ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಡಿಸೆಂಬರ್ 2010

ಡಿಸೆಂಬರ್ 2010

೪೫೮ ಲೇಖನಗಳು

ರಾಜಧಾನಿಯಲ್ಲಿ ಕಾಲೇಜಿನ ಮೊದಲ ದಿನಗಳು

Arvind Aithal ಡಿಸೆಂ ೦೩ ಬ್ಲಾಗ್ ೩೪ ವೀಕ್ಷಣೆ

ಹುಟ್ಟಿದ್ದು ರಾಜಧಾನಿಯಲ್ಲಾದರೂ ಓದಿದ್ದು ಬೆಳೆದ್ದಿದ್ದೆಲ್ಲ ಸುಂದರ ಮಲೆನಾಡಲ್ಲಿ.ಹಾಗೆ ಮನೆಯಲ್ಲಿ ಕುಂದಗನ್ನಡದ ಛಾಪು ಇದ್ದರೂ ನಾನು ಕುಂದಾಪುರಕ್ಕೆ ಹೋಗುವ ತನಕ ಅಷ್ಟಾಗಿ ಆ ಭಾಷೆಯಲ್ಲಿ ಇನ್ನೊಬ್ಬರ ಜೊತೆ ಮಾತನಾಡುವಷ್ಟು...

ಹುಚ್ಚು ಹುಡುಗಿ...!

ಆಸು ಹೆಗ್ಡೆ ಡಿಸೆಂ ೦೩ ಬ್ಲಾಗ್ ೫೫ ವೀಕ್ಷಣೆ

ಹುಚ್ಚು ಹುಡುಗಿಏನೇನೋ ಕೇಳುತ್ತಿರುತ್ತಾಳೆಪ್ರಶ್ನೆಗಳ ಸುರಿಮಳೆಗೈಯುತ್ತಿರುತ್ತಾಳೆನನ್ನ ಬಾಯ್ಕಟ್ಟಿಸಿ ತಾನು ನಗುತ್ತಾ ಇರುತ್ತಾಳೆ!ಹುಚ್ಚು ಹುಡುಗಿವಯಸ್ಸಾಗಿಲ್ಲ ನನ್ನ ಅರ್ಧದಷ್ಟೂತಲೆ ತುಂಬಾ ತುಂಬಿಕೊಂಡಂತಿದೆ ಬೆಟ್ಟದಷ್...

ಅಂತ್ಯವೆಂಬ ಆರಂಭ -- ಶಾಂತಿನಿಕೇತನವೆಂಬ ಮತ್ತೊಬ್ಬನದಲ್ಲದ ಆತ್ಮಚರಿತ್ರೆ--ಭಾಗ ೪೦

ಎಚ್.ಎ. ಅನಿಲ್ ಕುಮಾರ್ ಡಿಸೆಂ ೦೩ ಲೇಖನ ೩೮೪ ವೀಕ್ಷಣೆ

ಅಂತ್ಯವೆಂಬ ಆರಂಭ ಶಾಂತಿನಿಕೇತನವೆಂಬ ಮತ್ತೊಬ್ಬನದಲ್ಲದ ಆತ್ಮಚರಿತ್ರೆ--ಭಾಗ ೪೦ (೧೨೧) "ಅದೇ ಹಾಡು ಕನಸಿನಲ್ಲಿ ಮತ್ತು ನನಸಿನಲ್ಲಿ. ಆದರೆ ಒಂದು ನಿಜದ ವ್ಯತ್ಯಾಸವಾಗದ ಕಾಲದಲ್ಲಿ. ಮತ್ತೊಂದು ಹೇಗೆ ಬೇಕಾದರೂ ಮಾರ್ಪಾಡುಗೊಳ...

11 ಗಂಟೆಯ ಕಡೆಯ ಬಸ್ಸು

Raghu S P ಡಿಸೆಂ ೦೩ ಬ್ಲಾಗ್ ೬೪ ವೀಕ್ಷಣೆ

ಅವು ೨೦೦೦ ನೇ ಇಸವಿಯ ದಿನಗಳು, ಎಲ್ಲಾ ಕಡೆ ಮಿಲೇನಿಯಂ ಸೆಲೆಬ್ರೇಶನ್, ಅಂದಿನ ಯುವಕರಿಗಂತೂ ಎರಡು ಶತಮಾನದ ಬದಲಾವಣೆಗೆ ಸಾಕ್ಷಿಯಾದ ಉತ್ಸಾಹ. ಎಲ್ಲಿ ನೋಡಿದರು ಮಿಲೇನಿಯಂ ಗ್ರೀಟಿಂಗ್ಸ್ , ಮಿಲೇನಿಯಂ ಅಂಗಡಿ, ಅದು ಇದು ಎಲ್ಲ...

ಭಂಡರೋ, ಷಂಡರೋ, ಫಂಡ್‌ ಲೂಟಿಕೋರರೋ? ಯಾರು ಹಿತವರು ನಿನಗೆ ಈ ಮೂವರೊಳಗೆ?!

ಆರ್ ಕೆ ದಿವಾಕರ ಡಿಸೆಂ ೦೩ ಲೇಖನ ೩೨೬ ವೀಕ್ಷಣೆ

ಸಂಸತ್ತಿನ ಇಡೀ ಚಳಿಗಾಲದ ಅದವೇಶನವೇ ಹಗರಣಕ್ಕೆ ಬಲಿಯಾಗುತ್ತಿದೆ. ನಾವೇ ಆರಿಸಿ ಕಳಿಸಿದ ಹೀರೊಗಳ ಧೈರ‍್ಯ-ಸಾಹಸವಿದೆಂದು ಕಾಲರ್ ಮೇಲೆತ್ತಿಕೊಂಡು ಹೆಮ್ಮೆಪಡಬೇಕಷ್ಟೇ! ಹಗರಣಗಳನ್ನು ಹುಟ್ಟಿಸುವಲ್ಲಿ, ಅದನ್ನು ನಿಭಾಯಿಸುವಲ್ಲ...

'ರಾಜೀವ ದೀಕ್ಷಿತ'ರು ಎಂಬ ತತ್ವದೊಂದಿಗೆ...

ವಿಕಾಸ್ ಹೆಗಡೆ ಡಿಸೆಂ ೦೩ ಬ್ಲಾಗ್ ೧೧೨ ವೀಕ್ಷಣೆ

ಚಿತ್ರ:Biography of Rajiv Dixit ನವೆಂಬರ್ ೩೦ ಬೆಳಗ್ಗೆ ಸ್ವದೇಶಿ ಚಳುವಳಿಯ ರಾಜೀವ ದೀಕ್ಷಿತರು ತೀರಿಕೊಂಡರು ಎಂಬ ಸಂದೇಶ ತಲುಪಿದಾಗ ಅವಾಕ್ಕಾದೆ, ಈ ಸುದ್ದಿ ಸುಳ್ಳಾಗಲಿ ಎಂದು ಆಶಿಸಿದೆ. ಆದರೆ ಕೊನೆಗೆ ಅದು ಖಚಿತವಾದಾ...

'ವಿಕಿಲೀಕ್' ತಂದ ಪೇಚು

ಅಬ್ದುಲ್ ಲತೀಫ್ ಸಯ್ಯದ್ ಡಿಸೆಂ ೦೩ ಲೇಖನ ೩,೬೧೬ ವೀಕ್ಷಣೆ

ಚಿತ್ರ ಕೃಪೆ: The Independent ಪತ್ರಿಕೆ, Martial Trezzini/EPA ವಿಕಿಲೀಕ್ ಈಗ ವಿಶ್ವ ಸುದ್ದಿಯಲ್ಲಿ. ವಿಶ್ವದ ಸರಕಾರಗಳ ಮಧ್ಯೆ, ಧುರೀಣರ ಮಧ್ಯೆ ನಡೆದ ಎರಡು ಲಕ್ಷದ ಐವತ್ತು ಸಾವಿರಕ್ಕೂ ಹೆಚ್ಚು ಕೇಬಲ್ ಗಳನ್ನು ತನ್...

ಕಿಚ್ಚು :: ಭಾಗ - ೩

ವೆಂಕಟೇಶ್ ಕಾಮತ್ ಕುಂಬ್ಳೆ ಡಿಸೆಂ ೦೩ ಬ್ಲಾಗ್ ೭೪ ವೀಕ್ಷಣೆ

ಕಿಚ್ಚು :: ಭಾಗ - ೩ ಹಿಂದಿನ ಕಂತು : http://sampada.net/blog/kamathkumble/02/12/2010/29306 ೬ ಹಿಂದಿನ ದಿನದ ಖುಷಿಯನ್ನು ಹೊತ್ತು ಕೊಂಡು ಅಂದು ಕಾಲೇಜ್ ಕಡೆಗೆ ಹೋಗಿದ್ದೆ, ೧೦ ಗಂಟೆಗೆ ಕಾಲೇಜ್ ಶುರುವಾಗುವುದಾ...

ಚುರ್ಮುರಿ - ೧೧

ಚೇತನ್ ಕೋಡುವಳ್ಳಿ ಡಿಸೆಂ ೦೩ ಲೇಖನ ೧,೦೧೩ ವೀಕ್ಷಣೆ

೩೩) ಅವಳು ಲಂಗ ದಾವಣಿ ಹಾಕಿಕೊಂಡು ಹೈ ಹೀಲ್ಡ್ ಸ್ಲಿಪ್ಪರ್ ಹಾಕಿಕೊಂಡಿದ್ದಳು. ೩೪) ಅವರಿಬ್ಬರೂ ಕನ್ನಡ ಚಿತ್ರ ನೋಡುವುದಕ್ಕೆ ಹೋಗಿದ್ದರು, ಇಬ್ಬರೂ ಕನ್ನಡಿಗರೇ, ಆದರೆ ಇಂಗ್ಲಿಷ್ನಲ್ಲಿ ಮಾತನಾಡುತ್ತಿದ್ದರು. ೩೫) ಮದುವೆಯಾ...

ರಾಜೀವ್ ದೀಕ್ಷಿತರ ಶ್ರದ್ಧಾಂಜಲಿ ಸಭೆ.

ಶ್ರೀಹರ್ಷ ಸಾಲಿಮಠ ಡಿಸೆಂ ೦೨ ಲೇಖನ ೧,೧೯೯ ವೀಕ್ಷಣೆ

"ಶರಣರ ಬದುಕನ್ನು ಮರಣದಲ್ಲಿ ನೋಡು" ಎಂದು ಹಿರಿಯರು ಹೇಳಿದ್ದಾರೆ. ರಾಷ್ಟ್ರೀಯ ಯುವ ಸಂತ ರಾಜೀವ್ ದೀಕ್ಷಿತರ ಶ್ರದ್ಧಾಂಜಲಿ ಸಭೆಯನ್ನು ಇದೇ ಭಾನುವಾರ ಬೆಳಿಗ್ಗೆ 11.30 ಕ್ಕೆ ಹಮ್ಮಿಕೊಳ್ಳಲಾಗಿದೆ. ಸ್ಥಳ: ಸೃಷ್ಟಿ ವೆಂಚರ್ಸ...

ಕೆಳಗೆ ಕೊಟ್ಟಿರುವ ಈ ಪ್ರಾಣಿ/ಪಕ್ಷಿಗಳನ್ನು ಗುರುತಿಸಿರಿ.

ಕಿಹರ ಡಿಸೆಂ ೦೨ ಚರ್ಚಾವೇದಿಕೆ ೧೦,೦೪೧ ವೀಕ್ಷಣೆ

ಮೂಲ : ನಮ್ಮ ನುಡಿ [ಮಾಸ್ತಿ ವೆಂಕಟೇಶ ಅಯ್ಯಂಗಾರ್] ಇವು ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಅವರು ತಾವು ಬರೆದ "ನಮ್ಮನುಡಿ" ಎಂಬ ಪುಸ್ತಕದಲ್ಲಿ ಸಂಗ್ರಹಿಸಿರುವ ಕೆಲವು ಕನ್ನಡ ಪದಗಳು. ಸಾಧ್ಯವಾದಲ್ಲಿ ಪ್ರತಿ ಒಂದು ಪದಕ್ಕೆ ಒಂ...

ಕೆಳಗೆ ಕೊಟ್ಟಿರುವ ಕನ್ನಡ ಪದಗಳನ್ನು ಗುರುತಿಸಿರಿ.

ಕಿಹರ ಡಿಸೆಂ ೦೨ ಚರ್ಚಾವೇದಿಕೆ ೬,೭೫೨ ವೀಕ್ಷಣೆ

ಮೂಲ : ನಮ್ಮ ನುಡಿ [ಮಾಸ್ತಿ ವೆಂಕಟೇಶ ಅಯ್ಯಂಗಾರ್] ಇವು ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಅವರು ತಾವು ಬರೆದ "ನಮ್ಮನುಡಿ" ಎಂಬ ಪುಸ್ತಕದಲ್ಲಿ ಸಂಗ್ರಹಿಸಿರುವ ಕೆಲವು ಕನ್ನಡ ಪದಗಳು. ಸಾಧ್ಯವಾದಲ್ಲಿ ಪ್ರತಿ ಒಂದು ಪದಕ್ಕೆ ಒಂ...

ಈ ಕಾಯಿಪಲ್ಯೆ/ಸೊಪ್ಪು[ತರಕಾರಿ]ಗಳನ್ನು ಗುರುತಿಸಿರಿ.

ಕಿಹರ ಡಿಸೆಂ ೦೨ ಚರ್ಚಾವೇದಿಕೆ ೧೨,೨೩೨ ವೀಕ್ಷಣೆ

ಮೂಲ : ನಮ್ಮ ನುಡಿ [ಮಾಸ್ತಿ ವೆಂಕಟೇಶ ಅಯ್ಯಂಗಾರ್] ಇವು ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಅವರು ತಾವು ಬರೆದ "ನಮ್ಮನುಡಿ" ಎಂಬ ಪುಸ್ತಕದಲ್ಲಿ ಸಂಗ್ರಹಿಸಿರುವ ಕೆಲವು ಕನ್ನಡ ಪದಗಳು. ಸಾಧ್ಯವಾದಲ್ಲಿ ಪ್ರತಿ ಒಂದು ಪದಕ್ಕೆ ಒಂ...

ಕನ್ನಡ ನಾಡಿನ ಈ ಹಣ್ಣಿನ ಗಿಡಮರಗಳನ್ನು ಗುರುತಿಸಿರಿ.

ಕಿಹರ ಡಿಸೆಂ ೦೨ ಚರ್ಚಾವೇದಿಕೆ ೬,೬೪೮ ವೀಕ್ಷಣೆ

ಮೂಲ : ನಮ್ಮ ನುಡಿ [ಮಾಸ್ತಿ ವೆಂಕಟೇಶ ಅಯ್ಯಂಗಾರ್] ಇವು ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಅವರು ತಾವು ಬರೆದ "ನಮ್ಮನುಡಿ" ಎಂಬ ಪುಸ್ತಕದಲ್ಲಿ ಸಂಗ್ರಹಿಸಿರುವ ಕೆಲವು ಕನ್ನಡ ಪದಗಳು. ಸಾಧ್ಯವಾದಲ್ಲಿ ಪ್ರತಿ ಒಂದು ಪದಕ್ಕೆ ಒಂ...

ಕನ್ನಡ ನಾಡಿನ ಈ ಮರಗಳನ್ನು ಗುರುತಿಸಿರಿ.

ಕಿಹರ ಡಿಸೆಂ ೦೨ ಚರ್ಚಾವೇದಿಕೆ ೬,೦೫೯ ವೀಕ್ಷಣೆ

ಮೂಲ : ನಮ್ಮ ನುಡಿ [ಮಾಸ್ತಿ ವೆಂಕಟೇಶ ಅಯ್ಯಂಗಾರ್] ಇವು ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಅವರು ತಾವು ಬರೆದ "ನಮ್ಮನುಡಿ" ಎಂಬ ಪುಸ್ತಕದಲ್ಲಿ ಸಂಗ್ರಹಿಸಿರುವ ಕೆಲವು ಕನ್ನಡ ಪದಗಳು. ಸಾಧ್ಯವಾದಲ್ಲಿ ಪ್ರತಿ ಒಂದು ಪದಕ್ಕೆ ಒಂ...

ಭಗವಾನ್ ನಿತ್ಯಸಾಯಿ ಬಾಬಾ ಸಂದರ್ಶನ!

ನಗೆ ಸಾಮ್ರಾಟ್ ಡಿಸೆಂ ೦೨ ಬ್ಲಾಗ್ ೧೦೩ ವೀಕ್ಷಣೆ

ತಣ್ಣಗೆ ಹೆಡೆ ಎತ್ತಿದ ಸರ್ಪದ ಮೇಲೆ ಮಲಗಿಕೊಂಡಿದ್ದ ವಿಷ್ಣುವಿನ ಅಂತರಾಳದಲ್ಲಿ ಸೃಷ್ಟಿಯ ಬಯಕೆಯಾಯಿತು. ಆತನ ನಾಭಿ ಕಮಲದಿಂದ ಬ್ರಹ್ಮನು ಹುಟ್ಟಿದನು. ಆತನು ಸೃಷ್ಟಿಕರ್ತನೆಂದು ಕರೆಸಿಕೊಂಡು ಇಡೀ ವಿಶ್ವವನ್ನು ಸೃಷ್ಟಿಸಿದನು...

ನನ್ನ ಪ್ರೀತಿ

ವೀರೇಶ.ಚಂ.ಹಿರೇಮಠ ಡಿಸೆಂ ೦೨ ಕವನ ೯೫೨ ವೀಕ್ಷಣೆ

"ಹೃದಯದ ಬಾಗಿಲ ನೂಕಿ ಸದ್ದಿಲ್ಲದೇ ಒಳಗೆ ಬಂದಾಕಿ ಉಸಿರಲ್ಲಿ ಪ್ರೀತಿ ತುಂಬಿದಾಕಿ ಹೃದಯದ ಬಡಿತ ಆದಾಕಿ ಪ್ರೀತಿಯ ಲೋಕಕೆ ನನ್ನನು ನೂಕಿ ಎಲ್ಲಿ ಹೋದಳು ನನ್ನಾಕಿ....? ----------------------------------- "ಹೆಣ್ಣೇ ನ...