಸಿವೆ ಕಡಲೆಬೇಳೆ ಕರಬೇವು ಒಣಮೆಣಸಿನಕಾಯಿ ಹಸಿಮೆಣಸಿನಕಾಯಿ ಈರುಳ್ಳಿ ಹುಣಸೆರಸ ಬೆಲ್ಲ ಉಪ್ಪು ಅಕ್ಕಿ ಮಾಡುವ ವಿಧಾನ ಕುಕ್ಕರ್ ಗೆ ಎಣ್ಣೆ ಹಾಕಿ ಅದು ಬಿಸಿಯಾದ ಮೇಲೆ ಸಾಸಿವೆ, ಕಡಲೆಬೇಳೆ, ಕರ...

ಬಾಳಪಯಣದ ಮೊದಲ ಹೆಜ್ಜೆಯಲಿ

ಚೇತನ್ ಕೋಡುವಳ್ಳಿ ಡಿಸೆಂ ೦೯ ಲೇಖನ ೧,೫೪೮ ವೀಕ್ಷಣೆ

ನನಗೋ ನಿನ್ನನ್ನು ನೋಡುವ ಕಾತರ ಮನಸ್ಸಲ್ಲಿ ಏನೋ ಒಂಥರಾ ಇನ್ನೇನು ಸಿಗಲಿದೆ ಅದಕೆ ಉತ್ತರ ಅಂತೂ ನೀ ಬಂದೆ ತುಂಬು ನಾಚಿಕೆಯಿಂದ ಮೊದಲ ನೋಟವೇ ಮಾಡಿತ್ತು ಮೋಡಿ ಮಾತನಾಡಿಸಲು ಕೂಡಿಸಿದರು ಜೋಡಿ ಅಬ್ಬ ಅದೇನು ಸೌಂದರ್ಯ ಸೌಂದರ್ಯ...

ನೇಮಿನಾಥನ ಸರಸ್ವತೀ ದರ್ಶನ

Dr.B.R.Satyanarayana ಡಿಸೆಂ ೦೯ ಲೇಖನ ೫೫೫ ವೀಕ್ಷಣೆ

ಶೃಂಗಾರವೇ ಪ್ರಧಾನವಾದ ಕಾವ್ಯ ಲೀಲಾವತಿ ಪ್ರಬಂಧ. ನೇಮಿನಾಥಪುರಾಣ ನೇಮಿನಾಥ ತೀರ್ಥಂಕರನ ಕಥೆಯನ್ನುಳ್ಳದ್ದು. ಲೀಲಾವತಿಯಲ್ಲಿ ನೇಮಿನಾಥನ ಸರಸ್ವತೀ ದರ್ಶನ ವಿಸ್ತೃತವೂ ವಿಶೇಷವೂ ಆಗಿ ಹೊರಹೊಮ್ಮಿದೆ. ಕವಿ ತನ್ನನ್ನು ತಾನು ವಿ...

ಬಂಟಿ,.. ಬಂಟಿ,... ಬಂಟಿಂಗ್ಸ್.... ಬೇಕೆ?

bhcsb ಚಂದ್ರು ಡಿಸೆಂ ೦೯ ಬ್ಲಾಗ್ ೮೫ ವೀಕ್ಷಣೆ

ಬಂಟಿ,.. ಬಂಟಿ,... ಬಂಟಿಂಗ್ಸ್.... ಬೇಕೆ?ಇಲ್ಲೊಬ್ಬ ಹುಡುಗನ ಭಾವಚಿತ್ರದ ಫ್ಲೆಕ್ಸ್‌ಗಳನ್ನು ದೀಪದ ಕಂಬಗಳಿಗೆ, ರಸ್ತೆಯ ಮಧ್ಯೆಯಲ್ಲಿರುವ ವೃತ್ತದಲ್ಲಿ ಕಟ್ಟಲಾಗಿದೆ. ಏನೆಂದು ಓದಿದರೆ, ಆತನ ಹೆಸರು, ಜನ್ಮ ದಿನಾಂಕ, ಮರಣ...

ಬ್ಲಾಗ್ ಗೋಡೆಗಳೇಕೊ ಖಾಲಿ ಖಾಲಿ

ಪಾರ್ಥಸಾರಥಿ ಡಿಸೆಂ ೦೯ ಬ್ಲಾಗ್ ೫೫ ವೀಕ್ಷಣೆ

ಬ್ಲಾಗ್ ಗೋಡೆಗಳೇಕೊ ಖಾಲಿ ಖಾಲಿ ಕಳೆದವಾರ ಸಂಪದ ಸಮ್ಮೇಳನ ನಡೆಯಿತು. ನಂತರ ಸಂಪದದಲ್ಲಿ ಏಕೊ ಒಂದು ರೀತಿ ಜಡವಾದ ವಾತವರಣ. ಮದುವೆಯ ಸಂಭ್ರಮವೆಲ್ಲ ಕಳೆದಮೇಲೆ ಮನೆಯಲ್ಲಿನ ನೆಂಟರೆಲ್ಲ ಊರಿಗೆ ಹೊರಟನಂತರ ಮನೆಯಲ್ಲ ಭಣಭಣವೆನಿಸ...

ಮೂಢ ಉವಾಚ -48

kavinagaraj ಡಿಸೆಂ ೦೯ ಬ್ಲಾಗ್ ೩೦ ವೀಕ್ಷಣೆ

ಮೂಢ ಉವಾಚ -48 ಹುಳುಕು ಹುಡುಕುವರೆಲ್ಲೆಲ್ಲು ವಿಷವನೇ ಕಕ್ಕುವರು|ಚಾಡಿಯನು ಹೇಳುವರು ಸಂಬಂಧ ಕೆಡಿಸುವರು||ಒಳಿತು ಕಾಣುವರೆಲ್ಲೆಲ್ಲು ಅಮೃತವ ಸುರಿಸುವರು|ಸಂಬಂಧ ಉಳಿಸಿ ಬೆಳೆಸುವರವರು ಮೂಢ|| ಕ್ಷಮಿಸುವರು ನರರು ಬಲಹೀನತೆಯಿ...

ಪ್ರೀತಿಗೆ ಮೋಸವ ಮಾಡಿದ ಮೋಸಗಾತಿ

ಜಯಂತ್ ರಾಮಾಚಾರ್ ಡಿಸೆಂ ೦೮ ಕವನ ೩,೭೭೧ ವೀಕ್ಷಣೆ

ಯಾಕೆ ಬಂದೆ ಹುಡುಗಿ ನನ್ನ ಬಾಳಿನಲ್ಲಿ... ಪ್ರಶಾಂತವಾಗಿದ್ದ ನನ್ನ ಮನಸಿನಲ್ಲಿ ಬಿರುಗಾಳಿ ಎಬ್ಬಿಸಿ ಹೊರಟುಹೋದೆ ಏಕೆ? ಸ್ನೇಹದ ಹೆಸರಲ್ಲಿ ಹತ್ತಿರವಾದ ನೀನು ಪ್ರೀತಿಯ ಆಸೆ ಹುಟ್ಟಿಸಿ ನನ್ನ ಮನದಲಿ.. ಪ್ರೀತಿಯ ನಾಟಕವಾಡಿ ಏ...

ಬದಲಾಗುವ ಬಣ್ಣಗಳು

ಹಂಸಾನಂದಿ ಡಿಸೆಂ ೦೮ ಬ್ಲಾಗ್ ೧೦೧ ವೀಕ್ಷಣೆ

ಹೊತ್ತಿಗೆ ತಕ್ಕ ಹಾಗೆ ಬಣ್ಣ ಬದಲಿಸೋ ಜನರನ್ನ ದಿನ ನಿತ್ಯ ನೋಡ್ತಾನೇ ಇರ್ತೀವಿ. ಇನ್ನು ಗೋಸುಂಬೆ ಅಂತಹ ಬಣ್ಣ ಬದಲಿಸೋ ಪ್ರಾಣಿಗಳನ್ನೂ ನೋಡಿದೀವಿ. ಆದ್ರೆ ನಾನು ಹೇಳ್ತಾ ಇರೋ ಬಣ್ಣಗಳೇ ಬೇರೆ! ’ಕಾಲಾಯ ತಸ್ಮೈ ನಮಃ ’ ಅಂತ ಕ...

ಸುನಾಮಿ

ನಾಗೇಂದ್ರ ಕುಮಾರ್ ಕೆ.ಎಸ್ ಡಿಸೆಂ ೦೮ ಕವನ ೬೫೯ ವೀಕ್ಷಣೆ

(ಕವಿತೆ ಬರೆದ ಹಿನ್ನೆಲೆ: ಹಲವು ವರ್ಷಗಳ ಹಿಂದೆ ಆಂದ್ರ ಹಾಗು ತಮಿಳು ನಾಡಿನ ಕೆಲವು ಸಮುದ್ರ ತೀರದ ಹಳ್ಳಿ,ಪಟ್ಟಣಗಳ ಮೇಲೆ ಸಮುದ್ರರಾಜ ಮುನಿದು ತನ್ನ ಪ್ರರಾಕ್ರಮ ತೋರಿಸಿ ನಮ್ಮ ಜನರನ್ನು ಸಂಕಷ್ಟಕ್ಕೆ ಗುರಿಮಾಡಿದ ಸಂಗತಿ ನ...

ವಾರಣಾಸಿ - ಇದು ನ್ಯಾಯವೇ??

ಜಯಂತ್ ರಾಮಾಚಾರ್ ಡಿಸೆಂ ೦೮ ಲೇಖನ ೧,೮೪೪ ವೀಕ್ಷಣೆ

ನೆನ್ನೆ ವಾರಣಾಸಿಯಲ್ಲಿ ಮತ್ತೆ ಉಗ್ರರು ತಮ್ಮ ಅಟ್ಟಹಾಸ ತೋರಿಸಿದ್ದಾರೆ. ಹದಿನೆಂಟು ತಿಂಗಳ ಹಸುಗೂಸೊಂದು ಬಲಿಯಾಗಿ ಹಲವಾರು ಮಂದಿ ಗಾಯಗೊಂಡಿದ್ದಾರೆ. ಅಸಲಿಗೆ ಏನು ಸಾಧಿಸಲು ಹೊರಟಿದ್ದಾರೆ ಈ ಉಗ್ರರು ಅಮಾಯಕರ ಬಲಿ ತೆಗೆದುಕ...

ಹೌದು, ಇನ್ನೂ ಇಲ್ಲಿಯೇ ಇದ್ದಾನೆ!

ರಘುನಂದನ ಡಿಸೆಂ ೦೮ ಬ್ಲಾಗ್ ೭೨ ವೀಕ್ಷಣೆ

ಹೆಂಡತಿಯೊಬ್ಬಳು ರಾತ್ರಿ ಪೂರ್ತಿ ಮನೆಯೊಳಗಿರಲಿಲ್ಲ. ಮಾರನೆ ದಿನ ಗಂಡನಿಗೆ "ನಾನು ರಾತ್ರಿ ಪೂರ್ತಿ ನನ್ನ ಸ್ನೇಹಿತೆಯೊಬ್ಬಳ ಮನೆಯಲ್ಲಿ ಇದ್ದೆ" ಎಂದು ಹೇಳಿದಳು. ಗಂಡ ಅವಳ ಆಪ್ತರೆನಿಸಿದ ಹತ್ತಾರು ಸ್ನೇಹಿತೆಯರಿಗೆ ಫೋನಾಯಿ...

ವಚನ ಸಾಹಿತ್ಯ ದ ಸರಕಾರೀ ಸೈಟು ಕೆಲಸ ಮಾಡ್ತಾ ಇದೆ!

ಸವಿತೃ ಡಿಸೆಂ ೦೮ ಬ್ಲಾಗ್ ೩೬ ವೀಕ್ಷಣೆ

ನನಗೆ ವಚನ ಸಾಹಿತ್ಯದ ಬಗ್ಗೆ in general ಕನ್ನಡ ಸಾಹಿತ್ಯ / ಭಾಷೆ ಬಗ್ಗೆ ಆಸಕ್ತಿ ಮರುಕಳಿಸಿದ್ದು ದೇಶದಾಚೆ ಇರಬೇಕಾದ ಪರಿಸ್ತಿತಿಯಿಂದಲೇ. ಆಗಲೇ ನನಗೆ www.vachanasahitya.org ಮತ್ತು ಸಂಪದ ಗಳ ಪರಿಚಯವಾಗಿದ್ದು. www...

ನಾಯೀ ನನ್ನ ಒಲವಿನ ನಾಯಿ..

ಜಯಂತ್ ರಾಮಾಚಾರ್ ಡಿಸೆಂ ೦೮ ಕವನ ೧,೧೪೪ ವೀಕ್ಷಣೆ

ಬಂಧನ ಚಿತ್ರದ ಬಣ್ಣ ನನ್ನ ಒಲವಿನ ಬಣ್ಣ ಹಾಡಿಗೆ ಸಾಹಿತ್ಯ ಬದಲಿಸಿ ಬರೆದಿದ್ದೇನೆ..ಇದು ಕೇವಲ ಹಾಸ್ಯಕ್ಕಾಗಿ... ನಾಯೀ..ಈ..ಈ ನನ್ನ ಒಲವಿನ ನಾಯಿ.. ನನ್ನ ಪ್ರೀತಿಯ ನಾಯೀ...ನನ್ನ ಮುದ್ದಿನ ನಾಯೀ.. ನೀ ಬೌ ಬೌ ಬೊಗಳು..ಜೋರ...

ಸುಡುಗಾಡು

ಸುರೇಶ್ ನಾಡಿಗ್ ಡಿಸೆಂ ೦೭ ಲೇಖನ ೧,೬೨೧ ವೀಕ್ಷಣೆ

ಅವತ್ತಿನ ದಿನ ಒಂದು ಹೆಣ ಸುಡುಗಾಡಿಗೆ ಬರುತ್ತಿದೆ ಎನ್ನುವ ವಿಷಯ ತಿಳಿಯುತ್ತಿದ್ದಂತೆಯೇ ಸ್ಮಶಾನದ ಹೆಣಗಳೆಲ್ಲಾ ಕುತೂಹಲದಿಂದ ಕಾಯುತ್ತಿದ್ದವು. ಸಂಬಂಧಿಕರು, ಜನರ ನಡುವೆ ಬಂದ ಹೆಣವನ್ನು ಮಣ್ಣು ಮಾಡಿ ಹೋದರು. ಅದು ರಂಗಪ್ಪ...

ದೊಡ್ಡವರಿಗಾಗಿ ಮಕ್ಕಳ ಕತೆಗಳು -೧೯೪೯ರ ಜುಲೈ ಚಂದಮಾಮಾ ದಿಂದ

ಶ್ರೀಕಾಂತ ಮಿಶ್ರಿಕೋಟಿ ಡಿಸೆಂ ೦೭ ಬ್ಲಾಗ್ ೩೪ ವೀಕ್ಷಣೆ

....ಈಗ ಸಿಪಾಯಿಯ ಮನಸ್ಸು ರಾಜಕುಮಾರಿಯತ್ತ ಹರಿಯಿತು . ನಾಯಿಯನ್ನು ಕರೆದು ತನ್ನ ಆಸೆ ತಿಳಿಸಿದ. ನಾಯಿಯು ಮಲಗಿದ ರಾಜಕುಮಾರಿಯನ್ನು ಹೊತ್ತು ತಂದಿತು. ರಾಜಕುಮಾರಿಯ ಅಂದ ಚೆಂದವನ್ನು ಸಿಪಾಯಿ ಕಣ್ಣಾರೆ ನೋಡಿ ಸಂತೋಷಪಟ್ಟ ಮತ...

ನಾನು ಡಚಾವು-ಭಾಗ ೩

ಶ್ರೀಕಾoತ ಕಲಕೋಟಿ ಡಿಸೆಂ ೦೭ ಲೇಖನ ೧,೫೪೧ ವೀಕ್ಷಣೆ

ಈ ಲೇಖನದ ಎರಡನೇಯ ಭಾಗ ಶಿಕ್ಷೆಗಳು ಶಿಕ್ಷೆಗಳು ಶಿಬಿರದ ಕಾಯಂ ಮತ್ತು ಸಾಮಾನ್ಯ ವಿಚಾರಗಳಾಗಿದ್ದವು.ಏಳಲು ತಡವಾದರೆ.ಹಾಸಿಗೆ ಸರಿ ಇರದಿದ್ದರೆ,ಬಟ್ಟೆ ಕೊಳೆಯಾಗಿದ್ದಾರೆ. SS ಗಳ ಮುಂದೆ ತಲೆ ಎತ್ತಿ ನಡೆದರೆ,ಕೋಟಿನಲ್ಲಿ ಕೈ ಹ...

ಕಿಚ್ಚು :: ಭಾಗ - ೫

ವೆಂಕಟೇಶ್ ಕಾಮತ್ ಕುಂಬ್ಳೆ ಡಿಸೆಂ ೦೭ ಬ್ಲಾಗ್ ೫೫ ವೀಕ್ಷಣೆ

ಕಿಚ್ಚು :: ಭಾಗ - ೫ ಹಿಂದಿನ ಕಂತು : http://sampada.net/blog/kamathkumble/06/12/2010/29359 ೧೦ ಸಹನೆಗೆ ಅನ್ವರ್ಥ ನಾಮದಂತಿರುವ ವಸುಂದರ ಈಗ ತನ್ನ ಎಲ್ಲಾ ಸಹನೆ ಕಳಕೊಂಡಿದ್ದಳು, ತನ್ನ ತಂದೆಯವರನ್ನು ಜೀವಕ್ಕಿಂ...